ಟೀಂ ಇಂಡಿಯಾ  

(Search results - 2441)
 • dhoni gambhir

  SPORTS19, Jul 2019, 6:48 PM IST

  Be Practical ಧೋನಿ ನಿವೃತ್ತಿಗೆ ’ಗಂಭೀರ’ ಸಲಹೆ

  ಧೋನಿ ನಾಯಕರಾಗಿದ್ದಾಗ ಕೂಡಾ ಭವಿಷ್ಯದ ಬಗ್ಗೆ ದೃಷ್ಟಿ ನೆಟ್ಟಿದ್ದರು ಎಂದಿರುವ ಗಂಭೀರ್, ಆಸ್ಟ್ರೇಲಿಯಾ ಪ್ರವಾಸದ ವೇಳೆ ಧೋನಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಮೈದಾನ ದೊಡ್ಡದಿರುವುದರಿಂದ CB ಸರಣಿಯಲ್ಲಿ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಒಟ್ಟಾಗಿ ಆಡುವುದಿಲ್ಲ ಎಂದು ಧೋನಿ ತಮ್ಮಲ್ಲಿ ಹೇಳಿದ್ದರು ಎಂದು ಗೌತಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

 • বিশ্বকাপে রোহিত
  Video Icon

  SPORTS19, Jul 2019, 4:12 PM IST

  ರೋಹಿತ್ ಶರ್ಮಾ ಅದ್ಭುತ ಫಾರ್ಮ್ ಹಿಂದಿದೆ ರೋಚಕ ಸ್ಟೋರಿ....

  ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದ ರೋಹಿತ್ ಶರ್ಮಾ, 2019 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದಾರೆ. 2011ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ರೋಹಿತ್, ಆ ಬಳಿಕ ಟೀಂ ಇಂಡಿಯಾದ ಸ್ಟಾರ್ ಆರಂಭಿಕನಾಗಿ ಬೆಳೆದು ನಿಂತಿದ್ದೇ ಒಂದು ಅಚ್ಚರಿ. ಅದರಲ್ಲೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ 5 ಶತಕ ಸಿಡಿಸಿ ಅಪರೂಪದ ವಿಶ್ವದಾಖಲೆ ಬರೆದಿದ್ದರು. ರೋಹಿತ್ ಅದ್ಭುತ ಫಾರ್ಮ್ ಹಿಂದೆ ಒಂದು ರೋಚಕ ಕಥೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

 • ravi shastri
  Video Icon

  SPORTS19, Jul 2019, 3:22 PM IST

  ವಿಶ್ವಕಪ್ ಸೋಲಿನಿಂದ ರವಿಶಾಸ್ತ್ರಿ ಯುಗಾಂತ್ಯ..?

  ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷದಿಂದ ಕೋಚ್ ಹುದ್ದೆ ಅಲಂಕರಿಸಿದ್ದ ರವಿಶಾಸ್ತ್ರಿ ಹುದ್ದೆ ಇದೀಗ ಅಲುಗಾಡುತ್ತಿದೆ. ವಿಶ್ವಕಪ್ ಸೆಮಿಫೈನಲ್’ನಲ್ಲೇ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಗೆ ಬಿಸಿಸಿಐ ಮೇಜರ್ ಸರ್ಜರಿಗೆ ಕೈಹಾಕಿದ್ದು, ಇದರ ಭಾಗವಾಗಿ ಕೋಚ್ ರವಿಶಾಸ್ತ್ರಿ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಲೆದಂಡವಾಗಿತ್ತು. ಇದೀಗ ವಿಶ್ವಕಪ್ ಸೋಲಿನ ಬಳಿಕ ರವಿಶಾಸ್ತ್ರಿ ಯುಗಾಂತ್ಯವಾಗುವ ಸಾಧ್ಯತೆಯಿದೆ. 

 • kohli mass

  SPORTS19, Jul 2019, 12:45 PM IST

  ಕೋಚ್ ಆಯ್ಕೆ: ಕೊಹ್ಲಿ ಮಾತಿಗಿಲ್ಲ ಮನ್ನಣೆ..?

  ರವಿಶಾಸ್ತ್ರಿರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳುವ ವೇಳೆ ಕೊಹ್ಲಿ ಅವರ ಸಲಹೆ ಮತ್ತು ಹಾಲಿ ಕೋಚ್ ಅವರ ಒಟ್ಟಾರೆ ಸಾಧನೆಯ ವರದಿ ಪಡೆದುಕೊಳ್ಳಲಾಗಿತ್ತು. ಹೀಗಾಗಿ ಕೆಲವೊಂದು ಗೊಂದಲವೂ ನಿರ್ಮಾಣವಾಗಿತ್ತು. 

