Search results - 60 Results
 • oneplus 7 jio

  TECHNOLOGY14, May 2019, 4:48 PM IST

  ಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ!

  ಜಿಯೋ ಹಾಗೂ ಒನ್‌ಪ್ಲಸ್ ಹೊಸ ಆಫರ್ ನೀಡುತ್ತಿದೆ. ಈ ಆಫರ್ ಬಳಸಿಕೊಂಡರೆ ಗ್ರಹಾಕರಿಗೆ ಬರೊಬ್ಬರಿ 9,300 ರೂಪಾಯಿ ಉಳಿತಾಯವಾಗಲಿದೆ. ಹಾಗಾದರೆ ನೂತನ ಆಫರ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
   

 • LIFESTYLE14, May 2019, 2:22 PM IST

  ಸೆಕ್ಸ್ಟಿಂಗ್ ಬಗ್ಗೆ ಹದಿವಯಸ್ಸಿನ ಮಕ್ಕಳು ತಿಳಿದಿರಲೇಬೇಕಾದ ಸಂಗತಿಗಳಿವು!

  ಸೆಕ್ಸ್ ಕುರಿತ ಚಾಟಿಂಗ್, ಅಶ್ಲೀಲ ಫೋಟೋ, ವಿಡಿಯೋ ಹಂಚಿಕೊಳ್ಳುವುದೇ ಸೆಕ್ಸ್ಟಿಂಗ್. ಕುತೂಹಲದಿಂದ ಶುರುವಾಗಿ ಚಟವಾಗಿ, ಇತರೆ ಅನಾಹುತಗಳಿಗೆ ದಾರಿ ಮಾಡಿಕೊಡಬಹುದಾದ ದುರಭ್ಯಾಸವಿದು. ಸೆಕ್ಸ್ಟಿಂಗ್‌ನ ಅಪಾಯಗಳೇನೇನು ಇಲ್ಲಿದೆ ನೋಡಿ.

 • Sexting

  TECHNOLOGY10, May 2019, 9:46 PM IST

  ಸೆಕ್ಸ್ಟಿಂಗ್ ಚಾಳಿ: ನಗ್ನ ಫೋಟೋಗಳು ಲೀಕ್ ಆಗೋ ಚಾನ್ಸ್ ಇದೆ ಹುಷಾರು!

  ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯ ಸಾರ್ವತ್ತಿಕಗೊಳ್ಳುತ್ತಿದ್ದಂತೆ ಸೆಕ್ಸ್ಟಿಂಗ್ ಪರಿಪಾಠವು ಸುಲಭವಾಗಿದೆ. ಆತ್ಮೀಯರು, ಸಂಗಾತಿಗಳು ಕಾಮ ಪ್ರಚೋದಕ ಚಾಟಿಂಗ್ ನಲ್ಲಿ ತೊಡಗುವುದು, ತಮ್ಮ ನಗ್ನ ಫೋಟೋ-ವಿಡಿಯೋಗಳನ್ನು ಪರಸ್ಪರರಿಗೆ ಕಳುಹಿಸುವುದು ಸಾಮಾನ್ಯವಾಗಿದೆ.

 • suvarna

  TECHNOLOGY2, Apr 2019, 11:16 AM IST

  ವೆಬ್‌ ವಿಳಾಸ ಜೂನ್‌ನಿಂದ ಕನ್ನಡದಲ್ಲೂ ಲಭ್ಯ

  ಯಾವುದಾದರೂ ವೆಬ್‌ಸೈಟ್‌ ನೋಡಬೇಕು ಎಂದರೆ, ಅಡ್ರೆಸ್‌ ಬಾರ್‌ನಲ್ಲಿ ಇಂಗ್ಲಿಷ್‌ನಲ್ಲೇ ಟೈಪಿಸಬೇಕು. ಅದು ಕನ್ನಡ ವೆಬ್‌ಸೈಟೇ ಆಗಿರಲಿ, ಹಿಂದಿ ಅಥವಾ ಬೇರೆ ಭಾಷೆಯದ್ದೇ ಆಗಿರಲಿ, ಇಂಗ್ಲಿಷ್‌ ಕಡ್ಡಾಯ. ಜೂನ್‌ ನಂತರ ಈ ರೀತಿ ಇರುವುದಿಲ್ಲ. 

 • Video Icon

  TECHNOLOGY25, Feb 2019, 8:50 PM IST

  ಗಡಿಯಾರಕ್ಕೆ ಬ್ಯಾಟರಿ ಬೇಕಿಲ್ಲ, ಗೋಮೂತ್ರ ಸಾಕು -ವಿದ್ಯಾರ್ಥಿಗಳ ಆವಿಷ್ಕಾರ!

