ಟಿ20 ಕ್ರಿಕೆಟ್  

(Search results - 48)
 • undefined

  Cricket14, Sep 2020, 8:59 AM

  ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

  ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣದಿಂದ ಜಾರ್ಖಂಡ್‌ ರಾಜ್ಯದ ತಾರಾ ಆಟಗಾರರಾದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ, ಇಶಾನ್‌ ಕಿಶನ್‌ ಹಾಗೂ ವರುಣ್‌ ಆ್ಯರೋನ್‌ ಅಲಭ್ಯರಾಗಲಿದ್ದಾರೆ. 

 • Dvine Bravo

  Cricket28, Aug 2020, 5:29 PM

  ಟಿ20 ಕ್ರಿಕೆಟ್‌ನಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಡ್ವೇನ್ ಬ್ರಾವೋ..!

  ಸಿಪಿಎಲ್‌ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್‌ ರೈಡರ್ಸ್‌ ತಂಡದ ಬ್ರಾವೋ, ಸೇಂಟ್‌ ಲೂಸಿಯಾ ಝೌಕ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ

 • <p>Mohammad Amir</p>

  Cricket24, Jul 2020, 4:14 PM

  ಮಾರಕ ವೇಗಿ ಅಮೀರ್‌ಗಿಲ್ಲ ಕೊರೋನಾ ಸೋಂಕು, ಪಾಕ್‌ ತಂಡಕ್ಕೆ ವಾಪಸ್‌

  ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ನಡುವೆ ಆಗಸ್ಟ್ 5 ರಿಂದ ಟೆಸ್ಟ್‌ ಸರಣಿ ಶುರುವಾಗಲಿದೆ. 2ನೇ ಟೆಸ್ಟ್‌ ನಡೆಯುವ ವೇಳೆಗೆ ಅಮೀರ್‌, ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಪಾಕ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಮೀರ್‌ ಕಳೆದ ವರ್ಷ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು.

 • <p><strong>ജസ്പ്രീത് ബൂമ്ര</strong></p>

<p>കുറഞ്ഞ സമയം കൊണ്ട് ജനശ്രദ്ധ നേടിയ പേസറാണ് ജസ്പ്രീത് ബൂമ്ര. ഇന്ത്യന്‍ പേസ് വകുപ്പിന്റെ ഒരു മേല്‍ വിലാസമുണ്ടാക്കി കൊടുത്തതും ബൂമ്രയായിരുന്നു. 2025 ഒരു ടെസ്റ്റ് ടീമിനെ ഉണ്ടാക്കിയാല്‍ അതില്‍ നിന്ന് താരത്തെ ഒഴിവാക്കാന്‍ പറ്റില്ലെന്നാണ് ഫോക് ക്രിക്കറ്റ് പറയുന്നത്.</p>

  Cricket3, Jun 2020, 7:04 PM

  ಟೆಸ್ಟ್ ಕ್ರಿಕೆಟ್ ಇಷ್ಟವೆಂದ ವೇಗಿ ಜಸ್‌ಪ್ರೀತ್ ಬುಮ್ರಾ

  ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಓವರ್‌ಗಳು ನಮ್ಮ ಬಳಿಯಲ್ಲಿ ಇರುತ್ತವೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಪ್ರಯೋಗ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ

 • BCCI

  Cricket5, Jan 2020, 11:30 PM

  ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ..ಬಡ ಬಿಸಿಸಿಐಗೆ ಇಂಥಾ ದುಸ್ಥಿತಿ ಬರಬಾರ್ದಿತ್ತು! ಒಂದೊಂದು ಟ್ರೋಲು...

  ಭಾರತ ಕ್ರಿಕೆಟ್ ತಂಡ 2020ರ ಮೊದಲ ಟಿ-20 ಪಂದ್ಯವನ್ನು ಆಡಿಲ್ಲ. ಕಾರಣ ಪಂದ್ಯ ಮಳೆಯಿಂದ ರದ್ದಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅದೆಷ್ಟೋ ಪಂದ್ಯಗಳು ಮಳೆಯಿಂದ ರದ್ದಾದ ಇತಿಹಾಸ ಇದೆ. ಇದೇನು ದೊಡ್ಡ ಸುದ್ದಿ ಅಂದುಕೊಂಡ್ರಾ ಕತೆ ಬೇರೆಯೇ ಇದೆ.

 • undefined
  Video Icon

  Cricket3, Jan 2020, 1:37 PM

  ಟೆಸ್ಟ್ ಕ್ರಿಕೆಟ್ ಸ್ವರೂಪ ಬದಲಿಸಲು ಮುಂದಾದ ICC, ಎಲ್ಲರಿಂದಲೂ ವಿರೋಧ!

