ಟ್ರಾವೆಲ್

(Search results - 66)

ಮಾಲ್ಡೀವ್ಸ್‌ನಲ್ಲಿ ಬರ್ತ್‌ಡೇ ಆಚರಿಸಿದ ನಇ ಮೌನಿ ರಾಯ್

Cine World1, Oct 2020, 4:15 PM

ಮಾಲ್ಡೀವ್ಸ್‌ನಲ್ಲಿ ಕೆಜಿಎಫ್ ನಟಿಯ ಬರ್ತ್‌ಡೇ : ಇಲ್ಲಿವೆ ಫೋಟೋಸ್

ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿರೋ ನಟಿ ಮೌನಿ ರಾಯ್ ಅಲ್ಲಿಯೇ ಬರ್ತ್‌ಡೇಯನ್ನು ಆಚರಿಸಿದ್ದಾರೆ. ಇಲ್ಲಿವೆ ಫೋಟೋಸ್

karavalli

Travel27, Sep 2020, 3:18 PM

ಪೋಸ್ಟ್ ಕೋವಿಡ್‌ನಲ್ಲಿ ಕರಾವಳಿ ಸುತ್ತೋಣ: ಇಂದು ಟೂರಿಸಂ ದಿನ

ಬೆಳಗ್ಗೆ, ಸಂಜೆಗಳಲ್ಲಿ ಕರಾವಳಿ ತೀರ ಅದ್ಭುತ ಅನುಭವ ಕಟ್ಟಿಕೊಡಬಹುದು. ಅದೇ ನೆಕ್ಸ್ಟ್‌ ಸೀಸನ್ ಅಂದರೆ ಜನವರಿ ನಂತರ ಇಲ್ಲಿಗೆ ಹೋದರೆ ಸೆಕೆ ವಿಪರೀತ.

Fire

Karnataka Districts3, Sep 2020, 10:15 AM

ಬೀದರ್‌: ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ಬಸ್‌

ಬೀದರ್‌ನಿಂದ ಬೆಂಗಳೂರಿಗೆ ಹೊರಟಿದ್ದ ಭವಾನಿ ಟ್ರಾವೆಲ್ಸ್‌ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬಸ್‌ ಸುಟ್ಟು ಕರಕಲಾಗಿರುವ ಘಟನೆ ಹುಮನಾಬಾದ್‌ನ ಕನಕಟ್ಟಾ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.

forbidden destinations

Travel19, Aug 2020, 5:15 PM

ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ!

ಚಂದ್ರನ ಮೇಲೆ ಕಾಲಿಟ್ಟು ಮಂಗಳ ಗ್ರಹಕ್ಕೆ ಹೋಗುವ ಯೋಜನೆ ಹಾಕುವವರೆಗೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಆದರೂ, ನಮ್ಮದೇ ಗ್ರಹದ ಕೆಲ ಸ್ಥಳಗಳಿಗೆ ಮಾತ್ರ ನಾವು ಹೋಗಲು ಸಾಧ್ಯವಿಲ್ಲ ಅಂದರೆ ನಂಬೋದು ಕಷ್ಟವಾಗಬಹುದು. ಆದರೆ ಇದೇ ನಿಜ. ಭೂಮಿ ಮೇಲೆ ಇನ್ನೂ ಕೆಲ ಸ್ಥಳಗಳು ಮನುಷ್ಯ ಕಾಲಿಡಲು ಮುಕ್ತವಾಗಿಲ್ಲವಾದರೆ, ಮತ್ತೆ ಕೆಲವು ಸುರಕ್ಷತೆ ದೃಷ್ಟಿಯಿಂದ, ಪರಿಸರದ ಕ್ಲಿಷ್ಟ ಬೆಳವಣಿಗೆಯಿಂದ, ವೈಜ್ಞಾನಿಕ ಕಾರಣಗಳಿಂದ, ಮನುಷ್ಯ ಸಂಬಂಧಿ ಕಾರಣಗಳಿಂದ ಟ್ರಾವೆಲ್ಲರ್‌ಗಳಿಗೆ ನಿಷೇಧಿತ ಪ್ರದೇಶಗಳಾಗಿ ಉಳಿದಿವೆ. ಅಂಥ ನಿಗೂಢತೆ, ವೈಜ್ಞಾನಿಕ ಗುಟ್ಟು, ಇತಿಹಾಸದ ಗುಟ್ಟು, ಧರ್ಮಗಳ ಗುಟ್ಟು ಇತ್ಯಾದಿಗಳನ್ನೊಳಗೊಂಡ ಕೆಲ ಸ್ಥಳಗಳು ಇಲ್ಲಿವೆ.

