ಟಾಲಿವುಡ್

(Search results - 401)
• Video Icon

Cine World14, Jul 2020, 4:15 PM

ಪ್ರಭಾಸ್‌- ಪೂಜಾ ಹೆಗ್ಡೆ ವೈರಲ್ ಪೋಸ್ಟರ್‌ ಮಾಸ್ಕ್ ಜಾಗೃತಿಗೆ ಬಳಕೆ...

'ರಾಧೇ ಶ್ಯಾಮ' ಚಿತ್ರದ ಪೋಸ್ಟರ್ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಪೋಸ್ಟರ್‌ಗೆ ಮಾಸ್ಕ್‌ ಧರಿಸಿದಂತೆ  ಎಡಿಟ್ ಮಾಡುವ ಮೂಲಕ ಜನಗರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ವಿಭಿನ್ನವಾಗಿ ಬಳಸಿಕೊಂಡಿದ್ದಾರೆ.

• Cine World13, Jul 2020, 4:52 PM

ಕೆಂಪು ಸೀರೆಯುಟ್ಟು ಇಳೆಗೆ ನಶೆ ಏರಿಸಿದ ಇಶಾ!

ಟಾಲಿವುಡ್ ಬ್ಯೂಟಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚಿಸಿದ್ದಾರೆ.  ಇಶಾ ಕನ್ನಡಕ್ಕೂ ಕಾಲಿಡುತ್ತಿದ್ದಾರೆ ಎಂಬ ಮಾತು ಹಿಂದೊಮ್ಮೆ ಕೇಳಿ ಬಂದಿತ್ತು.

• Cine World9, Jul 2020, 4:14 PM

ನಿಮ್ಮನ್ನು ನೋಡಬೇಕಾ ಅಥವಾ ಅದನ್ನು ನೋಡಬೇಕಾ? ನಟಿ ತ್ರಿಷಾ ಕಾಲೆಳೆದ ನೆಟ್ಟಿಗರು!

ಸಾಮಾಜಿಕ ಜಾಲತಾಣದಿಂದ  ದೂರ ಉಳಿದಿದ್ದ ನಟಿ ತ್ರಿಷಾ ಒಂದು ಪೋಟೋ ಶೇರ್ ಮಾಡುವ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ .ಆದರೆ ಅವರ ಫೋಟೋಗೆ ಬಂದ ಕಮೆಂಟ್ಸ್ ನೋಡಿ ನಟಿ ಶಾಕ್ ಆಗಿದ್ದಾರೆ.

Baahubali fame Prabhas is scared of Tollywood dance choreographer Rakesh Master

Video Icon

Cine World8, Jul 2020, 3:30 PM

ಬಾಲಿವುಡ್‌ನಲ್ಲೂ ಧಮಾಕಾ ಎಬ್ಬಿಸಲು ಪ್ರಭಾಸ್ ರೆಡಿ.!

ಬಾಹುಬಲಿ ಚಿತ್ರದ ನಂತರ ಟಾಲಿವುಡ್ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಗಿದ್ಧಾರೆ. ಟಾಲಿವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಾಗಿದೆ. ಪ್ರಭಾಸ್ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೊಮ್ಮೆ ಇದೇ ಸುದ್ದಿ ಕೇಳಿ ಬಂದಿದ್ದು, ಬಿ ಟೌನ್‌ಗೆ ಕಾಲಿಡುವುದು ಪಕ್ಕಾ ಎನ್ನಲಾಗಿದೆ. ಅದೂ ಕೂಡಾ ಬಿಗ್ ಸೂಪರ್‌ಸ್ಟಾರ್ ಜೊತೆಗೆ ಅನ್ನೋದು ಮತ್ತೊಂದು ವಿಶೇಷ. ಹಾಗಾದರೆ ಯಾವುದು ಆ ಸಿನಿಮಾ? ಆ ಸೂಪರ್‌ಸ್ಟಾರ್ ಯಾರು? ಇಲ್ಲಿದೆ ನೋಡಿ...!

Sai pallavi

Video Icon

Cine World8, Jul 2020, 1:13 PM

ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹಜ ಸುಂದರಿ ಸಾಯಿ ಪಲ್ಲವಿಯನ್ನು ನಿರೂಪಕಿಯೊಬ್ಬರು ಮಲ್ಲು ಕುಟ್ಟಿ ಎಂದು ಪರಿಚಯಿಸಿದರಂತೆ. ಅದಕ್ಕೆ ಸಾಯಿ ಪಲ್ಲವಿ ಗರಂ ಆಗಿ ನಾನು ಮಲ್ಲು, ತಮಿಳು ಹುಡುಗಿ ಎಂದು ನಿರೂಪಕರಿಗೆ ತಿರುಗೇಟು ಕೊಟ್ರಂತೆ! ಹುಟ್ಟಿದ್ದು, ಬೆಳೆದಿದ್ದೆಲ್ಲಾ ತಮಿಳಲ್ಲಿ. ;ಪ್ರೇಮಂ' ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ತು. ಮಲಯಾಳಂಗೆ ಹೋದೆ. ಹಾಗಂದ ಮಾತ್ರಕ್ಕೆ ನಾನು ಮಲಯಾಳಿ ಆಗ್ತೀನಾ? ಎಂದು ರೇಗಿದರಂತೆ..! ನಿರೂಪಕರು ನಿಧಾನಕ್ಕೆ ಸುಧಾರಿಸಿಕೊಂಡ್ರಂತೆ.!

