ಜ್ಯೋತಿಷಿ  

(Search results - 65)
 • Anirudh Kumar

  ASTROLOGY7, Sep 2019, 5:16 PM IST

  ಸೆ.20ಕ್ಕೆ ಮತ್ತೆ ಸಿಗ್ನಲ್ ಪಕ್ಕಾ: ಖ್ಯಾತ ಜ್ಯೋತಿಷಿ ಕೊಟ್ಟರು ಭರವಸೆ!

  ಚಂದ್ರಯಾನ-2 ನೌಕೆ ಸೆ.20ಕ್ಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅನಿರುದ್ಧ, ತಮ್ಮ ಅನಿಸಿಕೆ ಪ್ರಕಾರ ಸೆ.20ಕ್ಕೆ ಚಂದ್ರಯಾನ-2 ನೌಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದಿದ್ದಾರೆ.

 • Fake Swamiji
  Video Icon

  Karnataka Districts21, Aug 2019, 3:56 PM IST

  ಬೆಂಗಳೂರು: ಯುವತಿಯರ ಕರೆದು ಮಂತ್ರಪಠಿಸಲು ಹೇಳ್ತಿದ್ದವಗೆ ಧರ್ಮದೇಟು

   ಮನೆ ವಾಸ್ತು ಸರಿ ಇಲ್ಲ ಎಂದು ಎರಡು ವರ್ಷದ ಹಿಂದೆ ಸ್ವಾಮೀಜಿಯೊಬ್ಬನ ಆಗಮಿಸುತ್ತಾನೆ.  ಶ್ರೀಮಂತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಯುವತಿಯ ಹೆಸರಿನಲ್ಲಿಯೇ ಸಾಲ ಪಡೆದುಕೊಳ್ಳುತ್ತಾನೆ. ಇದೀಗ ಈ ಸ್ವಾಮೀಯ ಕಳ್ಳಾಟ ಬಯಲಾದ ಮೇಲೆ ಮೋಸಹೋದ  ಯುವತಿಯೇ ಸ್ಥಳೀಯರ ಸಹಕಾರದೊಂದಿಗೆ ಕಳ್ಳ ಸ್ವಾಮೀಜಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 • Wet Road Accident

  Karnataka Districts16, Aug 2019, 8:21 AM IST

  ಬೈಕ್‌ಗೆ ಸರಕು ವಾಹನ ಡಿಕ್ಕಿ : ಜ್ಯೋತಿಷಿ ಸಾವು

  ಬೈಕ್ ನಲ್ಲಿ ತೆರಳುತ್ತಿದ್ದ ಜ್ಯೋತಿಷಿಯೊಬ್ಬರಿಗೆ ಸರಕು ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • Yeddyurappa astrology

  NEWS24, Jul 2019, 12:16 PM IST

  ಯಡಿಯೂರಪ್ಪ ಪ್ರಮಾಣ ವಚನ: 2 ಮುಹೂರ್ತ ನೀಡಿದ ಜ್ಯೋತಿಷಿ

  ನೂತನ ಸರ್ಕಾರ ರಚನೆ ಮಾಡಲು ಬಿಜೆಪಿ ನಾಯಕರು ಸಿದ್ಧರಾಗಿದ್ದಾರೆ. ವಿಧಾನಸಭಾ ಚುನಾವಣೆ ನಡೆದ ಬಳಿಕ 2ನೇ ಬಾರಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ತಯಾರಿಯಲ್ಲಿದ್ದಾರೆ. ಇದಕ್ಕೆ 2 ಮುಹೂರ್ತ ಫಿಕ್ಸ್ ಆಗಿದೆ. 

