ಟೆಕ್ಕಿ  

(Search results - 131)
 • Haveri

  Coronavirus Karnataka8, Apr 2020, 10:16 AM IST

  ಲಾಕ್‌ಡೌನ್‌ ಎಫೆಕ್ಟ್‌: ಟೆಕ್ಕಿಗಳಿಂದ ತರಕಾರಿ ಮಾರಾಟ!

  ಹಾವೇರಿ(ಏ.08): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳು ತರಕಾರಿ ಮಾರುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಟೆಕ್ಕಿಗಳು ತಮ್ಮ ಗೆಳೆಯರೊಂದಿಗೆ ಸೇರಿ ತರಕಾರಿ ಅಂಗಡಿ ತೆರೆದಿದ್ದಾರೆ. ತರಕಾರಿಗಳನ್ನು ಎಡಿಬಲ್‌ ಸ್ಯಾನಿಟೈಸರ್‌ನಿಂದ ಶುದ್ಧೀಕರಿಸಿ, ನೋ ಲಾಸ್‌ ನೋ ಪ್ರಾಫಿಟ್‌ ಆಧಾರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

 • Haveri

  Coronavirus Karnataka8, Apr 2020, 7:50 AM IST

  ಭಾರತ್‌ ಲಾಕ್‌ಡೌನ್‌: ತರಕಾರಿ ಅಂಗಡಿಯಿಟ್ಟ ಟೆಕ್ಕಿಗಳು!

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳು ತಮ್ಮ ಗೆಳೆಯರೊಂದಿಗೆ ಸೇರಿ ಹಾವೇರಿಯಲ್ಲಿ ತರಕಾರಿ ಅಂಗಡಿ ತೆರೆದಿದ್ದಾರೆ. ಜತೆಗೆ, ವೆಬ್‌ಸೈಟ್‌ ಆರಂಭಿಸಿ ಆನ್‌ಲೈನ್‌ ಮೂಲಕವೇ ತಮ್ಮೂರಿನ ಜನರಿಗೆ ಅಗತ್ಯವಿರುವ ತರಕಾರಿ, ದಿನಸಿಯನ್ನು ಮನೆ​-ಮನೆಗೆ ತಲುಪಿಸುವ ಸೇವೆ ಮಾಡುತ್ತಿದ್ದಾರೆ.
   

 • BNG

  Coronavirus Karnataka3, Apr 2020, 7:58 AM IST

  ಕೊರೋನಾ ಹರಡೋಣ ಎಂದು ತಮಾಷೆಗೆ ಪೋಸ್ಟ್‌ ಹಾಕಿದ್ದೆ: ಟೆಕ್ಕಿ

  ಕೊರೋನಾ ಸೋಂಕು ಹರಡೋಣ ಬನ್ನಿ ಎಂದು ತಮಾಷೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್‌ ಹಾಕಿದ್ದೆ. ಇದರ ಹಿಂದೆ ಬೇರೆ ಉದ್ದೇಶವಿರಲಿಲ್ಲ ಎಂದು ಆರೋಪಿ ಮುಜೀಬ್‌ ಮೊಹಮ್ಮದ್‌ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.
   

 • Technology Office room coronavirus

  Coronavirus Karnataka29, Mar 2020, 4:08 PM IST

  ಊರಿನ ಕಡೆ ಗುಳೇ ಹೊರಟ ಯುವಕರು, ಬಿಕೋ ಎನ್ನುತ್ತಿದೆ ಬೆಂಗಳೂರು!