• Video Icon

Cine World6, Jul 2020, 4:33 PM

ತೆಲುಗು ಭಾಷೆಯಲ್ಲೂ ಬರಲಿದೆ ಮಲಯಾಳಂನ 'ಲೂಸಿಫರ್'!

ಪೃಥ್ವಿ ರಾಜ್‌ಶಿವಕುಮಾರನ್ ನಿರ್ದೇಶನ, ಮೋಹನ್‌ಲಾಲ್‌ ನಟನೆಯ ಲೂಸಿಫರ್ ಸಿನಿಮಾ ಮಾಲಿವುಡ್‌ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ್ದು. ನಿರ್ದೇಶಕರು ಈ ಸಿನಿಮಾವನ್ನು ರಿಮೇಕ್‌ ಮಾಡಲು ಕಾಯುತ್ತಿದ್ದರು. ಅಂತೂ ಇಂತು ತೆಲಗು ಭಾಷೆಯಲ್ಲಿ ಈ ಚಿತ್ರ ಮಾಡುವುದು ಕನ್ಫರ್ಮ್‌ ಆಗಿದೆ.  ಮೆಗಾ ಸ್ಟಾರ್ ಚಿರಂಜೀವಿಗೆ ಸಾಥ್‌ ನೀಡಲು ವಿಜಯ್ ದೇವರಕೊಂಡ ಅಭಿನಯಿಸಲಿದ್ದಾರಂತೆ!

• Cine World5, Jul 2020, 7:33 PM

'ಮರ್ಡರ್' ಮಾಡಲು ಹೋದ  RGVಗೆ ಕಾನೂನಿನ ಕುಣಿಕೆ

ಹೈದರಾಬಾದ್ (ಜು. 05)  ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ, ಆಗಾಗ ವಿವಾದಿತ ಹೇಳಿಕೆ ನೀಡುವ ರಾಮ್ ಗೋಪಾಲ್ ವರ್ಮಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.  ತೆಲಂಗಾಣದ ಮರ್ಯಾದಾ ಹತ್ಯೆ ವಿಚಾರವನ್ನು ಸಿನಿಮಾ ಮಾಡಲು ಹೊರಟ ವರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

SN allu arjun

Cine World5, Jul 2020, 3:29 PM

ಅಲ್ಲೂ ಅರ್ಜುನ್ ಮುದ್ದು ಮಗಳ ಕತೆ ಗೊತ್ತಾ?

ಲಾಕ್‌ಡೌನ್‌ ಟೈಮಲ್ಲಿ ತೆಲುಗು ಹೀರೋ ಅಲ್ಲು ಅರ್ಜುನ್‌ ಏನ್ಮಾಡ್ತಾ ಇದಾರೆ? ತಮ್ಮ ಮುದ್ದು ಮಗಳು ಅಲ್ಲು ಅರ್ಹಾಳನ್ನು ಮುದ್ದು ಮಾಡುವುದೇ ಕೆಲಸ. ಅವರ ಇನ್‌ಸ್ಟಾಗ್ರಾಮ್‌ ಖಾತೆಯಂತೂ ಮುದ್ದು ಮಗಳ ಫಟೋಗಳಿಂದ ತುಂಬಿಹೋಗಿವೆ.

SN Pokuri rama rao

Cine World5, Jul 2020, 1:46 PM

ಕೊರೋನಾ ವೈರಸ್‌ಗೆ ಖ್ಯಾತ ನಿರ್ಮಾಪಕ ರಾಮ ರಾವ್‌ ನಿಧನ!

ಕೊರೋನಾ ವೈರಸ್ ಸೋಂಕಿತರಾಗಿದ್ದ ತೆಲುಗು ನಿರ್ಮಾಪಕ  ಪೋಕುರಿ ರಾಮರಾವ್‌(65) ಕೊನೆ ಉಸಿರೆಳೆದಿದ್ದಾರೆ.

SN anand

Cine World5, Jul 2020, 12:00 PM

10 ವರ್ಷಗಳಿಂದ ನಿರ್ದೇಶಕ; ಜೀವನ ನಡೆಸಲು ಕಷ್ಟವಾಗಿ ದಿನಸಿ ಅಂಗಡಿ ತೆರೆದಿದ್ದಾರೆ!

ಲಾಕ್‌ಡೌನ್‌ನಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿರುವ ಖ್ಯಾತ ನಿರ್ದೇಶಕ ಆನಂದ್ ಜೀವನ ನಡೆಸಲು ದಿನಸಿ ಅಂಗಡಿ ತೆರೆದಿದ್ದಾರೆ.

