ಜ್ಯೋತಿರಾದಿತ್ಯ ಸಿಂಧಿಯಾ
(Search results - 33)IndiaNov 1, 2020, 4:10 PM IST
ನಿಮ್ಮ ಮತ ಕೈಗೆ, ನಿಮ್ಮ ಮತ ಕಾಂಗ್ರೆಸ್ಗೆ: ಬಿಜೆಪಿ ನಾಯಕ ಸಿಂಧಿಯಾ ಎಡವಟ್ಟು!
ಮಧ್ಯಪ್ರದೇಶದಲ್ಲಿ ಉಪ ಚುನಾವಣಾ ಕದನ| ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ಗೆ ಮತ ನೀಡಿ ಎಂದ ಬಿಜೆಪಿ ನಾಯಕ ಸಿಂಧಿಯಾ| ಸಿಂಧಿಯಾ ವಿಡಿಯೋ ಭಾರೀ ವೈರಲ್
IndiaSep 22, 2020, 2:52 PM IST
ರಾಜಕೀಯಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಮಗನ ಎಂಟ್ರಿ?: ಸಿಕ್ತು ಸುಳಿವು!
ಅಪ್ಪನ ಹಾದಿಯಲ್ಲಿ ಮಗ| ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಜ್ಯೋತಿರಾದಿತ್ಯ ಸಿಂಧಿಯಾ ಮಗ ಮಹಾಆರ್ಯಮನ್| ಸುಳಿವು ಕೊಟ್ಟ ಪೋಸ್ಟರ್
IndiaJul 17, 2020, 4:16 PM IST
ಸಚಿನ್ ಪೈಲಟ್ VS ಅಶೋಕ್ ಗೆಹ್ಲೋಟ್; ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರವೇನು?
ಜ್ಯೋತಿರಾದಿತ್ಯ ಸಿಂಧಿಯಾರಂತೆ ಸಚಿನ್ ಪೈಲಟ್ ಕೂಡ ಯಾವಾಗ ಬೇಕಾದರೂ ರಾಹುಲ್ ಮತ್ತು ಸೋನಿಯಾರನ್ನು ಭೇಟಿ ಮಾಡಬಹುದಿತ್ತು. ಆದರೆ ರಾಜಸ್ಥಾನದ ಎಷ್ಟೋ ವಿಷಯಗಳನ್ನು ತುಘಲಕ್ ಕ್ರೆಸೆಂಟ್ಗೆ ಹೋಗಿ ಹೇಳಿದರೂ ರಾಹುಲ್ ಮಾತ್ರ ‘ಅಡ್ಜಸ್ಟ್ ಮಾಡಿಕೊಂಡು ಹೋಗು. ಈಗ ಏನೂ ಮಾಡಲು ಸಾಧ್ಯವಿಲ್ಲ’ ಎಂದೇ ಹೇಳುತ್ತಿದ್ದರು.
IndiaJun 9, 2020, 4:13 PM IST
ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ತಾಯಿಗೆ ಕೊರೋನಾ ವೈರಸ್, ಆಸ್ಪತ್ರೆಗೆ ದಾಖಲು!
ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕೊರೋನಾವೈರಸ್| ತಾಯಿ ಮಾಧವಿ ರಾಜೆಗೂ ಕೊರೋನಾ| ಇಬ್ಬರೂ ದೆಹಲಿ ಆಸ್ಪತ್ರೆಗೆ ದಾಖಲು
IndiaMar 14, 2020, 3:45 PM IST
ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸಿಂಧಿಯಾಗೆ ಭೂ ಸಂಕಷ್ಟ!
ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸಿಂಧಿಯಾಗೆ ಭೂ ಸಂಕಷ್ಟ| ಭೂ ಹಗರಣ ಮರುತನಿಖೆಗೆ ಮುಂದಾದ ಕಮಲ್ ಸರ್ಕಾರ| ಇದು ರಾಜಕೀಯ ದ್ವೇಷ: ಸಿಂಧಿಯಾ ಆಪ್ತರಿಂದ ತಿರುಗೇಟು
PoliticsMar 14, 2020, 10:32 AM IST
ಮಧ್ಯಪ್ರದೇಶದಲ್ಲಿ ಮುಗಿಯದ ರಾಜಕೀಯ ಹೈಡ್ರಾಮ!
