ಟ್ರಾಯ್  

(Search results - 34)
 • TRAI

  Technology4, Jan 2020, 5:13 PM IST

  ಟೀವಿ ಚಾನಲ್‌ಗಳ ದರ ಇಳಿಸಲು ಟ್ರಾಯ್‌ ಹೊಸ ನಿಯಮ; ಅನುಮಾನಕ್ಕಿಲ್ಲಿದೆ ಉತ್ತರ!

  ಹೊಸ ವರ್ಷದ ಆರಂಭದಲ್ಲಿಯೇ ಟ್ರಾಯ್‌ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಡಿಟಿಎಚ್‌ ಅಥವಾ ಕೇಬಲ್‌ ಸಂಪರ್ಕವನ್ನು ಚಾಲನೆಯಲ್ಲಿ ಇಡಲು ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕಕ್ಕೆ (ಎನ್‌ಸಿಎಫ್‌) 130 ರು.ಗಳ ಗರಿಷ್ಠ ಮಿತಿಯನ್ನು ಟ್ರಾಯ್‌ ನಿಗದಿಪಡಿಸಿದೆ.

 • Cable TV

  India2, Jan 2020, 7:33 AM IST

  ಕೇಬಲ್‌ ಟೀವಿ ಚಾನಲ್ ಶುಲ್ಕ ಭಾರೀ ಇಳಿಕೆ

  ಕೇಬಲ್ ಟಿವಿ ಗ್ರಾಹಕರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್ ಶೀಘ್ರದಲ್ಲೇ ಕೇಬಲ್ ಚಾನೆಲ್‌ಗಳ ಶುಲ್ಕ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. 

 • mobile tariff charges

  Mobiles18, Dec 2019, 4:23 PM IST

  ಮೊಬೈಲ್ ಬಳಕೆದಾರರಿಗೆ ಕಹಿ ಸುದ್ದಿ! ಇನ್ಮುಂದೆ ಸಿಗಲ್ಲ ಅಚ್ಚುಮೆಚ್ಚಿನ ಆಫರ್

  ಟೆಲಿಕಾಂ ಕಂಪನಿಗಳು ಮೊಬೈಲ್‌ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಬಳಕೆದಾರರಿಗೆ ಮತ್ತೊಂದು ಕಹಿಸುದ್ದಿ ಹೊರಬಿದ್ದಿದೆ. ಈವರೆಗೆ ಎಂಜಾಯ್ ಮಾಡುತ್ತಿದ್ದ ಸೌಲಭ್ಯ ಇನ್ಮುಂದೆ ಸಿಗಲ್ಲ! ಏನದು? ಇಲ್ಲಿದೆ ವಿವರ... 
   

 • speettest

  Mobiles24, Oct 2019, 5:30 PM IST

  ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?

  ಸೆಪ್ಟೆಂಬರ್ ತಿಂಗಳ ಸ್ಪೀಡ್ ಚಾರ್ಟ್ ಪ್ರಕಟ; ಭಾರತದಾದ್ಯಂತ ಸಂಗ್ರಹಿಸುವ ಮಾಹಿತಿಯನ್ನು ಆಧರಿಸಿ TRAI ಸರಾಸರಿ ವೇಗದ ಲೆಕ್ಕ; 4G ಹಾಗೂ 3G ವಿಭಾಗದಲ್ಲಿ ಯಾರು ಎಷ್ಟು ಮುಂದಿದ್ದಾರೆ? ಇಲ್ಲಿದೆ ವಿವರ...

 • Cable TV

  TECHNOLOGY7, Mar 2019, 9:15 AM IST

  ಕೇಬಲ್‌ ಆಪರೇಟರ್‌ ವಿರುದ್ಧ ಗ್ರಾಹಕರು ಗರಂ

  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರೇ ಚಾನಲ್‌ ಆಯ್ಕೆ ಮಾಡುವ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಚಾನಲ್‌ ಪ್ರಸಾರದಲ್ಲಿ ವ್ಯತ್ಯವಾಗುತ್ತಿರುವುದರಿಂದ ಗ್ರಾಹಕರು ಕೇಬಲ್‌ ಆಪರೇಟರ್‌ಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

 • using tv remote

  INDIA13, Feb 2019, 8:08 AM IST

  ತಕ್ಷಣಕ್ಕೆ ಯಾವುದೇ ಚಾನೆಲ್‌ ಬಂದ್‌ ಇಲ್ಲ: ಚಾನೆಲ್‌ ಆಯ್ಕೆ ಗಡುವು ವಿಸ್ತರಣೆ!

  ಚಾನೆಲ್‌ ಆಯ್ಕೆ ಗಡುವು ವಿಸ್ತರಿಸಲು ಟ್ರಾಯ್ ನಿರ್ಧರಿಸಿದೆ. ಹಾಗಾದ್ರೆ ನಿಮ್ಮ ಚಾನೆಲ್ ಪ್ಯಾಕ್ ವಿಸ್ತರಿಸಲು ಟ್ರಾಯ್ ನೀಡಿರುವ ಗಡುವು ಏನು? ಇಲ್ಲಿದೆ ವಿವರ

 • using tv remote

  state7, Feb 2019, 11:24 AM IST

  ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಸ್ಥಗಿತವಾಗುತ್ತೆ ಪ್ರಸಾರ

  ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ದ ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಗುರುವಾರ (ಫೆ.7) ಮುಕ್ತಾಯವಾಗಲಿದೆ.

