ಟಿಕ್‌ಟಾಕ್‌

(Search results - 67)

TikTok

Technology3, Aug 2020, 9:57 AM

ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?

ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್‌ ಸಜ್ಜು| ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?| ರಿಲಯನ್ಸ್‌ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್‌ ಗೋಯಂಕಾ ಕೂಡಾ ಈ ರೇಸ್‌ನಲ್ಲಿ

Trump

Interviews2, Aug 2020, 7:28 AM

TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್‌ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್‌

ಭಾರತದಲ್ಲಿ ಈಗಾಗಲೇ ನಿಷೇಧಗೊಂಡಿರುವ ಚೀನಾ ಮೂಲದ ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನ ಅಮೆರಿಕ ವಿಭಾಗ ಖರೀದಿಸಲು ಅಮೆರಿಕ ಮೂಲದ ಸಾಫ್ಟ್‌ವೇರ್‌ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ ಮಾತುಕತೆಯಲ್ಲಿ ನಿರತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆಂಡಾಮಂಡಲಗೊಂಡಿದ್ದಾರೆ.

• International22, Jul 2020, 11:29 AM

ಭಾರತ ಬೆನ್ನಲ್ಲೇ ಚೀನಾ ಆ್ಯಪ್‌ಗಳಿಗೆ ಶಾಕ್ ಕೊಟ್ಟ ಪಾಕಿಸ್ತಾನ!

ಚೀನಾಗೆ ಪಾಕಿಸ್ತಾನ ಶಾಕ್| ಅನೈತಿಕತೆ ಹಾಗೂ ಅಶ್ಲೀಲತೆಯಿಂದ ಕೂಡಿದ ಮಾಹಿತಿಯನ್ನು ಪ್ರಸಾರ | ಪಾಕಿಸ್ತಾನದಲ್ಲಿ ಬಿಗೋ ಲೈವ್‌ ಆ್ಯಪ್‌ ಬಂದ್‌, ಟಿಕ್‌ಟಾಕ್‌ಗೆ ಎಚ್ಚರಿಕೆ

• International17, Jul 2020, 4:16 PM

ಟಿಕ್‌ಟಾಕ್‌ ನಿಷೇಧದ ಬಗ್ಗೆ ವಾರದೊಳಗೆ ನಿರ್ಧಾರ: ಅಮೆರಿಕ

ಟಿಕ್‌ಟಾಕ್‌, ವಿ ಚ್ಯಾಟ್‌, ಯುಸಿ ಬ್ರೌಸರ್‌ ಹಾಗೂ ಇನ್ನಿತರ ಚೀನಾ ಆ್ಯಪ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ ಮತ್ತು ವಿದೇಶದ ಸಲಹಾ ಸಂಸ್ಥೆಯೊಂದ ಅಮೆರಿಕದ ನಾಗರಿಕರ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ವಿವಿಧ ಆಡಳಿತಾತ್ಮಕ ವಿಭಾಗಗಳ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 4 ಕೋಟಿಗೂ ಅಧಿಕ ಟಿಕ್‌ಟಾಟ್‌ ಬಳಕೆದಾರರಿದ್ದಾರೆ.

Crime

Video Icon

CRIME12, Jul 2020, 3:15 PM

ಟಿಕ್‌ಟಾಕ್‌ ಹೆಂಡತಿ, ಟಿಪ್‌ಟಾಪ್‌ ಬಾಯ್‌ಫ್ರೆಂಡ್... ಇಂಟರೆಸ್ಟಿಂಗ್ ಮರ್ಡರ್ ಸ್ಟೋರಿ..!

ಒಂದು ಸಿನಿಮಾ ಕೆಲವರಿಗೆ ಪಾಠವಾದರೆ ಇನ್ನು ಕೆಲವರಿಗೆ ಮಾಡಬಾರದ್ದೆಲ್ಲಾ ಮಾಡುವುದಕ್ಕೆ ಸ್ಫೂರ್ತಿಯಾಗುತ್ತದೆ. ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬುದು ಅವರವರಿಗೆ ಬಿಟ್ಟಿದ್ದು. ಇಲ್ಲೊಬ್ಬ ಹಂತಕ ಒಂದು ಮರ್ಡರ್ ಮಾಡಲು ಪದೇ ಪದೇ ಒಂದು ಸಿನಿಮಾ ನೋಡುತ್ತಿದ್ದ. ಟಿಕ್‌ಟಾಕ್ ಪ್ರೇಯಸಿಯೊಂದಿಗೆ ಸೇರಿ ಅದೇ ಮಾದರಿಯಲ್ಲಿ ಕೊಲೆಯನ್ನೂ ಮಾಡಿ ಮುಗಿಸಿದ್ದ. ಆದರೆ ಸಿನಿಮಾವೇ ಬೇರೆ. ರಿಯಾಲಿಟಿಯೇ ಬೇರೆ ಎಂದು ಅರ್ಥವಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಏನಪ್ಪಾ ಟಿಕ್‌ಟಾಕ್ ಮರ್ಡರ್ ಸ್ಟೋರಿ ಅಂತೀರಾ? ನೋಡಿ ಈ FIR...!

