ಟಾಟಾ

(Search results - 264)

Mahindra XUV300

Automobile11, Aug 2020, 5:35 PM

ಮಹೀಂದ್ರ XUV300 ಕಾರಿಗೆ ಭರ್ಜರಿ ಆಫರ್; ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್!

ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಹತೇಕ ಕಂಪನಿಗಳು ಸಬ್‌ಕಾಂಪಾಕ್ಟ್ SUV ಕಾರುಗಳನ್ನು ಹೊರತಂದಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಮಹೀಂದ್ರ XUV300 ಕಾರಿಗೆ ಪೈಪೋಟಿ ನೀಡುತ್ತಿದೆ. ಇದೀಗ ಮಹೀಂದ್ರ XUV300 ಕಾರ ಮಾರಾಟ ಉತ್ತೇಜಿಸಲು ಬರೋಬ್ಬರಿ 1 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಘೋಷಿಸಿದೆ.

ടാറ്റാ എച് ബി എക്സ്

ചൂടപ്പംപോലെ  പോലെ വിറ്റുപോകുന്ന   നാലുമീറ്ററിൽ താഴെ നീളമുള്ള എസ് യു വികളുടെ മായികലോകത്തേക്കാണ് ടാറ്റാ എച് ബി എക്സ്  ഓടിക്കയറുന്നത്. പരുഷമായ ഫ്രീക്കൻ ലുക്കോടെയാണ് ടാറ്റാ എച് ബി എക്സ് കൺസെപ്റ്റ്  ടാറ്റ അവതരിപ്പിച്ചത് ആദ്യകാഴ്ചയിൽ ഒരു കുഞ്ഞൻ ഹരിയാറായിട്ട് തോന്നുമെങ്കിലും അത്ര കുഞ്ഞനോന്നുമല്ല  ഇന്ത്യൻ റോഡുകൾക്കിണങ്ങുന്ന ഒരു ഫ്രീക്കൻ കലിപ്പെൻ ലുക്കിലാണ് ടാറ്റാ എച് ബി എക്സ് കോൺസെപ്റ്

Automobile9, Aug 2020, 3:28 PM

ಮಹೀಂದ್ರ KUV100 ಪ್ರತಿಸ್ಪರ್ಧಿ ಟಾಟಾ HBX ರೋಡ್ ಟೆಸ್ಟ್ ಆರಂಭ!

SUV, ಕಾಂಪಾಕ್ಟ್ SUV, ಹ್ಯಾಚ್‌ಬ್ಯಾಕ್, ಸೆಡಾನ್ ಸೇರಿದಂತೆ ಎಲ್ಲಾ ರೀತಿಯ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಟಾಟಾ ಮೋಟಾರ್ಸ್ ಇದೀಗ ಮಿನಿ SUV ಕಾರು ಬಿಡುಗಡೆಗೆ ಮುಂದಾಗಿದೆ. ಇದೀಗ ನೂತನ ಮಿನಿ SUV ಕಾರಾದ HBX ರೋಡ್ ಟೆಸ್ಟ್ ಆರಂಭಗೊಂಡಿದೆ.  ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

fashion designer, and a television presenter has recently bought a brand-new Tata Nexon EV. Mandira Bedi along with her husband were snapped with her latest possession.

Automobile9, Aug 2020, 12:21 PM

ಟಾಟಾ ನೆಕ್ಸಾನ್ ಮನಸೋತ ಮಂದಿರಾ ಬೇಡಿ; ನೂತನ ಎಲೆಕ್ಟ್ರಿಕ್ ಕಾರು ಖರೀದಿ!

ಟಾಟಾ ನೆಕ್ಸಾನ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಹಾಗೂ ಕೈಗೆಟುಕುವ ದರದ ಎಲೆಕ್ಟ್ರಿಕ್ SUV ಕಾರು. ನೂತನ ಕಾರು ಭಾರತದಲ್ಲಿ ಹೊಸ ಸಂಚನ ಸೃಷ್ಟಿಸಿದೆ. ಹಲವು ಸ್ಟಾರ್ಸ್, ಸೆಲೆಬ್ರೆಟಿಗಳು, ರಾಜಕಾರಣಿಗಳು ಟಾಟಾ ನೆಕ್ಸಾನ್ EV ಕಾರಿಗೆ ಮಾರುಹೋಗಿದ್ದಾರೆ. ಇದೀಗ ಖ್ಯಾತ ನಿರೂಪಕಿ, ನಟಿ ಮಂದಿರಾ ಬೇಡಿ ತಮಗೆ ತಾವೇ ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಗಿಫ್ಟ್ ಮಾಡಿದ್ದಾರೆ.

