ಟ್ರಾಫಿಕ್ ಜಾಮ್  

(Search results - 18)
 • netravati Bridge

  NEWS31, Jul 2019, 9:18 AM IST

  ನೇತ್ರಾವತಿ ಸೇತುವೆ ಮೇಲೆ ವಾಹನ ಸಂಚಾರ ಅಸ್ತವ್ಯಸ್ತ

  ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಅವರ ಬಿದ್ದ ಸ್ಥಳ ನೇತ್ರಾವತಿ ಸೇತುವೆ ಮೇಲೆ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. 

 • dk shivakumar in metro
  Video Icon

  NEWS25, Jun 2019, 2:19 PM IST

  ಕೋರ್ಟ್‌ಗೆ ತೆರಳಲು ಮೆಟ್ರೋ ಹತ್ತಿದ ಸಚಿವ ಡಿಕೆಶಿ!

  ರಾಜಕಾರಣಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಅಪರೂಪ. ಉದ್ಘಾಟನೆ ಸಂದರ್ಭದಲ್ಲೋ ಅಥವಾ ಪರಿಶೀಲನೆ ನಡೆಸಲೋ ಅಗ್ಗಾಗೆ ಬಸ್ಸನ್ನೋ ಅಥವಾ ರೈಲನ್ನೋ ಹತ್ತುತ್ತಾರೆ. ಈಗ ರಾಜ್ಯದ ಸಚಿವರೇ ಟ್ರಾಫಿಕ್ ಜಾಮ್‌ನಿಂದ ಬೇಸತ್ತು ನಮ್ಮ ಮೆಟ್ರೋ ಹತ್ತಿದ್ದಾರೆ! 

 • bangla

  NEWS7, Jun 2019, 12:35 PM IST

  Fact Check| ಭಾರತದ ನಗರಗಳಲ್ಲಿ ನಡುರಸ್ತೆಯ ನಮಾಜ್‌ನಿಂದ ಟ್ರಾಫಿಕ್ ಜಾಮ್?

  ರಂಜಾನ್‌ ದಿನ ಭಾರತದಲ್ಲಿ ಸಾವಿರಾರು ಜನ ಮುಸ್ಲಿಮರು ನಡುರಸ್ತೆಯಲ್ಲೇ ನಮಾಜ್‌ ಮಾಡುತ್ತಿದ್ದ ಕಾರಣ ರಸ್ತೆ ತಡೆಯುಂಟಾಗಿತ್ತು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು? ಇಲ್ಲಿದೆ ನಿಜಾಂಶ

 • traffic

  Lok Sabha Election News31, Mar 2019, 4:57 PM IST

  ರಾಹುಲ್ ಸಮಾವೇಶ: ಟ್ರಾಫಿಕ್ ಜಾಮ್, ತುಮಕೂರು ರಸ್ತೆಗೆ ಸದ್ಯ ಬರಬೇಡಿ

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶದ ಕಾರಣಕ್ಕೆ  ಟ್ರಾಫಿಕ್ ಜಾಮ್ ಆಕಗಿದ್ದು ತುಮಕೂರು ರಸ್ತೆಯಲ್ಲಿ ಸವಾವರರು ಪರದಾಡುತ್ತಿದ್ದಾರೆ.

 • Traffic Jam

  Bengaluru-Urban30, Jan 2019, 5:08 PM IST

  ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಸಂಜೆ ತನಕ ಬರಬ್ಯಾಡಿ..ಬಂದ್ರೆ!

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರೆಲ್ಲಾ ಬೆಂಗಳೂರಿಗೆ ಬಂದಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಧರಣಿ ಕುಳಿತಿದ್ದಾರೆ. ಪರಿಣಾಮ  ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದ್ದು ದಯವಿಟ್ಟು ಈ ಕಡೆ ಬರದಿರುವುದೆ ಒಳ್ಳೆಯದು.