 • using tv remote

  state1, Feb 2019, 8:52 AM IST

  ನಿಮಗೆ ಬೇಕಾದ ಚಾನಲ್‌ ಆರಿಸಲು ಕೆಲವೇ ದಿನ ಬಾಕಿ

  ಟ್ರಾಯ್ ಹೊಸ ನೀತಿಯ ಪ್ರಕಾರ ಪೇ ಚಾನೆಲ್ ಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದ್ದು, ಇದಕ್ಕೆ ನೀಡಿದ ಸಮಯವನ್ನು ವಿಸ್ತರಣೆ ಮಾಡಲಾಗಿದೆ. 

 • using tv remote

  NATIONAL31, Jan 2019, 10:52 AM IST

  ಫೆ.1ರಿಂದ ಪೇ ಚಾನಲ್‌ ಪ್ರಸಾರ ಕಟ್‌

  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ  ಫೆ.1 ರಿಂದ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ.

 • using tv remote

  NATIONAL28, Jan 2019, 8:26 AM IST

  ಕೇಬಲ್ - ಡಿಟಿಎಚ್ ಆಪರೇಟರ್ ಗಳಿಗೆ ಶಾಕಿಂಗ್ ನ್ಯೂಸ್?

  ವರ್ಷಾಂತ್ಯದೊಳಗೆ ಮಹತ್ವದ ವ್ಯವಸ್ಥೆ ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಚಿಂತನೆ ನಡೆಸಿದೆ. ಕೇಬಲ್ ಟೀವಿ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನೂ ಬದಲಿಸಬೇಕೇ ಎನ್ನುವ ಬಗ್ಗೆ ಚಿಂತನೆ ನಡೆಸಿದೆ.

 • Cable TV

  state24, Jan 2019, 9:14 AM IST

  ರಾಜ್ಯಾದ್ಯಂತ ಇಂದು ಕೇಬಲ್‌ ಟೀವಿ ಬರಲ್ಲ

  ಗ್ರಾಹಕರೇ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಕೇಬಲ್‌ ಟಿವಿ ಆಪರೇಟರ್‌ಗಳ ಒಕ್ಕೂಟ ಗುರುವಾರ ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ದೇಶಾದ್ಯಂತ ‘ಕೇಬಲ್‌ ಟಿವಿ ಬಂದ್‌’ಗೆ ನೀಡಿದೆ.

 • using tv remote

  state23, Jan 2019, 7:38 AM IST

  ರಾಜ್ಯಾದ್ಯಂತ ಕೇಬಲ್‌ ಟೀವಿ ಬಂದ್‌

  ಜನವರಿ 24 ರಂದು ರಾಜ್ಯದಲ್ಲಿ ಕೇಬಲ್ ಟಿವಿ ವೀಕ್ಷಣೆ ಸಾಧ್ಯವಾಗುವುದಿಲ್ಲ. ಗ್ರಾಹಕರೆ ನಿಮ್ಮ ಟಿವಿ ಬಂದ್ ಆಗಲಿದೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜಾರಿಗೊಳಿಸುತ್ತಿರುವ ಗ್ರಾಹಕರೇ ತಮಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಬಂದ್ ಮಾಡಲಾಗುತ್ತಿದೆ.

 • Cable TV

  state16, Jan 2019, 8:17 PM IST

  ಗಮನಿಸಿ: 1 ದಿನ ರಾಜ್ಯಾದ್ಯಂತ TV ಕೇಬಲ್ ಬಂದ್‌, ಯಾವಾಗ? ಯಾಕೆ?

  ಟ್ರಾಯ್‌ನ ಹೊಸ ಕೇಬಲ್ ನಿಯಮಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳು ಜನವರಿ 24ರಂದು ರಾಜ್ಯಾದ್ಯಾಂತ ಕೇಬಲ್ ಬಂದ್ ಮಾಡಲಿದ್ದಾರೆ.

 • undefined

  TECHNOLOGY15, Jan 2019, 9:24 AM IST

  150 ರು.ಗೆ 100 ಉಚಿತ ಅಥವಾ ಪೇ ಚಾನೆಲ್‌!

  ಗ್ರಾಹಕರಿಗೆ ತಾವು ಬೇಕಾದ ಚಾನೆಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡುವ ಹೊಸ ಕೇಬಲ್‌ ಮತ್ತು ಡಿಟಿಎಚ್‌ ನೀತಿಯ ಬಗ್ಗೆ ಟ್ರಾಯ್‌ ಮತ್ತೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ. ಅದರಂತೆ 150 ರು.ಗೆ 100 ಉಚಿತ/ಪೇ ಚಾನೆಲ್‌ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ತಮಗೆ ಬೇಕಾದ ಚಾನೆಲ್‌ಗಳನ್ನು ಗ್ರಾಹಕರು ಜ.31ರೊಳಗೆ ಆಯ್ಕೆ ಮಾಡಿಕೊಂಡರೆ, ಫೆ.1ರಿಂದ ಹೊಸ ನೀತಿ ಅನ್ವಯ ಯಾವುದೇ ತೊಂದರೆ ಇಲ್ಲ, ಟೀವಿ ವಿಕ್ಷಿಸಬಹುದು ಎಂದು ಹೇಳಿದೆ.

 • Cable TV

  NEWS28, Dec 2018, 8:57 AM IST

  ಟೀವಿ ಚಾನಲ್ ಹೊಸ ದರ ಫೆ. 1 ಕ್ಕೆ ಮುಂದೂಡಿಕೆ

  ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್‌ ಟೀವಿ ದರ ವ್ಯವಸ್ಥೆ ಜಾರಿಯನ್ನು ಡಿ.29 ರಿಂದ 2019 ರ ಫೆಬ್ರವರಿ 1ಕ್ಕೆ ಮುಂದೂಡಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ತಿಳಿಸಿದೆ.