Search results - 41 Results
 • Sankranti Horoscope

  Special14, Jan 2019, 5:56 PM IST

  ಸಂಕ್ರಾಂತಿ ತಾರಾಫಲ: ಯಾರಿಗೆ ಶುಭ, ಯಾರಿಗಿಲ್ಲ ಲಕ್?

  ಇದು ಸಂಕ್ರಮಣದ ಕಾಲ. ಸೂರ್ಯ ತನ್ನ ದಿಕ್ಕನ್ನೇ ಬದಲಾಯಿಸುತ್ತಿದ್ದಾನೆಂದರೆ ಜಾತಕ ಫಲವೂ ಬದಲಾಗುತ್ತೆ ಎಂದರ್ಥ. ಯಾವ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ವರ್ಷದ ಜಾತಕ ಫಲಾಫಲ.

 • Vaastu tips

  Special7, Jan 2019, 4:41 PM IST

  ದೋಷ ಪರಿಹಾರಕ್ಕೆ ವಾಸ್ತು ಟಿಪ್ಸ್....

  ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು. ಅದಾಗದೇ ಹೋದರೆ ಕೆಲವು ವಸ್ತುಗಳನ್ನು ವಾಸ್ತು ಪ್ರಕಾರ ಇಟ್ಟುಕೊಂಡರೂ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಏನಿದು?

 • Wall Cloack

  Special3, Jan 2019, 12:39 PM IST

  ನಿಂತರೆ ಗಡಿಯಾರ ನಿಲ್ಲಬಹುದು ಬದುಕಿನ ಬಂಡಿ...!

  ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವುದು ಸಿಂಪಲ್ ಸೆನ್ಸ್. ಇದರಿಂದ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ. ಆದರೆ, ಈ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿದರೆ ಮತ್ತಷ್ಟು ಸುಖ ಗ್ಯಾರಂಟಿ.

 • Stress free life

  Special12, Dec 2018, 1:08 PM IST

  ಒತ್ತಡ ನಿವಾರಣೆ, ಸಮೃದ್ಧಿಗೆ ವಾಸ್ತು ಟಿಪ್ಸ್...

  ಒತ್ತಡ ಯಾರಿಗಿಲ್ಲ ಹೇಳಿ? ಮಗುವನ್ನು ಸ್ಕೂಲಿಗೆ ಸೇರಿಸಿದ ದಿನದಿಂದಲೇ ಆರಂಭವಾಗೋ ಈ ಒತ್ತಡ, ಮಣ್ಣಾಗೋವರೆಗೂ ಮನುಷ್ಯನನ್ನು ಬಿಡೋಲ್ಲ. ಅದರಲ್ಲಿಯೂ ಬೆಂಗಳೂರಿನಂಥ ಊರಲ್ಲಿ ಬದುಕೇ ಒತ್ತಡ. ಇದರ ನಿವಾರಣೆಗೆ ಇಲ್ಲಿದೆ ವಾಸ್ತು ಟಿಪ್ಸ್..

 • Moons

  Special6, Dec 2018, 5:45 PM IST

  ತ್ರಿಮೂರ್ತಿಗಳಿಗೆ ನಗ್ನಳಾಗಿಯೇ ಬಡಿಸಲು ಬಂದಳಾ ಅನಸೂಯಾ..?

  ಜಾತಕದಲ್ಲಿ ಪ್ರತಿಯೊಂದೂ ಗ್ರಹಗಳಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಒಂದೊಂದು ಗ್ರಹ, ಒಂದೊಂದು ಫಲಗಳನ್ನು ನೀಡುತ್ತಾನೆ. ಅದರಲ್ಲಿಯೂ ಸುರಸುಂದರಾಂಗ ಚಂದ್ರನ ಖದರೇ ಬೇರೆ. ಜ್ಯೋತಿಷ್ಯ ಹಾಗೂ ಜಾತಕದಲ್ಲಿ ಚಂದ್ರನ ಫಲಾಫಲಗಳೇನು? ಓದಿ...

 • Sweet Home

  Special5, Dec 2018, 1:25 PM IST

  ಗೃಹ ಸೌಖ್ಯಕ್ಕೆ ಇಲ್ಲಿವೆ ವಾಸ್ತು ಟಿಪ್ಸ್....

  ಮನಸ್ಸಿಗೆ ನೆಮ್ಮದಿ ನೀಡೋ ಮನೆ ಸಂಜೀವಿನಿಯಂತೆ ಬದುಕನ್ನು ಬಲಗೊಳಿಸುತ್ತಿದೆ. ಮುದುಡಿದ ಮನಸ್ಸಿಗೆ, ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡಿ, ಉಲ್ಲಾಸ ಹೆಚ್ಚಿಸುತ್ತದೆ. ಇಂಥ ಮನೆಯಲ್ಲಿರುವವರ ನೆಮ್ಮದಿಗೆ ಇಲ್ಲಿವೆ ವಾಸ್ತು ಟಿಪ್ಸ್....