ಮಧ್ಯಪ್ರದೇಶದಲ್ಲಿ ಮುಗಿಯದ ರಾಜಕೀಯ ಹೈಡ್ರಾಮ| ರಾಜ್ಯಪಾಲರನ್ನು ಭೇಟಿ ಮಾಡಿದ ಕಮಲ್ನಾಥ್| ವಿಶ್ವಾಸ ಮತ ಸಾಬೀತಿಗೆ ಸಿದ್ದ: ಕಮಲ್ನಾಥ್| ಸ್ಪೀಕರ್ ಭೇಟಿ ಮಾಡದೇ ಬೆಂಗಳೂರಿನಲ್ಲೇ ಉಳಿದ ರೆಬೆಲ್ಸ್| ಆರು ಸಚಿವರು ಸಂಪುಟದಿಂದ ವಜಾ| ಕೊರೋನಾ ಭೀತಿಯಿಂದ ಅಧಿವೇಶನ ಮುಂದೂಡಿಕೆಗೆ ಸಿಎಂ ಮನವಿ
NewsMar 12, 2020, 5:55 PM IST
ಕಾಂಗ್ರೆಸ್ ಪಕ್ಷಕ್ಕೆ ಖಡಕ್ ಸಂದೇಶ, ಮರೆಯಾಯ್ತು ಟೀಂ ಇಂಡಿಯಾ ಹರ್ಷ; ಮಾ.12ರ ಟಾಪ್ 10 ಸುದ್ದಿ!
ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ ಪಕ್ಷ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ, ರಾಜಸ್ಥಾನ ಉಪಮುಖ್ಯಮಂತ್ರಿ, ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲೆಟ್ ಪಕ್ಷಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ರಾಜಕೀಯ ಚಟುವಟಿಕೆಗಿಂತೆ ದೇಶದಲ್ಲಿ ಕೊರೋನಾ ವೈರಸ್ ಹೆಚ್ಚು ಸದ್ದು ಮಾಡುತ್ತಿದೆ. ವೈರಸ್ನಿಂದ ಭಾರತದ ಎಲ್ಲಾ ವೀಸಾ ಅಮಾನತು ಮಾಡಲಾಗಿದೆ. ಇತ್ತ ಭಾರತ-ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಮಳೆ ಆರ್ಭಟವೇ ಹೆಚ್ಚಾಯಿತು. ಶ್ರೀರಾಮುಲುಗೆ ನಕಲಿ ಟ್ವೀಟ್ ಸಂಕಟ ಸೇರಿದಂತೆ ಮಾರ್ಚ್ 12ರ ಟಾಪ್ 10 ಸುದ್ದಿ ಇಲ್ಲಿವೆ.
IndiaMar 12, 2020, 5:14 PM IST
400 ಕೋಣೆಯ ಈ ಭವ್ಯ ಅರಮನೆಯಲ್ಲಿ 'ರಾಜ'ನಂತಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ!
ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ನಿವಾಸ ಅಂದರೆ ಜಯ್ ವಿಲಾಸ್ ಪ್ಯಾಲೇಸ್ ಐಷಾರಾಮಿತನಕ್ಕೆ ಬಲು ಫೇಮಸ್. ಈ ಭವ್ಯ ಅರಮನೆಯ ಚರ್ಚೆ ಎಲ್ಲೆಲ್ಲೂ ಕೇಲಿ ಬರುತ್ತದೆ. 150 ವರ್ಷ ಹಳೆಯ ಈ ಅರಮನೆಯಲ್ಲಿ ಗ್ವಾಲಿಯರ್ ಬಗೆ ಬರುವ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಯಾಕೆಂದರೆ ಈ ಅರಮನೆಯ ಒಂದು ಭಾಗವನ್ನು ಮ್ಯೂಸಿಯಂ ಆಗಿ ಮಾರ್ಪಾಡು ಮಾಡಿದ್ದಾರೆ.
PoliticsMar 12, 2020, 3:17 PM IST
ದೆಹಲಿಯಿಂದ ಮಧ್ಯಪ್ರದೇಶ ತಲುಪುವ ಮೊದಲೇ ಸಿಂಧಿಯಾಗೆ ಶಾಕ್!
ಬಿಜೆಪಿಗೆ ಸೇರ್ಪಡೆಯಾದ ಸಿಂಧಿಯಾಗೆ ಶಾಕ್| ಅದ್ಧೂರಿ ಸ್ವಾಗತಕ್ಕೆ ಬಂತು ಅಡ್ಡಿ| ಸೇಡು ತೀರಿಸ್ತಿದ್ಯಾ ಕಾಂಗ್ರೆಸ್?
