ಟೋಕಿಯೋ ಒಲಿಂಪಿಕ್ಸ್ 2020  

(Search results - 17)
 • করোনার থাবা জাপানেও,মঙ্গলবার অলিম্পিকের ভবিষ্যৎ নিয়ে বৈঠক আইওসির

  Olympics23, Mar 2020, 10:14 AM

  1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ಇತ್ತೀಚೆಗಷ್ಟೇ ಜಪಾನ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕ್ರೀಡಾಕೂಟವನ್ನು ಮುಂದೂಡಲು ನಾವು ಸಿದ್ಧತೆ ನಡೆಸುತ್ತಿಲ್ಲ ಎಂದಿದ್ದರು. ಪ್ರಧಾನಿ ಶಿನ್ಜೊ ಅಬೆ ಸಹ ಕ್ರೀಡಾಕೂಟವನ್ನು ನಡೆಸುವ ಬಗ್ಗೆಯೇ ಯೋಚಿಸುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 

 • Amit Panghal, Manish Kaushik

  Olympics12, Mar 2020, 11:57 AM

  ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9 ಬಾಕ್ಸರ್‌ಗಳು..!

  2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತದ 8 ಬಾಕ್ಸರ್‌ಗಳು ಅರ್ಹತೆ ಪಡೆದಿದ್ದು ಈ ವರೆಗಿನ ದಾಖಲಾಗಿತ್ತು. ಬುಧವಾರ 63 ಕೆ.ಜಿ. ವಿಭಾಗದ ಬಾಕ್ಸ್‌ ಆಫ್‌ ಸ್ಪರ್ಧೆಯಲ್ಲಿ ಮನೀಶ್‌ ಕೌಶಿಕ್‌, ಆಸ್ಪ್ರೇಲಿಯಾದ ಗರ್ಸಿಡೆ ಹ್ಯಾರಿಸನ್‌ ವಿರುದ್ಧ 4-1 ರಿಂದ ಗೆಲುವು ಸಾಧಿಸಿದರು. 

 • olympics

  Sports2, Jan 2020, 11:35 AM

  2020 ವರ್ಷಪೂರ್ತಿ ರೋಚಕತೆ ಗ್ಯಾರಂಟಿ!

  . ಈ ವರ್ಷ ಭಾರತ ಕ್ರಿಕೆಟ್‌ ತಂಡದ ಮುಂದಿರುವ ಸವಾಲುಗಳೇನು?, ಒಲಿಂಪಿಕ್ಸ್‌ಗೆ ಸಿದ್ಧತೆ ಹೇಗಿದೆ?, ಟೆನಿಸ್‌, ಫುಟ್ಬಾಲ್‌, ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರಿಂದ ಏನು ನಿರೀಕ್ಷೆ ಮಾಲಾಗುತ್ತಿದೆ. ಇಲ್ಲಿದೆ 2020ರ ಮುನ್ನೋಟ.

 • undefined

  OTHER SPORTS28, Dec 2019, 1:25 PM

  ಮೇರಿ vs ನಿಖತ್‌ ನಡುವೆ ಇಂದು ಬಾಕ್ಸಿಂಗ್ ಫೈಟ್‌

  ಮಾಜಿ ಕಿರಿಯರ ವಿಶ್ವ ಚಾಂಪಿಯನ್‌ ಜರೀನ್‌, ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ವಿರುದ್ಧ ಗೆಲುವು ಸಾಧಿಸಿದರು. ಹಲವು ಬಾರಿ ಏಷ್ಯನ್‌ ಚಾಂಪಿಯನ್‌ ಆಗಿರುವ ಮೇರಿ ಕೋಮ್‌, ರಿತು ಗ್ರೇವಾಲ್‌ ವಿರುದ್ಧದ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

 • নিখাত জারিন ও মেরি কম

  Olympics23, Dec 2019, 12:16 PM

  ಮೇರಿ-ನಿಖತ್‌ ಬಾಕ್ಸಿಂಗ್‌ ಫೈಟ್‌ಗೆ ವೇದಿಕೆ ಸಿದ್ಧ!

  2020ರ ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 51 ಕೆ.ಜಿ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕು ಎನ್ನುವುದು ಆಯ್ಕೆ ಟ್ರಯಲ್ಸ್‌ ಮೂಲಕ ನಿರ್ಧಾರವಾಗಲಿದೆ. 

 • stadium

  Olympics16, Dec 2019, 2:00 PM

  ಟೋಕಿಯೋ ಒಲಿಂಪಿಕ್ಸ್‌ ಸ್ಟೇಡಿಯಂ ಉದ್ಘಾಟನೆ!

