ಟೀಚರ್  

(Search results - 24)
 • Eye
  Video Icon

  Karnataka Districts29, Aug 2019, 10:54 AM IST

  ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣೇ ಕಳೆದುಕೊಂಡ ವಿದ್ಯಾರ್ಥಿ

  ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣಿಗೆ ಏಟಾದ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಶಾಲೆಯಲ್ಲಿ ನಡೆದಿದೆ. ಎಲ್.ಕೆ.ಜಿ.ವಿದ್ಯಾರ್ಥಿ ‌ಮನಿಷ್ ಕಣ್ಣಿಗೆ ಏಟಾಗಿದ್ದು, ದೃಷ್ಟಿಗೆ ಸಮಸ್ಯೆಯಾಗಿದೆ. ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಗೆ ಹೊಡೆದ ಕಾರಣ ಕಣ್ಣಿಗೆ ಗಂಭೀರ ಏಟಾಗಿದೆ. 

 • SMG_DC

  Karnataka Districts27, Jul 2019, 8:48 AM IST

  ಶಿವಮೊಗ್ಗ ಜಿಲ್ಲಾಧಿಕಾರಿಯಿಂದ ಸ್ಲಂ ಮಕ್ಕಳಿಗೆ 'ಜೀವನ ದರ್ಶನ', ಇಲ್ಲಿ ಡಿಸಿ ಅವ್ರೇ ಟೀಚರ್..!

  ಸ್ಲಂ ಮಕ್ಕಳ ಅಭಿವೃದ್ಧಿ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‌ ಹೊಸದೊಂದು ಯೋಜನೆಯನ್ನು ತಂದಿದ್ದಾರೆ. ಸ್ಲಂ ಮಕ್ಕಳಿಗಾಗಿ ಜೀವನ ದರ್ಶನ ಅನ್ನೋ ಶಾಲೆಯನ್ನು ಆರಂಭಿಸಿದ್ದಾರೆ. ಇದು ಉಳಿದ ಶಾಲೆಯಂತಲ್ಲ. ಇಲ್ಲಿ ಕತೆಗಳ ಮೂಲಕ ಮಕ್ಕಳಿಗೆ ನೀತಿ ಪಾಢಠವನ್ನು ಹೇಳಿಕೊಡಲಾಗುತ್ತಿದೆ. ಜಿಲ್ಲಾಧಿಕಾರಿಗಳೇ ಸ್ಲಂ ಮಕ್ಕಳಿಗೆ ಟೀಚರ್ ಆಗಿ ಪಾಠ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

 • Alexa

  EDUCATION-JOBS10, Jul 2019, 4:49 PM IST

  ಶಾಲೆಗಳಲ್ಲಿ ಅಲೆಕ್ಸಾ ಟೀಚರ್: ಮಕ್ಕಳಿಗೆ ಬೈಯಲ್ಲಾ, ಹೊಡಿಯಲ್ಲ!

  ದೇಶದ ಕೆಲವು ಸರ್ಕಾರಿ ಶಾಲೆಗಳು ಅಮೆಜಾನ್‌ನ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾವನ್ನು ಬಳಸಿಕೊಳ್ಳುತ್ತಿವೆ. ಅಮರಾವತಿ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನ ಬಳಸಲಾಗುತ್ತಿದೆ.

 • Jodihakki

  ENTERTAINMENT7, Jul 2019, 10:26 AM IST

  ‘ಜೋಡಿಹಕ್ಕಿ’ ಯಿಂದ ಹೊರಬಂದ ಜಾನಕಿ

  ಕಿರುತೆರೆ ಜನಪ್ರಿಯ ಧಾರಾವಾಹಿ ‘ಜೋಡಿಹಕ್ಕಿ’ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಾನಕಿ ಟೀಚರ್, ಪೈಲ್ವಾನ್ ರಾಮಣ್ಣ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಜೋಡಿಹಕ್ಕಿ ತಂಡದಿಂದ ಸಪ್ರೈಸ್ ನ್ಯೂಸೊಂದು ಹೊರ ಬಿದ್ದಿದೆ.

 • Video Icon

  Karnataka Districts4, Jul 2019, 6:57 PM IST

  BIG 3 ಇಂಪ್ಯಾಕ್ಟ್: ಮೊದ್ಲು ಮೋದಿ ಟೀಚರ್‌ನಿಂದ ‘ಮುಕ್ತಿ’, ಈಗ ಶಿಕ್ಷಕರ ಖಾತೆಗೆ ‘ಶಕ್ತಿ‘

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿತ್ತು. ಇದೀಗ ಒಂದು ವಾರಗಳ ಬಳಿಕ ಶಿಕ್ಷಕರ ಖಾತೆಗೆ ಸಂಬಳವೂ ಕೂಡಾ ಜಮೆಯಾಗಿದೆ.  

 • Video Icon

  Karnataka Districts28, Jun 2019, 5:22 PM IST

  ಕೊನೆಗೂ ಶಿಕ್ಷಕರಿಗೆ ಸಂಬಳ! ಮೋದಿ ಟೀಚರ್ ಎತ್ತಂಗಡಿ

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಅಧಿಕಾರಿಗಳು, ಸರ್ಕಾರಿ ಶಾಲಾ ಶಿಕ್ಷಕರಿಗೆ ಬಾಕಿ ಸಂಬಳ ಕೊಡಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿದೆ.  

 • Chikkodi

  Karnataka Districts25, Jun 2019, 1:22 PM IST

  ರಾಜಕಾರಣ ಬದಿಗೊತ್ತಿ ಸರ್ಕಾರಿ ಶಾಲೆ ಮೇಷ್ಟ್ರಾದ ಶಾಸಕ! ವಿಡಿಯೋ ವೈರಲ್

  ರಾಜಕೀಯ ಬದಿಗಿಟ್ಟು ಮೇಷ್ಟ್ರಾದ ಶಾಸಕ| ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ವಿಜ್ಞಾನ, ಇತಿಹಾಸ ಪಾಠ ಹೇಳಿಕೊಟ್ಟ ಜನನಾಯಕ| ಶಾಸಕರ ನಡೆಯನ್ನು ಶ್ಲಾಘಿಸಿದ ಜನ ಸಾಮಾನ್ಯರು!| ಶಾಸಕರ ಪಾಠ ಎಲ್ಲೆಡೆ ವೈರಲ್

 • anganwadi

  State Govt Jobs7, Jun 2019, 4:04 PM IST

  ಅಂಗನವಾಡಿ ಟೀಚರ್, ಸಹಾಯಕಿಯರ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

  ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 154 ಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

 • Sridatta

  ENTERTAINMENT3, Jun 2019, 12:47 PM IST

  ’ಮಹಾದೇವಿ’ ಧಾರಾವಾಹಿಯ ಶ್ರೀದತ್ತ ಸ್ಲಂ ಮಕ್ಕಳಿಗೆ ಟೀಚರ್!

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥಾಹಂದರವುಳ್ಳ ಪೌರಾಣಿಕ ಧಾರಾವಾಹಿ ಮಹಾದೇವಿ. ಒಳ್ಳೆಯ ಕಥೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಈ ಧಾರಾವಾಹಿ ಹೊಸ ರೂಪದೊಂದಿಗೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹಿರಣ್ಮಯಿ ಬೆಳೆದು ದೊಡ್ಡವಳಾಗಿದ್ದಾಳೆ. ಇದರೊಂದಿಗೆ ಕಥೆ ಹಾಗೂ ಪಾತ್ರಗಳು ಹೊಸ ತಿರುವು ಪಡೆದುಕೊಂಡಿದೆ. ಹಿರಣ್ಮಯಿ ತಂದೆಯಾಗಿ ನಟಿಸಿದ್ದ ಶ್ರೀದತ್ತ ಸುವರ್ಣ ನ್ಯೂಸ್.ಡಾಂ ಜೊತೆ ಮಾತನಾಡಿದ್ದಾರೆ.  

 • Sharan

  Sandalwood11, Mar 2019, 12:31 PM IST

  ಫೇವರೆಟ್ ಸ್ಕೂಲ್ ಟೀಚರ್ ಕಳೆದುಕೊಂಡಿದ್ದಕ್ಕೆ ಮನನೊಂದ ನಟ ಶರಣ್!