  ಟಿ20 ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿರುವ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಪಾಪ್ಯುಲರ್ ಮಾಡಲು ಐಸಿಸಿ ಮುಂದಾಗಿದೆ. ಟೆಸ್ಟ್ ಕ್ರಿಕೆಟ್ ಸ್ವರೂಪವನ್ನೇ ಬದಲಿಸಲು ಐಸಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ ಐಸಿಸಿ ನಿರ್ಧಾರಕ್ಕೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ

 • rohit sharma
  Video Icon

  Cricket12, Dec 2019, 1:03 PM

  ರೋಹಿತ್ ಶರ್ಮಾ ಅಬ್ಬರಕ್ಕೆ ಹಲವು ದಾಖಲೆ ಪುಡಿ ಪುಡಿ!

  ವೆಸ್ಟ್ ಇಂಡೀಸ್ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಲವು ದಾಖಲೆ ಪುಡಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಗಡಿ ದಾಟಿದ ರೋಹಿತ್ ಶರ್ಮಾ ಹೊಡಿ  ಬಡಿ ಆಟಗಾರರಿಗೆ ನಡುಕ ಹುಟ್ಟಿಸಿದ್ದಾರೆ. 

 • Kohli T20
  Video Icon

  Cricket12, Dec 2019, 12:52 PM

  ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ನಿರ್ಮಾಣ!

  ವೆಸ್ಟ್ ಇಂಡೀಸ್ ವಿರುದ್ದದ ಅಂತಿಮ ಟಿ20 ಪಂದ್ಯದಲ್ಲಿ ಕೊಹ್ಲಿ ಕೇವಲ 9 ಎಸೆತದಲ್ಲಿ ಅಜೇಯ 70 ರನ್ ಸಿಡಿಸೋ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತವರಿನಲ್ಲಿ ಟಿ20 ಕ್ರಿಕೆಟ್‌ ಮಾದರಿಯಲ್ಲಿ ವಿರಾಟ್ ಕೊಹ್ಲಿ 1,000 ರೂಪಾಯಿ ರನ್ ಪೂರೈಸಿದ್ದಾರೆ. 

 • virat kohli 18
  Video Icon

  Cricket7, Dec 2019, 1:24 PM

  ಮೊದಲ ಟಿ20 ಪಂದ್ಯದಲ್ಲಿ ಹೊಸ ದಾಖಲೆ ಬರೆದ ಕೊಹ್ಲಿ..!

  ವೆಸ್ಟ್ ಇಂಡೀಸ್ ನೀಡಿದ್ದ 208 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಅಜೇಯ 94 ರನ್’ಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕೀ ಇರುವಂತೆಯೇ ಗೆಲುವಿನ ನಗೆ ಬೀರಿತು.

 • team india and yuvraj singh

  Cricket20, Nov 2019, 10:20 AM

  3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!

  ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಿಂದ ವಿದಾಯ ಹೇಳಿರುವ ಸ್ಫೋಟಕ ಕ್ರಿಕೆಟಿಗ ಯುವರಾಜ್ ಸಿಂಗ್ ಸದ್ಯ ಅಬುದಾಬಿ ಟಿ20 ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ. 2 ಅಥವಾ 3 ವರ್ಷಗಳ ಬಳಿಕ ಯುವರಾಜ್ ಸಿಂಗ್ ಮತ್ತೆ ಟೀಂ ಇಂಡಿಯಾ ಜೊತೆ ಕಾಣಿಸಿಕೊಳ್ಳೋ ಇಂಗಿತ ವ್ಯಕ್ತಪಡಿಸಿದ್ದಾರೆ. 

 • undefined

  Cricket13, Nov 2019, 4:04 PM

  9 ವರ್ಷ ಹಿಂದೆ ದೀಪಕ್ ಚಹಾರ್‌ನಲ್ಲಿ ಪ್ರತಿಭೆ ಗುರುತಿಸಿದ್ದ ಚೋಪ್ರಾ!

  ವೇಗಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 6 ವಿಕೆಟ್ ಸಾಧನೆ, ಟಿ20 ಕ್ರಿಕೆಟ್‌ನಲ್ಲಿ ದಾಖಲೆ. ಈ ಪ್ರತಿಭಾನ್ವಿತ ಕ್ರಿಕೆಟಿಗನ್ನು 9 ವರ್ಷ ಮೊದಲೆ ಮಾಜಿ ಕ್ರಿಕೆಟಿಗ ಗುರುತಿಸಿದ್ದರು ಅನ್ನೋದು ಇದೀಗ ಬೆಳಕಿಗೆ ಬಂದಿದೆ.

