ಟೋಲ್ ಗೇಟ್  

(Search results - 14)
 • Toll Gate
  Video Icon

  Mysore29, Feb 2020, 7:27 PM IST

  ಕಳಪೆ ರಸ್ತೆ, ದುಬಾರಿ ಟೋಲ್, ಟಿ.ನರಸೀಪುರ ಟೋಲ್ ವಿರುದ್ಧ ಪ್ರತಿಭಟನೆ!

  ಟೋಲ್ ಸಿಬ್ಬಂದಿ ಗೂಂಡಾ ವರ್ತನೆ, ದುಬಾರಿ ಟೋಲ್ ಹಣ ಸಂಗ್ರಹ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇದೀಗ ಮೈಸೂರಿನ ಟಿ.ನರಸೀಪುರದ ಯಡದೊರೆ ಟೋಲ್ ವಿರುದ್ಧ ಸರ್ವ ಸಂಘಟನ ಒಕ್ಕೂಟಗಳು ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.

 • Toll gate
  Video Icon

  CRIME14, Feb 2020, 8:13 PM IST

  ಮತ್ತೆ ಹಣ ಕಟ್ಟಲು ಹೇಳಿದ ಟೋಲ್ ಸಿಬ್ಬಂದಿ; ನಡು ರಸ್ತೆಯಲ್ಲಿ ಡಿಶುಂ, ಡಿಶುಂ!

  ಟೋಲ್ ಗೇಟ್‌‌ನಲ್ಲಿ ಹೋಗುವ ಹಾಗೂ ಬರುವ ಟೋಲ್ ಹಣವನ್ನು ಕಟ್ಟಿ ಮುಂದೆ ಸಾಗಿದ್ದ ಬಸ್ ಚಾಲಕ ಮರಳಿ ಬಂದಾಗ ಮತ್ತೆ ಟೋಲ್ ಕಟ್ಟಲು ಸಿಬ್ಬಂದಿ ಸೂಚಿಸಿದ್ದಾನೆ. ಈಗಾಗಲೇ ಹಣ ಪಾವತಿಸಿದ್ದೇನೆ ಮತ್ತೇಕೆ ಕಟ್ಟಲಿ ಎಂದು ಶುರುವಾದ ವಾಗ್ವಾದ ಹೊಡೆದಾಟಕ್ಕೆ ತಿರುಗಿದ ಘಟನೆ ನಂಜನಗೂಡು ಟೋಲ್‌ಗೇಟ್‌ನಲ್ಲಿ ನಡೆದಿದೆ.

 • fast tag lanes at toll gates in india

  Karnataka Districts7, Feb 2020, 8:08 AM IST

  ಟೋಲ್‌ ತಪ್ಪಿಸಲು ಹೋಗಿ ವಾಹನ ಅಪಘಾತ

  ಟೋಲ್‌ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಹೋಗಿ ಬೇಜವ್ದಾರಿಯಿಂದ ವಾಹನವನ್ನು ಡಿವೈಡರ್‌ನಲ್ಲಿ ತಿರುಗಿಸಿದ ಪರಿಣಾಮ ವಾಹನ ಮಗುಚಿ ಬಿದ್ದ ಘಟನೆ ಬುಧವಾರ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಬೂತ್‌ ಬಳಿಯ ರೆಡ್‌ರಾಕ್‌ ಹೊಟೇಲ್‌ ರಸ್ತೆಯ ಎದುರಿನ ಪಡ್ರೆ ದ್ವಾರದ ಬಳಿ ನಡೆದಿದೆ.

 • fast tag lanes at toll gates in india

  Karnataka Districts11, Jan 2020, 12:57 PM IST

  ಮಂಗಳೂರು: ಟೋಲ್‌ ಸಿಬ್ಬಂದಿಯಿಂದ ಜೀವ ಬೆದರಿಕೆ

  ತಲಪಾಡಿ ಟೋಲ್‌ ಪ್ಲಾಝಾದಲ್ಲಿ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ತಲಪಾಡಿ ಟೋಲ್‌ ಪ್ಲಾಝಾದ ನಗದು ಸ್ವೀಕಾರ ಟೋಲ್‌ಗೆಟ್‌ನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಪ್ರತಿಭಟಿಸಿದ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಕ್‌ ತಲಪಾಡಿ ಅವರಿಗೆ ಬೆದರಿಕೆ ಒಡ್ಡಲಾಗಿದೆ.