• International11, Jul 2020, 8:40 AM

ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ಟಾಕ್| ಪರಿಸ್ಥಿತಿಯಿಂದ ಪಾರಾಗಲು ಚೀನಾ ತೊರೆಯಲು ಮುಂದಾದ ಟಿಕ್‌ಟಾಕ್| ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ನಿಂದ ಪ್ರತ್ಯೇಕ?

insta reels

Technology8, Jul 2020, 1:26 PM

ಟಿಕ್‌ಟಾಕ್‌ ಸ್ಥಾನ ತುಂಬಲು ಬರಲಿದೆ ಇನ್‌ಸ್ಟಾಗ್ರಾಂ ರೀಲ್ಸ್‌!

ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ನಿಷೇಧ| ಟಿಕ್‌ಟಾಕ್‌ ಸ್ಥಾನ ತುಂಬಲು ಬರಲಿದೆ ಇನ್‌ಸ್ಟಾಗ್ರಾಂ ರೀಲ್ಸ್‌|

• International8, Jul 2020, 8:59 AM

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳ ನಿಷೇಧಕ್ಕೆ ಅಮೆರಿಕದಲ್ಲೂ ಚಿಂತನೆ| ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ವಿಷಯವನ್ನು ತುಂಬಾ ದಿನದಿಂದ ಪರಿಶೀಲಿಸುತ್ತಿದ್ದೇವೆ| ಅಮೆರಿಕನ್ನರ ಸೆಲ್‌ಫೋನ್‌ಗಳಲ್ಲಿ ಚೀನಾ ಆ್ಯಪ್‌ ಇರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ

• India3, Jul 2020, 7:14 PM

ಟಿಕ್‌ಟಾಕ್‌ ನಿಷೇಧ: ಭಾರತ ಕೊಟ್ಟ ಈ ಒಂದೇ ಏಟಿಗೆ ಚೀನಾ ಕಂಪನಿಗೆ ಕೋಟ್ಯಾನುಗಟ್ಟಲೇ ಲಾಸ್

ಭಾರತ ಟಿಕ್‌ಟಾಕ್‌ ಆ್ಯಪ್‌ ನಿಷೇಧಿಸಿರುವುದರಿಂದ ಚೀನಾ ಕಂಪನಿಗೆ ಕೋಟ್ಯಾನುಗಟ್ಟಲೇ ಲಾಸ್ ಆಗಿದೆ. ಹಾಗಾದ್ರೆ, ಚೀನಿ ಕಂಪನಿಗೆ ನಷ್ಟ ಆಗಿದ್ದೆಷ್ಟು..? ಈ ಕೆಳಗಿನಂತಿದೆ ನೋಡಿ ಲೆಕ್ಕ

• Entertainment2, Jul 2020, 11:25 AM

ಭಾರತದ ಫೇಮಸ್‌ ಟಿಕ್‌ಟಾಕ್‌ ಸ್ಟಾರ್ಸ್‌ ಹಾಗೂ ಸ್ಟಾರ್‌ಡಮ್‌

ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಭಾರತ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದೆ. 59 ಅಪ್ಲಿಕೇಶನ್‌ಗಳಲ್ಲಿ, ಅತ್ಯಂತ ಮುಖ್ಯವಾದದ್ದು ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣ ಟಿಕ್‌ ಟಾಕ್. ಒಂದು ಸಂಶೋಧನೆ ಪ್ರಕಾರ, 2019ರಲ್ಲಿ ಭಾರತೀಯ ಬಳಕೆದಾರರು ಟಿಕ್ ಟಾಕ್‌ಗಾಗಿ 5.5 ಬಿಲಿಯನ್ ಗಂಟೆಗಳ ಕಾಲ ವ್ಯಯಿಸಿದ್ದಾರೆ. ಮೊಬೈಲ್ ಮತ್ತು ಡೇಟಾ ವಿಶ್ಲೇಷಣಾ ಸಂಸ್ಥೆ ಆ್ಯಪ್‌ ಅನ್ನಿ ಪ್ರಕಾರ, ಆಂಡ್ರಾಯ್ಡ್ ಬಳಕೆದಾರರು 2018ರಲ್ಲಿ ಟಿಕ್-ಟಾಕ್‌ಗಾಗಿ ಒಟ್ಟು 900 ಮಿಲಿಯನ್ (9 ಮಿಲಿಯನ್) ಗಂಟೆ ಮೀಸಲಿಟ್ಟಿದ್ದಾರೆ. ಡಿಸೆಂಬರ್ 2019ರಲ್ಲಿ, ಟಿಕ್ ಟಾಕ್‌ ಮಾಸಿಕ ಸಕ್ರಿಯ ಬಳಕೆದಾರರು 81 ಮಿಲಿಯನ್‌ಗೆ ಏರಿದರು. ಇದು ಡಿಸೆಂಬರ್ 2018ಕ್ಕೆ ಹೋಲಿಸಿದರೆ ಶೇ.90ರಷ್ಟು ಬೆಳವಣಿಗೆ. ಅಂಥ ಪರಿಸ್ಥಿತಿಯಲ್ಲಿ, ಇಲ್ಲಿದ್ದಾರೆ ಭಾರತದ ಟಾಪ್‌ ಟಿಕ್ ಟಾಕ್ ತಾರೆಯರು.

