Search results - 141 Results
 • SPORTS2, Apr 2019, 11:41 AM IST

  ಮಿಯಾಮಿ ಓಪನ್‌: ಫೆಡರರ್‌ ಮುಡಿಗೆ 101ನೇ ಪ್ರಶಸ್ತಿ

  ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್‌ ಇಸ್ನೇರ್‌ ವಿರುದ್ಧ 6-1, 6-4 ನೇರ ಸೆಟ್‌ಗಳಲ್ಲಿ ಜಯಿಸಿದ ಫೆಡರರ್‌ ದಾಖಲೆಯ 101ನೇ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದು ಸೇರಿದಂತೆ ಫೆಡರರ್‌ ಜಯಿಸಿದ 4ನೇ ಮಿಯಾಮಿ ಪ್ರಶಸ್ತಿ ಇದಾಗಿದೆ. ಈ ಋುತುವಿನಲ್ಲಿ ಫೆಡರರ್‌ಗೆ ಇದು 2ನೇ ಪ್ರಶಸ್ತಿಯಾಗಿದೆ.

 • Roger Federer

  SPORTS31, Mar 2019, 11:21 AM IST

  ಮಿಯಾಮಿ ಓಪನ್‌: ಫೈನಲ್‌ ಪ್ರವೇಶಿಸಿದ ರೋಜರ್‌ ಫೆಡರರ್‌

  ಸೆಮಿಫೈನಲ್‌ನಲ್ಲಿ ಕೆನಡಾದ 19 ವರ್ಷದ ಡೆನಿಸ್‌ ಶಾಪೋವಲೊವ್‌ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫೆಡರರ್‌, ಅಮೆರಿಕದ ಜಾನ್‌ ಇಸ್ನರ್‌ ವಿರುದ್ಧ ಸೆಣಸಲಿದ್ದಾರೆ.

 • SPORTS28, Mar 2019, 6:10 PM IST

  ಕ್ವಿಟೋವಾ ಮೇಲೆ ಹಲ್ಲೆ: ಅಪರಾಧಿಗೆ 8 ವರ್ಷ ಜೈಲು

  ಪ್ರಾಸ್ಟೆಜೊವ್‌ನಲ್ಲಿರುವ ಕ್ವಿಟೋವಾ ನಿವಾಸಕ್ಕೆ ಬಾಯ್ಲರ್‌ ದುರಸ್ತಿ ಮಾಡುವವನ ವೇಷದಲ್ಲಿ ಆಗಮಿಸಿದ್ದ ಜೊಂಡ್ರಾ, ಟೆನಿಸ್‌ ತಾರೆ ಮೇಲೆ ಹಲ್ಲೆ ನಡೆಸಿದ ಹಲ್ಲೆಯಿಂದ ಅವರ ಎಡಗೈನಲ್ಲಿ ಗಂಭೀರ ಗಾಯಗಳಾಗಿದ್ದವು. 

 • prajnesh

  SPORTS20, Mar 2019, 9:28 AM IST

  ಮಿಯಾಮಿ ಮಾಸ್ಟ​ರ್ಸ್ ಟೆನಿಸ್‌: ಪ್ರಧಾನ ಸುತ್ತಿನತ್ತ ಪ್ರಜ್ನೇಶ್‌

  ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ನೇಶ್ ಗೆಲುವಿನ ಓಟ ಮುಂದುವರಿಸಿದ್ದಾರೆ. ಇದೀಗ ಅರ್ಹತಾ ಸುತ್ತಿನ ಅಂತಿಮ ಹಂತಕ್ಕೆ ತಲುಪಿರುವ ಪ್ರಜ್ನೇಶ್ ಹೊಸ ಭರವಸೆ ಮೂಡಿಸಿದ್ದಾರೆ. 

 • SPORTS20, Mar 2019, 9:19 AM IST

  ಇಂಡೋ-ಪಾಕ್ ಟೆನ್ಶನ್: ಭಾರತದಿಂದ ಟೆನಿಸ್‌ ಟೂರ್ನಿಗಳು ಸ್ಥಳಾಂತರ!

  ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಭಾರತದಲ್ಲಿ ನಡೆಯಬೇಕಿದ್ದ ಡೇವಿಸ್ ಕಪ್ ಹಾಗೂ ಫೆಡ್ ಕಪ್ ಆತಿಥ್ಯ ಇದೀಗ ಬೇರೆಡೆಗೆ ಸ್ಥಳಾಂತರಗೊಂಡಿದೆ.

 • SPORTS10, Mar 2019, 3:23 PM IST

  ತಾಯಿಯಾದ ಸ್ವಿಸ್‌ ಟೆನಿಸ್‌ ತಾರೆ ಮಾರ್ಟಿನಾ ಹಿಂಗಿಸ್‌

  ಮಾಜಿ ವಿಶ್ವ ನಂ.1 ಹಾಗೂ 5 ಬಾರಿ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ವಿಜೇತ ಸ್ವಿಜರ್‌ಲೆಂಡ್‌ನ ಟೆನಿಸ್‌ ತಾರೆ ಮಾರ್ಟಿನಾ ಹಿಂಗಿಸ್‌, ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

 • Roger Federer

  Sports News3, Mar 2019, 3:32 PM IST

  100 ಪ್ರಶಸ್ತಿ ಗೆದ್ದ ಸ್ವಿಸ್ ದಿಗ್ಗಜ ಫೆಡರರ್

  1998ರಲ್ಲಿ ವೃತ್ತಿಪರ ಟೆನಿಸಿಗನಾದ ಫೆಡರರ್, 2001ರಲ್ಲಿ ಮಿಲಾನ್ ಒಳಾಂಗಣ ಟೂರ್ನಿ ಗೆಲ್ಲುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಬಳಿಕ 2003ರಲ್ಲಿ ವಿಂಬಲ್ಡನ್ ಗೆಲ್ಲುವ ಮೂಲಕ ಫೆಡರರ್ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್ ಆಗಿದ್ದರು. 

 • Sania Mirza

  SPORTS18, Feb 2019, 2:22 PM IST

  ತೆಲಂಗಾಣ ರಾಯಭಾರಿ: ಸಾನಿಯಾ ಮಿರ್ಜಾ ಬೇಡವೆಂದ ಬಿಜೆಪಿ ಮುಖಂಡ

  ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಯಾವುದೇ ವ್ಯವಹಾರ ಭಾರತಕ್ಕೆ ಬೇಡ. ಹೀಗಾಗಿ ಪಾಕಿಸ್ತಾನ ಸೊಸೆಯಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾಳನ್ನ ತೆಲಂಗಾಣ ರಾಯಭಾರಿ ಸ್ಥಾನದಿಂದ ತೆಗೆದುಹಾಕಿ ಎಂದು ಬಿಜೆಪಿ ಮುಖಂಡ ಆಗ್ರಹಿಸಿದ್ದಾರೆ.
   

 • Sania Mirza

  SPORTS18, Feb 2019, 1:47 PM IST

  ಟ್ರೋಲಿಗರಿಗೆ ಸಾನಿಯಾ ತಿರುಗೇಟು- ಪಾಕ್ ಪ್ರಚೋದಿತ ದಾಳಿ ಕುರಿತು ಒಂದು ಮಾತಿಲ್ಲ!

  ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಸುದೀರ್ಘ ಟ್ವೀಟ್ ಮಾಡೋ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಟ್ರೋಲ್ ಆಗಿದ್ದಾರೆ.  ಸುದೀರ್ಘ ಟ್ವೀಟ್‌ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಒಂದು ಮಾತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

 • SPORTS7, Feb 2019, 10:43 AM IST

  ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್‌ ಡೇವಿಸ್‌ ಕಪ್‌

  ಡೇವಿಸ್ ಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಇಷ್ಟೇ ಅಲ್ಲ ಈ ಪಂದ್ಯಕ್ಕೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಸದ್ಯ ಭಾರತ ಡೇವಿಸ್‌ಕಪ್‌ಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯಾ ಅನ್ನೋದು ಕುತೂಹಲ ಮೂಡಿಸಿದೆ.
   

