ಟೆಸ್ಟ್ ರ‍್ಯಾಂಕಿಂಗ್  

(Search results - 26)
 • Kohli drives away from the body and edges to slips

  Cricket26, Feb 2020, 5:55 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ನಂ.1 ಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ..!

  ನ್ಯೂಜಿಲೆಂಡ ವಿರುದ್ಧ ವಿರಾಟ್ ಕೊಹ್ಲಿ ಕೇವಲ(2&19) 21 ರನ್‌ಗಳನ್ನು ಬಾರಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 5 ರೇಟಿಂಗ್ ಅಂಕ ಕುಸಿದಿದ್ದಾರೆ. ಇದೀಗ ಕೊಹ್ಲಿ 906 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

 • বিরাট কোহলির ছবি

  Cricket24, Dec 2019, 6:29 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ!

  2019ರ ವರ್ಷಾಂತ್ಯದಲ್ಲಿ ಐಸಿಸಿ ಆಟಾಗಾರರ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಈ ವರ್ಷ ಅತ್ಯುತ್ತಮ ಪ್ರದರ್ಶನದ ಮೂಲಕ  ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ಕ್ರಿಕಟಿಗರ ಲಿಸ್ಟ್ ಇಲ್ಲಿದೆ.

 • বিরাট কোহলির ছবি

  Cricket5, Dec 2019, 11:21 AM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

  ಕಳೆದ ವಾರ ಬಾಂಗ್ಲಾ​ದೇಶ ವಿರು​ದ್ಧ ಕೋಲ್ಕ​ತಾ​ದಲ್ಲಿ ನಡೆದ ಹಗ​ಲು-ರಾತ್ರಿ ಟೆಸ್ಟ್‌ನಲ್ಲಿ 136 ರನ್‌ ಸಿಡಿ​ಸಿದ ವಿರಾಟ್‌, 928 ರೇಟಿಂಗ್‌ ಅಂಕ​ಗ​ಳ​ನ್ನು ತಲು​ಪಿ​ದ್ದಾರೆ. ಪಾಕಿ​ಸ್ತಾನ ವಿರುದ್ಧ ಅಡಿ​ಲೇಡ್‌ ಟೆಸ್ಟ್‌ಗೂ ಮುನ್ನ 931 ಅಂಕ​ಗ​ಳನ್ನು ಹೊಂದಿದ್ದ ಸ್ಮಿತ್‌, ಪಂದ್ಯ​ದಲ್ಲಿ ಕೇವಲ 36 ರನ್‌ ಗಳಿ​ಸಿದ ಕಾರಣ ಅವರ ರೇಟಿಂಗ್‌ ಅಂಕ 923ಕ್ಕೆ ಕುಸಿ​ದಿದೆ.

 • সামি ও মায়াঙ্কের ছবি

  Cricket18, Nov 2019, 11:18 AM IST

  ಟೆಸ್ಟ್ ರ‍್ಯಾಂಕಿಂಗ್‌: ಟಾಪ್‌ 10ಗೆ ಲಗ್ಗೆಯಿಟ್ಟ ಶಮಿ..!

  ಅಗ್ರ 10ರಲ್ಲಿ ಭಾರ​ತದ ಮೂವರು ಬೌಲರ್‌ಗಳು ಸ್ಥಾನ ಪಡೆ​ದಿ​ದ್ದಾರೆ. 802 ರೇಟಿಂಗ್‌ ಅಂಕ​ಗ​ಳೊಂದಿಗೆ ಬುಮ್ರಾ 4ನೇ ಸ್ಥಾನ​ದ​ಲ್ಲಿದ್ದು, ಆರ್‌.ಅ​ಶ್ವಿನ್‌ 780 ಅಂಕ​ಗ​ಳೊಂದಿಗೆ 10ನೇ ಸ್ಥಾನ​ದಲ್ಲಿ ಮುಂದು​ವ​ರಿದಿದ್ದಾರೆ. ಅಗ್ರ 10ರ ಪಟ್ಟಿ​ಯಲ್ಲಿ ಅತಿ​ಹೆಚ್ಚು ಸ್ಥಾನ ಗಳಿ​ಸಿ​ರುವ ಕ್ರಿಕೆ​ಟಿಂಗ್‌ ರಾಷ್ಟ್ರ ಭಾರತ ಎನ್ನು​ವುದು ವಿಶೇಷ.

