ಟ್ಯಾಟು  

(Search results - 8)
 • Hardik Tattoo

  SPORTS28, Jul 2019, 10:04 AM IST

  ಹಾರ್ದಿಕ್ ಪಾಂಡ್ಯ ಕೈಮೇಲೆ ಹೊಸ ಟ್ಯಾಟು!

  ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿಗೆ  ಜಾರಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಬಿಡುವಿನ ವೇಳೆಯಲ್ಲಿ ಪಾಂಡ್ಯ ಟ್ಯಾಟೂ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

 • Darshan

  ENTERTAINMENT28, May 2019, 12:58 PM IST

  ಅಭಿಮಾನಿಯ ಬೆನ್ನ ಮೇಲೆ ‘ಸಂಗೊಳ್ಳಿ ರಾಯಣ್ಣ’ ಟ್ಯಾಟು ವೈರಲ್ !

   

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಬೆನ್ನ ಮೇಲೆ ಹಾಕಿಸಿಕೊಂಡ ಟ್ಯಾಟು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್.

 • Hardik Pandya

  SPORTS4, Mar 2019, 4:17 PM IST

  16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!

  ’ಕಾಫಿ ವಿತ್ ಕರುಣ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೆಕ್ಸಿ ಕಾಮೆಂಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.

 • Amulya jadish
  Video Icon

  Sandalwood30, Dec 2018, 2:19 PM IST

  ಅಮೂಲ್ಯ ಟ್ಯಾಟು ಹಿಂದಿರುವ ರಹಸ್ಯ ಇಲ್ಲಿದೆ!

  ಅಮೂಲ್ಯಗೆ ಟ್ಯಾಟು ಎಂದರೆ ಸಿಕ್ಕಾ ಪಟ್ಟೆ ಇಷ್ಟ! ಅವರು ಹಾಕಿಸಿಕೊಂಡಿರುವ ಟ್ಯಾಟು ನೋಡಲು ಆ್ಯಂಕಲ್ ಹಾಗೆ ಇದ್ದರೂ ಅದರ ಹಿಂದೆ ಇಬ್ಬರ ಹೆಸರಿದೆ. ಆದರೆ ಜಗದೀಶ್ ಕೈ ಮೇಲೆ ಅಮೂಲ್ಯ ಹಾಕಿರುವ ಟ್ಯಾಟು ಬಗ್ಗೆ ಇಲ್ಲಿದೆ.

 • Tattoo

  LIFESTYLE27, Sep 2018, 5:19 PM IST

  ಅಚ್ಚೆ ಹಾಕಿಸಿಕೊಂಡ್ರೆ, ಅಚ್ಛೇ ದಿನ ಗ್ಯಾರಂಟಿ?

  ಅಚ್ಚೆ ಹಾಕಿಸಿಕೊಂಡವರಿಗೆ ಬೇಜವಾಬ್ದಾರಿ ಜಾಸ್ತಿ ಎಂದೆನಿಸುತ್ತದೆ. ಆದರೆ, ಸಿಕ್ಕಾಪಟ್ಟೆ ಚಟುವಟಿಕೆಯಿಂದ ಇರೋ ಈ ಅಚ್ಚೆ ಮಂದಿಗೆ ಅಚ್ಛೇ ಕೆಲಸವೇ ಸಿಗುತ್ತಂತೆ!

 • Eye brows

  LIFESTYLE24, Aug 2018, 4:05 PM IST

  ವೈರಲ್ ಆಯ್ತು ಐಬ್ರೋ ಟ್ಯಾಟು ಟ್ರಿಕ್

  ಮುಖಕ್ಕೆ ಶೇಪ್ ಮತ್ತು ಲುಕ್ ನೀಡುವ ಐಬ್ರೊ ಸರಿ ಇಲ್ಲದಿದ್ದರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಲವರಿಗೆ ದೊಡ್ಡದು, ಕೆಲವೊಬ್ಬರಿಗೆ ಸಣ್ಣದಾಗಿ, ಮತ್ತೊಬ್ಬರಿಗೆ ಕೂದಲೇ ಇಲ್ಲದ ಹುಬ್ಬು...ಹೀಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ. 

 • Ivan

  SPORTS15, Jul 2018, 11:18 AM IST

  ಕ್ರೊವೇಷಿಯಾ ಗೆದ್ದರೆ ಹಣೆ ಮೇಲೆ ಟ್ಯಾಟು: ಇವಾನ್ ರಕಿಟಿಚ್ ಘೋಷಣೆ

  ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಗಾಗಿ ಅಭಿಮಾನಿಗು ತಮ್ಮ ನೆಚ್ಚಿನ ತಂಡದ ಬೆಂಬಲಕ್ಕಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ತಂಡದ ಬಣ್ಣ ಬಳಿದು ಕ್ರೀಡಾಂಗಣದಲ್ಲಿ ಹಾಜರಾಗ್ತಾರೆ. ಇದೀಗ ಸ್ವತ ಕ್ರೊವೇಷಿಯಾ ಫುಟ್ಬಾಲ್ ಪಟು ತಮ್ಮ ತಂಡ ಗೆದ್ದರೆ, ಟ್ಯಾಟು ಹಾಕಿಸಿಕೊಳ್ಳೋದಾಗಿ ಹೇಳಿದ್ದಾರೆ. ಆ ಫುಟ್ಬಾಲ್ ಪಟು ಯಾರು? ಇಲ್ಲಿದೆ ವಿವರ.
   

 • SPORTS16, Jun 2018, 3:02 PM IST

  ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಸಿಕೊಂಡಿಲ್ಲ ಯಾಕೆ?

  ಫುಟ್ಬಾಲ್ ಪಟುಗಳು ತಮ್ಮ ಮೈಮೇಲೆ ಟ್ಯಾಟು ಹಾಕಿಸಿಕೊಳ್ಳೋದು ಹೊಸ ವಿಚಾರವಲ್ಲ. ಬಹುತೇಕ ಎಲ್ಲಾ ಕ್ರೀಡಾಪಟುಗಳು ಟ್ಯಾಟು ಹಾಕಿಸಿಕೊಂಡಿರುತ್ತಾರೆ. ಆದರೆ ಜನಪ್ರೀಯ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಲ್ಲ,ಯಾಕೆ?