• Automobile7, Aug 2020, 6:15 PM

ಹೊಸ ಕೊಡುಗೆ ಘೋಷಣೆ; ವಾಹನ ಖರೀದಿಸದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಚಾಲನೆ ಆನಂದಿಸಿ!

ಟಾಟಾ ನೆಕ್ಸನ್ ಇವಿ ಕೇವಲ ಮಾಸಿಕ ಸ್ಥಿರ ಬಾಡಿಗೆಯಲ್ಲಿ ದೊರೆಯಲಿದೆ.
ನಿಮ್ಮ ಆಯ್ಕೆದಂತೆ 18, 24 ಅಥವಾ 36 ತಿಂಗಳು ಅವಧಿಗೆ ಪಡೆಯಬಹುದು.
ಉದ್ಘಾಟನಾ ಸಮಯದಲ್ಲಿ ಪ್ರಮುಖ 5 ನಗರಗಳಲ್ಲಿ ಲಭ್ಯ

tata cars

Automobile5, Aug 2020, 3:53 PM

ವಿದೇಶಿ ಕಂಪನಿಗೆ ಪ್ಯಾಸೆಂಜರ್ ವಾಹನ ಮಾರಾಟವಿಲ್ಲ: ಟಾಟಾ ಸ್ಪಷ್ಟನೆ

ಟಾಟಾ ಮೋಟಾರ್ಸ್ ಕಳೆದ ಹಲವು ವರ್ಷಗಳಿಂದ ಪ್ಯಾಸೆಂಜರ್ ವಾಹನ ಕಡೆಗೂ ಹೆಚ್ಚಿನ ಒಲವು ತೋರಿದೆ. ಈ ಮೂಲಕ ಅತ್ಯುತ್ತಮ ಕಾರುಗಳಾದ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ ಸೇರದಂತೆ ಹಲವು ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಶೇಕಡಾ 49 ರಷ್ಟು ಪಾಲು ಮಾರಾಟ ಮಾಡುವ ಕುರಿತು ಹಲವು ಮಾಧ್ಯಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ.

cars

Automobile3, Aug 2020, 1:31 PM

ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್‌ನಿಂದ ಶೀಘ್ರದಲ್ಲಿ 4 ಕಾರು ಬಿಡುಗಡೆ!

ಗರಿಷ್ಠ ಸುರಕ್ಷತೆ, ಅತ್ಯುತ್ತಮ ದಕ್ಷತೆ, ಆಕರ್ಷಕ ಶೈಲಿ, ಕಡಿಮೆ ಬೆಲೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಇತರ ಕಾರುಗಳಿಂದ ಟಾಟಾ ಮೋಟಾರ್ಸ್ ಕಾರುಗಳ ಬೆಸ್ಟ್ ಎನಿಸಿಕೊಂಡಿದೆ. ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ, ಅಲ್ಟ್ರೋಜ್, ಟಿಗೋರ್ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ಸಂಚಲನ ಮೂಡಿಸಿದೆ. ಇದೀಗ ಟಾಟಾ ಮೋಟಾರ್ಸ್ 4 ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದ ಕಾರು ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಮೆಳ್ಳಿಗಟ್ಟಿಪ್ಲಾಟ್‌ ಸರ್ಕಾರಿ ಶಾಲೆಯ ಶಿಕ್ಷಕರಿಂದ ಮನೆಮನೆಗೆ ತೆರಳಿ ಪಾಠ ಬೋಧನೆ

Karnataka Districts27, Jul 2020, 11:40 AM

ಕೊರೋನಾ ಕಾಟ: ಹಾವೇರಿಯಲ್ಲಿ ವಿದ್ಯಾರ್ಥಿಗಳಿದ್ದಲ್ಲಿಗೇ ತೆರಳಿ ಶಿಕ್ಷಕರಿಂದ ಪಾಠ..!

ಹಾವೇರಿ(ಜು.27): ಕೊರೋನಾದಿಂದ ಪರೀಕ್ಷೆಯೂ ಇಲ್ಲದೇ ಪಾಸಾದ ವಿದ್ಯಾರ್ಥಿಗಳು ಮಾರ್ಚ್‌ನಲ್ಲೇ ಶಾಲೆಗೆ ಟಾಟಾ ಹೇಳಿ ಬಂದವರು ಇನ್ನೂ ಮರಳಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಕಲಿಕೆಗೆ ಹಿನ್ನಡೆ ಆಗುತ್ತಿರುವುದನ್ನು ಅರಿತು ಸವಣೂರು ತಾಲೂಕು ಮೆಳ್ಳಿಗಟ್ಟಿ ಪ್ಲಾಟ್‌ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಠ ಮಾಡುತ್ತಿದ್ದಾರೆ.