 • Delhi Traffic Night

  BENGALURU5, Jan 2019, 6:59 PM IST

  ಮೈಸೂರು ರಸ್ತೆ ಜಾಮ್: ಮುಂದೆಯೂ ಜಾಗ ಇಲ್ಲ ಹಿಂದೆಯೂ ಇಲ್ಲ!

  ಸಿರ್ಸಿ ಸರ್ಕಲ್‌ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಮೈಸೂರು ರಸ್ತೆ ಸುತ್ತ ಮುತ್ತ ಟ್ರಾಫಿಕ್ ಜಾಮ್ ಆಗಿದ್ದು, ಬೆಳಗ್ಗೆಯಿಂದಲೂ ನಿಧಾನಗತಿಯಲ್ಲಿ ವಾಹನಗಳು ಚಲಿಸುತ್ತಿವೆ. 

 • Traffic Jam

  NEWS2, Jan 2019, 9:22 AM IST

  ಬರೋಬ್ಬರಿ 3 ಕಿ.ಮೀ. ಟ್ರಾಫಿಕ್‌ ಜಾಂ

  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಎದುರಾಗಿತ್ತು. ನಂದಿ ಗಿರಿಧಾಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ತೆರಳಿದ ಕಾರಣ ಸಂಚಾರ ದಟ್ಟಣೆ ಎದುರಾಗಿತ್ತು. 

 • Tumkur road

  NEWS22, Oct 2018, 8:00 AM IST

  ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ

  ಸಾಲು ಸಾಲು ರಜೆಯಿಂದ ಊರುಗಳತ್ತ ತೆರಳಿದವರು ವಾಪಸ್ ಬೆಂಗಳೂರಿಗೆ ಆಗಮಿಸಿದ್ದು ಇದರಿಂದ ಭಾರೀ ಪ್ರಮಾಣದಲ್ಲಿ ನೆಲಮಂಗಲದ ಬಳಿ ಸಂಚಾರ ದಟ್ಟಣೆ ನಿರ್ಮಾಣವಾಯಿತು. 

 • NEWS21, Oct 2018, 8:58 PM IST

  ದಸರಾ ರಜೆ ಮುಕ್ತಾಯ: ಎಲ್ಲೆಡೆ ಜಾಮ್ ಜಾಮ್ ಟ್ರಾಫಿಕ್ ಜಾಮ್..!

  ದಸರಾ ಸಂಭ್ರಮವನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದರುವ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

 • WHC

  NEWS11, Sep 2018, 1:31 PM IST

  ವಿಶ್ವ ಹಿಂದೂ ಸಮ್ಮೇಳನ: ಭಾರತೀಯ ಸಿನಿಮಾದಲ್ಲಿ ಭಾರತೀಯತೆ ಇಲ್ಲ!

  ವಿಶ್ವ ಹಿಂದೂ ಸಮ್ಮೇಳನದ ಹಿಂದೂ ಮಾಧ್ಯಮ ಕಾರ್ಯಾಗಾರದಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ, ಮಧುರ್ ಭಂಢಾರಕರ್, ಹಿರಿಯ ಸಿನಿಮಾ ನಿರ್ಮಾಪಕ ಅಮಿತ್ ಖನ್ನಾ ಭಾಗವಹಿಸಿದ್ದರು. ಅರ್ಬನ್ ನಕ್ಸಲಿಸಂ ಕುರಿತು ಬುದ್ಧ ಇನ್ ಎ ಟ್ರಾಫಿಕ್ ಜಾಮ್’ ಸಿನಿಮಾ ಮಾಡಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿರುವ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ಇಂದಿನ ಭಾರತದ ಸಿನಿಮಾಗಳಲ್ಲಿ ಭಾರತವೇ ಇಲ್ಲ. ಭಾರತೀಯತೆಯೂ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.