  ನಿತ್ಯ ಜೀವನ ಎನ್ನುವ ಚದುರಂಗದಾಟವನ್ನ ನಾವು ತುಂಬಾ ಎಚ್ಚರಿಕೆಯಿಂದ ಪ್ರತಿದಿನ ಆಡುತ್ತಿರುತ್ತೇವೆ. ಎಷ್ಟುಗಂಟೆಗೆ ಏಳಬೇಕು, ಜಿಮ್ಮಲ್ಲಿ ಬೆವರು ಹರಿಸೋಕೆ, ಸ್ನಾನ ತಿಂಡಿಗೆ, ಟ್ರಾಫಿಕ್ಕಲ್ಲಿ ಕಾಯೋಕೆ, ಆಫೀಸಿನ ಕೆಲಸಗಳ ಮುಗಿಸೋಕೆ, ಕಾಫಿ ಟೀ ಬ್ರೇಕಿಗೆ, ಸಂಜೆ ಬಂದು ಕಾಲು ಚಾಚಿ ಟೀವಿ ಮುಂದೆ ಕೂರುವುದಕ್ಕೆ, ನಿದ್ದೆಗೆ ಪ್ರತಿಯೊಂದನ್ನು ಒಂದೊಂದು ಪಾನ್‌ ನಡೆಸುವ ಹಾಗೆ ಬದುಕುತ್ತಿರುವಾಗ ಕಣ್ಮುಚ್ಚಿ ಬಿಡುವಷ್ಟರಲ್ಲಿ ಯಾರೋ ನಮ್ಮ ಆಟವನ್ನ ನಮಗೆ ಗೊತ್ತಿಲ್ಲದೆ ಆಡಿದಾಗ ಯಾವ ಪಾನು ಎಲ್ಲಿ ಹೋಯಿತು ಅಂತ ಗಾಬರಿಯಾಗುತ್ತೋ, ಈ ಕೊರೋನಾ ಅನ್ನುವ ಕೇಳದೂರಿಂದ ಕರೆಯದೆ ಬಂದ ಅತಿಥಿ ನಮ್ಮಲ್ಲಿ ಅಷ್ಟೆಗಾಬರಿಯನ್ನ ಹುಟ್ಟಿಸಿದೆ.

 • corona

  Coronavirus Karnataka27, Mar 2020, 1:53 PM IST

  ಮಹಾಮಾರಿ ಕೊರೋನಾ ಹರಡೋಣ ಬನ್ನಿ ಎಂದು ಕರೆ ಕೊಟ್ಟ ಟೆಕ್ಕಿ!

  ಇಡೀ ಜಗತ್ತೇ ಕೊರೋನಾ ವೈರಸ್ ಹರಡುವ ಆತಂಕದಲ್ಲಿರುವಾಗ ಇನ್ಪೋಸಿಸ್ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣದಲ್ಲಿ 'ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಬರೆದು ಪೋಸ್ಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. 
   

 • ऐसे में अगर मरीज गर्म पानी में विनेगर (सिरका) और नमक मिलाकर पिएगा तो वो तुरंत ठीक हो जाएगा। ये घरेलू नुस्खा कोरोना को पछाड़ने में कारगर है। ये घरेलू नुस्खा सोशल मीडिया पर तेजी से वायरल हो रहा है।

  state23, Mar 2020, 7:29 AM IST

  ಟೆಕ್ಕಿ ತಂದ ಆತಂಕ: ವಿದೇಶದಿಂದ ಆಗಮಿಸಿದ್ದ ವಿಚಾರ ಮುಚ್ಚಿಟ್ಟು ಚಿಕಿತ್ಸೆ ಪಡೆದಿದ್ದ!

  ವಿದೇಶದಿಂದ ಆಗಮಿಸಿದ್ದ ವಿಚಾರ ಮುಚ್ಚಿಟ್ಟು ಚಿಕಿತ್ಸೆ ಪಡೆದಿದ್ದ!| ಆಸ್ಪ್ರೇಲಿಯಾದಿಂದ ವಾಪಸ್‌ ಆಗಿದ್ದ ಟೆಕ್ಕಿ ತಂದ ಆತಂಕ| ಕ್ವಾರಂಟೇನ್‌ ಆಗುವ ಬದಲು ಧಾರವಾಡದಲ್ಲಿ ಸುತ್ತಾಟ

 • work for home india

  Karnataka Districts22, Mar 2020, 10:41 AM IST

  ಕೊರೋನಾ ಕಾಟ: ಇಂಟರ್‌ನೆಟ್ ಡಿವೈಸ್‌ಗಾಗಿ ಟೆಕ್ಕಿಗಳ ಪರದಾಟ!

