ಟ್ರಕ್  

(Search results - 49)
 • Sand

  Gadag16, Oct 2019, 10:39 AM IST

  ಲಕ್ಷ್ಮೇಶ್ವರದಲ್ಲಿ ಜೋರಾಗಿ ನಡೀತಿದೆ ಅಕ್ರಮ ಮರಳು ದಂಧೆ!

  ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯ ಹಳ್ಳಗಳಿಂದ ನಿತ್ಯವೂ ಅಕ್ರಮವಾಗಿ ಮರಳನ್ನು ಎತ್ತಿ ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ರಾತ್ರಿ ವೇಳೆ ಸಾಗಿಸುವ ದಂಧೆ ಜೋರಾಗಿ ನಡೆದಿದೆ.

 • Traffic Police Tumkur

  AUTOMOBILE24, Sep 2019, 9:24 PM IST

  ಅಂದು ಟ್ರಕ್; ಇಂದು ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಅಟ್ಟಹಾಸ!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರ ದರ್ಪ ಅಟ್ಟಹಾಸಗಳು ವರದಿಯಾಗುತ್ತಿದೆ. ಬೆಂಗಳೂರಲ್ಲಿ ಮಿನಿ ಟ್ರಕ್ ಡ್ರೈವರ್‌ಗೆ ಥಳಿಸಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

 • Santosh

  Karnataka Districts18, Sep 2019, 7:36 AM IST

  ದಾರಿ ತಪ್ಪಿದವನ ಊರು ಸೇರಿಸಿದ ತೀರ್ಥದ ಪೈಪ್‌!

  ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ತೆರಳಿದ್ದ ಬೆಂಗಳೂರಿನ ಟೆಕ್ಕಿ ಪತ್ತೆಯಾಗಿದ್ದಾರೆ. ಅವರನ್ನು ಉಳಿಸಿದ್ದು ತೀರ್ಥದ ಪೈಪ್

 • trekking
  Video Icon

  LIFESTYLE14, Sep 2019, 3:21 PM IST

  ಟ್ರಕ್ಕಿಂಗ್‌ ನಿಂದ ಆರೋಗ್ಯ : ಮಿಸ್ ಮಾಡಿದ್ರೆ ತಪ್ಪುತ್ತೆ ಈ ಲಾಭ!


  ದೇಹಕ್ಕೆ ವ್ಯಾಯಾಮ ಅಗತ್ಯವೆಂದು ಎಲ್ಲರಿಗೂ ಗೊತ್ತು. ಆದರೆ, ಬಿಡುವಿರದ ದುಡಿತದಲ್ಲಿ ದಣಿದ ದೇಹಕ್ಕೆ ವ್ಯಾಯಾಮ ಮಾಡಲು ಪುರುಸೊತ್ತಾದರೂ ಎಲ್ಲಿ? ಮನುಷ್ಯ ಆರೋಗ್ಯದಿಂದ ಇರಲು, ವ್ಯಾಯಾಮ, ಯೋಗ, ಧ್ಯಾನ, ವಾಕಿಂಗ್. ಚಾರಣ...ಎಲ್ಲವೂ ಅಗತ್ಯ. ದಿನಕ್ಕೆ ಕೇವಲ 30 ನಿಮಿಷಗಳು, ವಾರಕ್ಕೆ ತುಸು ದೂರ ಚಾರಣ ಮಾಡಿದರೆ ಜೀವನಮಾನ ಪೂರ್ತಿ ಆರೋಗ್ಯದಿಂದ ಇರಬಹುದು.ವಾಕಿಂಗ್, ಚಾರಣ ದೇಹಕ್ಕೆ ಅತ್ಯಗತ್ಯ. ಇದರ ಪ್ರಯೋಜನಗಳ ಪಟ್ಟಿ ಇಲ್ಲಿವೆ.....

 • Mumbai

  NEWS12, Sep 2019, 4:09 PM IST

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಸಾವು, 15 ಮಂದಿಗೆ ಗಾಯ!