 • horoscope

  Special3, Dec 2018, 5:50 PM IST

  ಕುಜ ದೋಷವಿದ್ದರೆ ಸಂತಾನ ಪ್ರಾಪ್ತಿಯಾಗೋದೂ ಕಷ್ಟವೇ?

  ಕುಜ ದೋಷವಿದ್ದವರನ್ನು ಮದುವೆಯಾಗಬಾರದಾ? ಮದುವೆಯಾದರೆ ಮಕ್ಕಳು ಆಗುವುದು ಕಷ್ಟವೇ? ಇದಕ್ಕೆ ಜ್ಯೋತಿಷ್ಯದಲ್ಲಿ ಏನಿದೆ ಪರಿಹಾರ? ಅಷ್ಟಕ್ಕೂ ಜಾತಕದಲ್ಲಿ ಕುಜ ದೋಷ ಕಂಡು ಹಿಡಿಯುವುದು ಹೇಗೆ?

 • Narada

  Special28, Nov 2018, 6:13 PM IST

  ಅನಸೂಯಾ ವ್ರತ ಭಂಗಕ್ಕೆ ತ್ರಿಮೂರ್ತಿ 'ನಗ್ನ' ಬೇಡಿಕೆ..?

  ಕಳೆದ ನಾಲ್ಕು ಸಂಚಿಕೆಯಿಂದ ಸೂರ್ಯಗ್ರಹದ ಮಹತ್ವವನ್ನ ಓದುತ್ತಿದ್ದೀರಿ. ಸೂರ್ಯನ ಪ್ರಭಾವ, ಮಹತ್ವ ಎಷ್ಟು ಹೇಳಿದರೂ ಸಾಲದು. ಇಂಥ ಸೂರ್ಯ ತನ್ನದೇ ಆದ ಪ್ರಭಾವವನ್ನ ಪ್ರತಿಯೊಬ್ಬರಲ್ಲೂ ಬೀರುತ್ತಾನೆ. ಮುಂದೆ ಮುಂದೆ ಈ ಸೂರ್ಯ ಯಾವ ರಾಶಿಯಲ್ಲಿ ಎಂಥ ಫಲ ಕೊಡ್ತಾನೆ ಇತ್ಯಾದಿ ಸಮಸ್ತ ಮಾಹಿತಿಯನ್ನ ತಿಳಿಸುತ್ತೇನೆ. 

 • Dekamada Cariappa

  NEWS22, Nov 2018, 1:11 PM IST

  ಯುವಕನ ಆತ್ಮಹತ್ಯೆಗೆ ಕಾರಣವಾಯ್ತಾ ಜ್ಯೋತಿಷ್ಯ?

  ಜ್ಯೋತಿಷ್ಯ ನಂಬಿದ ಕೊಡುಗು ಜಿಲ್ಲೆಯ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಈ ಯುವಕನ ಸಾವಿಗೆ ಜ್ಯೋತಿಷ್ಯ ಕಾರಣವಾಗಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ವಿವರ.

 • Sun

  Special13, Nov 2018, 1:37 PM IST

  ರಾಜನನ್ನಾಗಿಸುವ ಸೂರ್ಯನ ಅನುಗ್ರಹ ಪಡೆಯಲೇನು ಮಾಡಬೇಕು?

  ಜಾತಕದಲ್ಲಿ ಸೂರ್ಯನ ಪ್ರಭಾವ ಪ್ರಮುಖ ಪಾತ್ರವಹಿಸುತ್ತದೆ. ಅಕಸ್ಮಾತ್ ಸೂರ್ಯನ ಪ್ರಭಾವ ಜಾತಕದಲ್ಲಿ ಇಲ್ಲವೆಂದಾದಲ್ಲಿ ಏನು ಮಾಡಬೇಕು? ಸೂರ್ಯ ಏಕೆ ಮುಖ್ಯ ಪಾತ್ರವಹಿಸುತ್ತಾನೆ....ಓದಿ ಜಾತಕ ನೋಡಲು ಕಲೀರಿ ಅಂಕಣದಲ್ಲಿ.

 • Sun Rays

  Special3, Nov 2018, 5:16 PM IST

  ಜಾತಕದಲ್ಲಿ ಸೂರ್ಯನ ಪ್ರಭಾವ ಏಕೆ ಮುಖ್ಯ?