 • india A

  SPORTS9, Sep 2018, 11:24 AM IST

  ಟ್ರಾಫಿಕ್ ಜಾಮ್‌ನಿಂದ ಊಟ ಲೇಟ್- ಪಂದ್ಯ ಅರ್ಧ ಗಂಟೆ ವಿಸ್ತರಣೆ!

  ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಿಸಿ ತಟ್ಟಿದೆ. ಅತೀಯಾದ ಟ್ರಾಫಿಕ್‌ನಿಂದ ಆಟಗಾರರಿಗೆ ಊಟ ಸರಿಯಾದ  ಸಮಯಕ್ಕೆ ತಲುಪದೇ ಪಂದ್ಯವನ್ನ ವಿಸ್ತರಣೆ ಮಾಡಿದ ಘಟನೆ ನಡೆದಿದೆ.

 • Traffic

  NEWS31, Aug 2018, 1:28 PM IST

  ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ರಸ್ತೆ ಗುಂಡಿ ಮುಚ್ಚಿದ ಪೇದೆ..!

  ರಸ್ತೆಯಲ್ಲಿ ಉಂಟಾಗುತ್ತಿದ್ದ ಭಾರೀ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸ್ವತಃ ಟ್ರಾಫಿಕ್ ಪೇದೆಯೇ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಇಳಿದಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

 • Video Icon

  BUSINESS10, Aug 2018, 3:53 PM IST

  ಐಕಿಯಾ ಮಾಲ್ ತೆರೆದದ್ದೇ ತಡ, ಒಳಗೆ ಜನ ಜಾಮ್ ಹೊರಗೆ ಭಯಂಕರ ಟ್ರಾಫಿಕ್ ಜಾಮ್!

  ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ಗುರುವಾರ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. ಮಾಲ್ ತೆರೆದದ್ದೇ ತಡ, ಹೈದ್ರಾಬಾದ್ ಜನ ಹೇಗೆ ಲಗ್ಗೆಯಿಟ್ಟಿದ್ದಾರೆ ಎಂದು ನೋಡಿದರೆ ಬೆಚ್ಚಿಬೀಳೋದು ಖಂಡಿತಾ. ಒಂದುಕಡೆ ರಸ್ತೆಯಲ್ಲಿ ಕಿ.ಮಿ. ಉದ್ದದ ಟ್ರಾಫಿಕ್ ಜಾಮ್, ಇನ್ನೊಂದೆಡೆ ಮಾಲ್ ಒಳಗೆ ನುಗ್ಗಲು ಹರಸಾಹಸ ಪಡುತ್ತಿರುವ ಜನ... 

 • Didi - Modi

  26, May 2018, 12:20 PM IST

  ಬೆಂಗಳೂರು ಸನ್ನಿವೇಶ ಇರಿಸಿಕೊಂಡು ದೀದಿ ಕಾಲೆಳೆದರಾ ಮೋದಿ..?

  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭ ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವಲ್ಪದೂರ ನಡೆದುಕೊಂಡು ಬಂದಿದ್ದರು. ಅದು ಬ್ಯಾನರ್ಜಿಗೆ ಕೋಪ ತರಿಸಿದ್ದು, ಕರ್ನಾಟಕ ಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿತ್ತು.

 • Traffic

  14, May 2018, 7:15 AM IST

  ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್

  ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 - 3  ದಿನದಿಂದ ಖಾಲಿ ಖಾಲಿಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇಂದು  ಮತ್ತೆ ಬ್ಯುಸಿಯಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ತಮ್ಮ ತಮ್ಮ ಊರುಗಳಿಗೆ ಹೋಗಿದ್ದವರು ಪುನಃ ಸಿಲಿಕಾನ್ ಸಿಟಿಗೆ ವಾಪಸ್ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಂ ಬೆಳಗ್ಗೆಯೇ ಫುಲ್ ಟ್ರಾಫಿಕ್ ಜಾಮ್ ಎದುರಾಗಿತ್ತು.