ಜ್ವಾಲಾಮುಖಿ  

(Search results - 10)
  • इन खबरों के बीच सोशल मीडिया पर लोगों ने कई तरह की बातें कही। कई  ऐसे लोग हैं जो इसे दुनिया के खत्म होने का संकेत मान रहे हैं।

    International28, Mar 2020, 7:09 PM IST

    ಬೆಂಕಿ, ಭೂಕಂಪ, ಕೊರೋನಾ ಬೆನ್ನಲ್ಲೇ ಮತ್ತೊಂದು ಸಂಕಷ್ಟ!

    ನೀವು ಹಲವಾರು ಬಾರಿ ಜಗತ್ತಿನ ಅಂತ್ಯವಾಗುತ್ತದೆ ಎಂಬ ಭವಿಷಷ್ಯವಾಣಿ ಕೇಳಿರಬಹುದು. ಇದನ್ನು ಕೇಳಿ ಹಲವರು ಬೆಚ್ಚಿ ಬಿದ್ದರೆ, ಇನ್ನು ಕೆಲವರು ತಮಾಷೆಯಾಗಿ ನೋಡುತ್ತಿದ್ದರು. ಆದರೆ 2020ರಲ್ಲಿ ನಡೆದ ಅನಾಹುತಗಳ ಕುರಿತು ಯಾವುದೇ ಭವಿಷ್ಯವಾಣಿಗಳು ನಡೆದಿರಲಿಲ್ಲ, ಎಚ್ಚರಿಕೆಯೂ ಕೇಳಿ ಬಂದಿರಲಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಕಂಡು ಬಂದು, ಮೂಕ ಪ್ರಾಣಿಗಳ ಮಾರಣ ಹೋಮವಾದರೆ, ಬಳಿಕ ಕೊರೋನಾ ಅಟ್ಟಹಾಸ ಆರಂಭವಾಯ್ತು. ಬಳಿಕ ಕಳೆದ ವಾರವಷ್ಟೇ ಯೂರೋಪ್‌ನ ಹಲವೆಡೆ ಭೂಕಂಪವಾಯ್ತು. ಇದೀಗ ಇಂಡೋನೇಷ್ಯಾದಲ್ಲಿ ಎರಡನೇ ಬಾರಿ ಜ್ವಾಲಾಮುಖಿ ವಿಸ್ಫೋಟವಾಗಿದೆ. ಈ ಸುದ್ದಿ ಬಂದಾಗಿನಿಂದ ಜನರು ಜಗತ್ತಿನ ಅಂತ್ಯವಾಗುತ್ತಾ ಎಂಬ ಚರ್ಚೆ ನಡೆಸಲಾರಂಭಿಸಿದ್ದಾರೆ.

  • volcano

    International31, Jan 2020, 12:54 PM IST

    ನ್ಯೂಜಿಲೆಂಡ್‌ನಲ್ಲಿ ಜ್ವಾಲಾಮುಖಿಗೆ ಭಾರತದ ದಂಪತಿ ಬಲಿ

    ಜ್ವಾಲಾಮುಖಿ ಸ್ಫೋಟ ಪ್ರಕರಣದಲ್ಲಿ ಗಾಯಾಗೊಂಡಿದ್ದ ಭಾರತೀಯ ಮೂಲದ ಉದ್ಯಮಿ ಹಾಗೂ ಅವರ ಪತ್ನಿ ಸಾವನ್ನಪ್ಪಿದ್ದಾರೆ.

  • volcano

    International30, Jan 2020, 3:45 PM IST

    ಸರ್ಕಾರವೇ ಕ್ಲಿಕ್ಕಿಸಿದ ಜ್ವಾಲಾಮುಖಿ ಫೋಟೋದಲ್ಲಿ ಸೆರೆಯಾದ ಯುಎಫ್‌ಓ?

    ಮಧ್ಯ ಮೆಕ್ಸಿಕೋದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಈ ವೇಳೆ ವಿಚಿತ್ರ ಬೆಳಕೊಂದು ವೇಗವಾಗಿ ಹಾದು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಚಿತ್ರ ಬೆಳಕನ್ನು ಕೆಲವರು ಯುಎಫ್‌ಓ(ಪರಗ್ರಹಿ ಯಾನ) ಎಂದು ಹೇಳಿದ್ದಾರೆ.

  • Volcano

    TECHNOLOGY27, Jun 2019, 12:20 PM IST

    ಹೊಗೆ ಉಗುಳುತ್ತಾ ಸಿಡಿದೆದ್ದ ಜ್ವಾಲಾಮುಖಿ ISSನಿಂದ ಕಂಡಿದ್ದು ಹೀಗೆ!

