Asianet Suvarna News Asianet Suvarna News
3 results for "

ಟೋಮ್ಯಾಟೋ

"
Tomato price hike to cabinet approved proposal to repeal farm laws top 10 news of November 25 ckmTomato price hike to cabinet approved proposal to repeal farm laws top 10 news of November 25 ckm

ಟೋಮ್ಯಾಟೋ ದರಕ್ಕೆ ಜನ ಸುಸ್ತು, ಕೃಷಿ ಕಾಯ್ದೆ ಹಿಂಪಡೆಯಲು ಸಂಪುಟ ಅಸ್ತು; ನ.25ರ ಟಾಪ್ 10 ಸುದ್ದಿ!

ಭಾರಿ ಮಳೆಯಿಂದಾಗಿ ಟೋಮ್ಯಾಟೋ ದರ 150 ರೂಪಾಯಿ ದಾಟಿದೆ. ಪ್ರಧಾನಿ ಮೋದಿ ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಛಾಪನೆ ನೆರವೇರಿಸಿದ್ದಾರೆ. ಭಾರತದ ರಸ್ತೆಗಳು ಶೀಘ್ರದಲ್ಲೇ ಅಮೆರಿಕ ರಸ್ತೆ ರೀತಿಯಾಗವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿಚಾರಣೆಗೆ ಹಾಜರಾದ ಹಂಸಲೇಖ, ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ ಸೇರಿದಂತೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 25, 2021, 5:40 PM IST

Cover Story Team Exposes Tomato Sauce Adulteration Racket in Bengaluru ckmCover Story Team Exposes Tomato Sauce Adulteration Racket in Bengaluru ckm
Video Icon

ಟೋಮ್ಯಾಟೋ ಸಾಸ್‌ನಲ್ಲಿ ಕೆಮಿಕಲ್ ಎಷ್ಟಿದೆ? ಎಷ್ಟು ಸುರಕ್ಷಿತ? ಸುವರ್ಣನ್ಯೂಸ್ Cover story!

 ಬಾಯಲ್ಲಿ ನೀರೂರಿಸುವ ಟೋಮ್ಯಾಟೋ ಸಾಸ್ ತಯಾರಿಕೆ ವಿಧಾನ ನೋಡಿದರೆ ಯಾರೂ ಇನ್ಮುಂದೆ ಸಾಸ್ ತಿನ್ನವುದನ್ನೇ ಬಿಟ್ಟು ಬಿಡುತ್ತಾರೆ. ಕೆಮಿಕಲ್ ಮಿಶ್ರಿತ, ಧೂಳು, ಕೊಳೆತ ವಸ್ತುಗಳು ಈ ಸಾಸ್ ಒಳಗಡೆ ಸಲೀಸಾಗಿ ಸೇರುತ್ತಿದೆ. ಈ ಮಾಹಿತಿ ಪಡೆದ ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡ ಹಲವು ಸಾಸ್ ಫ್ಯಾಕ್ಟರಿ ಮೇಲೆ ದಾಳಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದೆ.

CRIME Nov 6, 2021, 5:09 PM IST

How to make tomato sev namkeen recipeHow to make tomato sev namkeen recipe

ಸಂಜೆಯ ಕುರುಕಲು ಕರುಮಾಕುರುಂ ಟೊಮ್ಯಾಟೋ ಸೇವ್ !

ಈ ಖಾರದ ಕಡ್ಡಿ ಎಂಬುದು ಭಾರತದಾದ್ಯಂತ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಜನಪ್ರಿಯತೆ ಪಡೆದೇ ಇದೆ. ಟೀ ಟೈಂ ಸ್ನ್ಯಾಕ್ ಅಷ್ಟೇ ಅಲ್ಲದೆ, ಸಾರು ಸಾಂಬಾರನ್ನದ ಜೊತೆಗೆ, ಚಾಟ್ಸ್ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅವುಗಳಲ್ಲೊಂದು ವಿಧವಾದ ಟೊಮ್ಯಾಟೋ ಸೇವ್ ಮಾಡುವುದು ಹೇಗೆ ಗೊತ್ತಾ?

LIFESTYLE Sep 26, 2019, 4:12 PM IST