 • cricket astrology

  Karnataka Districts24, Jul 2019, 12:00 PM IST

  ಕವಡೆ ಹಿಡಿಯೋ ಕೈಯಲ್ಲಿ ಬ್ಯಾಟ್: ಮೈಸೂರಿನಲ್ಲಿ ಜ್ಯೋತಿಷರು, ಪುರೋಹಿತರ ಕ್ರಿಕೆಟ್

  ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಅಸೋಸಿಯೇಷನ್‌ ವತಿಯಿಂದ ಜು.27ರಿಂದ 29ರವರೆಗೆ ಕ್ರಿಕೆಟ್ ಪಂದ್ಯ ನಡೆಯಲಿದೆ. ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರದ ಆಟದ ಮೈದಾನದಲ್ಲಿ ಜ್ಯೋತಿಷಿಗಳೂ, ಪುರೋಹಿತರು ಕ್ರಿಕೆಟ್ ಆಡಲಿದ್ದಾರೆ.

 • Yeddyurappa

  NEWS24, Jul 2019, 11:48 AM IST

  ಯಡ್ಯೂರಪ್ಪ ಸರಕಾರಕ್ಕೂ 8 ತಿಂಗಳೇ ಆಯಸ್ಸು: ಜ್ಯೋತಿಷಿ ಭವಿಷ್ಯ

  ರಾಜ್ಯದಲ್ಲಿ ನಡೆದ ಬೃಹತ್ ನಾಟಕ ಒಂದು ಕೊನೆಯಾಗಿದೆ. ವಿಶ್ವಾಸಮತದಲ್ಲಿ ದೋಸ್ತಿ ಪಡೆ ವಿಶ್ವಾಸ ಕಳೆದುಕೊಂಡು ಬಿಜೆಪಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಇದೇ ವೇಳೆ ಭವಿಷ್ಯವೊಂದು ಬಿಜೆಪಿ ಮನದಲ್ಲಿ ಆತಂಕ ತಂದಿದೆ. ಅಷ್ಟಕ್ಕೂ ಜ್ಯೋತಿಷಿ ಹೇಳಿದ್ದೇನು?

 • Belagavi

  Karnataka Districts22, Jul 2019, 12:14 AM IST

  ಬೆಳಗಾವಿ ಮಹಿಳೆಯ ವಂಚಿಸಿದ ರಾಯಚೂರು ಜೋತಿಷಿ ಬೆಂಗಳೂರಿನಲ್ಲಿ ಸೆರೆ

  ಗಂಡನಿಂದ ದೂರವಾದ ಮಹಿಳೆಯಿಂದ ಹಣ ದೋಷುತ್ತಿದ್ದ ಕಪಟ ಜ್ಯೋತಿಷಿ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬೆಳಗಾವಿ ಮಹಿಳೆಗೆ ಮೋಸ ಮಾಡಿದ್ದ ರಾಯಚೂರಿನ ಜ್ಯೋತಿಷಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • HdD

  NEWS20, Jul 2019, 12:55 PM IST

  ಜ್ಯೋತಿಷಿಗಳ ಭವಿಷ್ಯ, ಮಗನ ಸರ್ಕಾರ ಉಳಿಸಲು ಗೌಡರ ರಣತಂತ್ರ!

  ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಸರ್ಕಸ್| ಅತೃಪ್ತ ನಾಯಕರು ಬರಲು ಒಪ್ಪದಿದ್ದರೂ ಸಜ್ಜಾಯ್ತು ದೊಡ್ಡಗೌಡ್ರ ಮಾಸ್ಟರ್ ಪ್ಲಾನ್| ಸುಪ್ರೀಂ ಕದ ತಟ್ಟಲಿದ್ದ ಮಗನನ್ನು ತಡೆದ ದೇವೇಗೌಡರು| ಮಗನಿಗಾಗಿ ಗೌಡರು ಹೆಣೆದ ತಂತ್ರವೇನು? ಇಲ್ಲಿದೆ ನೋಡಿ ಗೌಡರ ಪ್ಲಾನ್!

