Search results - 14 Results
 • nexon crash test

  AUTOMOBILE13, Nov 2018, 9:45 PM IST

  ಭಾರತದಲ್ಲಿ ಶೀಘ್ರದಲ್ಲೇ 5 ಸ್ಟಾರ್ ಸೇಫ್ಟಿ ವಾಹನ!

  ಕಾರು ಹಾಗೂ ವಾಹನ ಸುರಕ್ಷತೆಗಿಂತ ಕಡಿಮೆ ಬೆಲೆಗೆ ಹೆಚ್ಚು ಒತ್ತು ನೀಡಿದ್ದ ಭಾರತ, ಇದೀಗ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ. ಹೀಗಾಗಿ ಇದೀಗ ಸುರಕ್ಷತೆ ಇಲ್ಲದ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. 
   

 • tata motors

  AUTOMOBILE24, Oct 2018, 1:59 PM IST

  ಟಾಟಾ ಮೋಟಾರ್ಸ್‌ನಿಂದ ಉಚಿತ ಸೇವಾ ಶಿಬಿರ

  ಟಾಟಾ ವಾಹನ ಮಾಲೀಕರಿಗೆ ಸಿಹಿ ಸುದ್ದಿ. ವಾಣಿಜ್ಯ ವಾಹನಗಳ ಗ್ರಾಹಕರಿಗೆ ಉಚಿತ ಸೇವಾ ಶಿಬಿರಗಳನ್ನ ಆಯೋಜಿಸಿದೆ. ಟಾಟಾ ಮೋಟಾರ್ಸ್ ಆಯೋಜಿಸಿರುವ ಉಚಿತ ಶಿಬಿರದಲ್ಲಿ ಏನೆಲ್ಲಾ ಇರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

 • tata nexon

  AUTOMOBILE15, Oct 2018, 4:46 PM IST

  ಟಾಟಾ ಫೆಸ್ಟಿವಲ್ ಆಫರ್- ಪ್ರತಿ ಖರೀದಿಗೆ ಕಾರು, ಟಿವಿ, ಐಫೋನ್ ಉಡುಗೊರೆ!

  ಟಾಟಾ ಮೋಟಾರ್ಸ್ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಪ್ರತಿ ಖರೀದಿಗೆ ಅದೃಷ್ಟವಂತರಿಗೆ ಟಾಟಾ ಟಿಗೋರ್ ಕಾರು , ಐಫೋನ್ ಸೇರಿದಂತೆ ಹಲವು ಉಡುಗೊರೆ ಘೋಷಿಸಲಾಗಿದೆ. ಇಲ್ಲಿದೆ ಆಫರ್ ವಿವರ.

 • tata harrier

  AUTOMOBILE15, Oct 2018, 3:29 PM IST

  ಟಾಟಾ ಹರಿಯರ್ ಬುಕಿಂಗ್ ಆರಂಭ- SUV ಇತರ ಕಾರಿಗಿಂತ ಹೇಗೆ ಭಿನ್ನ?

  ಟಾಟಾ ಮೋಟಾರ್ಸ್ ಸಂಸ್ಥೆಯ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಂಡಿದೆ. ಕೇವಲ 30,000 ರೂಪಾಯಿ ಪಾವತಿಸಿ ಈ ಕಾರನ್ನ ಬುಕ್ ಮಾಡಿಕೊಳ್ಳಬಹುದು. ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ಈ ಹರಿಯರ್ ಕಾರಿನ ವಿಶೇಷತೆ ಇಲ್ಲಿದೆ.

 • tata harrier

  AUTOMOBILE13, Oct 2018, 12:30 PM IST

  30 ಸಾವಿರ ಪಾವತಿಸಿ ಟಾಟಾ ಹರಿಯರ್ ಕಾರು ಬುಕ್ ಮಾಡಿ!

  ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಹರಿಯರ್ ಕಾರು ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ನೂತನ ಟಾಟಾ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಳ್ಳಲಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

 • Tata Tigor

  AUTOMOBILE10, Oct 2018, 3:49 PM IST

  ನೂತನ ಟಾಟಾ ಟಿಗೋರ್ ಕಾರು ಬಿಡುಗಡೆ-ಬೆಲೆ ಕೇವಲ 5.20 ಲಕ್ಷ!

  ಟಾಟಾ ಸಂಸ್ಥೆ ನೂತನ ಟಿಗೋರ್ ಕಾರು ಬಿಡುಗಡೆಯಾಗಿದೆ. ಹ್ಯುಂಡೈ ಎಕ್ಸೆಂಟ್, ಫೋರ್ಡ್ ಆಸ್ಪೈರ್ ಸೇರಿದಂತೆ ಮಿಡ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಟಿಗೋರ್ ಬಿಡುಗಡೆಯಾಗಿದೆ.  ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಟಿಗೋರ್ ಕುರಿತು ಮಾಹಿತಿ ಇಲ್ಲಿದೆ.

 • Tata Hexa

  Automobiles8, Oct 2018, 1:38 PM IST

  ಸನ್‌ರೂಫ್ ಸೇರಿದಂತೆ 16 ಹೆಚ್ಚುವರಿ ಫೀಚರ್ಸ್-ಟಾಟಾ ಹೆಕ್ಸಾ XM+ ಬಿಡುಗಡೆ!

  ಟಾಟಾ ಮೋಟಾರ್ಸ್ ಕಂಪೆನಿ ನೂತನ ಹೆಕ್ಸಾ XM+ ಬಿಡುಗಡೆ ಮಾಡಿದೆ. 15.27 ಲಕ್ಷ ರೂಪಾಯಿ ಮೌಲ್ಯದ ಹೆಕ್ಸಾ ಕಾರು 16 ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇಲ್ಲಿದೆ ಹೆಕ್ಸಾ ಕಾರಿನ ವಿಶೇಷತೆ!

 • Automobiles7, Oct 2018, 5:00 PM IST

  ಟಾಟಾ ಮೋಟಾರ್ಸ್ ಜೊತೆ ಕೈಜೋಡಿಸಿದ ಹೃತಿಕ್ ರೋಶನ್!

  ನೂತನ ಟಾಟಾ ಟಿಗೋರ್ ಸೆಡಾನ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ, ಟಾಟಾ ಮೋಟಾರ್ಸ್ ಜೊತೆ ಬಾಲಿವುಡ್ ನಟ ಹೃತಿಕ್ ರೋಶನ್ ಕೈಜೋಡಿಸಿದ್ದಾರೆ. ಇಲ್ಲಿದೆ ಟಾಟಾ ಮೋಟಾರ್ಸ್‌ನಲ್ಲಿ ಹೃತಿಕ್ ಪಾತ್ರದ ವಿವರ.

 • Automobiles5, Oct 2018, 5:57 PM IST

  ಟಿಗೋರ್ ಬಿಡುಗಡೆ ಬೆನ್ನಲ್ಲೇ ಫೋರ್ಡ್ ಆಸ್ಪೈರ್‌ಗೆ ಟ್ರೋಲ್ ಮಾಡಿದ ಟಾಟಾ!

  ಟಾಟಾ ಸಂಸ್ಥೆ ನೂತನ ಟಿಗೋರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಹ್ಯುಂಡೈ ಎಕ್ಸೆಂಟ್, ಫೋರ್ಡ್ ಆಸ್ಪೈರ್ ಸೇರಿದಂತೆ ಮಿಡ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಟಿಗೋರ್ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಫೋರ್ಡ್ ಆಸ್ಪೈರ್ ಕಾರಿಗೆ ಟ್ರೋಲ್ ಮಾಡೋ ಮೂಲಕ ಭಾರಿ ಸುದ್ದಿಯಾಗಿದೆ.

 • tata motors

  Automobiles5, Oct 2018, 4:08 PM IST

  ಗುಜರಾತ್ ಸರ್ಕಾರದಿಂದ ಟಾಟಾಗೆ 584 ಕೋಟಿ ಸಾಲ- ವಿರೋಧ ಪಕ್ಷಗಳು ಗರಂ!

  ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಟಾಟಾ ಮೋಟಾರ್ಸ್ ಕಾರು ತಯಾರಿಕಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ  ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಟಾಟಾ ಮೋಟಾರ್ಸ್ ಕಂಪೆನಿಗೆ 584 ಕೋಟಿ ಸಾಲ ನೀಡಿದೆ. ಆದರೆ ಸರ್ಕಾರದ ಬಡ್ಡಿ ದರ ಮಾತ್ರ ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ.

 • tata motors

  Automobiles26, Sep 2018, 7:56 PM IST

  ಟಾಟಾ ಮೋಟಾರ್ಸ್ R&Dಗೆ ಖರ್ಚು ಮಾಡೋ ಹಣವೆಷ್ಟು?

  ವಿಶ್ವದಲ್ಲಿರೋ ಪ್ರತಿಷ್ಠಿತ ಕಂಪೆನಿಗಳು ಸಂಶೋಧನೆ ಹಾಗೂ ಅಭಿವೃದ್ಧಿ( R&D)ಗಾಗಿ ವಿಶೇಷ ತಂಡವನ್ನ ನೇಮಕ ಮಾಡಿಕೊಂಡಿರುತ್ತೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಮೀಸಲಿಡುತ್ತೆ. ಇದೀಗ  R&D ಗಾಗಿ ಗರಿಷ್ಠ ಖರ್ಚು ಮಾಡೋ ಸಂಸ್ಥೆಗಳ ಪಟ್ಟಿ ಬಿಡುಗಡೆಯಾಗಿದೆ. ಇಲ್ಲಿದೆ ಲಿಸ್ಟ್.

 • tata nexon

  Automobiles13, Sep 2018, 5:16 PM IST

  ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್!

  ಟಾಟಾ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಭಾರತದಲ್ಲಿ ಕಾರು ಪ್ರೀಯರು ಟಾಟಾ ಕಾರುಗಳತ್ತ ಚಿತ್ತ ಹರಿಸಿದ್ದಾರೆ. ಗಣೇಶ ಹಬ್ಬ ಸೇರಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

 • nexon kraz4

  Automobiles6, Sep 2018, 10:04 PM IST

  ಟಾಟಾ ನೆಕ್ಸಾನ್ ಕ್ರಾಜ್ -ಸ್ಪೂರ್ಟೀವ್ ಲುಕ್, ಆಕರ್ಷಕ ಬೆಲೆ!

  ಟಾಟಾ ಮೋಟಾರು ಸಂಸ್ಥೆ ನೂತನವಾಗಿ ಬಿಡುಗಡೆ ಮಾಡಿರುವ ನೆಕ್ಸಾನ್ ಕ್ರಾಜ್ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಮೋಡಿ ಮಾಡುತ್ತಿದೆ. ಈ ಕಾರಿನ ವಿಶೇಷತೆ ಹಾಗೂ ಫೋಟೋಗಳು ಇಲ್ಲಿದೆ.

 • Tata Nexon AMT

  Automobiles7, Aug 2018, 8:19 PM IST

  ಟಾಟಾ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ

  ಕಡಿಮೆ ಬೆಲೆಗೆ ಗ್ರಾಹಕರಿಗೆ ಕಾರು ತಲುಪಿಸಲು ಪೈಪೋಟಿಗೆ ಬೀಳೋ ಮೋಟಾರು ಕಂಪೆನಿಗಳು ಸುರಕ್ಷತಾ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಆದರೆ ಇದೀಗ ಸುರಕ್ಷತೆಯಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನ ಪಾಲಿಸಲೇಬೇಕಿದೆ. ಇದೀಗ ಟಾಟಾ ಮೋಟಾರ್ ಸಂಸ್ಥೆಯ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ. ಇಲ್ಲಿದೆ ರಿಸಲ್ಟ್.