 • Virat Kohli and Rohit Sharma

  Cricket24, Oct 2019, 2:05 PM IST

  ಭರ್ಜರಿ ಬ್ಯಾಟಿಂಗ್: ರ‍್ಯಾಂಕಿಂಗ್’ನಲ್ಲಿ ರೋಹಿತ್-ಕೊಹ್ಲಿ ಅಪರೂಪದ ದಾಖಲೆ

  ಇದೇ ಮೊದಲ ಬಾರಿಗೆ ಅಗ್ರ 10ರೊಳಗೆ ಸ್ಥಾನ ಪಡೆ​ಯುವ ಮೂಲಕ ರೋಹಿತ್‌ ಹೊಸ ದಾಖಲೆ ಬರೆ​ದಿದ್ದಾರೆ. ರೋಹಿತ್ ಜತೆ ನಾಯಕ ವಿರಾಟ್ ಕೊಹ್ಲಿ ಕೂಡಾ ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ.

 • న్యూఢిల్లీ: కెప్టెన్ విరాట్ కోహ్లీ అద్భుతమైన డబుల్ సెంచరీ ద్వారా దక్షిణాఫ్రికాపై జరిగిన రెండో టెస్టు మ్యాచులో భారత్ విజయం సాధించి రికార్డు సృష్టించింది. దక్షిణాఫ్రికాపై ఇన్నింగ్సు 137 పరుగుల తేడాతో విజయం సాధించి, మరో టెస్టు మ్యాచ్ మిగిలి ఉండగానే సిరీస్ ను సొంతం చేసుకుంది. తద్వారా స్వదేశంలో 11 టెస్ట్ సిరీస్ లను వరుసగా గెలుచుకున్న ప్రపంచ రికార్డును టీమిండియా సొంతం చేసుకుంది.

  Cricket15, Oct 2019, 2:16 PM IST

  ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

  ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ.

 • kohli rohit jadeja

  Sports8, Oct 2019, 11:09 AM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ವೈಜಾಗ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 176 ಹಾಗೂ ಎರಡನೇ ಇನಿಂಗ್ಸ್’ನಲ್ಲಿ 127 ರನ್ ಸಿಡಿಸಿದ್ದರು. ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ[14] ಗರಿಷ್ಠ ಸಿಕ್ಸರ್ ಸಿಡಿಸಿದ ಅಪರೂಪದ ವಿಶ್ವದಾಖಲೆಯನ್ನು ರೋಹಿತ್ ಬರೆದಿದ್ದರು. ಇದರ ಜೊತೆಗೆ ಪಂದ್ಯಶ್ರೇಷ್ಠ ಗೌರವಕ್ಕೂ ರೋಹಿತ್ ಭಾಜನರಾಗಿದ್ದರು.

 • kohli smith

  SPORTS16, Sep 2019, 8:44 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸ್ಮಿತ್, ವಿರಾಟ!

  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅಬ್ಬರಿಂದ ಟೆಸ್ಟ್ ರ‍್ಯಾಂಕಿಂಗ್ ಪಟ್ಟ ಆಸಿಸ್ ಪಾಲಾಗಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುತ್ತಮ ಅವಕಾಶವಿದ್ದು, ಮತ್ತೆ ಅಗ್ರಸ್ಥಾನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ. ಐಸಿಸಿ ಬಿಡುಗಡೆ ಮಾಡಿದ ನೂತನ ರ‍್ಯಾಂಕಿಂಗ್ ಪಟ್ಟಿ ಇಲ್ಲಿದೆ.

 • Eyes on the ball

  SPORTS24, Jul 2019, 12:23 PM IST

  ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

  ತಂಡಗಳ ರ‍್ಯಾಂಕಿಂಗ್’ನಲ್ಲೂ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಉಳಿದಂತೆ ನ್ಯೂಜಿಲೆಂಡ್‌ (2), ದಕ್ಷಿಣ ಆಫ್ರಿಕಾ (3), ವಿಶ್ವಕಪ್‌ ವಿಜೇತ ತಂಡ ಇಂಗ್ಲೆಂಡ್‌ (4) ಹಾಗೂ ಆಸ್ಪ್ರೇಲಿಯಾ (5) ನೇ ಸ್ಥಾನ ಪಡೆದಿವೆ.