  ಕ್ರೀಡಾಂಗಣದ ಸುತ್ತ ಮರಗಳನ್ನು ಬೆಳೆಸಲಾಗಿದ್ದು, 8 ಮಂಜು ಸಿಂಪಡಿಸುವ ಯಂತ್ರ, 185 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜತೆಗೆ 16 ಹವಾ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. 

 • Russia, Olympics, Tokyo Olympics

  Olympics10, Dec 2019, 12:07 PM

  ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

  ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್‌ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ.

 • Saurabh Chaudhary

  Olympics12, Nov 2019, 1:10 PM

  ಏಷ್ಯನ್ ಶೂಟಿಂಗ್: ಬೆಳ್ಳಿ ಗೆದ್ದ ಸೌರಭ್ ಚೌಧರಿ

  ತಂಡಗಳ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಮತ್ತು ಶರವಣ ಕುಮಾರ್ ಜೋಡಿ 1740 ಅಂಕಗಳಿಸಿ ಕಂಚಿನ ಪದಕ ಗೆದ್ದಿತು. ಕಿರಿಯರ ವಿಭಾಗದ 10 ಮೀ. ಏರ್ ರೈಫಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಶ್ರೇಯಾ ಅಗರ್‌ವಾಲ್ ಮತ್ತು ಧನುಷ್ ಶ್ರೀಕಾಂತ್ ಚಿನ್ನದ ಪದಕ ಗೆದ್ದರು.
   

 • shooter

  Olympics11, Nov 2019, 1:04 PM

  ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

  ಪುರುಷರ ಸ್ಕೀಟ್‌ನಲ್ಲಿ ಭಾರತ ಅವಳಿ ಪದಕಗಳನ್ನು ಗೆದ್ದುಕೊಂಡಿತು. ಅಂಗದ್ ವೀರ್ ಸಿಂಗ್ ಬಾಜ್ವಾ ಚಿನ್ನ, ಮೈರಾಜ್ ಅಹ್ಮದ್ ಖಾನ್ ಬೆಳ್ಳಿ ಪದಕ ಗೆದ್ದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ನಲ್ಲಿ ಭಾರತದ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಗೆದ್ದರು. ಈ ಮೂಲಕ ಈ ಮೂವರು ಟೋಕಿಯೋ ಒಲಿಂಪಿಕ್ಸ್’ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 • manu

  OTHER SPORTS6, Nov 2019, 12:38 PM

  ಮನು ಭಾಕರ್‌ಗೆ ಏಷ್ಯನ್‌ ಶೂಟಿಂಗ್‌ ಚಿನ್ನ!

  ಚೀನಾದ ಕ್ಸಿಯಾನ್‌ ವಾಂಗ್‌ ಹಾಗೂ ರಾನ್‌ಕ್ಸಿನ್‌ ಜಿಯಾಂಗ್‌ರನ್ನು ಹಿಂದಿಕ್ಕಿ ಮನು ಅಗ್ರಸ್ಥಾನಿಯಾದರು. ಮಂಗಳವಾರ ಭಾರತೀಯ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡಿ, ಒಟ್ಟು 5 ಪದಕಗಳನ್ನು ಗೆದ್ದರು.

 • নিখাত জারিন ও মেরি কম

  OTHER SPORTS20, Oct 2019, 1:04 PM

  ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

  ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್‌ ನಡೆ​ಸು​ವಂತೆ ಜರೀನ್‌ ಒತ್ತಾ​ಯಿ​ಸು​ತ್ತಿದ್ದು, 51 ಕೆ.ಜಿ ವಿಭಾ​ಗ​ದಲ್ಲಿ ಮೇರಿಗೆ ನೇರ ಪ್ರವೇಶವನ್ನು ಪ್ರಶ್ನಿ​ಸಿ​ದ್ದಾರೆ. ಇದ​ಕ್ಕಾಗಿಯೇ ನಿಖತ್‌, ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೂ ಪತ್ರ ಬರೆ​ದಿ​ದ್ದರು. ಶನಿ​ವಾರ ಮೇರಿ ಈ ವಿವಾದವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊ​ಯ್ದಿ​ದ್ದಾರೆ.

 • Indian Mixed Relay

  Sports30, Sep 2019, 8:55 AM

  ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!

