Search results - 165 Results
 • SPORTS17, Nov 2018, 9:09 PM IST

  ಗಂಭೀರ್ ಕೈಬಿಟ್ಟ ಡೆಲ್ಲಿ ಫ್ರಾಂಚೈಸಿ ವಿರುದ್ಧ ಟ್ವಿಟರಿಗರ ಆಕ್ರೋಶ!

  ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೈಬಿಟ್ಟಿರೋದು ಅಭಿಮಾನಿಗಳ ಕಣ್ಣು ಕಂಪಾಗಿಸಿದೆ. ಡೆಲ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಂಬೀರ್‌ಗೆ ಕೊಕ್ ನೀಡಿರುವುದಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ.
   

 • Siddaramaiah and Shilpa Ganesh

  state15, Nov 2018, 12:40 PM IST

  ಟಿಪ್ಪು ಜಯಂತಿ: ಸಿದ್ದುಗೆ ಶಿಲ್ಪಾ ಗಣೇಶ್ ಟಾಂಗ್!

  ಇನ್ನೇನು ಟಿಪ್ಪು ಜಯಂತಿ ಮುಗಿಯಿತು, ಪರಿಸ್ಥಿತಿ ಶಾಂತಗೊಂಡಿತು ಎಂಬುವಷ್ಟರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

 • Banarasa

  INDIA12, Nov 2018, 12:48 PM IST

  ನಾಲ್ಕೂವರೆ ವರ್ಷಗಳಲ್ಲಿ ಬದಲಾದ ವಾರಣಾಸಿ: ಮೋದಿ ಟ್ವೀಟ್ ವೈರಲ್

  ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ 4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

 • Father Football

  INTERNATIONAL10, Nov 2018, 5:02 PM IST

  ಗೋಲ್ ತಡೆಯಲು ಮಗನನ್ನೇ ದೂಡಿದ ಅಪ್ಪ: ವಿಡಿಯೋ ವೈರಲ್

  ತಂದೆಯೊಬ್ಬ ಫುಟ್ಬಾಲ್ ಗೋಲ್ ತಡೆಯುವ ಧಾವಂತದಲ್ಲಿ ನಿಂತುಕೊಂಡಿದ್ದ ತನ್ನ ಮಗನನ್ನೇ ದೂಡಿ ಹಾಕಿದ್ದಾರೆ. ಟ್ವಿಟರ್ ನಲ್ಲಿ ಈ ವಿಡಿಯೋವನ್ನು 23 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 • virat kohli

  SPORTS7, Nov 2018, 4:54 PM IST

  ಇಷ್ಟವಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದ ಕೊಹ್ಲಿಗೆ ಫುಲ್ ಕ್ಲಾಸ್!

  ದೇಶದಲ್ಲಿದ್ದುಕೊಂಡು ಇತರ ದೇಶದ ಕ್ರಿಕೆಟಿಗರನ್ನ ಪ್ರೀತಿಸುವುದಾದರೆ ದೇಶ ಬಿಟ್ಟು ತೊಲಗಿ ಎಂದು ನಾಯಕ ವಿರಾಟ್ ಕೊಹ್ಲಿಗೆ ಇದೀಗ ಟ್ವಿಟರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ.

 • Rohit sharma

  CRICKET7, Nov 2018, 8:28 AM IST

  ಟಿ20 ಸರಣಿ ಗೆಲುವನ್ನು ಟ್ವಿಟರಿಗರು ಸಂಭ್ರಮಿಸಿದ್ದು ಹೀಗೆ...

  ರೋಹಿತ್ ಶರ್ಮಾ ದಾಖಲೆಯ ಶತಕ ಹಾಗೂ ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ ಟಿ20 ಸರಣಿ ಜಯಿಸಿದೆ. ಈ ಮೂಲಕ ದೇಶದ ಜನತೆಗೆ ರೋಹಿತ್ ದೀಪಾವಳಿಗೆ ಉಡುಗೊರೆ ನೀಡಿದೆ.

 • Virat Kohli Birthday

  SPORTS5, Nov 2018, 10:59 AM IST

  ವಿರಾಟ್ ಕೊಹ್ಲಿ ಬರ್ತ್‌ಡೇ-ಟ್ವಿಟರ್‌ನಲ್ಲಿ ದಿಗ್ಗಜರ ಶುಭಾಶಯ!

  30ನೇ ವರ್ಷದ ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದಿಗ್ಗಜ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. 
   

 • Samjjana

  News4, Nov 2018, 4:42 PM IST

  ಕಮಲ್ ಪುತ್ರಿ ಅಕ್ಷರಾ ದೇಹಸೌಂದರ್ಯ ಕೊಂಡಾಡಿದ ಸಂಜನಾ!

  ಒಂದು ಕಡೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್  ಅರೆನಗ್ನ ಫೋಟೋ ಲೀಕ್ ಆಗಿದ್ದು ದೊಡ್ಡ ಸುದ್ದಿಯಾಗುತ್ತಿದ್ದರೆ ಆ ಅರೆನಗ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಜನಾ ಅಕ್ಷರಾ ದೇಹ ಸಿರಿಗೆ ಮೆಚ್ಚುಗೆ ಸೂಚಿಸಿದ್ದಾರೆ! ಹೌದು.. ಆದರೆ ಅಸಲಿ ಕತೆ ಬೇರೆ ಇದೆ.. ನಟಿ ಸಂಜನಾ ಹೆಸರಿನ ನಕಲಿ ಟ್ವಿಟರ್ ಖಾತೆ ಇಷ್ಟೆಲ್ಲ ಕೆಲಸ ಮಾಡಿದೆ. ಈ ಬಗ್ಗೆ ಸ್ವತಃ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

 • Cine World2, Nov 2018, 4:32 PM IST

  ’ಬಾದ್‌ಶಾ’ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮಿ.ಫರ್ಫೆಕ್ಟ್!