 • Kolar

  Karnataka Districts8, Jan 2020, 8:00 AM IST

  ಭಾರತ್ ಬಂದ್: ಕೋಲಾರದಲ್ಲಿ ಪ್ರತಿಭಟನಾಕಾರರ ಬಂಧನ

  ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಟೋಲ್ ಗೇಟ್ ಬಳಿಯಿರುವ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿ ಬಂದ್ ಹಿನ್ನೆಲೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು.

 • fastag

  Automobile28, Dec 2019, 7:55 PM IST

  ಫಾಸ್ಟ್ ಟ್ಯಾಗ್ ಖಾತೆಯಿಂದ ಹೋಯ್ತು 600 ರೂ; ಯಾರಿಗೆ ಹೇಳೋಣ ಪ್ಲಾಬ್ಲೆಮ್?

  ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ನಿಯಮ ದೇಶದೆಲ್ಲೆಡೆ ಜಾರಿಯಾಗಿದೆ. ಇದೀಗ ಇದೇ ಫಾಸ್ಟ್ ಟ್ಯಾಗ್ ಖಾತೆಯಿಂದ ಇದ್ದಕ್ಕಿದ್ದಂತೆ ಹಣ ಮಂಗಮಾಯವಾಗಿದೆ. ಕಾರು ಮಾಲೀಕ ಕಾರಿನಲ್ಲೇ ಕುಳಿತಿರುವಾಗ ನಿಮ್ಮ ಕಾರು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಪ್ರವೇಶಿಸಿದೆ ಎಂಬ ಸಂದೇಶ ಹಾಗೂ ಖಾತೆಯಲ್ಲಿದ್ದ ಅಷ್ಟೂ ಹಣ ಕಡಿತವಾಗಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ? ಇಲ್ಲಿದೆ ವಿವರ.  

 • undefined

  Automobile6, Dec 2019, 7:47 PM IST

  ಗಡ್ಕರಿ ಬಹಿರಂಗ ಪಡಿಸಿದ್ರು ಟೋಲ್ ಸಂಗ್ರಹ ಹಣ; ಮೊತ್ತ ಕೇಳಿ ಬಿಚ್ಚಿ ಬಿದ್ದ ಜನ!

  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಗ್ರಹ ಮಾಡೋ ಟೋಲ್ ಒಟ್ಟು ಮೊತ್ತ ಎಷ್ಟು? 2018-19ರ ಸಾಲಿನಲ್ಲಿ ಸಂಗ್ರಹ ಮಾಡಲಾದ ಟೋಲ್ ಮೊತ್ತದ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ.

 • Fastag

  Automobile14, Nov 2019, 3:50 PM IST

  ಡಿ.1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ; ತಿಳಿದುಕೊಳ್ಳಿ ಡಿಜಿಟಲ್ ಟೋಲ್!

  ಟೋಲ್‌ಗೇಟ್ ಸಂಪೂರ್ಣ ಡಿಜಿಟಲೀಕರಣವಾಗುತ್ತಿದೆ. ಡಿಸೆಂಬರ್ 1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ. ಫಾಸ್ಟ್ ಇಲ್ಲದಿದ್ದರೆ ಟೋಲ್‌ಗೇಟ್ ದಾಟಲು ಸಾಧ್ಯವಿಲ್ಲ. ನೂತನ ನಿಯಮ ಹಾಗೂ ಫಾಸ್ಟ್‌ಟ್ಯಾಗ್ ಅಳವಡಿಸುವುದು ಹೇಗೆ? ಇಲ್ಲಿದೆ ವಿವರ.

 • toll gate toll free

  BUSINESS4, Jul 2019, 8:29 AM IST

  ಟೋಲ್‌ಗಳಲ್ಲಿ ಕ್ಯಾಷ್ ಪಾವತಿ ಮಾಡ್ತೀರಾ? ದಂಡ ಕಟ್ಟಲು ಸಜ್ಜಾಗಿ

  ಟೋಲ್‌ಗಳಲ್ಲಿ ನಗದು ಪಾವತಿ ಮಾಡ್ತೀರಾ? ‘ದಂಡ’ಕ್ಕೆ ಸಜ್ಜಾಗಿ| ಫಾಸ್ಟ್‌ಟ್ಯಾಗ್‌ನತ್ತ ಜನರನ್ನು ಸೆಳೆಯಲು ಕೇಂದ್ರ ಚಿಂತನೆ

 • No toll fees for local vehicles
  Video Icon

  VIDEO14, Jun 2019, 10:28 PM IST

  ಕ್ಯಾಶ್ ಬೇಕೆಂದು ಸತಾಯಿಸುವ ಟೋಲ್ ಸಿಬ್ಬಂದಿಗೆ ಕಾರು ಚಾಲಕನ ಫುಲ್ ಕ್ಲಾಸ್!

