ಟೆಸ್ಟ್ ಕ್ರಿಕೆಟ್

(Search results - 235)

England vs West Indies

Cricket13, Jul 2020, 7:30 AM

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಮೊದಲ ಟೆಸ್ಟ್ ಗೆದ್ದ ವಿಂಡೀಸ್

5ನೇ ಹಾಗೂ ಕೊನೆಯ ದಿನವಾದ ಭಾನುವಾರ 8 ವಿಕೆಟ್‌ಗೆ 284 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರಿಸಿದ ಇಂಗ್ಲೆಂಡ್‌ 313 ರನ್‌ ಗಳಿಸಿ ಆಲೌಟ್‌ ಆಯಿತು. 200 ರನ್‌ಗಳ ಗುರಿ ಪಡೆದ ವಿಂಡೀಸ್‌ಗೆ ವೇಗಿ ಜೋಫ್ರಾ ಆರ್ಚರ್‌ ಆರಂಭಿಕ ಆಘಾತ ನೀಡಿದರು.

• west indies

Cricket11, Jul 2020, 8:35 AM

ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ ಭರ್ಜರಿ ಮೇಲುಗೈ

ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್  ಶೇನ್‌ ಡೌರಿಚ್‌ (61) ಬಾರಿಸಿದ ಸಮಯೋಚಿತ ಅರ್ಧಶತಕ ಹಾಗೂ ರೋಸ್ಟನ್‌ ಚೇಸ್‌ (47) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ತಂಡವನ್ನು ಮುನ್ನೂರರ ಗಡಿ ದಾಟಲು ನೆರವಾದರು.

SN Holder

Cricket10, Jul 2020, 8:18 AM

ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 204 ರನ್‌ಗೆ ಆಲೌ​ಟ್‌

ಒಂದು ಹಂತದಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಬೆನ್‌ ಸ್ಟೋಕ್ಸ್‌ 43 ಹಾಗೂ ಉಪನಾಯಕ ಜೋಸ್ ಬಟ್ಲರ್35 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರು.

ফিরল ক্রিকেট, নিয়মে ঘটলো কি কি পরিবর্তন, জেনে নিন বিস্তারিত

Cricket9, Jul 2020, 7:18 AM

ಇಂಗ್ಲೆಂಡ್‌-ವಿಂಡೀಸ್‌ ಮೊದಲ ಟೆಸ್ಟ್‌ಗೆ ಮಳೆ ಕಾಟ!

ಕ್ರೀಡಾಂಗಣಕ್ಕೆ ಸೀಮಿತ ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಪಂದ್ಯವನ್ನು ವರದಿ ಮಾಡಲು ಬಂದಿದ್ದ ಪತ್ರಕರ್ತರು, ಪ್ರೆಸ್‌ ಬಾಕ್ಸ್‌ನಲ್ಲಿ ಅಂತರ ಕಾಯ್ದುಕೊಂಡು ಕುಳಿತಿದ್ದರು.

বর্ণবৈষম্যের বিরুদ্ধে প্রতিবাদে সামিল ওয়েস্ট ইন্ডিজ দল,জার্সির কলারে লেখা থাকবে 'ব্ল্যাক লিভস ম্যাটার'

Cricket8, Jul 2020, 7:32 AM

ಹೊಸ ರೂಲ್ಸ್‌ನೊಂದಿಗೆ ಇಂದಿನಿಂದ ಟೆಸ್ಟ್‌ ಕ್ರಿಕೆಟ್ ಆರಂಭ‌!

ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬಯೋ ಸೆಕ್ಯೂರ್‌ ವಾತಾವರಣ ನಿರ್ಮಿಸಲಾಗಿದೆ. ಮಾ.13ರಂದು ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವೆ ಏಕದಿನ ಪಂದ್ಯ ನಡೆದಿತ್ತು. ಅದೇ ಕೊನೆ, ಆ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ.

England Test Team

Cricket4, Jul 2020, 5:08 PM

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

ಮೂರು ಪಂದ್ಯಗಳ ಸರಣಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಹಾಲಿ ನಾಯಕ ಜೋ ರೂಟ್ ಅನುಪಸ್ಥಿತಿಯಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂದು(ಜು.04) ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 22 ಸದಸ್ಯರನ್ನೊಳಗೊಂಡ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ.