  ಗಡಿಯಾರ ಕಾರ್ಯನಿರ್ವಹಿಸಲು ಬ್ಯಾಟರಿ ಅವಶ್ಯಕ. ಆದರೆ ಬ್ಯಾಟರಿ ಇಲ್ಲದೆ ಪರಿಸರ ಸ್ನೇಹಿ ಗಡಿಯಾರವನ್ನು ಉಡುಪಿಯ ಟಿ.ಎಂ.ಪೈ ಪ್ರೌಢಶಾಲೆ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ನೋಡಿ.

 • vivo 11

  TECHNOLOGY23, Feb 2019, 9:34 PM IST

  ವಿಶ್ವದ ಮೊದಲ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮರ ವಿವೋ ಫೋನ್ ಲಾಂಚ್!

  ವಿವೋ ಮೊಬೈಲ್ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ವಿಶ್ವದ ಮೊದಲ 32 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
   

 • Jio samsung

  TECHNOLOGY22, Feb 2019, 7:36 PM IST

  ಸ್ಯಾಮ್‌ಸಂಗ್ ಮತ್ತು ಜಿಯೋನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!

  ಸ್ಯಾಮ್ಸಂಗ್ ಗೆಲಾಕ್ಸಿ ಎಂ ಸರಣಿಯ ಸ್ಮಾರ್ಟ್‌ಫೋನುಗಳು ಜಿಯೋ ಬಳಕೆದಾರರಿಗೆ ಲಭ್ಯ. ಜಿಯೋ ಬಳಕೆದಾರರಿಗಾಗಿ ಫೆಬ್ರುವರಿ 22ರ ಮಧ್ಯಾಹ್ನ 12ರಿಂದ 1ರವರೆಗೆ ವಿಶೇಷ ಮಾರಾಟ ವ್ಯವಸ್ಥೆ ಮಾಡಲಾಗಿದೆ.  ಜಿಯೋ ಡಬಲ್ ಡೇಟಾ ಕೊಡುಗೆಯ ಮೂಲಕ ಗೆಲಾಕ್ಸಿ ಎಂ ಸರಣಿಯಲ್ಲಿ ಜಿಯೋ ಬಳಕೆದಾರರಿಗೆ ರೂ. 3,110ರಷ್ಟು ಉಳಿತಾಯ ಮಾಡಬಹುದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.

 • One Plus

  Mobiles5, Feb 2019, 11:29 PM IST

  ಇಲ್ಲಿಯೂ ಒನ್‌ಪ್ಲಸ್ ನಂಬರ್‌  1, ಮಾರುಕಟ್ಟೆ ಓಟಕ್ಕಿಲ್ಲ ಬ್ರೇಕ್

  ಒನ್‌ಪ್ಲಸ್ 2018 ರಲ್ಲಿ ಅತ್ಯುತ್ತಮ ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್/ ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಸಮೀಕ್ಷಾ ವರದಿಯಲ್ಲಿ ಬಹಿರಂಗ/  2018 ರ 4ನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ಶೇ.36 ರಷ್ಟು ಪಾಲು ಹೊಂದಿದ ಒನ್‌ಪ್ಲಸ್/ ಈ ಮೂಲಕ ಮುಂಚೂಣಿ ಮುಂದುವರಿಸಿದ ಒನ್‌ಪ್ಲಸ್

 • Chandrababu Naidu
  Video Icon

  NEWS5, Jan 2019, 6:13 PM IST

  ನನ್ ವಿಷ್ಯಕ್ಕೆ ಬಂದ್ರೆ ನಿಮ್ ಕತೆ ಫಿನಿಷ್: ನಾಯ್ಡು ಆವಾಜ್!

  ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿರುವ ವೀಡಿಯೋ ಇದೀಗ ವೈರಲ್‌ ಆಗಿದೆ. ಜವಾಹರಲಾಲ್‌ ನೆಹರು ಟೆಕ್ನಾಲಜಿಕಲ್‌ ಯುನಿವರ್ಸಿಟಿಯ ಬಳಿ ಬಿಜೆಪಿ ಕಾರ್ಯಕರ್ತರು ನಾಯ್ಡು ಅವರ ವಾಹನ ತಡೆಗಟ್ಟಿ ಪ್ರತಿಭಟನೆ ನಡೆಸಲು ಮುಂದಾದರು. 

