Search results - 225 Results
 • Banarasa

  INDIA12, Nov 2018, 12:48 PM IST

  ನಾಲ್ಕೂವರೆ ವರ್ಷಗಳಲ್ಲಿ ಬದಲಾದ ವಾರಣಾಸಿ: ಮೋದಿ ಟ್ವೀಟ್ ವೈರಲ್

  ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ 4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

 • NEWS11, Nov 2018, 2:23 PM IST

  ಅಧಿಕಾರ ಇರುತ್ತೆ, ಹೋಗತ್ತೆ, I don't care: ಸಿದ್ದು ಟ್ವೀಟ್​ನ ಮರ್ಮವೇನು?

   ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.  

 • Virat Kohli

  CRICKET9, Nov 2018, 10:35 AM IST

  ಭಾರತ ಬಿಟ್ಟು ತೊಲಗಿ ಎಂದಿದ್ದು ತಮಾಷೆಗಂತೆ! ಶಾಂತವಾಗಿರಿ ಎಂದ್ರು ಕ್ಯಾಪ್ಟನ್ ಕೊಹ್ಲಿ

  ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯ 'ಭಾರತ ಬಿಟ್ಟು ತೊಲಗಿ' ಎಂಬ ಹೇಳಿಕೆಗೆ ಭಾರೀ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಸಿಸಿಐ ಕೂಡಾ ಕ್ಯಾಪ್ಟನ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಕೊಹ್ಲಿ ಟ್ವೀಟ್ ಒಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ.

 • Benjamin Netanyahu and PM Modi

  NATIONAL7, Nov 2018, 11:19 AM IST

  ಇಸ್ರೇಲ್ ಪ್ರಧಾನಿಯ 'ಹಿಂದಿ' ಶುಭಾಶಯಕ್ಕೆ, ಮೋದಿಯ 'ಹಿಬ್ರೂ' ಉತ್ತರ!

  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯರಿಗೆ ಹಿಂದಿಯಲ್ಲಿ ಟ್ವೀಟ್‌ ಮಾಡುತ್ತಾ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ 'ಹಿಬ್ರೂ' ಭಾಷೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.

 • Anushka sharma Kohli

  SPORTS5, Nov 2018, 2:03 PM IST

  ಕೊಹ್ಲಿ ಬರ್ತ್‌ಡೇ-ದೇವರಿಗೆ ಧನ್ಯವಾದ ಅರ್ಪಿಸಿದ ಅನುಷ್ಕಾ ಶರ್ಮಾ!

  ವಿರಾಟ್ ಕೊಹ್ಲಿ ಬರ್ತ್‌ಡೇ ಆಚರಣೆ ಬಳಿಕ ಪತ್ನಿ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.  ಟ್ವೀಟ್‌ ಮೂಲಕ ಅನುಷ್ಕಾ ಸಂತಸ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನುಷ್ಕಾ ಟ್ವೀಟ್ ಮೂಲಕ ಹೇಳಿದ್ದೇನು? ಇಲ್ಲಿದೆ ವಿವರ.

 • Trump

  BUSINESS3, Nov 2018, 5:20 PM IST

  ಟ್ರಂಪ್ ಗೇಮ್ ಆಫ್ ಥ್ರೋನ್ ಫೋಟೋ: ಈ ಅಹಂಕಾರ ಬೇಕಿತ್ತಾ?

  ಆರ್ಥಿಕ ದಿಗ್ಬಂಧನ ಎನ್ನುವುದು ವಿಶ್ವದ ರಾಜಕೀಯ ಭೂಪಟದಲ್ಲಿ ಅತಿರೇಕದಿಂದ ವರ್ತಿಸುವ ರಾಷ್ಟ್ರವೊಂದಕ್ಕೆ ಪಾಠ ಕಲಿಸಲು ಬಳಸುವ ಪ್ರಬಲ ಅಸ್ತ್ರ. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿರ್ಬಂಧದ ಕುರಿತು ಮಾಡಿರುವ ಟ್ವೀಟ್‌ವೊಂದು ಮಾತ್ರ ಎಲ್ಲರೂ ಟೀಕಿಸುವಂತೆ ಮಾಡಿದೆ.

 • SPORTS2, Nov 2018, 8:02 PM IST

  ಶಾರುಖ್ ಖಾನ್‌ಗೆ ಕ್ರಿಕೆಟಿಗರಿಂದ ಬರ್ತ್ ಡೆ ವಿಶ್! ಸೆಹ್ವಾಗ್ ಟೀಟ್ ಅದ್ಭುತ!

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್‌ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ವಿದೇಶಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಇಲ್ಲಿದೆ ಕ್ರಿಕೆಟಿಗರ ಟ್ವೀಟ್.

 • Ramya

  NEWS2, Nov 2018, 2:07 PM IST

  ‘ಪ್ರಧಾನಿ ಕೀರ್ತಿ ಸಹಿಸದೇ ಲಘುವಾಗಿ ಮಾತಾಡ್ತಾರೆ ರಮ್ಯಾ’

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಮ್ಯಾ ಅವಹೇಳನಕಾರಿ ಟ್ವೀಟ್ ಮಾಡಿರುವ ಸಂಬಂಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೀರ್ತಿ ಸಹಿಸದೇ ಇಂತಹ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದಾರೆ. 

 • Ramya

  NEWS2, Nov 2018, 7:37 AM IST

  ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!