 • Jeeva Jothi

  NEWS19, Jul 2019, 10:39 AM IST

  ಜ್ಯೋತಿಷಿ ಮಾತು ಕೇಳಿ ದುರಂತ ಅಂತ್ಯ ಕಂಡ ಶರವಣ ಭವನದ ದೋಸೆ ರಾಜ!

  ಈರುಳ್ಳಿ ಮಾರಿಕೊಂಡಿದ್ದ ರಾಜಗೋಪಾಲ್‌ ಒಬ್ಬ ಜ್ಯೋತಿಷಿಯ ಮಾತು ಕೇಳಿ ಸಣ್ಣ ಹೋಟೆಲ್‌ ಖರೀದಿಸಿದ್ದರು. ನಿಷ್ಠೆಯಿಂದ ಕೆಲಸ ಮಾಡಿ, ರುಚಿಕರ ಆಹಾರ ನೀಡಿ, ಲಕ್ಷಾಂತರ ಗ್ರಾಹಕರನ್ನು ಗಳಿಸಿ ಜಗತ್ತಿಗೇ ತಮ್ಮ ಹೋಟೆಲ್‌ ಸರಣಿಯನ್ನು ವಿಸ್ತರಿಸಿದರು. ಸಿಬ್ಬಂದಿಗೆ ವಿಮೆಯೂ ಸೇರಿದಂತೆ ಸಕಲ ಸೌಲಭ್ಯ ನೀಡಿ ನೆಚ್ಚಿನ ಅಣ್ಣಾಚಿಯಾದರು. ಕೊನೆಗೆ ಅದೇ ಜ್ಯೋತಿಷಿಯ ಮಾತು ಕೇಳಿ ಹುಡುಗಿಯೊಬ್ಬಳ ಮೇಲೆ ಕಣ್ಣು ಹಾಕಿದರು. ಅದು ಅವರ ಭವಿಷ್ಯವನ್ನೇ ಮುಳುಗಿಸಿತು.

 • SK jain
  Video Icon

  ASTROLOGY12, Jul 2019, 6:29 PM IST

  ಕರ್ನಾಟಕ ದೋಸ್ತಿ ಸರ್ಕಾರಕ್ಕೆ ‘ಗ್ರಹಣ’  ಜ್ಯೋತಿಷಿ SK ಜೈನ್ ಕೊಟ್ಟ ಕಾರಣ

  ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಸೇರಿದಂತೆ ಪ್ರತಿದಿನ ನಡೆಯುತ್ತಿರುವ ರಾಜಕೀಯ ಪ್ರಹಸನವನ್ನು ನೋಡುತ್ತಲೇ ಇದ್ದೇವೆ.  ಅವರು ಮುಂಬೈಗೆ ಹೋದರು.. ಇವರು ಮತ್ತೊಂದು ರೆಸಾರ್ಟ್‌ಗೆ ಹೋದರು.. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿದಿದೆ.. ಇದೇ ಸುದ್ದಿಗಳು.. ಹಾಗಾದರೆ ಈ ಎಲ್ಲ ಅಸಂಬದ್ಧಗಳಿಗೆ ಕಾರಣ ಏನು ಎಂಬುದನ್ನು ಹಿರಿಯ ಜ್ಯೋತಿಷಿ ಎಸ್‌.ಕೆ.ಜೈನ್ ತೆರೆದಿಟ್ಟಿದ್ದಾರೆ. ಸೂರ್ಯ ಗ್ರಹಣವಿದ್ದರೂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮಾಡಿದ್ದೇ ಈ ಎಲ್ಲ ರಾಜಕಾರಣದ ಗೊಂದಲಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್  16ರ ಆ ಗ್ರಹಣವೇ ಸರಕಾರಕ್ಕೂ ಗ್ರಹಣ ಹಿಡಿಯುವಂತೆ ಮಾಡಿದೆ ಎಂದಿದ್ದಾರೆ.