     ಜಪಾನ್’ನ ರೈಕೋಕೆ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಬಾಯ್ತರೆದಿದ್ದು, ದಟ್ಟವಾದ ಹೊಗೆ  ಇಡೀ ಪ್ರದೇಶವನ್ನು ಆವರಿಸಿರುವ ಫೋಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಸೆರೆ ಹಿಡಿದಿದ್ದಾರೆ.

  • Mount Sinabung

    NEWS7, May 2019, 2:52 PM IST

    6 ಸಾವಿರ ಅಡಿ ಎತ್ತರಕ್ಕೆ ಹೊಗೆಯುಗುಳುತ್ತಿದೆ ಜ್ವಾಲಾಮುಖಿ ಬೆಟ್ಟ!

    ಇಂಡೋನೇಷ್ಯಾದಲ್ಲಿ ಜೀವಂತ ಜ್ವಾಲಾಮುಖಿ ಬೆಟ್ಟವೊಂದು ಭಾರೀ ಪ್ರಮಾಣದಲ್ಲಿ ಹೊಗೆಯುಳುತ್ತಿದ್ದು, ಧೂಳು ಮತ್ತು ಹೊಗೆ ಸುಮಾರು 6 ಸಾವಿರ ಅಡಿ ಮೇಲಕ್ಕೆ ಚಿಮ್ಮುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • tsunami
    Video Icon

    NEWS25, Dec 2018, 12:28 PM IST

    ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ

    ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾದ ಸುನಾಮಿಯಲ್ಲಿ ಸಾವಿಗೀಡಾದವರ ಸಂಖ್ಯೆ 373 ಕ್ಕೆ ಏರಿಕೆಯಾಗಿದೆ. ಮುನ್ಸೂಚನೆಯಿಲ್ಲದೆ ಸಂಭವಿಸಿದ ಈ ದುರಂತದಲ್ಲಿ 1500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಏತನ್ಮಧ್ಯೆ, ಈ ದುರ್ಘಟನೆಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಕ್ಷಿಪ್ರಗೊಳಿಸಿದೆ. ಇನ್ನು ಜಾವಾದ ಪಶ್ಚಿಮ ಕರಾವಳಿ ತೀರದಲ್ಲಿನ ನೂರಾರು ಕಟ್ಟಡಗಳು ಕುಸಿದಿವೆ.

  • tsunami indonesia

    NEWS23, Dec 2018, 7:22 PM IST

    ಸಂಗೀತ ಕೇಳುತ್ತಿದ್ದವರ ಮೇಲೆರಗಿಬಂದ ಸುನಾಮಿ..ವಿಡಿಯೋ..ನಮ್ಮದೇನು ಕತೆ?

    ವರ್ಷಾಂತ್ಯಕ್ಕೆ ಮತ್ತೆ ನಿಸರ್ಗ ಮುನಿಸಿಕೊಂಡಿದೆ. ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಸಂಭವಿಸಿದ್ದು, ಸುಮಾರು 222 ಜನರನ್ನು ಬಲಿ ತೆಗೆದುಕೊಂಡಿದೆ.

  • Chitradurga
    Video Icon

    NEWS8, Oct 2018, 7:29 PM IST

    ಚಿತ್ರದುರ್ಗದಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣವೇನು? ವಿಜ್ಞಾನಿಗಳು ಹೇಳೋದೇನು?

    ಚಿತ್ರದುರ್ಗಾ ಜಿಲ್ಲೆಯ ರೈತರೊಬ್ಬರ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕಂಡು ಇಡೀ ಗ್ರಾಮಸ್ಥರೇ ಆತಂಕಗೊಂಡಿದ್ದರು. ಹಾಗಾದ್ರೆ ಕೋಟೆನಾಡಿನಲ್ಲಿ ಚಿಮ್ಮುತ್ತಿರುವ ಬೆಂಕಿ ಚಿಲುಮೆಗೆ ಕಾರಣವೇನು?

  • Blood moon
    Video Icon

    NEWS25, Jul 2018, 9:32 PM IST

    ಬ್ಲಡ್ ಮೂನ್ ಮಿಸ್ಟರಿ: ನಿಜಕ್ಕೂ ಹೀಗೆಲ್ಲಾ ಆಗತ್ತಾ?

    ಈ ಬಾರಿಯ ರಕ್ತ ಚಂದ್ರಗ್ರಹಣದ ದಿನ ನಡೆಯಲಿದೆಯಾ ಭಯಂಕರವಾದ ದುರಂತ?. ಪ್ರವಾಹದ ಮಧ್ಯೆಯೇ ಜ್ವಾಲಾಮುಖಿ ಭುಗಿಲೇಳುತ್ತಿರುವುದೇಕೆ?. ಭೀಕರ ಭೂಕಂಪನಗಳ ಬೆನ್ನಲ್ಲೇ ಸುನಾಮಿ ಮುಗಿಲೆತ್ತರಕ್ಕೆ ನುಗ್ಗಿ ಬರುತ್ತಿರುವುದೇಕೆ?.