 • Virat Kohli

  CRICKET21, Jan 2019, 8:22 PM IST

  ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ- ನಂ.1 ಸ್ಥಾನ ಕಾಪಾಡಿಕೊಂಡ ಕೊಹ್ಲಿ!

  ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಬಿಡುಗಡೆಯಾಗಿದೆ. ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದವರಿದಿದ್ದಾರೆ. ಹಾಗಾದರೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿರುವ ಇತರ ಟೀಂ ಇಂಡಿಯಾ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

 • Virat Kohlu Pujra Shami

  CRICKET9, Jan 2019, 11:56 AM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪೂಜಾರ ವಿಶ್ವ ನಂ.3, ಕೊಹ್ಲಿ..?

  ರಿಷಭ್‌, ಭಾರತೀಯ ವಿಕೆಟ್‌ ಕೀಪರ್‌ಗಳ ಪೈಕಿ ಜಂಟಿ ಶ್ರೇಷ್ಠ ರ‍್ಯಾಂಕಿಂಗ್  ಪಡೆದಿದ್ದಾರೆ. 1973ರಲ್ಲಿ ಫಾರೂಖ್‌ ಎಂಜಿನಿಯರ್‌ ಸಹ 17ನೇ ಸ್ಥಾನ ಪಡೆದಿದ್ದರು. ಧೋನಿ19ನೇ ಸ್ಥಾನ ಪಡೆದಿದ್ದು ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು.

 • ഓസീസിനെ ഇടിച്ചിട്ട് ഇന്ത്യ; മെല്‍ബണിലെ ഇന്ത്യന്‍ ബോക്സിംഗ്

  CRICKET1, Jan 2019, 2:01 PM IST

  ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ನಂ.1 ಸ್ಥಾನದಲ್ಲಿ ಯಾರಿದ್ದಾರೆ..?

  ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್’ರನ್ನು ಹಿಂದಿಕ್ಕಿ ರಬಾಡ, ಬೌಲಿಂಗ್ ಪಟ್ಟಿಯಲ್ಲಿ ನಂ.1 ಆದರು. 2018ರಲ್ಲಿ ಅಗ್ರಸ್ಥಾನ ಪಡೆದ ಯುವ ವೇಗದ ಬೌಲರ್ ಎಂಬ ಶ್ರೇಯಕ್ಕೆ ರಬಾಡ ಪಾತ್ರರಾಗಿದ್ದಾರೆ. ಈ ವರ್ಷದಲ್ಲಿ ರಬಾಡ 10 ಟೆಸ್ಟ್ ಪಂದ್ಯಗಳಿಂದ 52 ವಿಕೆಟ್ ಪಡೆದಿದ್ದಾರೆ.

 • Virat Kohli

  CRICKET21, Dec 2018, 12:02 PM IST

  ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಕಿಂಗ್ ಕೊಹ್ಲಿ ನಂ.1

  ಭಾರತದ ಭರವಸೆ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 2 ಸ್ಥಾನ ಮೇಲಕ್ಕೇರಿದ್ದು ಅಗ್ರ 15ರಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 28ನೇ ಸ್ಥಾನ ಪಡೆದು ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

 • Kane Williamson

  CRICKET11, Dec 2018, 3:36 PM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಡೇಂಜರ್’ನಲ್ಲಿ ಕೊಹ್ಲಿ ನಂ.1 ಸ್ಥಾನ..!

  ಅಡಿಲೇಡ್ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಪೂಜಾರ, ಅಶ್ವಿನ್ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.

 • kohli lead indian test team

  CRICKET2, Nov 2018, 3:33 PM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ

  ಇದೇ ವೇಳೆ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ 935 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ಗಿಂತ 25 ಅಂಕ ಮುನ್ನಡೆ ಹೊಂದಿದ್ದಾರೆ.