  ಜಾತಕದಲ್ಲಿ ನವ ಗ್ರಹಗಳ ಪಾತ್ರ ಪ್ರಮುಖವಾದದ್ದು. ಅದರಲ್ಲಿಯೂ ಸೂರ್ಯ ಎಲ್ಲರ ಜಾತಕದಲ್ಲಿಯೂ ಮಹತ್ವದ ಪ್ರಭಾವ ಬೀರುತ್ತಾನೆ. ಹೇಗೆ? ಏಕೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಿನಿಗಿರೋ ಪ್ರಾಮುಖ್ಯತೆ ಏನು? ಓದಿ ಜಾತಕ ನೋಡುವುದ ಕಲಿಯಿರಿ...

 • Astrology Surya

  ASTROLOGY29, Oct 2018, 5:21 PM IST

  ಸೂರ್ಯನ ಆರಾಧಿಸಿದರೆ ದರಿದ್ರನೂ ಅಂಬಾನಿಯಂತಾಗುತ್ತಾನೆ!

  ಜ್ಯೋತಿಷ್ಯವೊಂದು ಶಾಸ್ತ್ರ. ಇದನ್ನು ಶಾಸ್ತ್ರಬದ್ಧವಾಗಿ ನೋಡಲು ಕಲಿತರೆ ಯಾರು ಬೇಕಾದರೂ ಜ್ಯೋತಿಷಿ ಆಗಬಹುದು. ಜ್ಯೋತಿಷ್ಯದ ಮಹತ್ವ ಹಾಗೂ ಜಾತಕ ನೋಡುವ ಟಿಪ್ಸ್ ಇಲ್ಲಿದೆ...

 • Astrology

  Special22, Oct 2018, 1:29 PM IST

  ಜಾತಕದಲ್ಲಿರುವ ಮನೆಗಳ ಅರ್ಥವೇನು?

  ಭವಿಷ್ಯ ಹೇಳುವುದು ಈಗೀಗ ಒಂದು ಒಳ್ಳೆ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ಈ ಶಾಸ್ತ್ರ ಅಷ್ಟು ಸುಲಭವೇ? ಶಾಸ್ತ್ರೋಕ್ತವಾಗಿ ಕಲಿತರೆ ಭವಿಷ್ಯ ಹೇಳುವುದು ಸುಲಭ. ಸುವರ್ಣನ್ಯೂಸ್.ಕಾಮ್ ನಿಮಗೆ ಜಾತಕ ನೋಡುವುದ ಹೇಳಿ ಕೊಡುತ್ತೆ.

 • Study Horoscope

  Special13, Oct 2018, 4:07 PM IST

  ರಹಸ್ಯ ತಿಳಿದುಕೊಳ್ಳಿ, ಜಾತಕ ನೋಡಲು ಕಲಿಯಿರಿ

  ಒಂದು ಜಾತಕ ನೋಡಿ, ಭವಿಷ್ಯ ಹೇಳಲಿಕ್ಕೆ ಜ್ಯೋತಿಷಿಗಳು ಸಾವಿರಾರು ರು. ಇಸ್ಕೋತಾರೆ. ಅಷ್ಟಕ್ಕೂ ಒಂದೆರಡು ನಿಮಿಷದಲ್ಲಿ ಜಾತಕ ನೋಡಲು ಆಗುತ್ತಾ? ಈ ಜಾತಕ ನೋಡುವುದು ಹೇಗೆ? ಕಲಿಯರಿ, ನಿಮಗಾಗಿ ಸುವರ್ಣನ್ಯೂಸ್.ಕಾಮ್ ವಾರವೂ ಪ್ರಕಟಿಸುವಈ 'ಜಾತಕ ನೋಡಿ ಕಲೀರಿ' ಅಂಕಣದಲ್ಲಿ.

 • Significance of Guru

  Special10, Oct 2018, 6:50 PM IST

  ಶತ್ರುವಿನ ಮನೆ ದಾಟುತ್ತಿದ್ದಾನೆ ಗುರು: ಯಾರಿಗೇನು ಫಲ?

  ಗುರು ತುಲಾ ರಾಶಿಯಿಂದ ಪ್ರಯಾಣ ಮುಗಿಸಿ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ರಾಜಕೀಯವಾಗಿ, ವ್ಯವಹಾರದಲ್ಲಿ ಬದಲಾವಣೆ ತರಲಿದ್ದಾನೆ. ಈ ಸಂದರ್ಭದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲವಾಗಲಿದೆ. ಯಾವ ರಾಶಿಗೇನು ಫಲ? ನೋಡಿ ಜ್ಯೋತಿಷ್ಯ ಫಲ.