ಟಕ್ಕರ್  

(Search results - 18)
 • Darshan

  ENTERTAINMENT13, Sep 2019, 8:23 AM IST

  ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

  ದರ್ಶನ್‌ ಸಂಬಂಧಿ ಮನೋಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿರುವ ‘ಟಕ್ಕರ್‌’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ ಪೂರ್ವಭಾವಿಯಾಗಿ ಚಿತ್ರತಂಡ ಈಗ ಆಡಿಯೋ ಲಾಂಚ್‌ ಮೂಲಕ ಸದ್ದು ಮಾಡಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ್ದಾರೆ.

 • Kuri Bond

  ENTERTAINMENT29, Aug 2019, 8:59 AM IST

  ಪುಣ್ಯಾತ್‌ಗಿತ್ತೀರಿಗೆ ಟಕ್ಕರ್ ಕೊಟ್ಟ ಕಿರುತೆರೆ ‘ಕುರಿಬಾಂಡ್’!

  ಕಿರುತೆರೆಯ ‘ಕುರಿಬಾಂಡ್’ ಕಾರ್ಯಕ್ರಮದ ಮೂಲಕ ಬೆಳ್ಳಿತೆರೆಗೆ ಬಂದ ಹಾಸ್ಯನಟರ ಪೈಕಿ ರಂಗ ಒಬ್ಬರು.

 • Darshan Nephew Manoj

  ENTERTAINMENT7, Aug 2019, 9:43 AM IST

  ದರ್ಶನ್‌ ಅಳಿಯ ಮನೋಜ್‌ ಚಿತ್ರದ ಆಡಿಯೋ ಸಂಭ್ರಮ!

  ಮನೋಜ್‌ ಮೊದಲ ಬಾರಿಗೆ ನಟಿಸಿರುವ ‘ಟಕ್ಕರ್‌’ ಚಿತ್ರದ ಆಡಿಯೋ ಬಿಡುಗಡೆ ಸದ್ಯದಲ್ಲೇ ನಡೆಯಲಿದೆ. ಕೆ.ಎನ್‌. ನಾಗೇಶ್‌ ಕೋಗಿಲು ನಿರ್ಮಾಣದ ಈ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದಾರೆ. ನಟ ದರ್ಶನ್‌ ಅವರ ಅಳಿಯ ಮನೋಜ್‌ಗೆ ನಾಯಕಿಯಾಗಿ ರಂಜನಿ ರಾಘವನ್‌ ನಟಿಸಿದ್ದಾರೆ.

 • NEWS1, Aug 2019, 10:49 PM IST

  ಮೋದಿ ಹಾದಿಯಲ್ಲಿ BSY, ಸಂಪುಟ ರಚನೆಗೆ ಪಂಚಸೂತ್ರ! ಯಾರಿಗೆ ಚಾನ್ಸ್?

  ಮೋದಿ ಹಾದಿಯಲ್ಲಿ ಯಡಿಯೂರಪ್ಪ ಹೆಜ್ಜೆ/ ಬಿಎಸ್ವೈ ಸಂಪುಟ ರಚನೆಗೆ ಮೋದಿ ಪಂಚಸೂತ್ರ/ ಜಾತಿ, ಹಿರಿತನ ಮುಖ್ಯವಲ್ಲ ಅರ್ಹತೆಯೇ ಎಲ್ಲ/ ಕ್ಲೀನ್ ಇಮೇಜ್ ನಾಯಕರಿಗೆ ಮಂತ್ರಿಗಿರಿ ಫಿಕ್ಸ್./ ಮಂತ್ರಿಸ್ಥಾನಕ್ಕಾಗಿ 3ನೇ ವ್ಯಕ್ತಿಯಿಂದ ಶಾಸಕರ ಲಾಬಿ/ ಬಿಎಸ್ವೈ ಆಪ್ತರಿಂದಲೂ ಹೈಕಮಾಂಡ್ ಬಳಿ ಲಾಬಿ/ ಬಿಸ್ವೈ ಕೋಟಾದಲ್ಲಿ ಒಂದಿಬ್ಬರಿಗೆ ಮಂತ್ರಿ ಭಾಗ್ಯ/ ಎಚ್ಡಿಕೆಗೆ ಟಕ್ಕರ್ ಕೊಡಲು ಯೋಗೀಶ್ವರ್‌ ಗೆ ಚಾನ್ಸ್/ ಹೈಕಮಾಂಡ್ ಅಣತಿಯಂತೆ ಕ್ಯಾಬಿನೆಟ್ ರಚನೆ/ ಕಳಂಕ ರಹಿತ ಕೇಸರಿ ಸರ್ಕಾರಕ್ಕೆ ಶಾ-ಮೋದಿ ಪಣ

 • election darshan
  Video Icon

  VIDEO13, Jun 2019, 10:03 AM IST

  ದರ್ಶನ್‌ ಕುರುಕ್ಷೇತ್ರಕ್ಕೆ ತಮಿಳು ಚಿತ್ರ ಕೊಡುತ್ತಾ ಟಕ್ಕರ್?

  ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಫೈಟಿಂಗ್ ತಿಂಗಳಾಗಲಿದೆ. ಕಿಚ್ಚ ಸುದೀಪ್ ಪೈಲ್ವಾನ್, ದರ್ಶನ್ ಕುರುಕ್ಷೇತ್ರ, ಪ್ರಭಾಸ್ ಸಾಹೋ ತಲಾ ಅಜಿತ್ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರಲು ಸಿದ್ಧವಾಗಿವೆ. ಬಾಕ್ಸಾಫೀಸ್ ಫೈಟ್ ಶುರುವಾಗಲಿದೆ. 

 • Darshan

  News2, May 2019, 4:55 PM IST

  ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್, ಕಿವಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್!

  ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿರುತ್ತದೆ. ಚಾಲೆಂಜಿಂಗ್ ಸ್ಟಾರ್ ಮನೆ ಹುಡುಗನೊಬ್ಬ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದು ಚಿತ್ರದ ಟೀಸರ್ ಅನ್ನು ದರ್ಶನ್ ಕೊಂಡಾಡಿದ್ದಾರೆ. ಯಾವುದು ಆ ಹೊಸ  ಸಿನಿಮಾ?

 • Sandalwood1, May 2019, 11:37 AM IST

  ಟಕ್ಕರ್‌ ಟೀಸರ್‌ಗೆ ದರ್ಶನ್‌ ಮೆಚ್ಚುಗೆ

  ರಘುಶಾಸ್ತ್ರಿ ನಿರ್ದೇಶನದ ‘ಟಕ್ಕರ್‌’ ಚಿತ್ರದ ಟೀಸರ್‌ ನೋಡಿದ ದರ್ಶನ್‌, ಇಡೀ ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಸಲಹೆ- ಸೂಚನೆಗಳನ್ನು ಕೊಟ್ಟಿದ್ದಾರೆ. 

 • Takkar

  ENTERTAINMENT21, Apr 2019, 1:15 PM IST

  ಗಾಂಧಿ ನಗರಕ್ಕೆ 'ಟಕ್ಕರ್'ಕೊಟ್ಟ ಮನೋಜ್ !

  ಮನೋಜ್‌ ಹಾಗೂ ಪುಟ್ಟ ಗೌರಿ ಮದುವೆ ಖ್ಯಾತಿಯ ರಜಿನಿ ರಾಘವನ್‌ ಅಭಿನಯದ ’ಟಕ್ಕರ್’ ಸಿನಿಮಾದ ಅಫಿಷಿಯಲ್ ಟೀಸರ್ ಇಂದು ಬಿಡುಗಡೆಯಾಗಿದೆ.

 • Lok Sabha Election News19, Apr 2019, 3:39 PM IST

  ಖರ್ಗೆಗೆ ಮೊದಲ ಬಾರಿಗೆ ದೊಟ್ಟ ‘ಟಕ್ಕರ್’

  ಸೋಲಿಲ್ಲದ ಸರದಾರನ ವಿರುದ್ಧ ಮಾಜಿ ಸಹವರ್ತಿ ಜಾಧವ್ ಬಿಜೆಪಿಯಿಂದ ಕಣಕ್ಕೆ | ಖರ್ಗೆಗೆ ‘ಕೈ’ಕೊಟ್ಟವರ ಕಾಟ ಮೋದಿ ಅಲೆ, ಪಕ್ಷಾಂತರಿಗಳ ಬೆಂಬಲ ನೆಚ್ಚಿಕೊಂಡಿರುವ ಡಾ| ಜಾಧವ್ | ೩೭೧ ಜೆ ಕೊಡುಗೆಯೇ ಖರ್ಗೆ ಮಂತ್ರ

 • indian woman in village modi rahul

  Lok Sabha Election News3, Apr 2019, 2:05 PM IST

  ಪ್ರಧಾನಿ ಹುದ್ದೆಗೆ ಮೋದಿ ಸೂಕ್ತ, ಗೃಹಿಣಿಯರ ಫೆವರೆಟ್ ರಾಹುಲ್: ಸಿವೋಟರ್ ಸಮೀಕ್ಷೆ!

  ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬುದು ಬಹುತೇಕ ಭಾರತೀಯರ ಅಭಿಪ್ರಾಯವಾಗಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮೋದಿ ಅವರಿಗೆ ರಾಹುಲ್ ಗಾಂಧಿ ಟಕ್ಕರ್ ಕೊಟ್ಟಿದ್ದು, ಗೃಹಿಣಿಯರ ಫೆವರೆಟ್ ಆಗಿ ರಾಹುಲ್ ಹೊರ ಹೊಮ್ಮಿದ್ದಾರೆ.