 • Narendra Hirwani WOMEN CRICKET TEAM

  SPORTS19, Jul 2019, 12:09 PM IST

  ವನಿತೆಯರ ಟೀಂ ಇಂಡಿಯಾಗೆ ಹಿರ್ವಾನಿ ಸ್ಪಿನ್ ಕೋಚ್

  ಸೆಪ್ಟೆಂಬರ್‌ನಲ್ಲಿ ದ.ಆಫ್ರಿಕಾ ತಂಡ, ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ಮಹಿಳಾ ತಂಡದೊಟ್ಟಿಗೆ ನರೇಂದ್ರ ಹಿರ್ವಾನಿ ಕಾರ್ಯ ನಿರ್ವಹಿಸಲಿದ್ದಾರೆ.

 • MSK Prasad

  SPORTS19, Jul 2019, 10:43 AM IST

  ವಿಂಡೀಸ್‌ಗೆ ಭಾರತ ತಂಡದ ಆಯ್ಕೆ ಮುಂದಕ್ಕೆ..!

  ಭಾರತ ತಂಡ ಆತಿಥೇಯ ವಿಂಡೀಸ್ ವಿರುದ್ಧ ಆ.3ರಿಂದ 6ರ ಅವಧಿಯಲ್ಲಿ ಮೂರು ಟಿ20, ಆ.8ರಿಂದ 14ರ ಅವಧಿಯಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿವೆ. ಆ.22ರಿಂದ ಸೆ.3ರ ಅವಧಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿವೆ. 

 • বিরাট কোহলি (ভারত) - ৪৪২ রান (৯ ম্যাচে)। যে চার নম্বর নিয়ে ভারতের সবচেয়ে বেশি চিন্তা, সেখানে ভারত অধিনায়ককেই রেখেছেন।

  SPORTS18, Jul 2019, 1:48 PM IST

  ವಿಂಡೀಸ್‌ ಪ್ರವಾಸಕ್ಕೆ ಕೊಹ್ಲಿ ರೆಡಿ; ತೂಗುಗತ್ತಿಯಲ್ಲಿ ನಾಯಕತ್ವ..?

  ಈ ಮೊದಲು ಕೊಹ್ಲಿ, ವಿಶ್ರಾಂತಿ ಪಡೆಯಲಿದ್ದು ಸೀಮಿತ ಓವರ್‌ ಸರಣಿಗಳಲ್ಲಿ ಆಡುವುದಿಲ್ಲ ಎನ್ನಲಾಗಿತ್ತು. ಆದರೆ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಸೋಲಿನಿಂದ ಬೇಸರಗೊಂಡಿರುವ ವಿರಾಟ್‌, ವಿಂಡೀಸ್‌ ಪ್ರವಾಸದೊಂದಿಗೆ ಹೊಸ ಅಧ್ಯಾಯ ಆರಂಭಿಸಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

 • SPORTS18, Jul 2019, 1:27 PM IST

  ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

  ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ಸಚಿನ್‌ ತೆಂಡುಲ್ಕರ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ಸೌರವ್‌ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯನ್ನು ಮುಂದುವರಿಸುವ ಬಗ್ಗೆ ನ್ಯಾಯಾಲಯದ ನಿರ್ದೇಶನವನ್ನು ಕೋರಿದೆ.

 • MS Dhoni and Virat Kohli

  SPORTS18, Jul 2019, 12:07 PM IST

  ನಾಳೆ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ನಿರ್ಧಾರ?

  ವಿಶ್ವಕಪ್‌ ಬಳಿಕ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನುವ ವದಂತಿ ಹಬ್ಬಿದ್ದು, ಅವರ ನಿವೃತ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶ್ವಕಪ್‌ನಲ್ಲಿ ಧೋನಿ ಬ್ಯಾಟಿಂಗ್‌ ಲಯದ ಬಗ್ಗೆ ಹಲವರು ಟೀಕಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್‌ ಅನ್ನು ಸ್ವತಃ ಸಚಿನ್‌ ತೆಂಡುಲ್ಕರ್‌ ಸಹ ಪ್ರಶ್ನಿಸಿದ್ದರು. ಆದರೆ ನಾಯಕ ವಿರಾಟ್‌ ಕೊಹ್ಲಿ ಮಾತ್ರ, ತಮ್ಮ ಹಿರಿಯ ಸಹ ಆಟಗಾರನ ಬೆನ್ನಿಗೆ ನಿಂತಿದ್ದರು. ‘ಧೋನಿ ಅಗತ್ಯಕ್ಕೆ ತಕ್ಕಂತೆ ಬ್ಯಾಟ್‌ ಮಾಡುತ್ತಿದ್ದಾರೆ. ಈಗಲೂ ತಂಡಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದಿದ್ದರು.
   

 • Team India
  Video Icon

  world cup videos17, Jul 2019, 3:31 PM IST

  ಸೌತ್ ಆಫ್ರಿಕಾದಿಂದ ಚೋಕರ್ಸ್ ಪಟ್ಟ ಕಸಿದು ಕೊಂಡ ಭಾರತ!

