ಟಿವಿ

(Search results - 241)
• undefined

Small Screen25, May 2020, 12:58 PM

ಜೂನ್‌ 1ರಿಂದ ಮತ್ತೆ ಧಾರಾವಾಹಿ ಪ್ರಸಾರ ಶುರು; ಯಾವುದರಲ್ಲಿ ಏನೆಲ್ಲಾ ಬದಲಾವಣೆಗಳು?

ಕಿರುತೆರೆ ಮತ್ತೆ ಮನರಂಜನೆ ನೀಡಲು ಸಜ್ಜಾಗಿದೆ. ಜೂನ್‌ 1 ರಿಂದ ಧಾರಾವಾಹಿಗಳು ಪ್ರಸಾರವಾಗಲಿವೆ. ಯಾವ ವಾಹಿನಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಮಾಹಿತಿ ಪೂರ್ಣ ವರದಿ ಇಲ್ಲಿದೆ.

Coronavius TV9 Roshan

India22, May 2020, 9:56 PM

ಖಾಸಗಿ ವಾಹಿನಿ ವರದಿಗಾರನನ್ನೇ ಬಲಿ ಪಡೆದ ಕೊರೋನಾ ವೈರಸ್!

ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ದೇಶದಲ್ಲಿ ಗರಿಷ್ಠ ಪ್ರಕರಣಗಳನ್ನು ಹೊಂದಿರುವ ಕೊರೋನಾ ವೈರಸ್ ಇದೀಗ ಖಾಸಗಿ ವಾಹಿನಿ ವರದಿಗಾರನನ್ನೇ ಬಲಿಪಡೆದಿದೆ.

SN Dubbing small screen

Small Screen22, May 2020, 8:32 AM

ಡಬ್ಬಿಂಗಿಗೆ ದಾರಿ ಮಾಡಿಕೊಟ್ಟ ಲಾಕ್‌ಡೌನ್‌;ಡಬ್‌ ಆದ ಧಾರಾವಾಹಿ, ಸಿನಿಮಾ ಸೂಪರ್‌ ಹಿಟ್‌!

ಲಾಕ್‌ಡೌನ್‌ ಉದ್ಯಮದ ಪಟ್ಟುಗಳನ್ನು ಬದಲಾಯಿಸಿದೆ. ಇದ್ದಕ್ಕಿದ್ದಂತೆ ಕಿರುತೆರೆಯಲ್ಲಿ ಡಬ್‌ ಆದ ಸಿನಿಮಾಗಳು ಮತ್ತು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವೀಕ್ಷಕ ಅದನ್ನೆಲ್ಲಾ ಸಂತೋಷದಿಂದ ನೋಡುತ್ತಿದ್ದಾನೆ. ಒಂದು ವೇಳೆ ಇದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಸಿನಿಮಾ ಮತ್ತು ಕಿರುತೆರೆಯ ತಂತ್ರಜ್ಞರಿಗೆ, ಕಲಾವಿದರಿಗೆ ಬಹುದೊಡ್ಡ ಅಪಾಯ ಕಾದಿದೆ.

murder

Karnataka Districts18, May 2020, 7:24 AM

ಆಸ್ತಿ ವಿವಾದ: ವ್ಯಕ್ತಿಯ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಆಸ್ತಿ ವಿವಾದದ ಪ್ರಕರಣದಲ್ಲಿ ಸಹೋದರ ಉಮೇಶ ಬಾಳಗಿ ಎಂಬುವರನ್ನು ಕಬ್ಬಿಣದ ರಾಡ್‌ ಹಾಗೂ ಕಲ್ಲನ್ನು ಬಳಸಿ ಕೊಲೆ ಮಾಡಿರುವ ಘಟನೆ ಎಳೆಎಳೆಯಾಗಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Travel History of Cameraman

Video Icon

state30, Apr 2020, 1:02 PM

ರಾಜ್ಯದ ಕೊರೋನಾ ಸೋಂಕಿತ ಪತ್ರಕರ್ತನ ಹೆಜ್ಜೆಗುರುತು..!

ರಾಜ್ಯದ ಖಾಸಗಿ ವಾಹಿನಿಯ ಪತ್ರಕರ್ತನಿಗೆ ಸೋಂಕು ಇರುವುದು ದೃಢಪಟ್ಟಿದೆ. ರೋಗಿ ನಂಬರ್ 474ರಿಂದಾಗಿ ಇದೀಗ ರಾಜ್ಯದ ಐವರು ಸಚಿವರು ಕ್ವಾರಂಟೈನ್‌ಗೆ ಒಳಗಾಗಿದ್ದು, ಕೊರೋನಾ ಭೀತಿ ಎದುರಿಸುತ್ತಿದ್ದಾರೆ.

