ಟ್ರಾಫಿಕ್ ದಂಡ  

(Search results - 40)
 • Shivamogga13, Oct 2019, 12:26 PM IST

  ಹೆಚ್ಚಾದ ಟ್ರಾಫಿಕ್ ದಂಡ : ಕುಡುಕರು ಮಾತ್ರ ಬುದ್ದಿ ಕಲಿತಿಲ್ಲ

  ಹೆಚ್ಚು ದಂಡ ವಿಧಿಸಲು ಆರಂಭಿಸಿದಂದಿನಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ.  ಆದರೆ ಕುಡುಕರು ಮಾತ್ರ ಬುದ್ದಿ ಕಲಿತಂತೆ ಕಾಣುತ್ತಿಲ್ಲ.

 • Helmet police

  Automobile8, Oct 2019, 7:45 PM IST

  ಹೆಲ್ಮೆಟ್ ಹಾಕದ ಪೊಲೀಸ್: ಊರ ಜನರ ಮುಂದೆ ಮಾನ ಉಡೀಸ್!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಹಲವು ಘಟನೆಗಳು ನಡೆದಿವೆ. ದುಬಾರಿ ದಂಡ ಪಾವತಿ, ನಿಯಮದ ಹೆರಸಲ್ಲಿ ಪೊಲೀಸರ ದರ್ಪ, ದಂಡ ನೋಡಿ ಬೈಕ್ ಸುಟ್ಟ ಪ್ರಕರಣ ಸೇರಿದಂತೆ ಹಲವು ಸುದ್ದಿಯಾಗಿವೆ. ಇದೀಗ ದೇಶವನ್ನೇ ಗಮನಸೆಳೆದ ವಿಚಿತ್ರ ಪ್ರಕರಣ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ತನಗೆ ತಾನೆ ಹೆಲ್ಮೆಟ್ ಹಾಕಿಲ್ಲ ಎಂದು ಬರೋಬ್ಬರಿ 5000 ರೂಪಾಯಿ ದಂಡ ಹಾಕಿರುವ ಘಟನೆ ನಡೆದಿದೆ.
   

 • रूस- यहां गन्दी गाड़ी ड्राइव करने पर साढ़े तीन हजार रुपए का जुर्माना है। साथ ही रैश ड्राइविंग अपराध की श्रेणी में आता है। गाड़ी में बैठे हर शख्स को सीट बेल्ट लगाना जरुरी है। ड्रिंक एंड ड्राइव पर आपको 54 हजार रुपये फाइन भरना पड़ेगा। साथ ही तीन साल के लिए लाइसेंस कैंसिल कर दिया जाएगा।

  Automobile5, Oct 2019, 9:12 PM IST

  ನೆದರ್ಲೆಂಡ್ಸ್; 2020ರಲ್ಲಿ ಟ್ರಾಫಿಕ್ ದಂಡ ಮತ್ತೆ ಏರಿಕೆ!

  ಭಾರತದಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸೆ.1 ರಿಂದ ಹೊಸ ಟ್ರಾಪಿಕ್ ದಂಡ ದೇಶದೆಲ್ಲೆಡೆ ಜಾರಿಯಾಗಿದೆ. ದಂಡ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಇದೀಗ ನೆದರ್ಲೆಂಡ್‌ನಲ್ಲಿ ಮುಂದಿನ ವರ್ಷದ ಆರಂಭದಿಂದ ಟ್ರಾಫಿಕ್ ದಂಡ ಮೊತ್ತ ಏರಿಕೆ ಮಾಡಲಾಗುತ್ತಿದೆ.

 • ahmedabad city

  Automobile4, Oct 2019, 8:10 PM IST

  ದುಬಾರಿ ಟ್ರಾಫಿಕ್ ದಂಡ; ಮೋದಿ ತವರಲ್ಲೇ ಪ್ರತಿಭಟನೆ!

  ದೇಶದೆಲ್ಲಡೆ ದುಬಾರಿ ಟ್ರಾಫಿಕ್ ದಂಡ ಜಾರಿಯಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲದ್ದ. ಈ ನಿಯಮಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ತವರಲ್ಲೇ ಪ್ರತಿಭಟನೆ ನಡೆದಿದೆ. ಹೊಸ ನಿಯಮ ರದ್ದು ಮಾಡಲು ಆಗ್ರಹಿಸಿದ್ದಾರೆ.

