ಟಿಕ್‌ಟಾಕ್

(Search results - 125)

Microsoft

International8, Aug 2020, 7:37 AM

3.75 ಲಕ್ಷ ಕೋಟಿ ರು.ಗೆ ಚೀನೀ ಟಿಕ್‌ಟಾಕ್‌ ಮೈಕ್ರೋಸಾಫ್ಟ್‌ ತೆಕ್ಕೆಗೆ?

3.75 ಲಕ್ಷ ಕೋಟಿ ರು.ಗೆ ಚೀನೀ ಟಿಕ್‌ಟಾಕ್‌ ಮೈಕ್ರೋಸಾಫ್ಟ್‌ ತೆಕ್ಕೆಗೆ?| ಭಾರತ ಸೇರಿ ಜಾಗತಿಕ ಮಾರುಕಟ್ಟೆಸ್ವಾಧೀನದ ಗುರಿ| ಭಾರತ ಟಿಕ್‌ಟಾಕ್‌ನ ಅತಿದೊಡ್ಡ ಮಾರುಕಟ್ಟೆ

Trump

International7, Aug 2020, 10:41 AM

ಚೀನಾಗೆ ಟ್ರಂಪ್ ಬಿಗ್‌ ಪಂಚ್..! ಅಮೆರಿಕದಲ್ಲಿ ರಾತ್ರೋರಾತ್ರಿ ಟಿಕ್‌ಟಾಕ್ ಜೊತೆ ವಿಚಾಟ್‌ ಕೂಡಾ‌ ಬ್ಯಾನ್

ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್‌ ಆದ ಬೆನ್ನಲ್ಲೇ ಇದೀಗ ಅಮೆರಿಕದಲ್ಲೂ ಟಿಕ್‌ಟಾಕ್ ಸಂಪೂರ್ಣ ಬ್ಯಾನ್ ಆಗಲಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್ ಗುರುವಾರ ರಾತ್ರಿ ಟಿಕ್‌ಟಾಕ್ ಬ್ಯಾನ್ ಮಾಡುವ ಕಾರ್ಯಕಾರಿ ಆದೇಶದಕ್ಕೆ ಸಹಿ ಮಾಡಿದ್ದಾರೆ. ಇದರ ಜೊತೆಗೆ ವಿಚಾಟ್‌ ಕೂಡಾ ಭಾಗಶಃ ಬ್ಯಾನ್ ಆಗಿದೆ.

Donald Trump, Corona in America,Corona epidemic, corona infection, corona death, corona figure

BUSINESS5, Aug 2020, 6:52 PM

ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

ಚೀನಾ ಮೂಲಕ ಟಿಕ್‌ಟಾಕ್ ಆ್ಯಪ್ ಅಮೆರಿಕ ಆವೃತ್ತಿ ಖರೀದಿಸು ಮೈಕ್ರೋಸಾಫ್ಟ್ ಸೇರಿದಂತೆ ಕೆಲ ಕಂಪನಿಗಳು ಮುಂಚೂಣಿಯಲ್ಲಿದೆ. ಇತ್ತ ಖರೀದಿ ವೇಳೆ ಕೆಲ ನಿಯಮಗಳನ್ನು ಪಾಲಿಸಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಕೆಲ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಡಿದ್ದಾರೆ.

03 top10 stories

News3, Aug 2020, 5:16 PM

ರಾಮ ಮಂದಿರ ಭೂಮಿ ಪೂಜೆಗೆ ತಯಾರಿ, BSYಗೆ ಅಂಟಿದ ಕೊರೋನಾ ಮಹಾಮಾರಿ; ಆ.03ರ ಟಾಪ್ 10 ಸುದ್ದಿ!

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಧಾನಿ ಮೋದಿ ಭೂಮಿ ಸೇರಿದಂತೆ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಂದಿರ ನಿರ್ಮಾಣ ಸಂತಸದ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕೊರೋನಾ ವಕ್ಕರಿಸಿದೆ. ಮಾರಕ ಕೊರೋನಾ ವೈರಸ್‌ನ್ನು ಚೀನಾ ತನ್ನ ಮಿಲಿಟರಿ ಲ್ಯಾಬ್‌ನಲ್ಲಿ ತಯಾರಿಸಿರುವ ಮಾಹಿತಿ ಬಹಿರಂಗಗೊಂಡಿದೆ.  ಅಭಿಮಾನಿಗಳಿಗೆ ಯಶ್ ಗುಡ್‌ನ್ಯೂಸ್, ಟಿಕ್‌ಟಾಕ್ ಖರೀದಿಗೆ ಅಂಬಾನಿ ತಯಾರಿ ಸೇರಿದಂತೆ ಆಗಸ್ಟ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

TikTok

Technology3, Aug 2020, 9:57 AM

ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?

ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್‌ ಸಜ್ಜು| ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?| ರಿಲಯನ್ಸ್‌ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್‌ ಗೋಯಂಕಾ ಕೂಡಾ ಈ ರೇಸ್‌ನಲ್ಲಿ

Trump

Interviews2, Aug 2020, 7:28 AM

TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್‌ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್‌

ಭಾರತದಲ್ಲಿ ಈಗಾಗಲೇ ನಿಷೇಧಗೊಂಡಿರುವ ಚೀನಾ ಮೂಲದ ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನ ಅಮೆರಿಕ ವಿಭಾಗ ಖರೀದಿಸಲು ಅಮೆರಿಕ ಮೂಲದ ಸಾಫ್ಟ್‌ವೇರ್‌ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ ಮಾತುಕತೆಯಲ್ಲಿ ನಿರತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆಂಡಾಮಂಡಲಗೊಂಡಿದ್ದಾರೆ.

• India27, Jul 2020, 1:51 PM

ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!

ಚೀನಾ ವಿರುದ್ಧ ಭಾರತದ ಮತ್ತೊಂದು ದಾಳಿ| ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!| ಈ ಹಿಂದೆ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿದ್ದ ಭಾರತ

TikTok

India24, Jul 2020, 4:04 PM

ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ!

ಚೀನಾ ಗಡಿ ಖ್ಯಾತೆ ತೆಗೆದ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಮೂಲದ ಆ್ಯಪ್ ನಿಷೇಧಿಸಿ ಆರ್ಥಿಕ ಹೊಡೆತ ನೀಡಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಚೀನಾ ಮೂಲಕ ಬಹುತೇಕ ಎಲ್ಲಾ ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

• International22, Jul 2020, 11:29 AM

ಭಾರತ ಬೆನ್ನಲ್ಲೇ ಚೀನಾ ಆ್ಯಪ್‌ಗಳಿಗೆ ಶಾಕ್ ಕೊಟ್ಟ ಪಾಕಿಸ್ತಾನ!

ಚೀನಾಗೆ ಪಾಕಿಸ್ತಾನ ಶಾಕ್| ಅನೈತಿಕತೆ ಹಾಗೂ ಅಶ್ಲೀಲತೆಯಿಂದ ಕೂಡಿದ ಮಾಹಿತಿಯನ್ನು ಪ್ರಸಾರ | ಪಾಕಿಸ್ತಾನದಲ್ಲಿ ಬಿಗೋ ಲೈವ್‌ ಆ್ಯಪ್‌ ಬಂದ್‌, ಟಿಕ್‌ಟಾಕ್‌ಗೆ ಎಚ್ಚರಿಕೆ

• International17, Jul 2020, 4:16 PM

ಟಿಕ್‌ಟಾಕ್‌ ನಿಷೇಧದ ಬಗ್ಗೆ ವಾರದೊಳಗೆ ನಿರ್ಧಾರ: ಅಮೆರಿಕ

ಟಿಕ್‌ಟಾಕ್‌, ವಿ ಚ್ಯಾಟ್‌, ಯುಸಿ ಬ್ರೌಸರ್‌ ಹಾಗೂ ಇನ್ನಿತರ ಚೀನಾ ಆ್ಯಪ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ ಮತ್ತು ವಿದೇಶದ ಸಲಹಾ ಸಂಸ್ಥೆಯೊಂದ ಅಮೆರಿಕದ ನಾಗರಿಕರ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ವಿವಿಧ ಆಡಳಿತಾತ್ಮಕ ವಿಭಾಗಗಳ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 4 ಕೋಟಿಗೂ ಅಧಿಕ ಟಿಕ್‌ಟಾಟ್‌ ಬಳಕೆದಾರರಿದ್ದಾರೆ.