SN Vishal

Cine World5, Jul 2020, 11:01 AM

ನಟ ವಿಶಾಲ್‌ಗೆ ವಂಚನೆ ಮಾಡಿದ ಮಹಿಳೆ; 45 ಲಕ್ಷ ಕುಟುಂಬಸ್ಥರ ಖಾತೆಯಲ್ಲಿ!

ವಿಶಾಲ್‌ ಪ್ರೊಡಕ್ಷನ್ ಹೌಸ್‌ನಲ್ಲಿ ವಂಚನೆ. 6 ವರ್ಷಗಳಿಂದ ನೌಕರರಿಗೆ TDS ಕೊಡದೆ ವಂಚಿಸಿದ ಮಹಿಳೆ ವಿರುದ್ಧ ದೂರು ದಾಖಲು.

• Video Icon

Cine World4, Jul 2020, 4:25 PM

ಸೂಪರ್ ಸ್ಟಾರ್ ರಜನಿ ಹಿಂದಿಕ್ಕಿದ ಕೋಟಿವೀರ ಪ್ರಿನ್ಸ್‌!

ಟಾಲಿವುಡ್‌ನ ಬಹು ಬೇಡಿಕೆಯ ನಟಿ ಪ್ರಿನ್ಸ್ ಮಹೇಶ್ ಬಾಬು ಸೋಷಿಯಲ್ ಮೀಡಿಯಾದ ಸೆನ್ಸೇ‍ಷನ್‌ ನಟ. ಸಿನಿಮಾ, ಬ್ಯುಸಿನೆಸ್‌ ಅಂತ ಬ್ಯುಸಿ ಇದ್ದ ನಟನಿಗೆ ಲಾಕ್‌ಡೌನ್‌ ತುಂಬಾನೇ ರಿಲಾಕ್ಸೇಷನ್ ನೀಡಿದೆ. ಈ ಸಮಯದಲ್ಲಿ ತಮ್ಮ ಅಭಿಮಾನಿಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದು ಟ್ಟಿಟರ್‌ ಮೂಲಕ......

• Cine World4, Jul 2020, 3:57 PM

ಇನ್ಫೋಸಿಸ್‌ ಟೆಕ್ ಲೀಡ್, 2 ಮಕ್ಕಳ ತಾಯಿ; ಬೇಡಿಕೆಯ ಟಾಲಿವುಡ್‌ ನಟಿ!

ಇನ್ಫೋಸಿಸ್‌ನಂಥ ಪ್ರತಿಷ್ಠಿತ ಕಂಪನಿಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಕುಟುಂಬವನ್ನು ನಿಭಾಯಿಸಿಕೊಂಡು,10ಕ್ಕೂ ಹೆಚ್ಚು ತೆಲುಗು ಸಿನಿಮಾದಲ್ಲಿ ಮಿಂಚಿರುವ ಪಾವನಿ ಗಂಗಿರೆಡ್ಡಿ....ಲೈಫ್‌ ಹೇಗಿದೆ ನೋಡಿ..

• Cine World4, Jul 2020, 12:12 PM

ನಟ- ನಿರ್ದೇಶಕ ಲಿಪ್‌ಪಾಕ್‌; ಗಂಡಸರು ಚುಂಬಿಸೋದ ನೋಡಿ ನೆಟ್ಟಿಗರು ಶಾಕ್!

ಸಿನಿಮಾದಲ್ಲಿ ಹೀರೋ-ಹೀರೋಯಿನ್ ಲಿಪ್‌ಲಾಕ್ ಮಾಡುವುದು ತುಂಬಾ ಕಾಮನ್. ಆದರೆ ಇಲ್ಲಿ ಹೀರೋ - ನಿರ್ದೇಶಕ ಇಂಥದ್ದೊಂದು ಕೆಲಸ ಮಾಡಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಸಮರ್ಥಿಸಿಕೊಳ್ಳಲು ನಿರ್ಮಾಪಕರು ಕೊಟ್ಟ ಹೇಳಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

• Video Icon

Cine World2, Jul 2020, 4:01 PM

ತಲೆಕೆಳಗಾಕಿಕೊಂಡು ನಿಂತ ಸಮಂತಾ; ಜೀವನದ ಹೊಸ ಪಾಠ!

ಟಾಲಿವುಡ್‌-ಕಾಲಿವುಡ್‌ ಸುಂದರ ಚೆಲುವೆ ಸಮಂತಾ ಲಾಕ್‌ಡೌನ್‌ನ ಪ್ರತಿಕ್ಷಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಾಕು ನಾಯಿ ಜೊತೆ ಸಮಯ ಕಳೆಯುತ್ತಾ ಟೆರೆಸ್‌ ಗಾರ್ಡನಿಂಗ್ ಮಾಡುತ್ತಿದ್ದವರು, ಈಗ ದಿಢೀರಣೆ ಉಲ್ಟಾ ಪಲ್ಟಾ ನಿಂತುಕೊಂಡಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಶಿರ್ಷಾಸನವಾದರೂ ಸಮಂತಾಳನ್ನೂ ಈ ರೀತಿ ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