ಟೋಕಿಯೋ ಒಲಿಂಪಿಕ್ಸ್‌  

(Search results - 11)
 • undefined

  Karnataka Districts17, Apr 2020, 9:33 AM

  ಲಾಕ್‌ಡೌನ್‌ ಎಫೆಕ್ಟ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಛಲ, ತೋಟದ ತೊಟ್ಟಿಯಲ್ಲೇ ಈಜುಪಟು ಅಭ್ಯಾಸ

  ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ಸಾಹದಲ್ಲಿರುವ ಕರ್ನಾಟಕದ ಈಜುಪಟು ಎಸ್‌.ಪಿ.ಲಿಖಿತ್‌, ಲಾಕ್‌ಡೌನ್‌ನಿಂದಾಗಿ ತೋಟದ ನೀರಿನ ತೊಟ್ಟಿಯಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. 
   

 • আগামী বছরও অলিম্পিকের ভবিষ্যৎ নিয়ে প্রশ্ন, আশঙ্কা প্রকাশ করলেন খোদ আয়োজক কমিটির সিইও

  Olympics15, Apr 2020, 10:59 AM

  'ಕೊರೋನಾದಿಂದ ಮತ್ತೊಮ್ಮೆ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ ಕಷ್ಟ'

  ‘ನಮ್ಮ ಬಳಿ ಪ್ಲ್ಯಾನ್‌ ‘ಬಿ’ ಇಲ್ಲ. ಒಲಿಂಪಿಕ್ಸ್‌ಗೆ ನೂತನ ದಿನಾಂಕಗಳನ್ನು ಪ್ರಕಟಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆಯೇ ಕ್ರೀಡಾಕೂಟ ನಡೆಸಲು ನಾವು ಬದ್ಧರಿದ್ದೇವೆ. ಮತ್ತೊಮ್ಮೆ ಒಲಿಂಪಿಕ್ಸ್‌ ಮುಂದೂಡುವುದು ಕಷ್ಟ’ ಎಂದಿದ್ದಾರೆ.
 • Corona virus effect on tokyo olympics 2020

  Olympics31, Mar 2020, 11:01 AM

  2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

  ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು.

 • করোনার থাবা জাপানেও,মঙ্গলবার অলিম্পিকের ভবিষ্যৎ নিয়ে বৈঠক আইওসির

  Olympics23, Mar 2020, 10:14 AM

  1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ಇತ್ತೀಚೆಗಷ್ಟೇ ಜಪಾನ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕ್ರೀಡಾಕೂಟವನ್ನು ಮುಂದೂಡಲು ನಾವು ಸಿದ್ಧತೆ ನಡೆಸುತ್ತಿಲ್ಲ ಎಂದಿದ್ದರು. ಪ್ರಧಾನಿ ಶಿನ್ಜೊ ಅಬೆ ಸಹ ಕ್ರೀಡಾಕೂಟವನ್ನು ನಡೆಸುವ ಬಗ್ಗೆಯೇ ಯೋಚಿಸುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 

 • undefined

  OTHER SPORTS19, Mar 2020, 10:29 AM

  ಕೊರೋನಾ ಆತಂಕ: 2020ರಲ್ಲೇ ಟೋಕಿಯೋ ಒಲಿಂಪಿಕ್ಸ್‌ ನಡೆಸಲು ಸಾಧ್ಯವೇ?

  2020ರ ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಕೊರೋನಾ ವೈರಸ್ ಭೀತಿ ಆವರಿಸಿದೆ. ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳು ಕೊರೋನಾ ವೈರಸ್‌ನಿಂದ ಮುಂದೂಡಲ್ಪಟ್ಟಿದೆ. ವೈರಸ್ ಹತೋಟಿಗೆ ಬಂದಿಲ್ಲ, ಇತ್ತ ಕ್ರೀಡಾಪಟುಗಳ ಕೊರತೆ ಸೇರಿದಂತೆ ಹಲವು ಸಮಸ್ಯಗಳಿಂದ 2020ರಲ್ಲೇ ಒಲಿಂಪಿಕ್ಸ್ ಕೂಟ ನಡೆಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇಲ್ಲಿದೆ ಉತ್ತರ.
   

 • undefined

  Olympics4, Mar 2020, 2:03 PM

  ಕೊರೋನಾ: ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ‘ಕ್ರೀಡಾಕೂಟವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದೇವೆ. ಕ್ರೀಡಾಕೂಟವನ್ನು ಮುಂದೂಡಲು ಇಲ್ಲವೇ ರದ್ದುಗೊಳಿಸುವಂತಹ ಸನ್ನಿವೇಶ ಎದುರಾಗದಿರಲಿ ಎಂದು ಆಶಿಸುತ್ತೇನೆ’ ಎಂದು ಹಶಿಮೊಟೋ ಸಂಸತ್ತಿನಲ್ಲಿ ಹೇಳಿದರು.