 • TECHNOLOGY26, Nov 2018, 8:45 PM IST

  ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ 12ಜಿಬಿ RAM ಫೋನ್!

  ಸ್ಯಾಮ್‌ಸಂಗ್ ಮೊಬೈಲ್ ಇದೀಗ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಮುಂದಾಗಿದೆ ಬರೋಬ್ಬರಿ 12ಜಿಬಿ RAM ಹಾಗೂ 1 ಟಿಬಿ ಇಂಟರ್ನಲ್ ಸ್ಟೋರೇಜ್ ಸೌಲಭ್ಯದ ಫೋನ್ ಬಿಡುಗಡೆ ಮಾಡುತ್ತಿದೆ.

 • TECHNOLOGY26, Nov 2018, 6:05 PM IST

  LIC ಕಂತು ಪಾವತಿ ಇನ್ಮುಂದೆ ಸುಲಭ-ಹೇಗೆ?

  LIC ಕಂತು ಪಾವತಿಸಲು ಇನ್ಮುಂದೆ ಅಲೆದಾಡಬೇಕಿಲ್ಲ. ನೀವು ಕುಳಿತಲ್ಲೇ ನಿಮ್ಮ LIC ಕಂತು ಪಾವತಿಸಬಹುದು. 30 ಕ್ಕೂ ಹೆಚ್ಚು ವಿಮಾ ಕಂಪೆನಿಗಳ ಜೊತೆ ಪೇಟಿಎಂ ಒಪ್ಪಂದ ಮಾಡಿಕೊಂಡಿದೆ.

 • TECHNOLOGY25, Nov 2018, 6:53 PM IST

  ವ್ಯಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋದು ಹೇಗೆ?

  ಕೆಲವೊಮ್ಮೆ ವ್ಯಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾ ಕಿರಿಕಿರಿ ತಂದೊಡ್ಡುತ್ತೆ. ಇದೆಲ್ಲದರಿಂದ ಕೆಲ ಹೊತ್ತು ದೂರವಿರಲು ಬಯಸುತ್ತೇವೆ. ಆದರೆ ವ್ಯಾಟ್ಸಪ್ ಮೆಸೇಜ್, ನೋಟಿಫಿಕೇಶನ್ ಮತ್ತೆ ನಮ್ಮನ್ನ ವ್ಯಾಟ್ಸಪ್‌ನಲ್ಲಿ ಸಕ್ರಿಯರಾಗಿಸುತ್ತದೆ. ಇದಕ್ಕಾಗಿ ವಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋ ವಿಧಾನ ಇಲ್ಲಿದೆ.
   

 • Apple I phone

  TECHNOLOGY15, Nov 2018, 8:42 PM IST

  ಆ್ಯಪಲ್‌ಗೂ ಬಂತು ಕುತ್ತು- ಸ್ಫೋಟಗೊಂಡಿತು ಐ ಫೋನ್ ಮೊಬೈಲ್

  ಆ್ಯಪಲ್ ಐ ಫೋನ್ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ದಿಢೀರ್ ಸ್ಫೋಟಗೊಂಡಿದೆ. ದುಬಾರಿ ಬೆಲೆಯ ಆ್ಯಪಲ್ ಫೋನ್ ಸ್ಫೋಟಕ್ಕೆ ಕಾರಣವೇನು? ಇದಕ್ಕೆ ಆ್ಯಪಲ್ ಸಂಸ್ಥೆ ಹೇಳೋದೇನು? ಇಲ್ಲಿದೆ ಉತ್ತರ.

 • One Plus 6T

  Mobiles2, Nov 2018, 6:49 PM IST

  ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

  ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ OnePlus 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್...

 • TECHNOLOGY17, Oct 2018, 1:14 PM IST

  Mi Mix3:ವಿಶ್ವದ ಮೊದಲ 5G,10GB RAM ಮೊಬೈಲ್ ಬಿಡುಗಡೆ!

  ಕ್ಸಿಯೋಮಿ ಮಿ ಮಿಕ್ಸ್3 ಫೋನ್ ಬಿಡುಗಡೆಗೆ ಕ್ಸಿಯೋಮಿ ಸಜ್ಜಾಗಿದೆ. ವಿಶ್ವದ ಮೊದಲ 5 ಜಿ ಸ್ಪೀಡ್ ಹಾಗೂ 10 ಜಿಬಿ RAM ಮೊಬೈಲ್ ಬಿಡುಗಡೆ ಮಾಡುತ್ತಿದೆ. ಈ ಫೋನ್ ಇತರ ಮಾಹಿತಿ ಇಲ್ಲಿದೆ.