Coronavirus

Karnataka Districts26, Jul 2020, 12:02 PM

ಧಾರವಾಡ: ನೌಕರನಿಗೆ ಅಂಟಿದ ಕೊರೋನಾ, ಟಾಟಾ ಮಾರ್ಕೊಪೊಲೊ ಕಂಪನಿ ಬಂದ್‌

ನಗರದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ಟಾಟಾ ಮಾರ್ಕೊಪೊಲೊ ಕಂಪನಿಯನ್ನು ಇಂದಿನಿಂದ(ಭಾನುವಾರ) ಬರುವ ಸೋಮವಾರ ಆಗಸ್ಟ್ 3 ರವರೆಗೆ ಮುಚ್ಚಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕುರಿತು ನಿನ್ನೆ(ಶನಿವಾರ) ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರೊಂದಿಗೆ ಕಂಪನಿಯ ಸಿಇಓ ಅವರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

Ratan Tata

BUSINESS24, Jul 2020, 3:10 PM

ಉದ್ಯೋಗ ಕಡಿತ ಸಮಸ್ಯೆಗೆ ಪರಿಹಾರವಲ್ಲ; ರತನ್ ಟಾಟಾ!

ಕೊರೋನಾ ವೈರಸ್‌ನಿಂದ ಬಹುತೇಕ ಎಲ್ಲಾ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕ ತಿಂಗಳಲ್ಲಿ ಉದ್ಯೋಗಿಗಳಿಗೆ ವೇತನ ನೀಡಿದ ಕಂಪನಿಗಳು ಬಳಿಕ ವೇತನ ಕಡಿತ ಮಾಡಿತ್ತು. ಇದಾದ ಬಳಿಕ ಉದ್ಯೋಗ ಕಡಿತ ಮಾಡುತ್ತಿದೆ. ಆದರೆ ಕೊರೋನಾ ಸಮಸ್ಯೆಗಿ ಸಿಲುಕಿರುವ ಕಂಪನಿಗಳು ಉದ್ಯೋಗ ಕಡಿತ ಮಾಡಬಾರದು. ಇದು ಸಮಸ್ಯೆಗೆ ಪರಿಹಾರವಲ್ಲ ಎಂದು ರತನ್ ಟಾಟಾ ಹೇಳಿದ್ದಾರೆ. ರತನ್ ಟಾಟಾ ಹೇಳಿದ ಪರಿಹಾರ ಸೂತ್ರವೇನು?

Nissan India names its upcoming technology rich stylish B SUV Nissan Magnite

Automobile17, Jul 2020, 6:53 PM

ನಿಸಾನ್ ನೂತನ SUV ಕಾರಿಗೆ ಮ್ಯಾಗ್ನೈಟ್ ಹೆಸರು, ಶೀಘ್ರದಲ್ಲಿ ಬಿಡುಗಡೆ!

ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUVಗೆ ಪ್ರತಿಸ್ಪರ್ಧಿಯಾಗಿ ಇದೀಗ ನಿಸಾನ್ ನೂತನ SUV ಕಾರು ಬಿಡುಗಡೆ ಮಾಡುತ್ತಿದೆ. ಮ್ಯಾಗ್ನೈಟ್ ಎಂದು ಹೆಸರಿಟ್ಟಿರುವ ಈ ಕಾರು ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ನೂತನ ಕಾರಿನ ವಿವರ ಇಲ್ಲಿದೆ.

• Automobile13, Jul 2020, 6:11 PM

ಇಂಧನ ದಕ್ಷತೆ, ಚಾಲನೆ, ಸೇರಿದಂತೆ ವಾಹನದ ಮೇಲ್ವಿಚಾರಣೆಗೆ ಫ್ಲೀಟ್ ಎಡ್ಜ್ ಪರಿಚಟಿಸಿದ ಟಾಟಾ!

ಟಾಟಾ ಮೋಟಾರ್ಸ್ ಫ್ಲೀಟ್ ಎಡ್ಜ್ ಪರಿಚಯಿಸುತ್ತಿದೆ. ಅತ್ಯುತ್ತಮ ಫ್ಲೀಟ್ ನಿರ್ವಹಣೆಗಾಗಿ ಮುಂದಿನ ಪೀಳಿಗೆಗೆ ಇದೊಂದು ವಿಶೇಷ ಡಿಜಿಟಲ್ ಪರಿಹಾರವಾಗಿದೆ. ವಾಹನ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮೂಲಕ ಗ್ರಾಹಕರಿಗೆ ಉತ್ತಮ ತೃಪ್ತಿಯನ್ನು ನೀಡಲಿದೆ.

• Automobile11, Jul 2020, 5:35 PM

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!

ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮೈಲೇಜ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಈಗ ಹಾಗಲ್ಲ ಮೈಲೇಜ್ ಜೊತೆಗೆ ಸುರಕ್ಷತೆಯೂ ಅಷ್ಟೇ ಮುಖ್ಯ. ಸಣ್ಣ ಕಾರಾಗಿರಲಿ, SUV ಆಗಿರಲಿ, ಕಾರು ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ಪಡೆದಿರಬೇಕು. ಭಾರತದಲ್ಲಿ ಲಭ್ಯವಿರುವ ಕಾರುಗಳ ಪೈಕಿ ವಿದೇಶಿ ಕಾರುಗಳೆಲ್ಲಾ ಸುರಕ್ಷತೆಯಲ್ಲಿ ಹಿಂದೆ ಉಳಿದಿದೆ. ಆದರೆ ಭಾರತದ ಟಾಟಾ ಮೋಟಾರ್ಸ್, ಮಹೀಂದ್ರ ದಾಖಲೆ ಬರೆದಿದೆ. ಟಾಪ್ 5 ಪಟ್ಟಿಯಲ್ಲಿ ಭಾರತದ ಕಾರುಗಳೇ ಸ್ಥಾನ ಪಡೆದಿದೆ

The Hexa for which Tata has now received order from the Army is not available in the country as a private vehicle. It will get the Army’s green paint scheme.

Automobile10, Jul 2020, 9:40 PM

ಡೌನ್ ಪೇಮೆಂಟ್ ಇಲ್ಲ, 6 ತಿಂಗಳು EMI ಇಲ್ಲ, ಭರ್ಜರಿ ಆಫರ್ ಘೋಷಿಸಿದ ಟಾಟಾ!

ಶೂನ್ಯ-ಡೌನ್ ಪೇಮೆಂಟ್ ನೊಂದಿಗೆ 100% ಆನ್-ರೋಡ್ ಹಣಕಾಸು ನೆರವು, 6 ತಿಂಗಳ ಇಎಂಐ  ವಿನಾಯಿತಿ ಹಾಗೂ 5 ವರ್ಷಗಳ ಸಾಲದ ಅವಧಿಯೊಂದಿಗೆ ಟಾಟಾ ಮೋಟಾರ್ಸ್ ಕಾರು ಖರೀದಿಸುವವರಿಗೆ ವಿಶೇಷ ಹಾಗೂ ಸುಲಭ ಆಫರ್ ಘೋಷಿಸಿದೆ. ಈ  ಕುರಿತ ವಿವರ ಇಲ್ಲಿದೆ.

रेलवे के मुताबिक, यात्रियों को यात्रा के दौरान मास्क पहनना जरूरी होगा। इसके अलावा यात्रा से पहले यात्रियों की स्क्रीनिंग की जाएगी। केवल उन्हीं यात्रियों को ट्रेनों में यात्रा की अनुमति दी जाएगी, जिनमें कोई लक्षण नहीं होंगे।

India9, Jul 2020, 8:29 AM

ಖಾಸಗಿ ರೈಲು ಓಡಿಸಲು ದಿಗ್ಗಜ ಕಂಪನಿಗಳ ಆಸಕ್ತಿ

ಅರ್ಹ ಕಂಪನಿಗಳನ್ನು ಆಯ್ದು ಇನ್ನು 6-8 ತಿಂಗಳಲ್ಲಿ ರೈಲ್ವೆ ಸಚಿವಾಲಯವು ಹಣಕಾಸು ಬಿಡ್ಡಿಂಗ್‌ಗೆ ಅವಕಾಶ ಮಾಡಿಕೊಡಲಿದೆ ಈ ಬಿಡ್ಡಿಂಗ್‌ ಗೆದ್ದ ಕಂಪನಿಗಳಿಗೆ 2023ರಿಂದ ರೈಲು ಓಡಿಸಲು ಅವಕಾಶ ನೀಡಲಿದೆ.

Tata Winger Ambulance

Automobile7, Jul 2020, 6:32 PM

ಮತ್ತೆ ನೆರವು ನೀಡಿದ ಟಾಟಾ, 20 ಆ್ಯಂಬುಲೆನ್ಸ್, 100 ವೆಂಟಿಲೇಟರ್ ಹಸ್ತಾಂತರ!

ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಟಾಟಾ ಗ್ರೂಪ್ ಅವಿರತ ನೆರವು ನೀಡುತ್ತಿದೆ. ಸರ್ಕಾರದ ಜೊತೆ ಕೈಜೋಡಿಸಿರುವ ಟಾಟಾ ಗ್ರೂಪ್ ಈಗಾಗಲೇ ದೇಣಿಗೆ ಸೇರಿದಂತೆ ಹಲವು ಸಹಾಯ ಮಾಡಿದೆ. ಇದೀಗ ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣದಿಂದ ಮತ್ತೆ ಮಹಾರಾಷ್ಟ್ರ ಸರ್ಕಾರದ ನೆರವಿಗೆ ನಿಂತಿದೆ.