  ವಿಶ್ವವ್ಯಾಪಿ ಹರಡುತ್ತಿರುವ ಕೊರೋನಾ ಭೀತಿ ಹಿನ್ನಲೆ ರಾಜ್ಯದ ಬಹುತೇಕ ಐಟಿ, ಬಿಟಿ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳು ನೌಕರರಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿವೆ. ಆದರೆ ಇಂಟರ್‌ನೆಟ್‌ಗಾಗಿ ವೈಫೈ ಹಾಟ್‌ಸ್ಪಾಟ್, ಡಾಂಗಲ್ ಸಿಗದೇ ನೌಕರರು ಪರದಾಡುವಂತಾಗಿದೆ. 
   

 • coronavirus lab
  Video Icon

  state20, Mar 2020, 2:15 PM IST

  ಭೀತಿಯ ನಡುವೆಯೂ ಸಮಾಧಾನ; ಇಬ್ಬರು ಸೋಂಕಿತರು ಗುಣಮುಖ

  ಕೊರೋನಾ ಭೀತಿಯ ನಡುವೆಯೂ ಸಮಾಧಾನದ ಸುದ್ದಿ ಇದು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಮಾರ್ಚ್ 01 ರಂದು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದ ಟೆಕ್ಕಿ ದಂಪತಿ ಗುಣಮುಖರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
   

 • top 10 17 march

  India17, Mar 2020, 6:36 PM IST

  ತಗ್ಗಿ ಬಗ್ಗಿದ ಕೊರೋನಾ, ಈ ಬೇಡಿಕೆಗೆ ದಂಗಾದ ಮಂದಣ್ಣ.. ಮಾರ್ಚ್ 17ರ ಟಾಪ್ 10 ಸುದ್ದಿಗಳು

  ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಟೆಕ್ಕಿ ಕುಟುಂಬ ಸೇಫ್ ಆಗಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಬೇಡಿಕೆ ಮುಂದೆ ಇಟ್ಟಿದ್ದಾರೆ.

 • Corona

  state17, Mar 2020, 5:33 PM IST

  ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

  ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ. ಇದು ಕರ್ನಾಟಕದ ವೈದ್ಯರಿಗೆ ಶಬ್ಬಾಸ್‌ಗಿರಿ. ಬೆಂಗಳೂರು ವೈದ್ಯರು ಕೊಟ್ಟ ಲಸಿಕೆ ಯಾವುದು ?

 • चीन में उइगर मुसलमानों की स्थिति बहुत ही खराब है। उन्हें आम नागरिकों की तरह अधिकार हासिल नहीं हैं। अक्सर उन्हें कई तरह के अत्याचारों का सामना करना पड़ता है। अब उनके अंगों को जबरन निकाला जा रहा है।

  Karnataka Districts15, Mar 2020, 9:01 AM IST

  ಬೆಂಗಳೂರು ಕೊರೋನಾ ಸೋಂಕಿತ ಟೆಕ್ಕಿಯ ಪತ್ನಿ ಪರಾ​ರಿ!

  ಬೆಂಗಳೂರಿನ ಕೊರೋನಾ ಸೋಂಕಿತ ಗೂಗಲ್ ಟೆಕ್ಕಿ ಪತ್ನಿ ಇಲ್ಲಿಂದ ಪರಾರಿಯಾಗಿದ್ದಾರೆ. ಇದೀಗ ಅವರಿಂದ ಹಲವಾರು ಜನರಿಗೆ ಸೋಂಕು ತಗುಲಿರುವ ಆತಂಕ ಎದುರಾಗಿದೆ. 

