ಟ್ರಾಫಿಕ್  

(Search results - 385)
 • headless

  India26, Feb 2020, 1:05 PM IST

  ರಸ್ತೆಯಲ್ಲಿ ನಡೆದಾಡುತ್ತಿದ್ದ ರುಂಡವಿಲ್ಲದ ವ್ಯಕ್ತಿ, ಸೆರೆಯಾಯ್ತು ಭಯಾನಕ ವಿಡಿಯೋ!

  ರಸ್ತೆ ದಾಟುತ್ತಿದ್ದ ರುಂಡವಿಲ್ಲದ ವ್ಯಕ್ತಿ| ಮೊಬೈಲ್‌ನಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ| ವೈರಲ್ ಆಗುತ್ತಿದೆ ಶಾಕಿಂಗ್ ವಿಡಿಯೋ

 • footpath Pune

  Automobile22, Feb 2020, 8:09 PM IST

  ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

  ಪೊಲೀಸ್, ಸಿಸಿಟಿವಿ, ದುಬಾರಿ ದಂಡ ಏನೇ ಇದ್ದರೂ ರಸ್ತೆ ನಿಯಮ ಪಾಲನೆ ಭಾರತೀಯರಿಗೆ ಆಗಿ ಬರುವುದಿಲ್ಲ. ರಸ್ತೆ ಸಾಕಾಗಲ್ಲ ಅಂದಾಗ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಫುಟ್‌ಪಾತ್ ಮೇಲೆ ಸಾಗುವ ವಾಹನ ಸವಾರರಿಗೆ ಸೂಪರ್ ವುಮೆನ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

 • Traffic

  Automobile21, Feb 2020, 7:08 PM IST

  ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!

  ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕಡಿಮೆ. ಟ್ರಾಫಿಕ್ ಜಾಮ್ ಆದಾಗ ಸಿಕ್ಕ ಜಾಗದಲ್ಲಿ ತೂರಿಕೊಂಡು ಬರುವವರೇ ಹೆಚ್ಚು. ರಸ್ತೆ ಜಾಮ್ ಆಗಿದೆ, ಹೇಗಾದರೂ ಸರಿಪಡಿಸಿ ಎಂದು ಅದೇ ದಾರಿಯಲ್ಲಿ ಬಂದ ಪ್ರಯಾಣಿಕೆ ಪೊಲೀಸರಿಗೆ ಹೇಳಿದರೆ, ಅವನನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದ ಘಟನೆ ನಡೆದಿದೆ.

 • traffic

  India20, Feb 2020, 7:32 AM IST

  ಈ ರಾಜ್ಯದಲ್ಲಿ ಟ್ರಾಫಿಕ್‌ ನಿರ್ವಹಣೆ ಇನ್ನು ಖಾಸಗಿಗೆ!

  ಕೇರಳದಲ್ಲಿ ಟ್ರಾಫಿಕ್‌ ನಿರ್ವಹಣೆ ಖಾಸಗಿಗೆ| ನಿಯಮ ಪಾಲನೆ, ದಂಡ ವಿಧಿಸುವ ಅಧಿಕಾರ| ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಜಾರಿ

 • mosale

  International19, Feb 2020, 12:29 PM IST

  Photos| ಪ್ಯಾಂಟ್‌ನೊಳಗೆ ಮೊಸಳೆ ಮರಿ ಬಚ್ಚಿಟ್ಟಿದ್ದ ಮಹಿಳೆ!

  ಫ್ಲೋರಿಡಾದಲ್ಲಿ ಮಹಿಳೆಯೊಬ್ಬಳನ್ನು ತಪಾಸಣೆ ನಡೆಸಸುತ್ತಿದ್ದ ಪೊಲೀಸರಿಗೆ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದೆ. ಹೌದು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಮಹಿಳೆಯ ಪ್ಯಾಂಟ್‌ನೊಳಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ. ಸದ್ಯ ಆ ಮಹಿಳೆಯನ್ನು ಜೈಲಿಗಟ್ಟಲಾಗಿದೆ. 

 • Bengaluru Traffic
  Video Icon

  state19, Feb 2020, 12:28 PM IST

  ಒನ್ ವೇನಲ್ಲಿ ಹೋಗ್ತೀರಾ? ಡಿಎಲ್ ರದ್ದಾಗುತ್ತೆ ಹುಷಾರ್!

  ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..! 

 • अगर आप गाड़ी चला रहे हैं और आपके पास ड्राइविंग लाइसेंस नहीं है, तो इस स्थिति में अब आपको 5 हजार रुपए फाइन भरना पड़ेगा। पहले इसके लिए 500 रुपए फाइन लिया जाता था।

  Karnataka Districts19, Feb 2020, 11:02 AM IST

  ವಾಹನ ಸವಾರರೇ ಎಚ್ಚರ: ಈ ನಿಯಮ ಉಲ್ಲಂಘಿಸಿದ್ರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು!?

