ಡಾಟರ್ ಆಫ್ ಪಾರ್ವತಮ್ಮ  

(Search results - 5)
 • Daughter of Parvatamma

  ENTERTAINMENT25, May 2019, 10:25 AM IST

  ಚಿತ್ರ ವಿಮರ್ಶೆ: ಡಾಟರ್ ಆಫ್ ಪಾರ್ವತಮ್ಮ

  ಮುಂದೆ ಏನಾಗುತ್ತದೆ? ಯಾರನ್ನ ಹುಡುಕುತ್ತಿದ್ದಾರೆ? ಈ ಘಟನೆಗೆ ಕಾರಣವೇನು... ಇಂಥ ಕುತೂಹಲಗಳೇ ಒಂದು ಕ್ರೈಮ್‌ ಥ್ರಿಲ್ಲರ್‌ನ ಬಹು ಮುಖ್ಯ ಆಧಾರಸ್ತಂಭಗಳು. ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರ ನೋಡುಗನಲ್ಲಿ ಇಂಥ ಕುತೂಹಲಗಳನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಕಾರಣ ನಿರ್ದೇಶಕ ಶಂಕರ್‌ ಜೆ ತೆಗೆದುಕೊಂಡು ಹೋಗುವ ಕತೆ, ಆ ಕತೆಗೆ ಪೂರಕವಾಗಿ ಸಾಗುವ ಪಾತ್ರಗಳು. ಇಲ್ಲಿ ಪ್ರತಿ ಕ್ಯಾರೆಕ್ಟರ್‌ಗೂ ಮಹತ್ವ ಇದೆ. ಒಬ್ಬರನ್ನು ಆವಲಂಬಿಸಲ್ಲ ಎಂಬುದೇ ಚಿತ್ರದ ಮತ್ತೊಂದು ಶಕ್ತಿ.

 • Daughter of Parvathamma

  ENTERTAINMENT23, May 2019, 9:31 AM IST

  ಅಮ್ಮನ ಜೊತೆ ಸೆಲ್ಫಿ ತೆಗೆದುಕೊಳ್ಳಿ; ಗಿಫ್ಟ್ ಗೆಲ್ಲಿ!

  ಚಿತ್ರತಂಡ ಡಿಫರೆಂಟಾಗಿ ಪ್ರಚಾರದಲ್ಲಿ ತೊಡಗಿದೆ. ಅಮ್ಮ- ಮಗಳ ಸೆಲ್ಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತೆಗೆದು 7411157888 ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲಿ ಎಂದು ಚಿತ್ರತಂಡ ಹೇಳಿದೆ. 

 • Daughter of Parvathamma

  ENTERTAINMENT17, May 2019, 12:33 PM IST

  ಪಾರ್ವತಮ್ಮನ ಮಗಳು ತೆರೆಗೆ!

  ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್‌ ಕಾಂಬಿನೇಷನ್‌ನ ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದ ಬಿಡುಗಡೆಗೆ ಮುಹೂರ್ತ ಅಂತಿಮಗೊಂಡಿದೆ. ಮೇ.24ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಚಿತ್ರದ ಎರಡು ಲಿರಿಕಲ್‌ ವಿಡಿಯೋ ಹಾಗೂ ಟ್ರೇಲರ್‌ ಪ್ರದರ್ಶನದ ಜತೆಗೆ ಚಿತ್ರತಂಡ ಮಾತಿಗೆ ಎದುರಾಯಿತು. ಈ ಬಾರಿಗೆ ಪತ್ರಿಕಾಗೋಷ್ಟಿಗೆ ನಟಿ ಸುಮಲತಾ ಅಂಬರೀಶ್‌ ಕೂಡ ಬಂದಿದ್ದರು. ವಿಶೇಷ ಅಂದರೆ ಎರಡು ಹಾಡುಗಳ ಪೈಕಿ ಒಂದು ಹಾಡನ್ನು ಬರೆದಿರುವುದು ನಟ ಧನಂಜಯ್‌ ಅವರು. ಹೀಗಾಗಿ ಅವರೇ ಟ್ರೇಲರ್‌ ಬಿಡುಗಡೆ ಮಾಡಿದರು.

 • Daughter of Parvathamma

  Sandalwood26, Apr 2019, 11:43 AM IST

  ಮೇ 23 ಕ್ಕೆ ಫಲಿತಾಂಶ, ಮಾರನೇ ದಿನ ಸಿನಿಮಾ ರಿಲೀಸ್

  ಸುಮಲತಾಗೆ ಮೇ 23 ಹಾಗೂ 24 ಮುಖ್ಯವಾದ ದಿನ. ಮೇ 23 ಕ್ಕೆ ಫಲಿತಾಂಶವಾದರೆ ಮೇ 24 ಕ್ಕೆ ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಇದು 25 ನೇ ಚಿತ್ರ. 

 • daughter of parvathamma

  Sandalwood12, Oct 2018, 10:49 AM IST

  ಸೂಪರ್ ಹಿಟ್ ಆಯ್ತು ಡಾಟರ್ ಆಫ್ ಪಾರ್ವತಮ್ಮ ಟೀಸರ್

  ನಟಿ ಸುಮಲತಾ ಅಂಬರೀಶ್ ಹಾಗೂ ಹರಿಪ್ರಿಯಾ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಟೀಸರ್ ಈಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಮೊನ್ನೆ ಚಿತ್ರದ ಟೀಸರ್ ಬಿಡುಗಡೆಯ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.