• undefined
Video Icon

Karnataka Districts25, Apr 2020, 2:38 PM

ಸೋನಿಯಾ ಮಾನಹಾನಿ ಪ್ರಕರಣ: ಅರ್ನಬ್‌ಗೆ ಸಿಕ್ತು ಸುಪ್ರೀಂ ರಿಲೀಫ್

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾನಹಾನಿ ಆರೋಪ ಸಂಬಂಧ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದವು. ಹೀಗಾಗಿ ಅರ್ನಾಬ್ ಗೋಸ್ವಾಮಿ ಬಂಧನವಾಗುವ ಸಾಧ್ಯತೆ ಇತ್ತು.

arnab

CRIME23, Apr 2020, 11:48 AM

ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಪತ್ನಿ ಮೇಲೆ ತಡರಾತ್ರಿ ಹಲ್ಲೆ: ಇಬ್ಬರು ಅರೆಸ್ಟ್!

ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮೇಲೆ ದಾಳಿ| ಸ್ಟುಡಿಯೋದಿಂದ ಮನೆಗೆ ತೆರಳುತ್ತಿದ್ದ ವೇಳೆ ದಾಳಿ ನಡೆಸಿದ ದುಷ್ಕರ್ಮಿಗಳು| ಹಲ್ಲೆ ಸಂಬಂಧ ಇಬ್ಬರು ಅರೆಸ್ಟ್

• undefined

Small Screen20, Apr 2020, 1:39 PM

ಡಾ.ವಿಠಲ ರಾವ್ ಫೇಮಸ್ ಇನ್ ಸರ್ಜರಿಗೆ ಭರ್ಜರಿ ರೆಸ್ಪಾನ್ಸ್..

'ರಾಮಾಯಣ' 'ಮಹಾಭಾರತ' ಆದಿಯಾಗಿ ಮೂರು ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಹುತೇಕ ಧಾರಾವಾಹಿಗಳು ಮರು ಪ್ರಸಾರವಾಗುತ್ತಿದೆ. ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಭಾರತೀಯರು ಗತಕಾಲದ ವೈಭವದ ಮೆಲಕು ಹಾಕುತ್ತಿದ್ದಾರೆ. ಆ ಮೂಲಕ ರಿಲ್ಯಾಕ್ಸ್ ಆಗುತ್ತಿದ್ದಾರೆ ಕೂಡ. ಇದೇ ರೀತಿ ಕನ್ನಡದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ, ಸಿಹಿ ಕಹಿ ಚಂದ್ರು ನಿರ್ದೇಶನದ ಸಿಲ್ಲಿ ಲಲ್ಲಿಯೂ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ಕ್ಕೆ ಮರು ಪ್ರಸಾರವಾಗುತ್ತಿದೆ. ಮತ್ತೊಂದು ಸಿಲ್ಲಿ ಲಲ್ಲಿ, ಮತ್ತೊಂದು ಪಾಪ ಪಾಂಡು ಬಂದಿದೆಯಾದರೂ, ಮೊದ ಮೊದಲು ಪ್ರಸಾರವಾದ ಈ ಸೀರಿಯಲ್ಸ್ ಮುಂದೆ ಎಲ್ಲವೂ ಸಪ್ಪೆ ಎನಿಸುತ್ತಿದೆ. ಈ ಸೀರಿಯಲ್‌ಗೆ ಸೋಷಿಯಲ್ಲಿ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಕೂಡ ಸಿಗುತ್ತಿದೆ.

Bengaluru Police TVS apache

Automobile18, Apr 2020, 2:37 PM

ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್!

ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿಗಳ ನಂತರ ಪೊಲೀಸರು ಕೂಡ ತಮ್ಮ ಪ್ರಾಣ ಪಣಕ್ಕಿಟ್ಟು  ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರ ಹೋರಾಟಕ್ಕೆ ಟಿವಿಎಸ್ ಮೋಟಾರ್ ಕಾರ್ಪ್ ಸಾಥ್ ನೀಡಿದೆ.

• Radeon

Automobile11, Apr 2020, 9:09 PM

ಹೆಚ್ಚು ಮೈಲೇಜ್, ಕೈಗೆಟುಕವ ಬೆಲೆಯೊಂದಿಗೆ BS6 ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಿಡುಗಡೆಯಾಗಬೇಕಿದ್ದ ಹಲವು ವಾಹನಗಳು ಅನಿವಾರ್ಯ ಕಾರಣದಿಂದ ಮುಂದೂಡಲ್ಪಟ್ಟಿವೆ. ಇದರ ನಡುವೆ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ, ವಿಶೇಷತೆ ಇಲ್ಲಿದೆ.