  ಕ್ರಿಕೆಟ್ ಜಗತ್ತಿನಲ್ಲಿ ಸೌತ್ ಆಫ್ರಿಕಾ ಚೋಕರ್ಸ್ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದೆ. ಆದರೆ ಈ ಚೋಕರ್ಸ್ ಪಟ್ಟವನ್ನು ಇದೀಗ ಸೌತ್ ಆಫ್ರಿಕಾದಿಂದ ಭಾರತ ಕಸಿದುಕೊಂಡಿದೆ. 2019ರ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಭಾರತಕ್ಕೆ ಚೋಕರ್ಸ್ ಪಟ್ಟ ಬಂದಿಲ್ಲ. 2013ರ ಬಳಿಕ ಟೀಂ ಇಂಡಿಯಾ ಪ್ರದರ್ಶನವೇ ಇದಕ್ಕೆ ಕಾರಣ. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಚೋಕರ್ಸ್ ಹಣೆಪಟ್ಟಿಗೆ ಗುರಿಯಾಗಿದ್ದು ಹೇಗೆ ಅನ್ನೋದು ಇಲ್ಲಿದೆ.

 • Dhoni father

  World Cup17, Jul 2019, 1:52 PM IST

  ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

  ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಬೆನ್ನಲ್ಲೇ ಎಂ.ಎಸ್.ಧೋನಿ ನಿವೃತ್ತಿ ಕುರಿತು ಪರ ವಿರೋಧ ಚರ್ಚಗಳಾಗುತ್ತಿದೆ. ಹಲವರು ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಇದೀಗ ಧೋನಿ ಪೋಷಕರು ನಿವೃತ್ತಿ ಕುರಿತು ಮಾತನಾಡಿದ್ದಾರೆ. 
   

 • shastri and bangar

  SPORTS17, Jul 2019, 10:01 AM IST

  ಯಾರಾಗಲಿದ್ದಾರೆ ಟೀಂ ಇಂಡಿಯಾದ ಹೊಸ ಕೋಚ್‌?

  ಪ್ರಧಾನ ಕೋಚ್‌ ಸೇರಿದಂತೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಕೋಚ್‌ಗಳ ಹುದ್ದೆಗೆ ಹೊಸದಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐ. ಅರ್ಜಿ ಸಲ್ಲಿಸಲು ಜು.30 ಕೊನೆ ದಿನ. ಟೀಂ ಇಂಡಿಯಾ ಕೋಚ್ ಆಗಲು ಇರೋ ಮಾನದಂಡಗಳೇನು? ಯಾರೆಲ್ಲಾ ವಿಶ್ವದ ಶ್ರೀಮಂತ ಕ್ರಿಕೆಟ್ ಕೋಚ್ ಹುದ್ದೆಗೆ ಅರ್ಜಿ ಹಾಕಬಹುದು? ಇಲ್ಲಿದೆ ವಿವರ.

 • The players who created history for India at the 1983 World Cup. This is Indian team's group picture taken during the tournament

  SPORTS16, Jul 2019, 9:29 PM IST

  1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

  2019ರ ಸೆಮಿಫೈನಲ್‍‌ನಿಂದ ನಿರ್ಗಮಿಸಿದ ಟೀಂ ಇಂಡಿಯಾ 7  ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. 2011ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗ ತಲಾ 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಆದರೆ 1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯ ಪಡೆದ ಸಂಭಾವನೆ ಮೊತ್ತ ಎಷ್ಟು? ಇಲ್ಲಿದೆ ವಿವರ.

 • Sherlyn Chopra

  News15, Jul 2019, 10:57 PM IST

  ಬ್ಯಾಟ್-ಬಾಲ್ ಹಿಡಿದು ಕಣಕ್ಕಿಳಿದ ಶೆರ್ಲಿನ್ ಹಚ್ಚಿದ ಕಿಚ್ಚು! ವಿಡಿಯೋ ವೈರಲ್

  ಸೂಪರ್ ಓವರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಂತಿಮವಾಗಿ ವಿಜಯಿ ಎಂದು ಘೋಷಿಸಿದ್ದು ವಿಶ್ವ ಚಾಂಪಿಯನ್ ಪಟ್ಟ ನೀಡಲಾಗಿದೆ. ರೋಚಕ ಹಣಾಹಣಿ ಮುಗಿದಿದ್ದು ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಲೇ ಇದೆ. ಆದರೆ ಮ್ಯಾಚ್ ವೇಳೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಹಾಕಿದ ಇಸ್ಟಾಗ್ರ್ಯಾಮ್ ಪೋಸ್ಟ್ ಸಹ ಅಷ್ಟೆ ವೈರಲ್ ಆಗುತ್ತಿದೆ.

 • World Cup15, Jul 2019, 9:21 PM IST

  ಶೀಘ್ರದಲ್ಲೇ ಕೋಚ್ ಸ್ಥಾನಕ್ಕೆ BCCI ಅರ್ಜಿ ಆಹ್ವಾನ -ಶಾಸ್ತ್ರಿಗೆ ತಳಮಳ!

  ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ನಿಶ್ಚಿತ.  ಇದೀಗ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಿದೆ.