ಡಸ್ಟರ್  

(Search results - 12)
 • Duster

  AUTOMOBILE1, Jul 2019, 9:31 PM IST

  ಹೊಸ ಅವತಾರದಲ್ಲಿ ನೂತನ ರೆನಾಲ್ಟ್ ಡಸ್ಟರ್- ಇಲ್ಲಿದೆ ವಿಶೇಷತೆ, ಬೆಲೆ!

  ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಹೊಸ ಅವತಾರದಲ್ಲಿ ಡಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಇದೀಗ ಡಸ್ಟರ್ ಕಾರಿನ ಟೀಸರ್ ಬಿಡುಗಡೆಯಾಗಿದೆ. 

 • Renault Triber

  AUTOMOBILE24, Jun 2019, 9:52 AM IST

  ರೆನಾಲ್ಟ್‌ನಿಂದ 7 ಸೀಟರ್‌ ಫ್ಯಾಮಿಲಿ ಕಾರ್‌

  ಡಸ್ಟರ್‌, ಕ್ವಿಡ್‌ನಂತಹ ಕಾರುಗಳಿಂದ ಜನಪ್ರಿಯತೆ ಗಳಿಸಿರುವ ಫ್ರಾನ್ಸ್‌ ಮೂಲದ ರೆನಾಲ್ಟ್‌ ಕಂಪನಿ ಇದೀಗ ಭಾರತೀಯರಿಗೆಂದೇ ತಯಾರಿಸಿದ 7 ಸೀಟುಗಳ ಫ್ಯಾಮಿಲಿ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಿದೆ. ಸಣ್ಣ ಕಾರಿನಲ್ಲೇ 7 ಸೀಟು ಅಳವಡಿಸಿಕೊಳ್ಳುವ ಆಯ್ಕೆ ನೀಡಿರುವುದು ಮತ್ತು ಸೀಟನ್ನು 100 ರೀತಿಯಲ್ಲಿ ಅಡ್ಜೆಸ್ಟ್‌ ಮಾಡಿಕೊಳ್ಳಲು ಸಾಧ್ಯವಿರುವುದು ಇದರ ವಿಶೇಷ!

 • harrier

  AUTOMOBILE13, Mar 2019, 2:04 PM IST

  5 ತಿಂಗಳಲ್ಲಿ 10 ಸಾವಿರ ಟಾಟಾ ಹ್ಯಾರಿಯರ್ ಕಾರು ಬುಕಿಂಗ್!

  ಟಾಟಾ ಹ್ಯಾರಿಯರ್ ಕಾರಿಗೆ ಬೇಡಿಗೆ ಹೆಚ್ಚಾಗಿದೆ. ಕಳೆದ 5 ತಿಂಗಳಲ್ಲಿ ಟಾಟಾ ಹ್ಯಾರಿಯರ್ ಕಾರು ಬುಕ್ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಡಸ್ಟರ್, ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿರುವ ಹ್ಯಾರಿಯರ್ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ.

 • Tata Harrier

  AUTOMOBILE26, Jan 2019, 4:54 PM IST

  ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

  ಟಾಟಾ ಹರಿಯರ್ SUV ಕಾರು  ಈಗಾಗಲೇ ಬಿಡುಗಡೆಯಾಗಿದೆ. ಡಸ್ಟರ್, ಜೀಪ್ ಕಂಪಾಸ್ ಸೇರಿದಂತೆ ಬಲಿಷ್ಠ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಟಾಟಾ ಹರಿಯರ್ ಕಾರಿನ ಆನ್‌ರೋಡ್ ಬೆಲೆ ಎಷ್ಟು? ಇಲ್ಲಿದೆ ಲಿಸ್ಟ್.
   

 • Tata Harrier

  AUTOMOBILE23, Jan 2019, 4:39 PM IST

  ಟಾಟಾ ಹರಿಯರ್ SUV ಕಾರು ಬಿಡುಗಡೆ-ಇತರ ಕಾರಿಗಿಂತ ಬೆಲೆ ಕಡಿಮೆ!

  ಟಾಟಾ ಹರಿಯರ್ SUV ಕಾರು ಬಿಡುಗಡೆಯಾಗಿದೆ. ಡಸ್ಟರ್, ಜೀಪ್ ಕಂಪಾಸ್ ಸೇರಿದಂತೆ ಬಲಿಷ್ಠ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಟಾಟಾ ಹರಿಯರ್ ಬೆಲೆ ಕೂಡ ಕಡಿಮೆ. ಈ ಕಾರಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

 • nissan kicks

  AUTOMOBILE22, Dec 2018, 5:26 PM IST

  ಕ್ರೆಟಾ, ಡಸ್ಟರ್ ಪ್ರತಿಸ್ಪರ್ಧಿ- ನಿಸಾನ್ ಕಿಕ್ಸ್ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ!

  ಡಸ್ಟರ್‌, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಸೇರಿದಂತೆ SUV ಕಾರಿಗೆ ಪ್ರತಿಸ್ಪರ್ಧಿ ನೀಡಬಲ್ಲ ನಿಸಾನ್ ಕಿಕ್ಸ್ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸೂಪರ್ ನಿಸಾನ್ ಕಿಕ್ಸ್ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

 • Duster

  AUTOMOBILE30, Oct 2018, 8:05 PM IST

  ಭಾರತದಲ್ಲಿ ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್ 85PS ಕಾರು!