  ಪ್ರಧಾನಿ ಮೋದಿ ವಿರುದ್ಧ ಮತ್ತೆ ಮತ್ತೆ ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡುವ ರಮ್ಯಾ ಇದೀಗ ಮತ್ತೊಮ್ಮೆ ಅಂತಹದ್ದೇ ವಿವಾದಿತ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 

 • Darshan

  Sandalwood1, Nov 2018, 2:11 PM IST

  ಮೃತ ಅಭಿಮಾನಿಗೆ ದರ್ಶನ್ ಸಂತಾಪ

  ಅಪಘಾತಕ್ಕೀಡಾದ ಅಭಿಮಾನಿಗೆ ಹಾಗೂ ಕುಟುಂಬಕ್ಕೆ ಟ್ವೀಟ್ ಮೂಲಕ ಚಾಲೆಂಜಿಂಗ್ ಸ್ಟಾರ್ ತೂಗುದೀಪ ದರ್ಶನ್ ಸಾಂತ್ವಾನ ಹೇಳಿದ್ದಾರೆ.

 • sania and malik

  SPORTS30, Oct 2018, 8:55 PM IST

  ಸಾನಿಯಾ-ಶೋಯೆಬ್ ದಂಪತಿ ಮಗುವಿನ ಹೆಸರೇನು ಗೊತ್ತಾ?

  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿರುವುದನ್ನ ಪತಿ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಇದೀಗ ಸಾನಿಯಾ ಹಾಗೂ ಶೋಯೆಬ್ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. 

 • Goa

  NEWS30, Oct 2018, 4:56 PM IST

  ಜನನಾಂಗ ತೋರಿಸ್ಕೊಂಡು ಅಡ್ಡಾಟ, ಹುಡುಗಿ ಹಿಂದೆ ಪುಂಡಾಟ!

  ಕಾಲೇಜಿಗೆ ತೆರಳುತ್ತಿದ್ದ ಯುವತಿಗೆ ಆದ ಕೆಟ್ಟ ಅನುಭವ ಆಕೆಯ ಸಾಕಷ್ಟು ದಿನದ ನಿದ್ರೆಯನ್ನು ಕಸಿದುಕೊಂಡಿದೆ. ಗೋವಾದ ಧೈರ್ಯಶಾಲಿ ಯುವತಿ ಹಸಿಬಾ ಅಮೀನ್ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಮೀ ಟೂ ಆರೋಪಗಳ ನಡುವೆ ಇದೇನಿದು ಮತ್ತೊಂದು ಅಸಹ್ಯ...!

 • NEWS28, Oct 2018, 4:18 PM IST

  ಯುದ್ಧವೀರರಿಗೆ ಅವಮಾನಿಸಿದ ಅಧಿಕಾರಿಗೆ ರಾಜೀವ್ ಚಂದ್ರಶೇಖರ್ ಕ್ಲಾಸ್!

  ತಮ್ಮ ವಾಹನದ ಮೇಲೆ ಸೇನಾ ಧ್ವಜ ಹಾಕಿದ್ದಲ್ಲದೇ ಇದನ್ನು ಪ್ರಶ್ನಿಸಿದ ನಿವೃತ್ತ ಸೇನಾ ಅಧಿಕಾರಿಗಳಿಗೆ ಅವಮಾನಿಸಿದ ರಕ್ಷಣಾ ಇಲಾಖೆ ವಕ್ತಾರರನ್ನು ರಜೆ ಮೇಲೆ ಕಳುಹಿಸಲಾಗಿದೆ. ನಿವೃತ್ತ ಸೇನಾ ಅಧಿಕಾರಿಗಳಿಗೆ ಸ್ವರ್ಣಶ್ರೀ ಮಾಡಿದ ಅವಮಾನಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್ ಯುದ್ಧಭುಮಿಯಲ್ಲಿ ಸಮವಸ್ತ್ರದಲ್ಲಿರುವ ಅಧಿಕಾರಿಗಳ ಕುರಿತು ಹಗುರವಾಗಿ ಮಾತನಾಡುವ ಹಕ್ಕು ಈ ಮಹಿಳೆಗೆ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

   

 • Virat Kohli

  CRICKET26, Oct 2018, 12:39 PM IST

  ಕೊಹ್ಲಿ ಕುರಿತ ಮುಂಬೈ ಪೊಲೀಸರ ಟ್ವೀಟ್ ಈಗ ವೈರಲ್..!

  ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 10,000 ರನ್ ಗಡಿ ದಾಟಿದ್ದಾರೆ. ಈ ಮಹಾನ್ ಸಾಧನೆ ಕೊಹ್ಲಿ 205 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್ 259 ಇನಿಂಗ್ಸ್‌ನಲ್ಲಿ 10 ಸಾವಿರ ರನ್ ಗಡಿ ದಾಟಿರುವುದೇ ಸಾಧನೆಯಾಗಿತ್ತು.

 • Arjun Sarja

  NEWS25, Oct 2018, 5:52 PM IST

  #MeToo ಆರೋಪದ ಬಳಿಕ ಅರ್ಜುನ್ ಸರ್ಜಾ ಟ್ವಿಟರ್, ಇಮೇಲ್ ಅಕೌಂಟ್ ಹ್ಯಾಕ್

  #MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್ ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ಸರ್ಜಾ.