Coronavirus

state17, Aug 2020, 7:12 AM

ಕೊರೋನಾ ಎಫೆಕ್ಟ್: ಟ್ರಾವೆಲ್ಸ್‌ ಉದ್ಯಮ ತತ್ತರ, ಬಿಸಿನೆಸ್‌ ಇಲ್ಲದೇ ಭಾರೀ ನಷ್ಟ

ರಾಜಧಾನಿಯಲ್ಲಿ ಕೊರೋನಾ ಆರ್ಭಟ ಮುಂದುವರೆಯುತ್ತಿರುವ ಪರಿಣಾಮ ಐಷಾರಾಮಿ ಕಾರುಗಳನ್ನು ಹೊಂದಿರುವ ಟ್ರಾವಲ್ಸ್‌ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Kalaburagi

Video Icon

state9, Aug 2020, 12:37 PM

10 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಸೋಂಕು ಹೆಚ್ಚಳ

ಮಹಾಮಾರಿ ಕೊರೊನಾ ಮಕ್ಕಳನ್ನು ಬಿಟ್ಟು ಬಿಡದೇ ಕಾಡುತ್ತಿದೆ. 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. 15 ದಿನಗಳಲ್ಲಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಜುಲೈ 6 ರವರೆಗೆ 1382 ಮಕ್ಕಳಿಗೆ ಸೋಂಕು ತಗುಲಿತ್ತು. ಆಗಸ್ಟ್‌ 6 ರ ವೇಳೆಗೆ 5148 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಬಹುತೇಕ ಮಕ್ಕಳಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಚಿಕ್ಕ ಮಕ್ಕಳನ್ನು ಅರೈಕೆ ಮಾಡುವುದು ಕಷ್ಟವಾಗಿದೆ. ಅಂಕಿ- ಅಂಶಗಳನ್ನು ನೋಡಿದರೆ ಗಾಬರಿ ಮೂಡಿಸವಂತಿದೆ.

Siddaramaiah

Video Icon

state4, Aug 2020, 3:35 PM

ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾವೆಲ್ ಹಿಸ್ಟರಿ ಇಲ್ಲಿದೆ..!

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೋವಿಡ್ 19 ದೃಢಪಟ್ಟಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯನವರ ಟ್ರಾವೆಲ್ ಹಿಸ್ಟರಿ ನೋಡುವುದಾದರೆ ಜುಲೈ 27 ರಂದು ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಡಿಕೆಶಿ ಸೇರಿ ಹಲವರು ನಾಯಕರು ಭಾಗಿಯಾಗಿದ್ದರು.

• undefined
Video Icon

state8, Jul 2020, 11:37 AM

ಈಗ ಪಕ್ಕಾ ಲೋಕಲ್ ಆಗಿ ಬದಲಾದ ಡೆಡ್ಲಿ ಕೊರೋನಾ..!