  ಬಾಲಿವುಡ್ ಬಾದಶಾಹ್ ಶಾರುಖ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.  ಈ ನಡುವೆ ಬಾಲಿವುಡ್‌ನ ಮೇರು ನಟ ಆಮಿರ್ ಖಾನ್ ತನ್ನ ಬಾಲಿವುಡ್ ಗೆಳೆಯನಿಗೆ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ. 

 • Kohli Team india

  SPORTS1, Nov 2018, 7:18 PM IST

  ಟೀಂ ಇಂಡಿಯಾ ಸರಣಿ ಗೆಲುವಿಗೆ ಟ್ವಿಟರ್ ಪ್ರತಿಕ್ರಿಯೆ ಹೇಗಿತ್ತು?

  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ ದಾಖಲೆ ಬರೆದಿದೆ. ಭಾರತದ ಭರ್ಜರಿ ಗೆಲುವಿನ ಕುರಿತು ಟ್ವಿಟರಿಗರು ಹೇಳಿದ್ದೇನು? ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.

 • Goa

  NEWS30, Oct 2018, 4:56 PM IST

  ಜನನಾಂಗ ತೋರಿಸ್ಕೊಂಡು ಅಡ್ಡಾಟ, ಹುಡುಗಿ ಹಿಂದೆ ಪುಂಡಾಟ!

  ಕಾಲೇಜಿಗೆ ತೆರಳುತ್ತಿದ್ದ ಯುವತಿಗೆ ಆದ ಕೆಟ್ಟ ಅನುಭವ ಆಕೆಯ ಸಾಕಷ್ಟು ದಿನದ ನಿದ್ರೆಯನ್ನು ಕಸಿದುಕೊಂಡಿದೆ. ಗೋವಾದ ಧೈರ್ಯಶಾಲಿ ಯುವತಿ ಹಸಿಬಾ ಅಮೀನ್ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಮೀ ಟೂ ಆರೋಪಗಳ ನಡುವೆ ಇದೇನಿದು ಮತ್ತೊಂದು ಅಸಹ್ಯ...!

 • TECHNOLOGY25, Oct 2018, 9:52 PM IST

  ಸೋಶಿಯಲ್ ಮೀಡಿಯಾ ರೂಮರ್‌ಗಳ ಮೇಲೆ ಹದ್ದಿನ ಕಣ್ಣು

  ಗೂಗಲ್, ಟ್ವಿಟರ್ ಮತ್ತು ವಾಟ್ಸಪ್  ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ವೇದಿಕೆಗಳಿಗೆ ಸರಕಾರ ಸ್ಪಷ್ಟ ಸಂದೇಶ ರವಾನಿಸಿದ್ದು ರೂಮರ್ ಹಂಚುವ ಮೆಸೇಜ್ ಗಳ ಕುರಿತಾಗಿ  ಎಚ್ಚರಿಕೆ ವಹಿಸಲು ತಿಳಿಸಿದೆ.

 • Arjun Sarja

  NEWS25, Oct 2018, 5:52 PM IST

  #MeToo ಆರೋಪದ ಬಳಿಕ ಅರ್ಜುನ್ ಸರ್ಜಾ ಟ್ವಿಟರ್, ಇಮೇಲ್ ಅಕೌಂಟ್ ಹ್ಯಾಕ್

  #MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್ ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ಸರ್ಜಾ.

 • NEWS24, Oct 2018, 8:12 PM IST

  #MeToo ಟ್ವಿಟರ್'ನಲ್ಲಿ ಸ್ಪಷ್ಟೀಕರಣ ನೀಡಿದ ಶೃತಿ ಹರಿಹರನ್

  ತಮ್ಮ ಆರೋಪದ ಹಿಂದೆ ಕವಿತಾ ಲಂಕೇಶ್, ಚೇತನ್, ಪ್ರಕಾಶ್ ರೈ ಮುಂತಾದ ಯಾವ ನಟರೂ ಇಲ್ಲ. ಅವರೆಲ್ಲರೂ ನೈತಿಕ ಬೆಂಬಲ ನೀಡುತ್ತಿದ್ದು ಅರ್ಜುನ್ ಸರ್ಜಾ ನನ್ನ ವಿರುದ್ಧ ಪ್ರಕರಣ ದಾಖಲಿಸಿದರೆ ತಾವು ಹೋರಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

 • News21, Oct 2018, 7:35 PM IST

  #MeToo ಪರಿಣಾಮ ? ಜಗ್ಗೇಶ್‌ರಿಂದ ಜಾಗರೂಕ ನಡೆ

  ಸಾಮಾನ್ಯವಾಗಿ ನವರಸ ನಾಯಕ ಟ್ವಿಟರ್ ಹಾಗೂ ಪೇಸ್ ಬುಕ್'ನಲ್ಲಿ ಚಟುವಟಿಕೆಯಿಂದ ಇರುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ಸಲಹೆ ನೀಡುವುದು.ವ್ಯವಸ್ಥೆಯ ಬಗ್ಗೆ ಟೀಕಿಸುವುದು ಮುಂತಾದವನ್ನು ಮಾಡುತ್ತಿರುತ್ತಾರೆ.