• Whats New13, Jul 2020, 12:09 PM

ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

ಅಲ್ಪ ಅವಧಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಅನಭಿಶಕ್ತವಾಗಿ ಮೆರೆಯುತ್ತಿದ್ದ ಟಿಕ್‌ಟಾಕ್ ಈಗ ಬ್ಯಾನ್ ಆಗಿದೆ. ಟಿಕ್‌ಟಾಕ್ ಸಹ ಜನರ ದೈನಂದಿನ ಚಟುವಟಿಕೆಯ ಭಾಗ ಎಂಬುದಾಗಿತ್ತು. ಅಲ್ಲದೆ, ಇದು ಅದೆಷ್ಟೋ ಮಂದಿಯಲ್ಲಿ ಅಡಗಿ ಕುಳಿತಿದ್ದ ಪ್ರತಿಭೆಗಳನ್ನು ಹೊರಗೆಡವಿವೆ. ಕೆವರು ಈ ಟಿಕ್‌ಟಾಕ್‌ನಿಂದಲೇ ರಾತ್ರೋ ರಾತ್ರಿ ಸ್ಟಾರ್‌ಗಳಾಗಿದ್ದಾರೆ. ಆದರೆ, ದೇಶದ ಭದ್ರತೆ ದೃಷ್ಟಿಯಿಂದ ಬ್ಯಾನ್ ಆಗಿದ್ದರಿಂದ ಈಗ ಇದಕ್ಕೊಂದು ಪರ್ಯಾಯ ಬೇಕಿದೆ. ಅಷ್ಟೇ ಫೀಚರ್ ಇರುವ, ಮನಸ್ಸಿಗೆ ಇನ್ನೂ ಹತ್ತಿರವಾಗುವಂತಹ ಆ್ಯಪ್‌ನ ಅವಶ್ಯಕತೆ ಇರುವುದರ ಲಾಭ ಪಡೆದ ಇನ್‌ಸ್ಟಾಗ್ರಾಂ, ಈಗ ತನ್ನ ಆ್ಯಪ್‌ನಲ್ಲೇ ಇನ್‌ಸ್ಟಾ ರೀಲ್ಸ್ ಎಂಬ ನೂತನ ಫೀಚರ್ ಅನ್ನು ಪ್ರಾಯೋಗಿಕವಾಗಿ ಬಳಕೆಗೆ ಬಿಟ್ಟಿದೆ. ಇದು ಈಗ ಯಾವ ರೀತಿ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Crime

Video Icon

CRIME12, Jul 2020, 3:15 PM

ಟಿಕ್‌ಟಾಕ್‌ ಹೆಂಡತಿ, ಟಿಪ್‌ಟಾಪ್‌ ಬಾಯ್‌ಫ್ರೆಂಡ್... ಇಂಟರೆಸ್ಟಿಂಗ್ ಮರ್ಡರ್ ಸ್ಟೋರಿ..!

ಒಂದು ಸಿನಿಮಾ ಕೆಲವರಿಗೆ ಪಾಠವಾದರೆ ಇನ್ನು ಕೆಲವರಿಗೆ ಮಾಡಬಾರದ್ದೆಲ್ಲಾ ಮಾಡುವುದಕ್ಕೆ ಸ್ಫೂರ್ತಿಯಾಗುತ್ತದೆ. ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬುದು ಅವರವರಿಗೆ ಬಿಟ್ಟಿದ್ದು. ಇಲ್ಲೊಬ್ಬ ಹಂತಕ ಒಂದು ಮರ್ಡರ್ ಮಾಡಲು ಪದೇ ಪದೇ ಒಂದು ಸಿನಿಮಾ ನೋಡುತ್ತಿದ್ದ. ಟಿಕ್‌ಟಾಕ್ ಪ್ರೇಯಸಿಯೊಂದಿಗೆ ಸೇರಿ ಅದೇ ಮಾದರಿಯಲ್ಲಿ ಕೊಲೆಯನ್ನೂ ಮಾಡಿ ಮುಗಿಸಿದ್ದ. ಆದರೆ ಸಿನಿಮಾವೇ ಬೇರೆ. ರಿಯಾಲಿಟಿಯೇ ಬೇರೆ ಎಂದು ಅರ್ಥವಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಏನಪ್ಪಾ ಟಿಕ್‌ಟಾಕ್ ಮರ್ಡರ್ ಸ್ಟೋರಿ ಅಂತೀರಾ? ನೋಡಿ ಈ FIR...!

• International11, Jul 2020, 8:40 AM

ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ಟಾಕ್| ಪರಿಸ್ಥಿತಿಯಿಂದ ಪಾರಾಗಲು ಚೀನಾ ತೊರೆಯಲು ಮುಂದಾದ ಟಿಕ್‌ಟಾಕ್| ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ನಿಂದ ಪ್ರತ್ಯೇಕ?

insta reels

Technology8, Jul 2020, 1:26 PM

ಟಿಕ್‌ಟಾಕ್‌ ಸ್ಥಾನ ತುಂಬಲು ಬರಲಿದೆ ಇನ್‌ಸ್ಟಾಗ್ರಾಂ ರೀಲ್ಸ್‌!

ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ನಿಷೇಧ| ಟಿಕ್‌ಟಾಕ್‌ ಸ್ಥಾನ ತುಂಬಲು ಬರಲಿದೆ ಇನ್‌ಸ್ಟಾಗ್ರಾಂ ರೀಲ್ಸ್‌|

• International8, Jul 2020, 8:59 AM

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳ ನಿಷೇಧಕ್ಕೆ ಅಮೆರಿಕದಲ್ಲೂ ಚಿಂತನೆ| ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ವಿಷಯವನ್ನು ತುಂಬಾ ದಿನದಿಂದ ಪರಿಶೀಲಿಸುತ್ತಿದ್ದೇವೆ| ಅಮೆರಿಕನ್ನರ ಸೆಲ್‌ಫೋನ್‌ಗಳಲ್ಲಿ ಚೀನಾ ಆ್ಯಪ್‌ ಇರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