 • Fine jeep

  Automobile3, Oct 2019, 5:51 PM IST

  ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!

  ಪ್ರವಾಹದ ಸಂದರ್ಬದಲ್ಲಿ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಹಾಕಲಾಗಿದೆ. ಕಷ್ಟದಲ್ಲಿರುವಾಗ ಇಲ್ಲದ ನಿಯಮ ಈಗೇಕೆ ಎಂದು ಜೀಪ್ ಮಾಲೀಕ ಆಕ್ರೋಷ ವ್ಯಕ್ತಪಡಿಸಿದ್ದಾರೆ. 

 • Automobile2, Oct 2019, 7:58 PM IST

  ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!

  ಹೊಸ ಟ್ರಾಫಿಕ್ ನಿಯಮಕ್ಕೆ ಪರ ವಿರೋಧಗಳಿವೆ. ಕೆಲವರು ದುಬಾರಿ ದಂಡ ಸರಿಯಲ್ಲ ಎಂದು ವಾದಿಸಿದ್ದಾರೆ. ಹಲವರು ಉತ್ತಮ ನಿರ್ಧಾರ ಎಂದು ಪ್ರಶಂಸಿದ್ದಾರೆ. ಇದೀಗ ಹೊಸ ಟ್ರಾಫಿಕ್ ನಿಯಮದಿಂದ ಉಲ್ಲಂಘನೆ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

 • traffic violence

  Karnataka Districts2, Oct 2019, 1:25 PM IST

  ಪೊಲೀಸರಿಂದ ಹೆಚ್ಚಿನ ದಂಡ : ಎಚ್ಚರಿಕೆ

  ಭಾರೀ ಪ್ರಮಾಣದ ಟ್ರಾಫಿಕ್ ದಂಡ ವಿಧಿಸುತ್ತಿದ್ದು ಇದರ ಹಿಂದಿನ ಉದ್ದೇಶವೇ ಬೇರೆ ಇದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ಎಚ್ಚರಿಕೆ ನೀಡಿದ್ದಾರೆ.

 • bike

  Automobile1, Oct 2019, 4:33 PM IST

  8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

  8 ವರ್ಷದ ಬಾಲಕ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಪೊಲೀಸರು ಇದೇ ವಿಡಿಯೋ ಆಧರಿಸಿ ಬಾಲನಕ ತಂದೆಗೆ 30,000 ರೂಪಾಯಿ ದಂಡ ಹಾಕಿದ್ದಾರೆ.

 • हेलमेट का वजन 1200 से 1500 ग्राम होना चाहिए। इनकी मार्केट में कीमत 600 रुपये से शुरू होती है।

  AUTOMOBILE23, Sep 2019, 8:52 PM IST

  2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!

  ದುಬಾರಿ ಟ್ರಾಫಿಕ್ ದಂಡದಿಂದ ಪಾರಾಗಲು ಒರಿಜಿನಲ್ ದಾಖಲೆ ಇಟ್ಟುಕೊಳ್ಳಬೇಕು. ಝೆರಾಕ್ಸ್, ಡೂಪ್ಲಿಕೇಟ್ ಆಟ ನಡೆಯುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ 2 ಆ್ಯಪ್‌ಗಳಲ್ಲಿ ಒಂದನ್ನು ಡೌನ್‌ಲೋಡ್ ಮಾಡಿದರೆ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಬಹುದು.
   

 • Police

  Karnataka Districts23, Sep 2019, 6:24 PM IST

  ಬೆಂಗಳೂರು: ನೋ ಪಾರ್ಕಿಂಗ್ ದಂಡ ಹಾಕಿದ ಸಿಟ್ಟಿಗೆ ಪೊಲೀಸಪ್ಪನ ವಸ್ತುಗಳನ್ನೇ ಕದ್ದ ಭೂಪ..!

  ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ವಾಹನ ಸವಾರನೊಬ್ಬ ತನಗೆ ದಂಡ ಹಾಕಿದ ಪೊಲೀಸಪ್ಪನ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

 • AUTOMOBILE21, Sep 2019, 6:30 PM IST

  ಕೊನೆಗೂ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್

   ಕೇಂದ್ರ ಮೋಟಾರು ವಾಹನ‌ ಕಾಯ್ದೆ (ತಿದ್ದುಪಡಿ) ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಕೊನೆಗೂ ಇಳಿಸಲಾಗಿದೆ.

 • zakir

  AUTOMOBILE17, Sep 2019, 4:12 PM IST

  ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

  ಹೆಲ್ಮೆಟ್ ಹಾಕದಿದ್ದರೆ ದಂಡದಿಂದ ವಿನಾಯಿತಿ ಇಲ್ಲ. ಆದರೆ ಇಲ್ಲೊಬ್ಬ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಲೇ ಇದ್ದಾನೆ. ಪೊಲೀಸರು ಕೂಡ ಈತನಗಿ ದಂಡ ಹಾಕಲ್ಲ. ಎಲ್ಲರು ಕಾನೂನು ಪಾಲಿಸುತ್ತಿರುವಾಗ ಈತನಿಗೆ ವಿಶೇಷ ವಿನಾಯಿತಿ ಯಾಕೆ? ಇಲ್ಲಿದೆ ವಿವರ.

 • गाड़ी चलाते समय अपने पास हमेशा ड्राइविंग लाइसेंस, गाड़ी की आरसी, पॉल्यूशन अंडर कंट्रोल (पीयूसी) सर्टिफिकेट और इंश्योरेंस के कागजात जरूर रखें। डीएल और पीयूसी सर्टिफिकेट ओरिजनल होना जरूरी है, बाकी आरसी और इंश्योरेंस की आप फोटोकॉपी भी साथ रख सकते हैं।

  AUTOMOBILE15, Sep 2019, 8:11 AM IST

  ಅಧಿಕೃತ ಆದೇಶ ಬರೋತನಕ ಯಥಾಪ್ರಕಾರ ದಂಡ

  ಅಧಿಕೃತ ಆದೇಶ ಬರುವವರೆಗೂ ಕೂಡ ಈಗಿನ ದಂಡದ ಪ್ರಮಾಣವೇ ಮುಂದುವರಿಯಲಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

 • NEWS14, Sep 2019, 8:09 AM IST

  ರಾಜ್ಯ ಸರ್ಕಾರಕ್ಕೆ ಮೂಗುದಾರ ಹಾಕಲು ಕೇಂದ್ರ ಸಜ್ಜು

  ಹಲವು ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಗರಂ ಆಗಿದೆ. ಇದೀಗ ಟ್ರಾಫಿಕ್ ದಂಡ ಇಳಿಸಿದ ಎಲ್ಲಾ ರಾಜ್ಯಗಳಿಗೆ ಮೂಗುದಾರ ಹಾಕಲು ಸಜ್ಜಾಗಿದೆ. 

 • AUTOMOBILE14, Sep 2019, 7:20 AM IST

  ಅಬ್ಬಬ್ಬಾ! 24 ತಾಸು, 18 ಸಾವಿರ ಕೇಸು : 60 ಲಕ್ಷ ದಂಡ

  ಸಂಚಾರ ನಿಯಮಗಳ ದಂಡ ಪರಿಷ್ಕರಣೆಯಾದ ಬಳಿಕ ಕಟ್ಟುನಿಟ್ಟಿನ ದಾಳಿಗಿಳಿದಿರುವ ರಾಜಧಾನಿ ಸಂಚಾರ ಪೊಲೀಸರು, ಸಿಗ್ನಲ್‌ ಸಮೀಪ ಜೀಬ್ರಾ ಕ್ರಾಸ್‌ನಲ್ಲಿ ನಿಲುಗಡೆ, ಎಡದಿಂದ ವಾಹನ ಹಿಂದಿಕ್ಕುವುದು ಹಾಗೂ ಯೂಟರ್ನ್‌ ನಿರ್ಬಂಧಿತದಲ್ಲಿ ತಿರುವು ತೆಗೆದುಕೊಳ್ಳುವುದು ಸೇರಿದಂತೆ ಸುಮಾರು 60 ವಿವಿಧ ಸೆಕ್ಷನ್‌ಗಳಡಿ ದಂಡ ಹಾಕುತ್ತಿದ್ದಾರೆ.