ಟಾಲಿವುಡ್‌  

(Search results - 38)
 • (Courtesy:Instagram)నభా నటేష్ ఫోటో గ్యాలరీ

  Sandalwood21, Oct 2019, 12:12 PM IST

  ಟಾಲಿವುಡ್‌ಗೆ ಹಾರಿದ 'ವಜ್ರಕಾಯ'; ಒಂದೇ ಚಿತ್ರಕ್ಕೆ ಏರಿತು ಲಕ್ಷಗಟ್ಟಲೆ ಸಂಭಾವನೆ?

  'ರಂಡಂ ಪಟ್ಟಾಕ' ಎಂದು ಹೇಳುತ್ತಾ ಬಿಜಲಿ ಪಟಾಕಿಯಂತೆ ಕನ್ನಡ ಚಿತ್ರರಂಗದಲ್ಲಿ ಬಜಾರಿ ಹುಡುಗಿಯ ಅಲೆ ಎಬ್ಬಿಸಿದ ನಟಿಯ ಸಂಭಾವನೆ ಈಗ ಟಾಲಿವುಡ್‌ಗೆ ಹಾರಿದಂತೆ ಹೆಚ್ಚಾಗಿದೆ. ಹಾಗಾದ್ರೆ ಸ್ಯಾಂಡಲ್‌ವುಡ್‌ಗೆ ಕೈ ಕೊಟ್ರಾ?

 • Tollywood Vishal Anisha

  Cine World13, Oct 2019, 12:04 PM IST

  ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

   

  ಮದುವೆ ಫಿಕ್ಸ್‌ ಆದ ದಿನದಿಂದಲೂ ಒಂದಾದ ಮೇಲೊಂದು ಕಹಿ ಘಟನೆಯನ್ನು ಎದುರಿಸುತ್ತಿರುವ ಟಾಲಿವುಡ್‌ ಖ್ಯಾತ ನಟ, ಗಾಳಿ ಮಾತು ಕೇಳಲಾಗದೆ ತಂದೆಯೇ ಕೊಟ್ರು ಗುಡ್‌ ನ್ಯೂಸ್.

 • ajith airport

  Entertainment9, Oct 2019, 2:04 PM IST

  ಅಯ್ಯೋ! ಏರ್‌ಪೋರ್ಟಲ್ಲಿ ಅಜಿತ್‌ ಕಾಣಿಸಿಕೊಂಡ ಲುಕ್‌ಗೆ ಶಾಕ್‌ ಆದ ಅಭಿಮಾನಿಗಳು...

  ಟಾಲಿವುಡ್‌ ಎವರ್ ಗ್ರೀನ್‌ ಯಂಗ್‌ ಮ್ಯಾನ್‌ ಅಜಿತ್‌ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಲುಕ್‌ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ....ಇದು ಯಾವುದೋ ಚಿತ್ರಕ್ಕೋ, ಅಭಿಮಾನಿಗಳಿಂದ ಎಸ್ಕೇಪ್ ಆಗ್ಲಿಕ್ಕೋ? ಇಲ್ಲಿದೆ ರೀಸನ್...

 • tamannaah

  Entertainment5, Oct 2019, 12:48 PM IST

  ತಮನ್ನಾ ಕೈ ಸೇರಿತು ರಾಮ್ ಚರಣ್ ಪತ್ನಿ ವಜ್ರದುಂಗುರ?

   'ಸೈರಾ' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಮಿಲ್ಕ್ ಬ್ಯೂಟಿ ತಮನ್ನಾಳಿಗೆ ಚಿತ್ರರಂಗದಲ್ಲಿ ಡಿಮ್ಯಾಂಡ್‌ ಹೆಚ್ಚಾಗಿದೆ. ಅಷ್ಟೇ ಅಲ್ಲ ಕೆಲವು ದಿನಗಳ ಹಿಂದೆ ನಡೆದ ಸಕ್ಸಸ್‌ ಮೀಟ್‌ನಲ್ಲಿ ತಮನ್ನಾಳಿಗೆ ದುಬಾರಿ ಗಿಫ್ಟ್‌ವೊಂದು ಕೈ ಸೇರಿದೆ.

 • প্রভাসের বাবা উপ্পলাপতি সূর্য নারায়ণ রাজু সিনেমার প্রযোজক ছিলেন। হায়দরাবাদ শ্রী চৈতন্য কলেজ থেকে বি-টেক পাশ করেন প্রভাস।

  ENTERTAINMENT28, Aug 2019, 9:38 AM IST

  ಸ್ಯಾಂಡಲ್‌ವುಡ್‌ನಲ್ಲಿ ಸಾಹೋ ಸಿನಿಮಾ ಭೀತಿ!