 • Coronavirus: 11 people test positive in Uttar Pradesh

  Karnataka Districts14, Mar 2020, 7:43 AM IST

  ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ

  ಕೊರೋನಾ ವೈರಸ್ ತಗುಲಿದ್ದ ಬೆಂಗಳೂರಿನ ಟೆಕ್ಕಿ ಗುಣಮುಖರಾಗಿದ್ದಾರೆ. ಟೆಕ್ಕಿ​ಯನ್ನು ಸರ್ಕಾರಿ ಆಸ್ಪತ್ರೆ​ಯಿಂದ ಬಿಡು​ಗಡೆ ಮಾಡ​ಲಾ​ಗಿದೆ ಎಂದು ತೆಲಂಗಾಣ ಆರೋ​ಗ್ಯ ಸಚಿವ ಇ.ರಾಜೇಂದ್ರ ತಿಳಿ​ಸಿ​ದ್ದಾ​ರೆ.

 • ವಿನಾಶಕ್ಕೆ ಕಾರಣವಾಗಿರುವ ಕರೋನಾ ವೈರಸ್ ಚೀನಾದಲ್ಲಿಯೇ ಹುಟ್ಟಿದ್ದು, ದೇಶದಲ್ಲಿ ಹೆಚ್ಚು ಭೀತಿಯನ್ನು ಉಂಟು ಮಾಡುತ್ತಿದೆ.

  Karnataka Districts11, Mar 2020, 9:04 AM IST

  ಕೊರೋನಾ ಸೋಂಕು ಪೀಡಿತ ಟೆಕ್ಕಿ ಪುತ್ರಿಗೆ ಪ್ರತ್ಯೇಕ ಪರೀಕ್ಷೆ

   ಕೊರೋನಾ ಸೋಂಕು ಪತ್ತೆಯಾದ  ಬೆಂಗಳೂರಿನ 50 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಪುತ್ರಿಗೆ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇದೆ. ಈ ವಿದ್ಯಾರ್ಥಿನಿಗೆ ಪ್ರತ್ಯೇಕ ಪರೀಕ್ಷೆ  ನಡೆಸಲಾಗುತ್ತದೆ. 

 • अब इन तस्वीरों के सामने आने के बाद उम्मीद जताई जा रही है कि जल्द ही इसका इलाज मिल जाएगा।
  Video Icon

  state10, Mar 2020, 11:49 AM IST

  ಬೆಂಗಳೂರಿಗೂ ಬಂತು ಕೊರೋನಾ ; ಟೆಕ್ಕಿಗೆ ಶುರುವಾಗಿದೆ ಚಿಕಿತ್ಸೆ

  ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್ ಪತ್ತೆಯಾಗಿದ್ದು ಚಿಕಿತ್ಸೆ ನಡೆಯುತ್ತಿದೆ.  ಟೆಕ್ಕಿ ಸ್ನೇಹಿತನಲ್ಲೂ ಕೊರೊನಾ ಲಕ್ಷಣ  ಕಾಣಿಸಿಕೊಂಡಿದೆ. ಸೋಂಕಿತ ಟೆಕ್ಕಿ ಪತ್ನಿ, ಪುತ್ರಿ, ಕ್ಯಾಬ್ ಚಾಲಕ ಹಾಗೂ ಕುಟುಂಬದ ಮೇಲೆ ನಿಗಾ ವಹಿಸಲಾಗಿದೆ. ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • undefined

  Karnataka Districts9, Mar 2020, 8:19 AM IST

  ಇನ್ಪೋಸಿಸ್‌ ಮೂವರು ಟೆಕ್ಕಿಗಳ ಬಂಧನ

  ವಂಚನೆ ಆರೋಪದ ಅಡಿಯಲ್ಲಿ ಇನ್ಫೋಸಿಸ್ನ ಮೂವರು ಟೆಕ್ಕಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಮೂವರ ಬಂಧನವಾಗಿದೆ.