ಟೈಮ್ಸ್ ವರದಿ
(Search results - 3)NEWSMay 16, 2019, 10:28 AM IST
ಕೊನೆಗೂ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ
ಕೊನೆಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ಟೈಮ್ಸ್ ವರದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದೇನು?
NEWSOct 18, 2018, 1:44 PM IST
ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ ಯುವತಿ; ಸಿಕ್ತು ಎನ್ನುವಷ್ಟರಲ್ಲಿ ಏನಾಯ್ತು?
ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆಂದು ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಯತ್ನಿಸಿದ್ದಾಳೆ. ಪೊಲೀಸ್ ಸರ್ಪಗಾವಲು ಇದ್ದಾಗ್ಯೂ ಆಕೆಯ ಮೇಲೆ ಹಲ್ಲೆಗೆ ಯತ್ನಿಸಲಾಯಿತು. ಅಯ್ಯಪ್ಪ ದರ್ಶನ ಸಿಕ್ತು ಎನ್ನುವಷ್ಟರಲ್ಲಿ, ಪರಿಸ್ಥಿತಿ ಕೈಮೀರಿದ್ದು, ಆಕೆ ಹಿಂತಿರುಗಿದ ಘಟನೆ ನಡೆದಿದೆ.
NEWSJul 28, 2018, 12:46 PM IST
ಬಾಬಾ ರಾಮ್ ದೇವ್ಗೆ ಪ್ರಧಾನಿ ಪಟ್ಟ?
ಯೋಗಗುರು ಹಾಗೂ ಪತಂಜಲಿ ಉತ್ಪನ್ನಗಳ ಸಂಸ್ಥಾಪಕರಾದ ಬಾಬಾ ರಾಮ್ ದೇವ್ ಅವರು ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.