  ಮೊಹ​ಮದ್‌ ಅನಾಸ್‌, ವಿ.ಕೆ.​ವಿ​ಸ್ಮಯ, ಜಿಶ್ನಾ ಮ್ಯಾಥ್ಯೂ ಹಾಗೂ ನಿರ್ಮಲ್‌ ನೋಹಾ ಟಾಮ್‌ ಅವ​ರ​ನ್ನೊ​ಳ​ಗೊ​ಂಡ ಭಾರತ ತಂಡ 3:16:14 ಸೆಕೆಂಡ್‌ಗಳಲ್ಲಿ ಓಟ ಮುಕ್ತಾ​ಯ​ಗೊ​ಳಿ​ಸಿತು. ಕೇವಲ 00:00:02 ಸೆಕೆಂಡ್‌ಗಳಲ್ಲಿ ಬೆಲ್ಜಿ​ಯಂ ತಂಡ​ವನ್ನು ಹಿಂದಿ​ಕ್ಕಿದ ಭಾರತ, ಫೈನಲ್‌ಗೆ ಅರ್ಹತೆ ಗಿಟ್ಟಿ​ಸಿತು.

 • Swimming India

  SPORTS25, Sep 2019, 11:24 AM

  ಏಷ್ಯನ್‌ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ

  ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ, ಇಲ್ಲಿನ ದ್ರಾವಿಡ್-ಪಡುಕೋಣೆ ಕೇಂದ್ರದಲ್ಲಿ ಚಾಂಪಿಯನ್‌ಶಿಪ್ ಉದ್ಘಾಟಿಸಿದರು. ಮೊದಲ ದಿನ ನಡೆದ ಈಜು ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತೀಯರು ಮಿಂಚಿದರು.

 • undefined

  SPORTS24, Sep 2019, 10:55 AM

  ಇಂದಿ​ನಿಂದ ಬೆಂಗಳೂ​ರಲ್ಲಿ ಏಷ್ಯನ್‌ ಈಜು ಕೂಟ

  2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಲು ಅತ್ಯುತ್ತಮ ಅವಕಾಶ ಇದಾ​ಗಿ​ದೆ. ನಗ​ರದ ಪಡುಕೋಣೆ - ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌, ಭಾರ​ತೀಯ ಕ್ರೀಡಾ ಪ್ರಾಧಿ​ಕಾರ (ಸಾಯ್‌) ಬೆಂಗ​ಳೂರು ಕೇಂದ್ರ, ಹಲ​ಸೂ​ರಿನ ಕೆನ್ಸಿಂಗ್ಟನ್‌ ಈಜು ಕೇಂದ್ರ ಕೂಟದ ಆತಿಥ್ಯ ವಹಿಸುತ್ತಿವೆ. 28 ರಾಷ್ಟ್ರಗಳ 1000ಕ್ಕೂ ಹೆಚ್ಚು ಸ್ಪರ್ಧಿ​ಗಳು ಪಾಲ್ಗೊ​ಳ್ಳು​ತ್ತಿದ್ದು, 18 ವರ್ಷ ಹಾಗೂ ಮೇಲ್ಪಟ್ಟ(ಮುಕ್ತ ವಿಭಾಗ), 15ರಿಂದ 17 ವರ್ಷ, ಅಂಡರ್‌-14 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

 • Bajrang Punia

  Sports20, Sep 2019, 11:54 AM

  ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ 2020ರ ಒಲಿಂಪಿಕ್ಸ್‌ಗೆ ಭಜ​ರಂಗ್‌, ರವಿ

  ಮೊದಲ ಸುತ್ತಿ​ನಿಂದಲೂ ಎದು​ರಾ​ಳಿ​ಗಳ ಮೇಲೆ ಸವಾರಿ ಮಾಡುತ್ತಾ ನಿರಾ​ಯಾಸವಾಗಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದ ಭಜ​ರಂಗ್‌ಗೆ, ಅಂತಿಮ 4ರ ಸುತ್ತಿ​ನಲ್ಲಿ ಸ್ಥಳೀಯ ಕುಸ್ತಿ​ಪಟು ದೌಲತ್‌ ನಿಯಾಜ್‌ಬೆಕೊವ್‌ ಎದು​ರಾ​ದರು. 2-9ರಿಂದ ಹಿಂದಿ​ದ್ದ ಭಜ​ರಂಗ್‌, ಕೊನೆ ಕೆಲ ಕ್ಷಣಗಳಲ್ಲಿ ಆಕ​ರ್ಷಕ ಪ್ರದ​ರ್ಶನ ನೀಡಿ 9-9ರಲ್ಲಿ ಸಮ​ಬಲ ಸಾಧಿ​ಸಿ​ದರೂ, ರೆಫ್ರಿ​ಗಳು ದೌಲತ್‌ ಪರ ತೀರ್ಪು ನೀಡಿ​ದರು.