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ| ಮುಂಬೈನಿಂದ ಬೆಳಗಾವಿಗೆ ಬರುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ| ಬಸ್ ಚಾಲಕ ಸೇರಿ 6 ಮಂದಿ ಸಾವು

 • truck driver

  AUTOMOBILE11, Sep 2019, 9:37 AM IST

  ಓವರ್‌ಲೋಡ್‌ : ಭಗವಾನ್ ರಾಮನಿಗೆ 1.50 ಲಕ್ಷ ರು. ದಂಡ!

  ಮೋಟಾರು ವಾಹನ ಕಾಯ್ದೆಯಡಿ, ನಿಯಮ ಮೀರಿ ಸರಕು ತುಂಬಿದಕ್ಕೆ ಲಾರೀ ಚಾಲಕರೊಬ್ಬರಿಗೆ ರಾಜಸ್ಥಾನ ಪೊಲೀಸರು 1.50 ಲಕ್ಷ ರು. ದಂಡ ವಿಧಿಸಿದ್ದಾರೆ.

 • spiritual

  LIFESTYLE9, Sep 2019, 4:34 PM IST

  ನಮ್ಮನ್ನು ಪ್ರೀತಿಸಿಕೊಳ್ಳದೇ ಇತರರನ್ನು ಪ್ರೀತಿಸಲು ಸಾಧ್ಯವೇ ಇಲ್ಲ!

  ಬದುಕು ನೀಡುವ ಪ್ರತಿಯೊಂದು ಪ್ರಶ್ನೆಗೂ ನಾನು ಉತ್ತರ ಹುಡುಕಬಲ್ಲೆ, ನಾನೇ ಆ ಉತ್ತರ ಎಂಬ ಆತ್ಮಸ್ಥೈರ್ಯ ಎಂದಿಗೂ ನಮ್ಮಲ್ಲಿರಬೇಕು.  ಆಧ್ಯಾತ್ಮದ ಟ್ರಕ್ಕಿಂಗ್ ಶುರುವಾಗಬೇಕಾದ್ದೇ ಸ್ವಯಂ ಪ್ರೀತಿ ಎಂಬ ಮೊದಲ ಹಂತದಿಂದಲೇ. ಹೀಗಾಗಿಯೇ ಆತ್ಮಸ್ಥೈರ್ಯದ ಸಾರವನ್ನು ಸಾರಿದ ವಿವೇಕಾನಂದರು ಎಲ್ಲರಿಗಿಂತ ಆತ್ಮೀಯರೆನಿಸುವುದು, ಅದಷ್ಟೇ ಅಲ್ಲ, ಬಹುತೇಕ ಅದ್ವೈತ ಸಾರವು ತನ್ನನ್ನು ತಾನು ಅರಿಯುವುದರ ಬಗ್ಗೆಯೇ ಆಗಿದೆ.

 • traffic FINE thumbnail

  AUTOMOBILE9, Sep 2019, 7:58 AM IST

  ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 86,500 ರು. ದಂಡ

  ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಟ್ರಕ್‌ ಚಾಲಕರೊಬ್ಬರಿಗೆ ಬರೋಬ್ಬರಿ 86,500 ರು. ದಂಡ ವಿಧಿಸಲಾಗಿದೆ. ಇದು ದೇಶದಲ್ಲೇ ಅತ್ಯಧಿಕ ಪ್ರಮಾಣವಾಗಿದೆ. 

 • Ajit Doval

  NEWS7, Sep 2019, 4:15 PM IST

  ಆ್ಯಪಲ್ ಟ್ರಕ್ಸ್, ಬೆಂಗಲ್ಸ್: ಅಜಿತ್ ಧೋವಲ್ ಹೇಳಿದ ಸಿಗ್ನಲ್ ಕತೆ!

