ಟೊಯೋಟಾ ಫಾರ್ಚುನರ್  

(Search results - 3)
 • <p>Toyota Fortuner TRD</p>

  Automobile8, Aug 2020, 11:52 AM

  ಟೊಯೋಟಾ ಫಾರ್ಚುನರ್ ಸ್ಪೋರ್ಟಿ TRD ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

  • ಟೊಯೋಟಾ ಕಿರ್ಲೋಸ್ಕರ್ ಮೋಟಾರ್ “ಸ್ಪೋರ್ಟಿ ನ್ಯೂ ಫಾರ್ಚೂನರ್” ಟಿ.ಆರ್.ಡಿ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ
  • ಆರ್ 18 ಟಿ.ಆರ್.ಡಿ ಅಲಾಯ್ ವೀಲ್ ಗಳಿಂದ ಅಂಡರ್ಲೈನ್ ಮಾಡಲಾದ ಸ್ಟೋರ್ಟಿ ಮತ್ತು ಹೊರಟಾದ ಫಾರ್ಚುನರ್ ಲುಕ್ಸ್.
  • ಫಾರ್ಚೂನರ್ ಟಿಆರ್ಡಿ ಲಿಮಿಟೆಡ್ ಎಡಿಶನ್ ರೂಪಾಂತರಗಳು 4x2 ಮತ್ತು 4x4 ಎಟಿ ಡೀಸೆಲ್‌ನಲ್ಲಿ ಲಭ್ಯವಿದೆ. 
 • Automobile14, Jun 2020, 8:57 PM

  ಲಾಲು ಪ್ರಸಾದ್ ಕುಟುಂಬದ ಫಾರ್ಚುನರ್ ಕಾರು ಕಳವು; 6 ವರ್ಷದ ಬಳಿಕ ಸಿಕ್ಕಿತು ಸುಳಿವು!

  ನಗರ ಪ್ರದೇಶಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮನೆ ಮುಂದೆ ನಿಲ್ಲಿಸದ ವಾಹನ ಬೆಳಗಾಗುವದರೊಳಗೆ ನಾಪತ್ತೆಯಾಗಿರುತ್ತೆ. ಅದೆಷ್ಟೇ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದರೂ, ಕಾರು ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬ ಕಾರನ್ನೇ ಕದ್ದಿ ಚಾಲಾಕಿ ಕಳ್ಳರು ಬರೋಬ್ಬರಿ 6 ವರ್ಷ ಯಾರಿಗೂ ತಿಳಿಯದಂತೆ ಮಜಾ ಉಡಾಯಿಸಿದ್ದರು. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಚಾಲಕಿ ಕಳ್ಳರು ಪೊಲೀಸರ ಬಲೆ ಬಿದ್ದ ಕತೆಯೇ ರೋಚಕ.

 • <p>Toyota Fortuner </p>

  Automobile31, May 2020, 3:17 PM

  ಹೊಸ ರೂಪದಲ್ಲಿ ಟಯೋಟಾ ಫಾರ್ಚುನರ್ SUV ಬಿಡುಗಡೆಗೆ ರೆಡಿ!

  ಕೊರೋನಾ ವೈರಸ್ ಬಳಿಕ ವಿಶ್ವದೆಲ್ಲಡೆ ಕಾರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಸಾರ್ವಜನಿ ಸಾರಿಗೆ ವಾಹನಗಳನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಕಾರುಗಳ ಮೊರೆ ಹೋಗುತ್ತಿದ್ದಾರೆ. ಇತ್ತ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟೊಯೋಟಾ ಫಾರ್ಚುನರ್ ಹೊಸ ರೂಪದಲ್ಲಿ ಈ ವಾರ ಬಿಡುಗಡೆಯಾಗುತ್ತಿದೆ.