 • Chikkamagaluru
  Video Icon

  Chikkamagalur19, Jun 2019, 5:35 PM IST

  ಚಿಕ್ಕಮಗಳೂರು: ತನ್ನ ಮಗುವನ್ನೆ ಕತ್ತು ಹಿಸುಕಿ ಕೊಂದ ಪಾಪಿ ತಂದೆ

  ಚಿಕ್ಕಮಗಳೂರಿನಲ್ಲಿ ಕಟುಕ ತಂದೆ ಕತ್ತು ಹಿಸುಕಿ ತನ್ನದೇ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ಪ್ರಕರಣ ನಡೆದಿದ್ದು ಒಂದೂವರೆ ತಿಂಗಳ ಕಂದನನ್ನ ಕೊಂದ  ಮಂಜುನಾಥ್ ( 27) ನನ್ನು ವಶಕ್ಕೆ ಪಡೆಯಲಾಗಿದೆ. ಮಗು ಹತ್ಯೆ ಮಾಡಲು ಸಲಹೆ ನೀಡಿದ್ದ ಕಪಟ ಜ್ಯೋತಿಷಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 • Bejan Daruwalla

  Lok Sabha Election News18, May 2019, 7:18 PM IST

  ಮೋದಿ ಹುಲಿ ಇದ್ದಂತೆ, ರಾಹುಲ್ ನಾಯಿ ಇದ್ದಂತೆ: ಜ್ಯೋತಿಷಿ!

  ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದರ ಕುರಿತು ದೇಶದ ಪ್ರಸಿದ್ಧ ಜ್ಯೋತಿಷಿ ಬೇಜಾನ್ ದಾರುವಾಲಾ ಭವಿಷ್ಯ ನುಡಿದಿದ್ದು, ಪ್ರಧಾನಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Lok Sabha Election News11, May 2019, 9:22 AM IST

  ಈ ಮೂರು ಕ್ಷೇತ್ರದಲ್ಲಿ JDS ಗೆಲುವು ಖಚಿತ - ಶಿವಮೊಗ್ಗ ಬಿಜೆಪಿಗೆ : ಜ್ಯೋತಿಷಿ ಭವಿಷ್ಯ

  ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಖಚಿತ. ಶಿವಮೊಗ್ಗ ಬಿಜೆಪಿ ಪಾಲಿಗೆ ಒಲಿಯುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. 

 • Video Icon

  Lok Sabha Election News6, May 2019, 8:36 PM IST

  ‘ಯಡಿಯೂರಪ್ಪ ಒಳ್ಳೆ ಜ್ಯೋತಿಷಿ ಇರಬಹುದು, ನಾವು ಕೆಲಸವನ್ನು ನಂಬಿದವರು’

  ಲೋಕಸಭೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ, ಸರ್ಕಾರದ ಭವಿಷ್ಯದ ಬಗ್ಗೆ ತೀರ್ಮಾನವಾಗಲಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಬಿ.ಎಸ್. ಯಡಿಯೂರಪ್ಪಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.   

 • Sadananda gowda

  Lok Sabha Election News5, Apr 2019, 6:21 PM IST

  'ಸದಾನಂದಗೌಡ್ರು ಮತ್ತೆ ಗೆಲ್ತಾರೆ, ಅದೇ ರೈಲ್ವೆ ಮಿನಿಸ್ಟ್ರು ಆಗ್ತಾರೆ': ಖ್ಯಾತ ಜ್ಯೋತಿಷಿ ಭವಿಷ್ಯ

  ಸ್ಮೈಲ್ ಗೌಡ್ರು ಖ್ಯಾತ ಜೋತಿಷ್ಯ ದ್ವಾರಕನಾಥ ಗುರೂಜಿ ಮೊರೆ ಹೋಗಿದ್ದಾರೆ. ಈ ವೇಳೆ ದ್ವಾರಕನಾಥ ಗುರೂಜಿ ಅವರು ಸದಾನಂದಗೌಡರ ಭವಿಷ್ಯ ಹೇಳಿದ್ದಾರೆ.