  ರಾಜಧಾನಿ ಸರಹದ್ದಿನಲ್ಲಿ ನಿರ್ಭಿಡೆಯಿಂದ ಏಕ ಮುಖ ಸಂಚಾರ ರಸ್ತೆಗಳಲ್ಲಿ (ಒನ್‌ ವೇ) ವಾಹನಗಳನ್ನು ಚಲಾಯಿಸುವ ಮುನ್ನ ನಾಗರಿಕರೇ ತುಸು ಯೋಚಿಸಿ. ಈಗ ಪೊಲೀಸರಿಗೂ ಕ್ಯಾರೇ ಎನ್ನದೆ ಒನ್‌ ವೇನಲ್ಲಿ ನುಗ್ಗಿದರೆ ದಂಡ ಮಾತ್ರವಲ್ಲ ಪಾನಮತ್ತ ಚಾಲಕರಂತೆ ನೀವು ಚಾಲನಾ ಪರವಾನಿಗೆ ಸಹ ಕಳೆದುಕೊಳ್ಳಬೇಕಾಗಿದೆ..!
   

 • mangalore

  Karnataka Districts18, Feb 2020, 8:17 AM IST

  ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

  ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 • Zero traffic
  Video Icon

  Shivamogga10, Feb 2020, 1:17 PM IST

  ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

  ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. 

 • Mohammud Haneef

  Karnataka Districts7, Feb 2020, 1:51 PM IST

  'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

  ಮಹಮ್ಮದ್‌ ಹನೀಫ್‌ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ  ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್‌ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.

   

 • undefined

  Karnataka Districts7, Feb 2020, 7:44 AM IST

  ನುಡಿ ಜಾತ್ರೆ: ಜನಸಾಗರದಿಂದ ಕಲಬುರಗಿಯಲ್ಲಿ ಟ್ರಾಫಿಕ್‌ ಜಾಮ್‌!

  ಟ್ರಾಫಿಕ್‌ ಜಾಮ್‌ ಅಂದರೆ ಸಾಮಾನ್ಯವಾಗಿ ಎಲ್ಲರೂ ಬೇಸರಿಸಿಕೊಳ್ಳುತ್ತಾರೆ. ಆದರೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಲಬುರಗಿಯಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ ಸಮ್ಮೇಳನದ ಆಯೋಜಕರಲ್ಲಿ ಸಂತಸ ಮೂಡಿಸಿತ್ತು. ಇದು ವಾಹನಗಳಿಂದ ಮಾತ್ರ ಉಂಟಾದ ಜಾಮ್‌ ಅಲ್ಲ. ನಾಡಿನ ಮೂಲೆ ಮೂಲೆಯಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಬೃಹತ್‌ ಸಭಾಂಗಣಕ್ಕೆ ಕನ್ನಡದ ಮೇಲಿನ ಪ್ರೀತಿಯಿಂದ ಆಗಮಿಸಿದ್ದ ಜನಸಾಗರದಿಂದ ಉಂಟಾದ ಜಾಮ್‌.

 • Baby

  Karnataka Districts6, Feb 2020, 2:26 PM IST

  ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

  ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆಂತದ ಘಟನೆ ಕೇಳಿರಬಹುದು. ಇದೀಗ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. ಈ ಸಂದರ್ಭ ಜನ ಆಂಬ್ಯುಲೆನ್ಸ್‌ಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • modi car

  India5, Feb 2020, 1:39 PM IST

  ಮನೆಯಿಂದ ಸಂಸತ್ತಿಗೆ ಸುರಂಗ: ಮೋದಿಗಾಗಿ ಮಾಡಿದ ಪ್ಲ್ಯಾನ್ ಬಹಿರಂಗ!

  ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಿಂದ ಪ್ರಧಾನಿ ಕಚೇರಿಗೆ ಹಾಗೂ ಸಂಸತ್ತಿಗೆ ಆಗಮಿಸಲು ವಿಶೇಷ ಸುರಂಗ ಮಾರ್ಗವೊಂದು ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನಲಾಗಿದೆ.

 • undefined

  Technology4, Feb 2020, 7:46 PM IST

  ಗೂಗಲ್‌ ಕಿವಿಗೆ ಹೂವಿಟ್ಟ ಕಲಾವಿದ, ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ!

  ನಾವೆಲ್ಲರೂ ಕಣ್ಮುಚ್ಚಿ ಬಳಸೋ ಗೂಗಲ್ ಮ್ಯಾಪ್! ಅದರಲ್ಲೂ ಹೇಗೆ ದಾರಿ ತಪ್ಪಿಸ್ಬಹುದು ಎಂದು ತೋರಿಸಿಕೊಟ್ಟ ಕಲಾವಿದ; ಬೆಸ್ತು ಬೀಳೋ ಸರದಿ ಗೂಗಲ್‌ನದ್ದು 

 • Traffic Rules

  state4, Feb 2020, 10:15 AM IST

  ಅನಗತ್ಯ ಹಾರ್ನ್‌ ಮಾಡಿದ್ರೆ ಸಿಗ್ನಲ್‌ನಲ್ಲೇ ನಿಲ್ಬೇಕು!

  ವಾಹನ ಸವಾರರೇ ಸಿಗ್ನಲ್‌ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್‌ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್‌ನಲ್ಲೇ ಕಾಯಬೇಕಾಗುತ್ತದೆ! ಹೌದು, ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ‘ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ’ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.