• broad

Cricket30, Jun 2020, 6:35 PM

ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

ಮಾರ್ಚ್‌ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 08ರಿಂದ ಆರಂಭವಾಗಲಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದ್ದು, ಕ್ರೀಡಾಭಿಮಾನಿಗಳ ಚಿತ್ತ ಈ ಸರಣಿಯತ್ತ ನೆಟ್ಟಿದೆ. ಖಾಲಿ ಮೈದಾನದಲ್ಲಿ ಸರಣಿ ನಡೆಯಲಿದೆ.

ജസ്പ്രീത് ബൂമ്ര

കുറഞ്ഞ സമയം കൊണ്ട് ജനശ്രദ്ധ നേടിയ പേസറാണ് ജസ്പ്രീത് ബൂമ്ര. ഇന്ത്യന്‍ പേസ് വകുപ്പിന്റെ ഒരു മേല്‍ വിലാസമുണ്ടാക്കി കൊടുത്തതും ബൂമ്രയായിരുന്നു. 2025 ഒരു ടെസ്റ്റ് ടീമിനെ ഉണ്ടാക്കിയാല്‍ അതില്‍ നിന്ന് താരത്തെ ഒഴിവാക്കാന്‍ പറ്റില്ലെന്നാണ് ഫോക് ക്രിക്കറ്റ് പറയുന്നത്.

Cricket3, Jun 2020, 7:04 PM

ಟೆಸ್ಟ್ ಕ್ರಿಕೆಟ್ ಇಷ್ಟವೆಂದ ವೇಗಿ ಜಸ್‌ಪ್ರೀತ್ ಬುಮ್ರಾ

ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಓವರ್‌ಗಳು ನಮ್ಮ ಬಳಿಯಲ್ಲಿ ಇರುತ್ತವೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಪ್ರಯೋಗ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ

• Dean Elgar, Quinton de Kock

Cricket26, May 2020, 4:57 PM

ದಕ್ಷಿಣ ಆ​ಫ್ರಿಕಾ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಹೊಸ ನಾಯ​ಕ?

ಫೆಬ್ರ​ವ​ರಿ​ಯಲ್ಲಿ ಫಾಫ್‌ ಡು ಪ್ಲೆಸಿ, ಟೆಸ್ಟ್‌ ತಂಡದ ನಾಯ​ಕತ್ವಕ್ಕೆ ರಾಜೀ​ನಾಮೆ ನೀಡಿ​ದ್ದರು. ಕ್ವಿಂಟನ್‌ ಡಿ ಕಾಕ್‌ಗೆ ನಾಯ​ಕತ್ವ ಪಟ್ಟ ನೀಡುವ ನಿರೀಕ್ಷೆ ಇತ್ತು. ಆದರೆ ಡಿ ಕಾಕ್‌ ಮೇಲೆ ಹೆಚ್ಚಿ​ನ ಹೊರೆ ಹಾಕದಿರಲು ದ.ಆ​ಫ್ರಿಕಾ ಕ್ರಿಕೆಟ್‌ ಮಂಡಳಿ ನಿರ್ಧ​ರಿ​ಸಿದೆ.

• pat cummins

Cricket27, Apr 2020, 10:02 AM

ಪ್ಯಾಟ್ ಕಮಿನ್ಸ್ ಪಾಲಿನ ಕಠಿಣ ಬ್ಯಾಟ್ಸ್‌ಮನ್‌ ಈ ಭಾರತೀಯನಂತೆ..!

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಪೂಜಾರ ತಂಡದ ಬ್ಯಾಟಿಂಗ್‌ ಆಧಾರವಾಗಿದ್ದಾರೆ. 2018-19ರ ಐತಿಹಾಸಿಕ ಸರಣಿ ಜಯದಲ್ಲಿ ಪೂಜಾರ ಮಹತ್ವದ ಪಾತ್ರವಹಿಸಿದ್ದರು. ಆಸ್ಪ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ವಿಡಿಯೋ ಕಾರ‍್ಯಕ್ರಮದಲ್ಲಿ ಕಮಿನ್ಸ್‌ ಪೂಜಾರ ಬಗ್ಗೆ ಮಾತನಾಡಿದ್ದಾರೆ.

• Cricket15, Mar 2020, 7:49 PM

ಮಾರ್ಚ್ 15: ಟೀಂ ಇಂಡಿಯಾ& ವಿಶ್ವ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯ ದಿನ..!

ಇಂದಿಗೆ 143 ವರ್ಷಗಳ ಹಿಂದೆ ಜಗತ್ತಿನ ಮೊದಲ ಟೆಸ್ಟ್ ಅಧಿಕೃತ ಟೆಸ್ಟ್ ಪಂದ್ಯ ನಡೆದಿತ್ತು. ಇನ್ನು ಭಾರತೀಯರು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕೆಚ್ಚೆದೆಯ ಪ್ರದರ್ಶನ ತೋರುವ ಆಸೀಸ್ ತಂಡದ ಗರ್ವಭಂಗ ಮಾಡಿದ್ದರು.

• Video Icon

Cricket4, Mar 2020, 1:39 PM

ಹೀನಾಯವಾಗಿ ಸೋತರೂ ಕಮ್ಮಿಯಾಗಿಲ್ಲ ಕೊಹ್ಲಿ ದರ್ಪ..!

ಪಂದ್ಯದ ಸಂದರ್ಭದಲ್ಲೇ ಭಾರತಕ್ಕೆ ಬನ್ನಿ ನೋಡ್ಕೊತೀನಿ ಎಂದಿದ್ದ ವಿರಾಟ್, ಆ ಬಳಿಕ ಪತ್ರಕರ್ತನ ಮೇಲೂ ಕಿಡಿಕಾರಿದ್ದರು. ಈ ನಡುವೆ ನಾಯಕ ವಿರಾಟ್ ಬಗ್ಗೆ ಮಾಜಿ ನಾಯಕ ಕಪಿಲ್ ದೇವ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

• Virat Kohli Test

Cricket3, Mar 2020, 4:23 PM

ಭಾರತಕ್ಕೆ ಬಂದಾಗ ನಿಮ್ಮನ್ನು ನೋಡ್ಕೊತೀನಿ ಎಂದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ನಾಲ್ಕು ಇನಿಂಗ್ಸ್‌ನಲ್ಲೂ 20ಕ್ಕೂ ಅಧಿಕ ಬಾರಿಸಲು ಸಾಧ್ಯವಾಗಲಿಲ್ಲ. ಕಿವೀಸ್ ವೇಗಿಗಳು ಆ ಮಟ್ಟಿಗೆ ಕೊಹ್ಲಿಯನ್ನು ಕಾಡಿದ್ದಾರೆ. ರನ್‌ ಮಷೀನ್ ಎಂದೇ ಹೆಸರಾಗಿರುವ ಕೊಹ್ಲಿ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಆದರೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಒಂದು ಮಾತು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

• Virat Kohli

Cricket3, Mar 2020, 12:53 PM

ಪತ್ರಕರ್ತನ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!

ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಔಟಾದಾಗ ಸಂಭ್ರಮಿಸುವ ಭರದಲ್ಲಿ ಅತಿರೇಕದ ವರ್ತನೆ ತೋರಿದ್ದನ್ನು ಪ್ರಶ್ನಿಸಿದಾಗ, ಕೊಹ್ಲಿ ಗಲಿಬಿಲಿಯಾದರು. ನೀವು ಏನು ಹೇಳುತ್ತಿರಾ, ಅದರ ಬಗ್ಗೆ ಸ್ಪಷ್ಟತೆ ನೀಡಿ ಎಂದರು.

• ভারত বনাম নিউজিল্যান্ড- ক্রাইস্টচার্চ টেস্ট

Cricket2, Mar 2020, 9:01 AM

ವೈಟ್‌ವಾಷ್: ಕಿವೀಸ್ ಟೆಸ್ಟ್‌ನಲ್ಲೂ ಟೀಂ ಇಂಡಿಯಾಗೆ ಮುಖಭಂಗ

ಗೆಲ್ಲಲು 132 ರನ್‌ಗಳ ಗುರಿ ಪಡೆದ ನ್ಯೂಜಿಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ಟಾಮ್ ಲಾಥಮ್(52) ಹಾಗೂ ಟಾಮ್ ಬ್ಲಂಡೆಲ್(55) ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಕಿವೀಸ್ 103 ರನ್‌ಗಳಿಸಿದರು. ಈ ಜೋಡಿಯನ್ನು ಉಮೇಶ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು. ಇದಾದ ಬಳಿಕ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರಾದರೂ ಭಾರತವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.