• Cine World1, Jul 2020, 6:51 PM

ಶಿಲ್ಪಾ ಶೆಟ್ಟಿ-ದಿಶಾ ಪಟಾನಿವರೆಗೆ ಟಿಕ್‌ಟಾಕ್‌ನಲ್ಲಿ ಫೇಮಸ್‌ ಆಗಿರೋ ಸೆಲೆಬ್ರೆಟಿಗಳು

ಚೀನಾದೊಂದಿಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ 59 ಚೀನಾ ಆ್ಯಪ್‌ಗಳನ್ನು ಭಾರತ ಸರ್ಕಾರ ಸೋಮವಾರ ನಿಷೇಧಿಸಿದೆ. ಟಿಕ್‌ಟಾಕ್ ಸೇರಿ ಹಲವು ದೊಡ್ಡ ಹಾಗೂ ಫೇಮಸ್‌ ಆ್ಯಪ್‌ಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಅಂದ ಹಾಗೆ, ಟಿಕ್‌ಟಾಕ್ ಸಾಮಾನ್ಯ ಮತ್ತು ಬಾಲಿವುಡ್ ಖ್ಯಾತನಾಮರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಶಿಲ್ಪಾ ಶೆಟ್ಟಿಯಿಂದ ಹಿಡಿದು, ಟೈಗರ್ ಶ್ರಾಫ್ ಹಾಗೂ ಅವನ ಗೆಳತಿ ದಿಶಾ ಪಟಾನಿ ಅವರಂತಹ ಸೆಲೆಬ್ರೆಟಿಗಳೂ ಟಿಕ್‌ಟಾಕ್‌ನಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಟಿಕ್‌ಟಾಕ್‌ನ ಫಾಲೋವರ್ಸ್‌ ವಿಷಯದಲ್ಲಿ ಶಿಲ್ಪಾ ಶೆಟ್ಟಿ ಎಲ್ಲಾ ಬಾಲಿವುಡ್ ಸ್ಟಾರ್ಸ್‌ಗಿಂತ ಮುಂಚೂಣಿಯಲ್ಲಿದ್ದಾರೆ. ಶಿಲ್ಪಾ ಆಗಾಗ್ಗೆ ಪತಿ ರಾಜ್ ಕುಂದ್ರಾ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾಡಿದ ಫನ್ನಿ ವೀಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರೆಟಿಗಳು ಯಾರು?

roposo

Technology30, Jun 2020, 7:13 PM

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಚೀನಾ ಆ್ಯಪ್ ನಿಷೇಧದ ಬೆನ್ನಲ್ಲೇ, ಭಾರತದ ದೇಸಿ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್ ರೊಪೊಸೋಗೆ ಜನರು ಮೊರೆ ಹೋಗಿದ್ದಾರೆ.

Tik Tok

International30, Jun 2020, 5:31 PM

ಭಾರತದಲ್ಲಿ TikTok ಬ್ಯಾನ್: ಚೀನಾಗೆ 720 ಕೋಟಿ ಲಾಸ್!

ಚೀನಾಗೆ ಭಾರತದ ಡಿಜಿಟಲ್ ಏಟು| ಟಿಕ್‌ಟಾಕ್‌ ಸೇರಿ 59 App ಬ್ಯಾನ್| ಟಿಕ್‌ಟಾಕ್‌ ಬ್ಯಾನನ್ ಮಾಡಿರುವುದರಿಂದ ಚೀನಾಗಾಗುವ ನಷ್ಟವೆಷ್ಟು?

• News26, Jun 2020, 3:39 PM

ಟಿಕ್‌ಟಾಕ್‌ ಸ್ಟಾರ್, ಡ್ಯಾನ್ಸರ್ ಸಿಯಾ ಕಕ್ಕರ್ ಆತ್ಮಹತ್ಯೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಕ್ರೈಂ ಪೆಟ್ರೋಲ್ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ನಂತರ ಇದೀಗ ಮನೋರಂಜನಾ ಲೋಕದ 16ರ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

tiktok

Mobiles23, Jun 2020, 8:26 AM

‘ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌ ಈಗ ಸೂಪರ್‌ಹಿಟ್‌!

‘ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌ ಈಗ ಸೂಪರ್‌ಹಿಟ್‌| 72 ತಾಸಲ್ಲಿ 5 ಲಕ್ಷ ಡೌನ್‌ಲೋಡ್‌