  ಪ್ರಭಾಸ್‌ ನಟನೆಯ ತೆಲುಗಿನ ಬಹುನಿರೀಕ್ಷಿತ ಚಿತ್ರ‘ಸಾಹೋ’ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್‌ 30ರಂದು ಈ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಕಾಣುತ್ತಿದೆ. ಏಕಕಾಲದಲ್ಲೇ ಇದು ತೆಲುಗು, ತಮಿಳು ಹಾಗೂ ಹಿಂದಿ ಅವತರಣಿಕೆಯಲ್ಲೂ ತೆರೆಗೆ ಬರುತ್ತಿದೆ. 

 • ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ಮಾಡುತ್ತಿದ್ದಾರೆ

  ENTERTAINMENT19, Aug 2019, 5:24 PM IST

  ‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಸುದೀಪ್ ಪಾತ್ರ ರಿವೀಲ್!

  ಟಾಲಿವುಡ್‌ನ ಬಿಗ್ ಬಜೆಟ್ ‘ಸೈರಾ ನರಸಿಂಹರೆಡ್ಡಿ’ ಬಾಲಿವುಡ್ ಬಿಗ್ ಬಿ, ಮೆಗಸ್ಟಾರ್ ಚಿರಂಜೀವಿ ಸೇರಿ ಸ್ಟಾರ್ ನಟರು ಸೇರಿ ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಕನ್ನಡದ ಸುದೀಪ್ ಸೇರಿದಂತೆ ದೊಡ್ಡ ದೊಡ್ಡ ನಟರೆಲ್ಲಾ ನಟಿಸಿದ್ದಾರೆ. ಯಾರ್ಯಾರು ಯಾವ್ಯಾವ ಪಾತ್ರ ನಿರ್ವಹಿಸುತ್ತಾರೆಂಬ ಕುತೂಹಲಕ್ಕೆ ಚಿತ್ರ ತಂಡ ಉತ್ತರ ಕೊಟ್ಟಿದೆ. ಪಾತ್ರಗಳನ್ನು ರಿವೀಲ್ ಮಾಡಿದೆ. ಇಲ್ಲಿದೆ ನೋಡಿ. 

 • Saaho
  Video Icon

  ENTERTAINMENT1, Aug 2019, 3:41 PM IST

  'ಸಾಹೋ' ಕ್ರೇಜ್‌ ಹೆಚ್ಚಿಸಲು ಸಾಂಗ್‌ ಟೀಸರ್‌ ರಿಲೀಸ್ !

  ಬಾಹುಬಲಿ ಪ್ರಭಾಸ್ ಹಾಗೂ ಬಿ-ಟೌನ್ ಚೆಲುವೆ ಶ್ರದ್ಧಾ ಅಭಿನಯದ ಸಾಹೋ ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿದ್ದು ಇವರಿಬ್ಬರ ರೊಮ್ಯಾಂಟಿಕ್‌ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಈ ಹಾಡನ್ನು ಗುರು ರಾಂಧವ ಹಾಡಿದ್ದು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.....

 • ENTERTAINMENT1, Aug 2019, 10:47 AM IST

  'ಜನ ಗಣ ಮನ'ಕ್ಕೆ ಕೆಜಿಎಫ್‌ ಕಿಂಗ್‌ ಸಾಥ್!

  ‘ಕೆಜಿಎಫ್’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರವೀಗ ಯಶ್,‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ಅವರೀಗ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾಕ್ಕೆ ಕಾಲ್ ಶೀಟ್ ಕೊಟ್ಟಿಲ್ಲ. ಅದೇ ಕಾರಣಕ್ಕೆ ‘ಕಿರಾತಕ ೨’ ಚಿತ್ರೀಕರಣ ಕೂಡ ತಡವಾಗಿದೆ. ಆದರೆ ಟಾಲಿವುಡ್ ಕಡೆಯಿಂದ ಬಂದ ಮಾಹಿತಿ ಪ್ರಕಾರ ಅಲ್ಲಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಹೊಸ ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ರಿವೀಲ್ ಆಗಿದೆ.

 • Ram goopal Varma

  ENTERTAINMENT22, Jul 2019, 10:35 AM IST

  ಬಲವಂತವಾಗಿ ಕನ್ನಡ ನಟಿಯನ್ನು ತಬ್ಬಿ ಮುತ್ತು ಕೊಟ್ಟ ವರ್ಮ!

  ವಿವಾದಾತ್ಮಕ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾಗೆ ಯಾಕೋ ಏನೋ ಗ್ರಹಚಾರ ಸರಿ ಇಲ್ಲ ಅನ್ಸುತ್ತೆ ನೋಡಿ. ಯಾಕಂದ್ರೆ ನಟಿಯನ್ನು ತಬ್ಬಿ ತಬ್ಬಿ ಮುದ್ದಾಡಿರುವ ವಿಡಿಯೋವನ್ನು ಎಡಿಟ್ ಮಾಡಿ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

 • Rashmika Mandanna

  ENTERTAINMENT22, Jul 2019, 9:28 AM IST

  ಕನ್ನಡ ಕಷ್ಟವೆಂದು ತಮಿಳಲ್ಲೇ ಹೇಳಿದ ಕೊಡಗಿನ ಬೆಡಗಿ ರಶ್ಮಿಕಾ!

  ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಸಂದರ್ಶನವೊಂದರಲ್ಲಿ ‘ಕನ್ನಡ ನನಗೆ ಬಲು ಕಷ್ಟ’ ಅಂತ ಹೇಳಿರುವುದು. ಕನ್ನಡದಿಂದಲೇ ನಟಿಯಾಗಿ ಹೋಗಿ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಈಗ ‘ಕನ್ನಡ ಕಷ್ಟ’ ಆಗುತ್ತಿರುವುದು ದುರಾದೃಷ್ಟ ಅಂತ ಸಿನಿಪ್ರೇಕ್ಷಕರು ಕೆಂಡಾಮಂಡಲವಾಗಿದ್ದಾರೆ. 

   

 • Ram gopal Varma

  ENTERTAINMENT21, Jul 2019, 11:29 AM IST

  ಕನ್ನಡ ನಟಿ ಮೈ ಮೇಲೆ ಬಿಯರ್ ಚೆಲ್ಲಿದ ನಿರ್ದೇಶಕ RGV!

   

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಚಿತ್ರ ಸಕ್ಸಸ್ ವೇಳೆ ಕನ್ನಡದ ನಟಿ ಹಾಗೂ ನಿರ್ದೇಶಕಿ ಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 • Samantha Akkineni

  ENTERTAINMENT19, Jul 2019, 9:51 AM IST

  ಅಯ್ಯೋ..! ಸಮಂತಾಗೆ ದಿನಕ್ಕೊಂದೇ ಬಕೆಟ್ ನೀರು ಸಾಕಂತೆ

  ವಾಟ್ ಈಸ್ ದಿಸ್! ನಟಿಯಾಗಿ ಸಮಂತಾ  ಒಂದು ದಿನಕ್ಕೆ ಒಂದೇ ಬಕೆಟ್ ನೀರು  ಸಾಕಂದ್ರಾ ? ಯಾವ ಪ್ಲಾನ್ ಇಟ್ಕೊಂಡು ಇಂತಹ ನಿರ್ಧಾರ ಮಾಡಿದ್ದು ಇಲ್ಲಿದೆ ನೋಡಿ.....
   

 • Tanya Hope

  NEWS10, Jul 2019, 9:12 AM IST

  ಟಾಲಿವುಡ್‌ಗೆ ಹಾರಿದ ‘ಅಮರ್’ ನಾಯಕಿ

  ನಟಿ ತಾನ್ಯಾ ಹೋಪ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನಟ ದರ್ಶನ್ ಅವರ ಜತೆ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ ಹುಡುಗಿ. ಅಭಿಷೇಕ್ ಅಂಬರೀಶ್ ಜತೆ ‘ಅಮರ್’ಗೆ ನಾಯಕಿ ಆದ ಹುಡುಗಿ. ತೆಲುಗಿನ ರವಿತೇಜ ನಟನೆಯ ‘ಡಿಸ್ಕೋ ರಾಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 • Nabha Natesh
  Video Icon

  ENTERTAINMENT5, Jul 2019, 11:25 AM IST

  ಗ್ಲಾಮರ್ ಗೊಂಬೆ ನಭಾ ನಟೇಶ್‌ಗೆ ಟಾಲಿವುಡ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಸ್ಯಾಂಡಲ್ ವುಡ್ ಚೆಲುವೆ ನಭಾ ನಟೇಶ್ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಐ ಸ್ಮಾರ್ಟ್ ಶಂಕರ್ ಸಿನಿಮಾದಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ಜುಲೈ 18 ರಂದು ಈ ಚಿತ್ರ ಬಿಡುಗಡೆಯಾಗಲಿದೆ. 

 • Pooja Hegde

  ENTERTAINMENT28, Jun 2019, 12:02 PM IST

  ನೀರಲ್ಲಿ ಮೀನಾಗಿ ಬಿಕಿನಿ ತೊಟ್ಟ ನಟಿ!

  ಟಾಲಿವುಡ್‌ ಹಿಟ್ ನಾಯಕಿ ಈಗ ನೀರಲ್ಲಿ ಮೀನಾಗಿ ರಿಲ್ಯಾಕ್ಸ್ ಮಾಡುತ್ತಿದ್ದು, ಸ್ವಿಮ್ ಸೂಟ್‌ ತೊಟ್ಟ ಪೂಜಾ ಹೆಗ್ಡೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.