  ಕಾರು ಚಾಲಕರೊಬ್ಬರು ಟೋಲ್ ಸಿಬ್ಬಂದಿಗಳ ಮೈ ಚಳಿ ಬಿಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
   

 • toll gate toll free

  AUTOMOBILE1, Mar 2019, 5:16 PM IST

  20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!

  ಟೋಲ್ ಫೀ ಕಟ್ಟುವುದು ಅತೀ ದೊಡ್ಡ ಸಮಸ್ಯೆ. ಅದರಲ್ಲೂ ಕ್ಯೂ ನಿಂತು, ಟೋಲ್ ಕಟ್ಟಿ ಮುಂದೆ ಸಾಗುವುದು ಇನ್ನಷ್ಟು ತಲೆನೋವು. ಇನ್ಮುಂದೆ 20ಕ್ಕಿಂತ ಹೆಚ್ಚು ವಾಹನ ಟೋಲ್ ಕಟ್ಟಲು ಸಾಲು ನಿಂತಿದ್ದರೆ, ಯಾವುದೇ ಹಣ ಕಟ್ಟಬೇಕಿಲ್ಲ. ಹೊಸ ಆದೇಶ ಜಾರಿ ಮಾಡಲಾಗಿದೆ.

 • Anupama

  NEWS22, Dec 2018, 2:59 PM IST

  ಖುದ್ದು ಟೋಲ್ ಗೇಟ್ ತೆರೆದು ಪೊಲೀಸರ ಬೆವರಿಳಿಸಿದ ಡಿಸಿ ಮೇಡಂ!

  ಕೇರಳದ ತ್ರಿಶೂರ್ ಜಿಲ್ಲಾಧಾಕಾರಿ ಟಿ.ವಿ. ಅನುಪಮಾ ಟೋಲ್ ಪ್ಲಾಜಾ ಬಳಿ ಭಾರೀ ಟ್ರಾಫಿಕ್‌ನಿಂದ ಬಳಲುತ್ತಿದ್ದ ಜನರ ನೆರವಿಗೆ ಧಾವಿಸಿದ್ದು, ತಾವೇ ಖುದ್ದಾಗಿ ಟೋಲ್ ಗೇಟ್ ತೆರದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

 • Bike Rally
  Video Icon

  Automobiles15, Aug 2018, 7:56 PM IST

  ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ: ಆರ್‌ಡಿ 350 ಬೈಕ್ ರ‍್ಯಾಲಿ

  ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ.

 • undefined
  Video Icon

  NEWS28, Jul 2018, 5:09 PM IST

  ಇನ್ಮುಂದೆ ಟೋಲ್‌ ಗೇಟ್‌ನಲ್ಲಿ ಕ್ಯೂ ನಿಲ್ಲುವ ಅಗತ್ಯವಿಲ್ಲ! ಯಾಕಂತೀರಾ? ಈ ಸ್ಟೋರಿ ನೋಡಿ

  ಪ್ರಯಾಣದ ಸಂದರ್ಭಗಳಲ್ಲಿ ಹೈವೇ ಟೋಲ್‌ ಗೇಟ್‌ಗಳಲ್ಲಿ ಕ್ಯೂ ನಿಲ್ಲುವುದೇ ದೊಡ್ಡ ತಲೆನೋವು. ಹಬ್ಬ ಹರಿದಿನ, ರಜೆ ಸಂದರ್ಭದಲ್ಲಿ ಪ್ರಯಾಣದ ಸಮಯ ಒಂದು ಗಂಟೆಯಾಗಿದ್ದರೆ, ಟೋಲ್‌ಗಳಲ್ಲಿ ಕಾಯುವಿಕೆಯ ಸಮಯವೂ ಒಂದು ಗಂಟೆಯಿರುತ್ತದೆ! ಇನ್ಮುಂದೆ ಈ ಕ್ಯೂಗಳನ್ನು ತಪ್ಪಿಸಲು ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಏನದು ಹೊಸ ತಂತ್ರ[ಜ್ಞಾನ] ನೋಡೋಣ ಈ ಸ್ಟೋರಿಯಲ್ಲಿ...