  ನಟ ಶರಣ್ ಪ್ರೈಮರಿ ಹಾಗೂ ಸೆಕೆಂಡರಿ ಶಾಲೆಯ ಗಣಿತ ಶಿಕ್ಷಕರಾಗಿದ್ದ ಬೆಲಹರ್ ವಿಧಿವಶರಾಗಿದ್ದು, ನೋವಿನಲ್ಲಿರುವ ಶರಣ್ ಅವರೊಂದಿಗಿರುವ ಫೋಟೋ ಶೇರ್ ಮಾಡಿಕೊಂಡು ’ನಾನು ನಿಮ್ಮನ್ನು ಪಡೆಯಲು ಲಕ್ಕಿ’ ಎಂದು ಬರೆದುಕೊಂಡಿದ್ದಾರೆ.

 • RSS activist Shashikala

  NATIONAL17, Nov 2018, 12:55 PM IST

  ರಾತ್ರೋ ರಾತ್ರಿ ಶಬರಿಮಲೆಗೆ ಬಂದ ಮಹಿಳೆ ಅರೆಸ್ಟ್ : ಯಾರಾಕೆ..?

  ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ ಮಹಿಳೆಯೋರ್ವರನ್ನು ರಾತ್ರೋ ರಾತ್ರಿ ಅರೆಸ್ಟ್ ಮಾಡಲಾಗಿದೆ. ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದ ಹಿಂದೂ ಐಕ್ಯ ವೇದಿಕೆ ಮುಖಂಡೆ ಶಶಿಕಲಾ ಟೀಚರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

 • Govt School
  Video Icon

  NEWS17, Sep 2018, 5:52 PM IST

  ಭಯದಲ್ಲೇ ಪಾಠ ಮಾಡೋ ಟೀಚರ್ಸ್: ಭಯದಲ್ಲೇ ಪಾಠ ಕೇಳೋ ಸ್ಟೂಡೆಂಟ್ಸ್!

  ಇಲ್ಲಿ ಭಯದಲ್ಲೇ ಮಕ್ಕಳು ಪಾಠ ಕೇಳ್ತಾರೆ. ಶಿಕ್ಷಕರೂ ಕೂಡ ಭಯದಲ್ಲೇ ಪಾಠ ಮಾಡ್ತಾರೆ. ಮೈಸೂರಿನ ಚಕ್ಕೋಡನಹಳ್ಳಿಯ ಸರ್ಕಾರಿ ಶಾಲೆಯ ದುರ್ಗತಿ ಕಂಡರೆ ಎಂಥವರೂ ಬೆಚ್ಚಿ ಬೀಳ್ತಾರೆ.

 • SPORTS24, Jul 2018, 4:33 PM IST

  ಉಡುಪಿ ಟೀಚರ್’ಗೆ ಜೈ ಹೋ ಎಂದ ವಿವಿಎಸ್ ಲಕ್ಷ್ಮಣ್

  ಇಲ್ಲಿನ ಬ್ರಹ್ಮಾವರ ತಾಲೂಕಿನ ಬಾರಾಳಿ ಗ್ರಾಮದ ಶಾಲೆಯ ಶಿಕ್ಷಕನ ಕಾರ್ಯಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಲಕ್ಷ್ಮಣ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

 • 12, Jun 2018, 5:52 PM IST

  ಇಲಿಯಾನಾ ಈಗ ಫಿಲಾಸಫಿ ಟೀಚರ್!

  ‘ಮೊದಲಿಗೆ ನಾನು ಸೆಲೆಬ್ರಿಟಿಯಲ್ಲ. ಸಾಮಾನ್ಯ ನಟಿಯಷ್ಟೇ. ಈ ಸ್ಟಾರ್ ಎನ್ನುವ ಪದ ನಮ್ಮನ್ನು ಸಾಕಷ್ಟು ಮೇಲೆ ಕೂರಿಸಿಬಿಡುತ್ತದೆ. ಹಾಗಾಗಿ ನಾವು ಜನಸಾಮಾನ್ಯರಿಗಿಂತ ಭಿನ್ನ ಎನ್ನುವ ಭಾವ ಹುಟ್ಟುತ್ತದೆ. ಆದರೆ ಇದನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಸವಾಲನ್ನು ನಿರ್ವಹಿಸುವ ಭರದಲ್ಲಿ ನಾವು ಸಾಕಷ್ಟು ಸ್ವಂತ ಜೀವನವನ್ನು ಕಳೆದುಕೊಳ್ಳುತ್ತೇವೆ’. - ಹೀಗಂತ ಹೇಳಿರುವ ನಟಿಯಾರು ಗೊತ್ತಾ?