 • undefined
  Video Icon

  Cricket12, Nov 2019, 5:28 PM

  ಟಿ20 ಕ್ರಿಕೆಟ್‌ನಲ್ಲಿ 6 ವಿಕೆಟ್ ಪಡೆದ ಟಾಪ್ 3 ಬೌಲರ್‌ಗಳಿವರು..!

  ದೀಪಕ್’ಗಿಂತ ಮೊದಲೇ ಇಬ್ಬರು ಚಾಣಾಕ್ಷ ಬೌಲರ್’ಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 6 ವಿಕೆಟ್ ಪಡೆದು ಇತಿಹಾಸ ಬರೆದಿದ್ದಾರೆ. ಅದರಲ್ಲೂ ಒಬ್ಬ ಭಾರತೀಯ ಬೌಲರ್ ಎನ್ನುವುದು ಮತ್ತೊಂದು ವಿಶೇಷ. ಆದರೆ ಮತ್ತೊಬ್ಬ ಬೌಲರ್ ಎರೆಡೆರಡು ಬಾರಿ 6 ವಿಕೆಟ್ ಪಡೆದು ಇತಿಹಾಸ ಬರೆದಿದ್ದಾರೆ. ಅಷ್ಟಕ್ಕೂ ದೀಪಕ್’ಗಿಂತ ಮೊದಲು 6 ವಿಕೆಟ್ ಪಡೆದ ಬೌಲರ್’ಗಳಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • rohit sharma practice

  Cricket7, Nov 2019, 1:09 PM

  ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ರೋಹಿತ್ ರೆಡಿ

  ನವದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ 99 ಪಂದ್ಯಗಳನ್ನಾಡಿದ್ದರು. ಈ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ್ದರು. ಇದೀಗ ರೋಹಿತ್ ಶರ್ಮಾ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದರೆ ನೂರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದಂತಾಗುತ್ತದೆ.

 • undefined
  Video Icon

  Cricket5, Nov 2019, 5:48 PM

  ಬಾಂಗ್ಲಾ ವಿರುದ್ಧದ ಸೋಲಿಗೆ ಮೂವರು ಕಾರಣ; ಎಚ್ಚೆತ್ತುಕೊಂಡಿಲ್ಲ MSK ಬಣ!

  ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಸೋಲಿಗೆ ಆಕ್ರೋಶ ವ್ಯಕ್ತವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಕಳಪೆಯಾಗಿದೆ, ಇದಕ್ಕೆ ಆಯ್ಕೆ ಸಮಿತಿಯ ಎಡವಟ್ಟು ನಿರ್ಧಾರಗಳೇ ಕಾರಣ. ಅದರಲ್ಲೂ ಮೂವರು ಕ್ರಿಕೆಟಿಗರಿಗೆ ಮತ್ತೆ ಮತ್ತೆ ಮಣೆ ಹಾಕಿದ್ದೇ ಸೋಲಿಗೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ.  ದೆಹಲಿ ಟಿ20 ಪಂದ್ಯದಲ್ಲಿ ಭಾರತದ ಎಡವಟ್ಟೇನು? ಇಲ್ಲಿದೆ ನೋಡಿ.
   

 • fakhar zaman pakistan

  Cricket3, Nov 2019, 3:57 PM

  ಟಿ20 ಕ್ರಿಕೆಟ್‌: ದಕ್ಷಿಣ ಆಫ್ರಿ​ಕಾಕ್ಕೆ ಪಾಕ್‌ ಆಹ್ವಾ​ನ

  ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ಪಾಕಿ​ಸ್ತಾ​ನಕ್ಕೆ ಮರ​ಳ​ಲಿದೆ. ಪಾಕಿಸ್ತಾ​ನದ ಅವ​ಕಾ​ಶ​ಗಳ ಬಾಗಿಲು ತೆರೆ​ದು​ಕೊಂಡಿದೆ. ಇತ್ತೀ​ಚೆಗಿನ ಶ್ರೀಲಂಕಾ ವಿರುದ್ಧದ ತವ​ರಿನ ಟಿ20, ಏಕ​ದಿನ ಸರಣಿ ಬಹಳ ನೆರ​ವಾ​ಯಿ​ತು’ ಎಂದು ಪಿಸಿಬಿ ಸಿಇಒ ವಾಸಿಮ್‌ ಖಾನ್‌ ತಿಳಿ​ಸಿ​ದ​ರು.