 • sumalatha Nikhil Gowda

  Lok Sabha Election News26, Mar 2019, 5:53 PM IST

  ಚಿಹ್ನೆ ಆಯ್ಕೆಯಲ್ಲೂ ಜೆಡಿಎಸ್‌ಗೆ ಟಕ್ಕರ್ ಕೊಟ್ಟ ಸುಮಲತಾ ಅಂಬರೀಶ್..!

  ಜೆಡಿಎಸ್ ನಾಯಕರ ತಂತ್ರಕ್ಕೆ ಪ್ರತಿಯಾಗಿ ನಯವಾಗಿಯೇ  ಟಾಂಗ್ ಕೊಡುತ್ತಿರುವ ಸುಮಲತಾ ಅಂಬರೀಶ್, ಇದೀಗ ತಮ್ಮ ಚಿಹ್ನೆ ಕೂಡ ರೈತ ಪರವಾಗಿರಬೇಕು ಎಂಬ ಕಾರಣಕ್ಕೆ 3 ಚಿಹ್ನೆಗಳನ್ನ ಸೆಲೆಕ್ಟ್ ಮಾಡಿದ್ದಾರೆ. 

 • Amitabh- Shah Rukh Khan
  Video Icon

  Cine World8, Mar 2019, 10:47 AM IST

  ಶಾರೂಕ್ ಪ್ರಶ್ನೆಗೆ ಅಮಿತಾಬ್ ಸಕತ್ ಟಕ್ಕರ್!

  ಅಮಿತಾಬ್ ಹಾಗೂ ಶಾರೂಕ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳು. ಇಬ್ಬರೂ ಒಂದೇ ಸ್ಟೇಜ್ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತೆ? ಅಮಿತಾಬ್ ’ಬದ್ಲಾ’ ಎನ್ನುವ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಶಾರೂಕ್ ನಿರ್ಮಾಪಕರು. ಈ ಚಿತ್ರದ ಪ್ರಮೋಶನ್ ಗಾಗಿ ಶಾರೂಕ್ ಅಮಿತಾಬ್ ರನ್ನು ಇಂಟರ್ವೂ ಮಾಡಿದ್ದಾರೆ. ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ’ಬದ್ಲಾ’ ಪ್ರಮೋಟ್ ಮಾಡಿದ್ದಾರೆ.  

 • congress bjp

  NEWS20, Feb 2019, 9:50 PM IST

  ಲೋಕ ಸಮರ: ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ಟಕ್ಕರ್..!

  ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ, ಎಐಎಡಿಎಂಕೆ ಮೈತ್ರಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್​ ಹಾಗೂ ಡಿಎಂಕೆ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. 

 • Video Icon

  POLITICS19, Dec 2018, 4:04 PM IST

  ಟಗರುಗೆ ಟಕ್ಕರ್! ಮೈತ್ರಿ ಸರ್ಕಾರದ ಟ್ರಬಲ್‌ಶೂಟರ್‌ಗೇ ಶುರುವಾಗಿದೆ ಟ್ರಬಲ್!

  ರಾಜಕೀಯದಲ್ಲಿ ಎದುರಾಳಿಗೆ ಟಕ್ಕರ್ ನೀಡುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೇ ಟಕ್ಕರ್ ನೀಡುವವರೇ ಇರಲಿಲ್ಲ. ಆದರೆ, ಇದೀಗ ‘ಟಗರು‘ ರಾಜಕಾರಣಿಗೆ ಸ್ವಪಕ್ಷದವರೇ ಸೆಡ್ಡು ಹೊಡೆದಿದ್ದಾರೆ.  ಮೈತ್ರಿಸರ್ಕಾರದ ಟ್ರಬಲ್ ಶೂಟರ್ ಆಗಿರುವ ಖುದ್ದು ಸಿದ್ದರಾಮಯ್ಯ ಟ್ರಬಲ್‌ನಲ್ಲಿದ್ದಾರೆ. ಏನಿದು ಸಿದ್ದರಾಮಯ್ಯಗೆ ಎದುರಾಗಿರುವ ಸಂಕಷ್ಟ? ಇಲ್ಲಿದೆ ಫುಲ್ ಡೀಟೆಲ್ಸ್..  

 • Jamakhandi

  NEWS31, Oct 2018, 9:35 AM IST

  ಜಮಖಂಡಿಯಲ್ಲಿ ’ಕೈ’ ಗೆ ಟಕ್ಕರ್ ನೀಡುತ್ತಾ ಬಿಜೆಪಿ?

  ಜಮಖಂಡಿಯಲ್ಲಿ ಉಪಚುನಾವಣೆ ಕದನ ರಂಗೇರಿದೆ.  ಸಂಘ-ಪರಿವಾರ, ಆರ್ ಎಸ್ ಎಸ್ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಹಿಂದುತ್ವದ ಪ್ರಚಾರ ಮಾಡಲಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿಲ್ಲ. ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.