• Delhi police bike

Automobile8, Apr 2020, 3:08 PM

ಲಾಕ್‌ಡೌನ್ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು, 40 ಬೈಕ್‌ನಲ್ಲಿ ಪೊಲೀಸರ ಗಸ್ತು!

ದೆಹಲಿ(ಏ.06): ಕೊರೋನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಿದೆ. ಆದರೆ ಹಲವರು ಅನವಶ್ಯಕವಾಗಿ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದಾರೆ. ಇದೀಗ ಇಂತವರ ವಿರುದ್ಧ ಕಾರ್ಯಚರಣೆಗೆ ಕೋವಿಡ್--19 ವಿಶೇಷ ಪೊಲೀಸ್ ತಂಡವೊಂದು ದೆಹಲಿಯಲ್ಲಿ ಸಕ್ರೀಯವಾಗಿದೆ. 40 ಬೈಕ್ ನೀಡಲಾಗಿತ್ತು. ಎಲ್ಲಾ ಬೈಕ್‌ಗಳಿಗೆ ಕೋವಿಡ್-19 ಪೈಂಟಿಂಗ್ ಮಾಡಲಾಗಿದೆ. ವಿಶೇಷ ತಂಡದ ರಹಸ್ಯ ಕಾರ್ಯಾಚರಣೆ ಕುರಿತ ವಿವರ ಇಲ್ಲಿದೆ.

• weekend with ramesh and jothe jotheyali re telecast photo

Small Screen6, Apr 2020, 4:32 PM

ಕೊರೋನಾ ಎಫೆಕ್ಟ್! ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್, ಜೊತೆ ಜೊತೆಯಲಿ

ಬೆಳ್ಳಿತೆರೆಯ ಮನರಂಜನೆ ಸಂಪೂರ್ಣವಾಗಿ ಬಂದ್‌ ಆಗಿದ್ದರೂ ಕಿರುತೆರೆ ಮಾತ್ರ ಮನೆಯಲ್ಲಿ ಕೂತವರಿಗೆ ಮನರಂಜನೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಹಾಗಂತ ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳ ಚಿತ್ರೀಕರಣ ಆಗುತ್ತಿದೆಯೇನೋ ಎಂದುಕೊಳ್ಳಬೇಡಿ. ಏಕೆಂದರೆ ಕಿರುತೆರೆಯಲ್ಲಿ ಶುರುವಾಗ್ತಿರೋದು ಮರುಪ್ರಸಾರದ ಹವಾ. ಹಲವು ಧಾರಾವಾಹಿಗಳು, ಸಿನಿಮಾ, ಕಾರ್ಯಕ್ರಮಗಳು ಇದೀಗ ರಿಪೀಟ್‌ ಟೆಲಿಕಾಸ್ಟ್‌ ಲಿಸ್ಟ್‌ನಲ್ಲಿವೆ.

• Kaavya Shastry

Small Screen4, Apr 2020, 4:22 PM

'ನಂದಿನಿ' ಧಾರಾವಾಹಿಯ ಕಾವ್ಯಾ ಮಾಡ್ತಿರೋ 'ಚಿನ್ನದ ಬೇಟೆ' ನೋಡಿ

ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

• small screen actress 4

Small Screen3, Apr 2020, 3:43 PM

ಅಮ್ನೋರು ಧಾರಾವಾಹಿ ಈಗ ನನ್ನ ಐಡೆಂಟಿಟಿ: ಸುಕೀರ್ತಿ

ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

• undefined

Coronavirus World2, Apr 2020, 10:19 PM

ಬ್ಯಾಡ್ ಮಾರ್ನಿಂಗ್; ಪ್ರಖ್ಯಾತ ಟಿವಿ ಆಂಕರ್‌ಗೆ ಕೊರೋನಾ ಪಾಸಿಟಿವ್

ಅಮೆರಿಕದ  ಕೊರೋನಾ ಹೊಡೆತಕ್ಕೆ ಸಿಲುಕಿ ನರಳುತ್ತಿದೆ. ಪ್ರಖ್ಯಾತ ಟಿವಿ ನಿರೂಪಕನಿಗೂ ಇದೀಗ ಕೊರೋನಾ ತಾಗಿದೆ. ಇದು ದೂರದ ಅಮೆರಿಕದ ಕತೆಯ ದಾರುಣ ವ್ಯಥೆ