  ಕಣಿವೆಯಲ್ಲಿ ನಿಷೇಧಾಜ್ಞೆ ಸಂಪೂರ್ಣ ತೆರವುಗೊಳಿಸುವ ಕುರಿತು ಮಾತನಾಡಿರುವ ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್ ಧೋವಲ್, ಕಣಿವೆಯಲ್ಲಿ ಪಾಕಿಸ್ತಾನ ತನ್ನ ಹಸ್ತಕ್ಷೇಪ ನಿಲ್ಲಿಸುವವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 • Relief Material

  NEWS14, Aug 2019, 8:06 AM IST

  ನೆರೆ ಪ್ರದೇಶಗಳಿಗೆ 53 ಟ್ರಕ್‌ ಪರಿಹಾರ ಸಾಮಗ್ರಿ

  ನೆರೆ ಸಂತ್ರಸ್ತರಿಗೆ ನೆರವಾಗುವಂತೆ ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ ನೀಡಿದ ಕರೆಗೆ ಮಂಗಳವಾರ ಕೂಡ ನಾಡಿನ ಜನರಿಂದ ಉದಾರ ಸ್ಪಂದನೆ ದೊರೆತಿದ್ದು, ಆರನೇ ದಿನವೂ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಒಟ್ಟು ಐದು ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ.

 • flood 3

  NEWS11, Aug 2019, 8:17 AM IST

  ‘ಕನ್ನಡಪ್ರಭ, ಸುವರ್ಣ ನ್ಯೂಸ್‌’ ಅಭಿಯಾನ : 3 ದಿನದಲ್ಲಿ 20 ಟ್ರಕ್‌ ನೆರವಿನ ಸಾಮಗ್ರಿ ರವಾನೆ

  ಪ್ರವಾಹ ಸಂತ್ರಸ್ತರ ನೆರವಿಗಾಗಿ ‘ಕನ್ನಡಪ್ರಭ-ಸುವರ್ಣ ನ್ಯೂಸ್‌’ ಕೈಗೊಂಡಿರುವ ‘ಉತ್ತರದೊಂದಿಗೆ ಕರುನಾಡು’ ಅಭಿಯಾನಕ್ಕೆ ಕರುನಾಡಿನ ಮಾನವೀಯ ಹೃದಯಗಳು ಸ್ಪಂದಿಸಿದ ರೀತಿಯಿದು. ಪ್ರವಾಹ ಪೀಡಿತರ ಸಂಕಷ್ಟನಿವಾರಣೆಗೆ ಲಕ್ಷ, ಕೋಟಿಗಟ್ಟಲೆ ಹಣ ನೀಡಲಾಗದಿದ್ದರೂ ಅವರ ಕಣ್ಣೀರೊರೆಸಲು ತಮ್ಮಿಂದ ಆದ ಅಳಿಲು ಸೇವೆಗೆ ನೂರಾರು ಮಂದಿ ಮುಂದಾದರು.

 • Accident

  NEWS20, Jul 2019, 2:30 PM IST

  ಪುಣೆ: ಕಾರು ಟ್ರಕ್ ನಡುವೆ ಭೀಕರ ಅಪಘಾತ: 9 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

  ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ| ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿ, 9 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

 • Viluppuram accident

  NEWS16, Jun 2019, 8:25 PM IST

  ಕಾರು-ಟ್ರಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನರು ಸಾವು

  ಕಾರು ಟ್ರಕ್ ಗೆ ಹೊಡೆದ ಪರಿಣಾಮ ಒಂದೇ ಕುಟುಂಬದ ಎಂಟು ಜನರು ಸಾವನ್ನಪ್ಪಿರುವ ಘಟನೆ ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ. ತಾಜ್ ಮಹಲ್ ವೀಕ್ಷಣೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

 • Mysuru Trekking

  NEWS12, Jun 2019, 12:55 PM IST

  ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

 • Accident

  NEWS10, Jun 2019, 1:49 PM IST

  ಬಸ್- ಟ್ರಕ್ ಡಿಕ್ಕಿ: ಸ್ಥಳದಲ್ಲೇ ಎಂಟು ಸಾವು

  ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಮೃತರಾಗಿದ್ದಾರೆ. 23ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.