 • Tokyo Olympics

  Olympics7, Feb 2020, 11:22 AM

  ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು

  ಜುಲೈ 24ರಂದು ಟೋಕಿಯೋ ಒಲಿಂಪಿಕ್ಸ್‌ಗೆ ಚಾಲನೆ ದೊರಕಲಿದೆ. ಇದಾದ ಬಳಿಕ ಆಗಸ್ಟ್ 25ರಿಂದ ಪ್ಯಾರಾಲಿಂಪಿಕ್ಸ್‌  ಆರಂಭವಾಗಲಿದೆ ಎಂದು ಆಯೋಜಕರು ಖಚಿತಪಡಿಸಿದರು. ಈ ಎರಡು ಕ್ರೀಡಾಕೂಟಗಳಿಗೂ ದಾಖಲೆಯ ಪ್ರಮಾಣದಲ್ಲಿ ಟಿಕೆಟ್ ಬೇಡಿಕೆಯಿದೆ. 

 • stadium

  Olympics16, Dec 2019, 2:00 PM

  ಟೋಕಿಯೋ ಒಲಿಂಪಿಕ್ಸ್‌ ಸ್ಟೇಡಿಯಂ ಉದ್ಘಾಟನೆ!

  ಕ್ರೀಡಾಂಗಣದ ಸುತ್ತ ಮರಗಳನ್ನು ಬೆಳೆಸಲಾಗಿದ್ದು, 8 ಮಂಜು ಸಿಂಪಡಿಸುವ ಯಂತ್ರ, 185 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜತೆಗೆ 16 ಹವಾ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. 

 • Avinash Sable

  Sports6, Oct 2019, 1:26 PM

  ಗುಡ್ ನ್ಯೂಸ್: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಥ್ಲೀಟ್‌ ಅವಿ​ನಾ​ಶ್‌

  ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯಲು 8 ನಿಮಿಷ 22 ಸೆಕೆಂಡ್‌ಗಳ ಮಾನ​ದಂಡ ಇರಿ​ಸ​ಲಾ​ಗಿತ್ತು. ಶುಕ್ರ​ವಾರ ರಾತ್ರಿ ನಡೆದ ಸ್ಪರ್ಧೆ​ಯಲ್ಲಿ ಅವಿ​ನಾಶ್‌ 8 ನಿಮಿಷ 21.37 ಸೆಕೆಂಡ್‌ಗಳಲ್ಲಿ ಓಟ ಪೂರ್ಣ​ಗೊ​ಳಿಸಿ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆ​ದರು.

 • vinesh phogat

  Sports18, Sep 2019, 10:08 PM

  ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶ್ ಫೋಗಟ್!

  ವಿಶ್ವ ರಸ್ಲಿಂಗ್ ಚಾಂಪಿಯನ್ ಟೂರ್ನಿಯಲ್ಲಿ ಭಾರತದ ವಿನೇಶ್ ಫೋಗಟ್ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಮೂಲಕ ಪದಕದ ಕೊರಗನ್ನು ನೀಗಿಸಿದ್ದಾರೆ. ಇಷ್ಟೇ ಅಲ್ಲ ಟೋಕಿಯೋ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದಾರೆ. 

 • Irfan KT

  Sports18, Mar 2019, 12:48 PM

  ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಇರ್ಫಾನ್‌

  ಒಲಿಂಪಿಕ್ಸ್‌ನ ನಡಿಗೆ ಹಾಗೂ ಮ್ಯಾರಥಾನ್‌ ಸ್ಪರ್ಧೆಗಳಿಗೆ ಈ ವರ್ಷ ಜ.1ರಿಂದ ಅರ್ಹತಾ ಅವಧಿ ಆರಂಭಗೊಂಡಿದ್ದು, ಮೇ 31, 2020ರ ವರೆಗೂ ಅವಕಾಶವಿರಲಿದೆ. ಅಥ್ಲೆಟಿಕ್ಸ್‌ನ ಇನ್ನುಳಿದ ಸ್ಪರ್ಧೆಗಳ ಅರ್ಹತಾ ಅವಧಿ ಈ ವರ್ಷ ಮೇ 1ರಿಂದ 2020ರ ಜೂ.29ರ ವರೆಗೂ ಇರಲಿದೆ.