ಬೆಂಗಳೂರಿನಲ್ಲಿ 10561 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು ಕೇವಲ 227 ಮಂದಿಗೆ ಮಾತ್ರ ಟ್ರಾವೆಲ್ ಹಿಸ್ಟರಿ ಇದೆ. ಇನ್ನು 8,836 ಮಂದಿಗೆ ಕೊರೋನಾ ಹೇಗೆ ಬಂತೆಂಬುದೇ ಗೊತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined

Karnataka Districts8, Jul 2020, 10:04 AM

ಮದುಮಗಳಿಗೆ ಕೊರೋನಾ ಸೋಂಕು: ಮತ್ತಿಮನೆ ಸೀಲ್‌ಡೌನ್‌

ಮೂರು ದಿನದ ಹಿಂದೆ ಸೋಂಕಿತ ಮಹಿಳೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರು ವರದಿ ಬಂದಿದ್ದು ಕೊರೊನಾ ಸೋಂಕು ದೃಢವಾಗಿದೆ.

Coronavirus

Video Icon

state7, Jul 2020, 4:13 PM

ಕಮ್ಯುನಿಟಿಗೆ ಕೊರೊನಾ; 8836 ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ..!

ಕೊರೊನಾ ಸೋಂಕು ಸ್ಥಳೀಯವಾಗಿ ಹರಡುತ್ತಿದ್ದು ಬೆಂಗಳೂರಿನ ಅಂಕಿ ಅಂಶಗಳು ಬೆಚ್ಚಿ ಬೀಳಿಸುವಂತಿದೆ. ಸಮುದಾಯಕ್ಕೆ ಹರಡಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ 8836 ಸೋಂಕಿತರ ಮೂಲವೇ ನಿಗೂಢವಾಗಿದೆ. ಮೇ ತಿಂಗಳಲ್ಲಿ 386 ಜನರಿಗೆ ಸೋಂಕು ದೃಢಪಟ್ಟಿದೆ. ಅವರ ಪೈಕಿ 101 ಸೋಂಕಿತರಿಗೆ ದೇಶ, ಹೊರ ರಾಜ್ಯಗಳ ಟ್ರಾವೆಲ್ ಹಿಸ್ಟರಿ ಇದೆ. ಜೂನ್ ತಿಂಗಳಲ್ಲಿ 227 ಜನರಿಗೆ ಮಾತ್ರ ಟ್ರಾವೆಲ್ ಹ ಹಿಸ್ಟರಿ ಇದೆ. ಉಳಿದ 8836 ಮಂದಿಗೆ ಹೇಗೆ ಬಂತೂ ಅನ್ನೋದೇ ನಿಗೂಢವಾಗಿದೆ.

इस साल के अंत तक बन सकती है वैक्सीन

रेयान ने कहा, यह भविष्यवाणी करना नासमझी होगी कि कब कोरोना वायरस की वैक्सीन बनकर तैयार हो जाएगी। उन्होंने कहा, एक वैक्सीन बनाने वाली कंपनी इस साल के अंत तक सफल हो सकती है, लेकिन सवाल ये है कि वह कितनी जल्दी बड़े पैमाने पर वैक्सीन का उत्पादन कर सकती है।

Karnataka Districts5, Jul 2020, 12:07 PM

ಮಲ್ಪೆ ನಗರಸಭಾ ಸದಸ್ಯನಿಗೆ ಕೊರೋನಾ ಪಾಸಿಟಿವ್

ಉಡುಪಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಲ್ಪೆಯ ನಗರಸಭಾ ಸದಸ್ಯನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿದ್ದಾರೆ.

Coronavirus

Video Icon

state28, Jun 2020, 5:44 PM

ಟ್ರಾವೆಲ್ ಹಿಸ್ಟರಿಯೇ ಇಲ್ಲ, 31 ಮಂದಿಗೆ ಕೋವಿಡ್ ಪಾಸಿಟಿವ್; ಏನಾಗ್ತಿದೆ ಇಲ್ಲಿ?

ಹಾಸನದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ವರ್ತಕರು, ಸವಿತಾ ಸಮಾಜ ಸೇರಿ 31 ಜನರಿಗೆ ಪಾಸಿಟೀವ್ ಬಂದಿದೆ. ರ್ಯಾಂಡಮ್ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರಿಗೂ ಸೋಂಂಕು ತಗುಲಿರುವುದು ದೃಢಪಟ್ಟಿದೆ. ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಹೊಳೆ ನರಸಿಪುರದ 5 ಪೌರ  ಕಾರ್ಮಿಕರು, ಅರಸಿಕೆರೆಯ ಇಬ್ಬರು ಕ್ಷೌರಿಕರಿಗೆ ಪಾಸಿಟೀವ್ ಬಂದಿದೆ. ಅಚ್ಚರಿ ಎಂದರೆ ಇವರಲ್ಲಿ ಬಹುತೇಕರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆದರೂ ಹೇಗೆ ಬಂತು ಎಂಬುದು ಪ್ರಶ್ನಾರ್ಹವಾಗಿದೆ.

Coronavirus

Video Icon

Bengaluru-Urban27, Jun 2020, 7:04 PM

ಬೆಂಗಳೂರಿನಲ್ಲಿ ಸಮುದಾಯ ಮಟ್ಟಕ್ಕೆ ಹರಡಿತಾ ಕೊರೋನಾ?

ಕೊರೋನಾ ವೈರಸ್ ಇದೀಗ ಎಲ್ಲೆಡೆ ಹಬ್ಬುತ್ತಿದೆ. ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಇದೀಗ ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಕೊರೋನಾ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗಳಿಗೂ ಕೊರೋನಾ ತಗುಲಿದೆ. ಇದು ಸಮುದಾಯ ಮಟ್ಟದಲ್ಲಿ ಕೊರೋನಾ ಹಬ್ಬಿದೆಯಾ ಅನ್ನೋ ಅನುಮಾನ ಹೆಚ್ಚಿಸಿದೆ.

चिंता की बात नहीं

कोरोना के बढ़ते हुए मामले भारत के लिए अभी भी चिंता की बात नहीं है। भारत में टेस्ट और कोरोना पॉजिटिव की संख्या देखें तो यह अभी भी 4% से कम ही है। अमेरिका में 15% संक्रमित केस मिल रहे हैं। वहीं, भारत में यह शुरुआत से ही 4% है।

Karnataka Districts25, Jun 2020, 7:46 AM

ಟ್ರಾವೆಲ್‌ ಹಿಸ್ಟರಿ ಮುಚ್ಚಿಟ್ಟ ಸೋಂಕಿತೆ ಮೇಲೆ ಕ್ರಿಮಿನಲ್‌ ಕೇಸು

ತನ್ನ 6 ಮಂದಿ ಸಂಬಂಧಿಕರಿಗೆ ಕೊರೋನಾ ಸೋಂಕು ಹರಡುವುದಕ್ಕೆ ಕಾರಣವಾದ ಸೋಂಕಿತ ಮಹಿಳೆ ಮೇಲೆ ಉಡು​ಪಿ​ಯ​ಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

Coronavirus

Karnataka Districts24, Jun 2020, 7:32 AM

ಗೆಳೆಯರೊಂದಿಗೆ ಮಸ್ತ್‌ ಪಾರ್ಟಿ ಮಾಡಿದ್ದ ಕೊರೋನಾ ಸೋಂಕಿತ: ಹೆಚ್ಚಿದ ಆತಂಕ

ಗ್ರಾಮದಲ್ಲಿ ವಾಸವಾಗಿರುವ ಜಿಂದಾಲ್‌ ಉದ್ಯೋಗಿಯೊಬ್ಬರಿಗೆ ಸೋಮವಾರ ಕೋವಿಡ್‌-19 ದೃಢಪಟ್ಟಿದ್ದು, ಅವರ ಟ್ರಾವೆಲ್‌ ಹಿಸ್ಟರಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.