 • Sports News2, Feb 2019, 10:32 AM IST

  ಡೇವಿಸ್ ಕಪ್: ಭಾರತ ತಂಡಕ್ಕೆ 0-2 ಹಿನ್ನಡೆ

  ಡೇವಿಸ್ ಕಪ್ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ಶುಕ್ರವಾರ ಇಲ್ಲಿ ಆರಂಭಗೊಂಡ ಇಟಲಿ ವಿರುದ್ಧದ ಪಂದ್ಯದಲ್ಲಿ ಭಾರತ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿತು.

 • Saketh Myneni

  Sports News1, Feb 2019, 10:44 AM IST

  ಡೇವಿಸ್‌ ಕಪ್‌: ಭಾರತ-ಇಟಲಿ ಸೆಣಸು

  ಟೆನಿಸ್‌ ವಿಶ್ವಕಪ್‌ ಎಂದೇ ಕರೆಸಿಕೊಳ್ಳುವ ಡೇವಿಸ್‌ ಕಪ್‌ನ ಮಾದರಿ ಬದಲಾಗಿದ್ದು, ಡೇವಿಸ್‌ ಕಪ್‌ ಅರ್ಹತಾ ಸುತ್ತು ಶುಕ್ರವಾರದಿಂದ ಆರಂಭಗೊಳ್ಳಲಿದೆ. ಇಲ್ಲಿನ ಕೋಲ್ಕತಾ ಸೌತ್‌ ಕ್ಲಬ್‌ (ಸಿಎಸ್‌ಸಿ)ನ ಹುಲ್ಲಿನ ಅಂಕಣದಲ್ಲಿ ಭಾರತ ತಂಡ ಬಲಿಷ್ಠ ಇಟಲಿ ವಿರುದ್ಧ ಸೆಣಸಲಿದ್ದು, ಗೆದ್ದರೆ ಡೇವಿಸ್‌ ಕಪ್‌ ಫೈನಲ್ಸ್‌ಗೆ ಪ್ರವೇಶ ಪಡೆಯಲಿದೆ.

 • G sathyan

  SPORTS31, Jan 2019, 9:29 AM IST

  ಟಿಟಿ ವಿಶ್ವ ರ‍್ಯಾಂಕಿಂಗ್: ಸತ್ಯನ್‌ಗೆ 28ನೇ ಸ್ಥಾನ

  ಟಿಟಿ ವಿಶ್ವ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಇದೇ ಮೊದಲ ಭಾರಿಗೆ 30ರೊಳಗೆ ಭಾರತೀಯ ಆಟಗಾರ ಕಾಣಿಸಿಕಂಡಿದ್ದಾರೆ. ಚೆನ್ನೈ ಮೂಲದ ದಿ ಸತ್ಯನ ಇದೀಗ 28ನೇ ಸ್ಥಾನ ಅಲಂಕರಿಸಿದ್ದಾರೆ.

 • Andy Murrey

  SPORTS30, Jan 2019, 10:05 AM IST

  ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

  ಇಂಜುರಿಯಿಂದ ವಿದಾಯದ ಸೂಚನೆ ನೀಡಿದ್ದ ಬ್ರಿಟನ್ ಟೆನಿಸ್ ಪಟು ಆ್ಯಂಡಿ ಮರ್ರೆ ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮರ್ರೆ ಸರ್ಜರಿ ಬಳಿಕ ಟೆನಿಸ್‌ಗೆ ಮರಳುತ್ತಾರ? ಇಲ್ಲಿದೆ ವಿವರ.

 • Novak Djokovic

  SPORTS29, Jan 2019, 5:41 PM IST

  ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

  ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ನೋವಾಕ್ ಜೋಕೋವಿಚ್, ಅಭಿಮಾನಿಗೆ ಆಟೋಗ್ರಾಫ್ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೋಕೋ ಜಾಕೆಟ್ ಆಟೋಗ್ರಾಫ್ ವಿಡಿಯೋ ಇಲ್ಲಿದೆ.