  ರೆನಾಲ್ಟ್ ಡಸ್ಟರ್ ಕಾರು ಭಾರತದ ಅತ್ಯಂತ ಜನಪ್ರೀಯ SUV ಕಾರು. ಅತ್ಯಂತ ಆಕರ್ಷಣೀಯ ವಿನ್ಯಾಸ ಹಾಗೂ ಹೆಚ್ಚು ಬಲಿಷ್ಠ ಇಂಜಿನ್ ಹೊಂದಿರುವ ರೆನಾಲ್ಟ್ ಡಸ್ಟರ್ 85PS ಕಾರು ಸ್ಥಗಿತಗೊಂಡಿದೆ. ಅಷ್ಟಕ್ಕೂ ಭಾರತದಲ್ಲಿ ಈ ಕಾರು ಸ್ಥಗಿತಗೊಂಡಿದ್ದೇಕೆ? ಇಲ್ಲಿದೆ ಉತ್ತರ.

 • tata harrier

  AUTOMOBILE15, Oct 2018, 3:29 PM IST

  ಟಾಟಾ ಹರಿಯರ್ ಬುಕಿಂಗ್ ಆರಂಭ- SUV ಇತರ ಕಾರಿಗಿಂತ ಹೇಗೆ ಭಿನ್ನ?

  ಟಾಟಾ ಮೋಟಾರ್ಸ್ ಸಂಸ್ಥೆಯ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಂಡಿದೆ. ಕೇವಲ 30,000 ರೂಪಾಯಿ ಪಾವತಿಸಿ ಈ ಕಾರನ್ನ ಬುಕ್ ಮಾಡಿಕೊಳ್ಳಬಹುದು. ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ಈ ಹರಿಯರ್ ಕಾರಿನ ವಿಶೇಷತೆ ಇಲ್ಲಿದೆ.

 • tata harrier

  AUTOMOBILE13, Oct 2018, 12:30 PM IST

  30 ಸಾವಿರ ಪಾವತಿಸಿ ಟಾಟಾ ಹರಿಯರ್ ಕಾರು ಬುಕ್ ಮಾಡಿ!

  ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಹರಿಯರ್ ಕಾರು ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ನೂತನ ಟಾಟಾ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಳ್ಳಲಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

 • AUTOMOBILE10, Oct 2018, 12:31 PM IST

  ಭಾರತದಲ್ಲಿ ಓಟ ನಿಲ್ಲಿಸಿದ ನಿಸಾನ್ ಟೆರಾನೋ-ಕಾರಣವೇನು?

  ನಿಸಾನ್ ಕಾರು ಕಂಪನಿಯ ಟೆರಾನೋ ಕಾರು ಭಾರತದಲ್ಲಿ ತನ್ನ ಓಟ ನಿಲ್ಲಿಸಿದೆ. ರೆನಾಲ್ಟ್ ಡಸ್ಟರ್‌ಗೆ ಪೈಪೋಟಿ ನೀಡಲು ರಸ್ತೆಗಿಳಿದ ಕಾರು ದಿಢೀರ್ ನಿರ್ಮಾಣ ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ.

 • Automobiles16, Sep 2018, 8:32 PM IST

  ಸಿನಿಮಾ ಶೈಲಿಯಲ್ಲಿ ಇಬ್ಬರು ಉದ್ಯೋಗಿಗಳಿಂದ 2 ಡಸ್ಟರ್ ಕಾರು ಕಳವು!

  ಅದೆಷ್ಟೇ ಭದ್ರವಾಗಿಟ್ಟರೂ ಕಾರು, ಬೈಕ್ ಕಳವು ಮಾಡುವವರು ಹೊಸ ಹೊಸ ವಿಧಾನ ಅನುಸರಿಸುತ್ತಾರೆ. ಇದೀಗ ಚೆನ್ನೈ ರೆನಾಲ್ಟ್ ಕಾರು ಘಟಕದ ಉದ್ಯೋಗಿಗಳೇ 2 ಡಸ್ಟರ್ ಕಾರುಗಳನ್ನ ಕಳವು ಮಾಡಿದ್ದಾರೆ. ಇಲ್ಲಿದೆ ಸಿನಿಮಿಯ ಶೈಲಿಯ ಕಳವು!

 • nissan kicks2

  9, Jun 2018, 2:47 PM IST

  2019ಕ್ಕೆ ಭಾರತದ ಗ್ರಾಹಕರಿಗೆ ಸಿಗಲಿದೆ ನಿಸಾನ್ ಕಿಕ್ಸ್ ಕಾರು

  ನೂತನ ನಿಸಾನ್ ಕಿಕ್ಸ್ ಎಸ್‌ಯುವಿ ಕಾರು, ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಹಾಗೂ ಕ್ಯಾಪ್ಟರ್ ಸೇರಿದಂತೆ ಹಲವು ಎಸ್‌ಯುವಿ ಕಾರುಗಳಿಗೆ ಸೆಡ್ಡುಹೊಡೆಯಲು ಕಿಕ್ಸ್ ಸಜ್ಜಾಗಿದೆ.