PoliticsMar 12, 2020, 2:32 PM IST
ಸಿಂಧಿಯಾ ಕಾಂಗ್ರೆಸ್ ಬಿಟ್ಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ಕೊಟ್ಟ ಪೈಲಟ್!
ಸಂಕಟದಲ್ಲಿ ಮಧ್ಯಪ್ರದೇಶ ಸರ್ಕಾರ| ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಸಿಂಧಿಯಾ| ಸಿಂಧಿಯಾ ಹೊರಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ರವಾನಿಸಿದ ಸಚಿನ್ ಪೈಲಟ್
PoliticsMar 11, 2020, 8:04 PM IST
ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?
ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಷ್ಟು ಬೇಗ ಬಿಜೆಪಿ ಬಾಗಿಲು ತೆರೆದದ್ದು ಹೇಗೆ? ಸಾಮಾನ್ಯವಾಗಿ ಬಿಜೆಪಿ ಬೇರೆ ಪಕ್ಷಗಳಿಂದ ಬರುವ ನಾಯಕರ ಸಂಪೂರ್ಣ ಮೌಲ್ಯಮಾಪನ ಮಾಡದೆ ಸೇರಿಸಿಕೊಳ್ಳುವುದಿಲ್ಲ. ಲಾಭವಾಗುವುದಾದರೆ ಮಾತ್ರ ಹೀಗೆ ಹೊರಗಿನಿಂದ ಬರುವ ನಾಯಕರಿಗೆ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಸಿಗುತ್ತದೆ. ಆದರೆ ಸಿಂಧಿಯಾ ಕಾಂಗ್ರೆಸ್ನಿಂದ ಹೊರಬಂದ ಮರುದಿನವೇ ಬಿಜೆಪಿ ಸದಸ್ಯರಾಗಿದ್ದಾರೆ ಮಾತ್ರವಲ್ಲದೆ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್ ಕೂಡ ಸಿಕ್ಕಿದೆ. . ಹಾಗಾದ್ರೆ ಜ್ಯೋತಿರಾದಿತ್ಯ ಸಿಂಧಿಯಾ ಅಷ್ಟೊಂದು ಸ್ಟ್ರಾಂಗ್ ನಾ..? ಯಾರು ಈ ಜ್ಯೋತಿರಾದಿತ್ಯ ಸಿಂಧಿಯಾ? ಇವರ ಹಿನ್ನೆಲೆ ಏನು..?
PoliticsMar 11, 2020, 4:04 PM IST
ಬಿಜೆಪಿ ಸೇರ್ಪಡೆಯಾದ ಸಿಂಧಿಯಾಗೆ ಸಿಕ್ತು ಬಂಪರ್ ಆಫರ್!
ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆ| ಜೆ. ಪಿ. ನಡ್ಡಾ ಉಪಸ್ಥಿತಿಯಲ್ಲಿ ಬಿಜೆಪಿಗೆ ಸಿಂಧಿಯಾ| ಸೇರ್ಪಡೆಗೊಂಡ ಒಂದೇ ಗಂಟೆಯೊಳಗೆ ಸಿಕ್ತು ಗುಡ್ ನ್ಯೂಸ್
PoliticsMar 11, 2020, 10:51 AM IST
ಸಿಂಧಿಯಾ ಬಂಡಾಯಕ್ಕೇನು ಕಾರಣ? ಸೀಕ್ರೆಟ್ ಔಟ್!
ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು| 18 ವರ್ಷ ಕಾಂಗ್ರೆಸಿಗನಾಗಿದ್ದ ಸಿಂಧಿಯಾ ಪಕ್ಷಕ್ಕೆ ಗುಡ್ಬೈ ಹೇಳಿದ್ದೇಕೆ?| ಹಳೇ ಸೇಡಿಗೆ ಹೊಸ ಪೆಟ್ಟು ಕೊಟ್ಟ ಸಿಂಧಿಯಾ
PoliticsMar 11, 2020, 10:33 AM IST
18 ವರ್ಷ ಬಿಜೆಪಿ ವಿರೋಧಿಸಿದ್ದ ಜ್ಯೋತಿರಾದಿತ್ಯ!
18 ವರ್ಷ ಬಿಜೆಪಿ ವಿರೋಧಿಸಿದ್ದ ಜ್ಯೋತಿರಾದಿತ್ಯ| ಬಿಜೆಪಿಗರಿಂದ ಸುತ್ತುವರಿದಿದ್ದ ಕುಟುಂಬದಲ್ಲಿದ್ದ ಕಾಂಗ್ರೆಸ್ಸಿಗ| ಕೇಂದ್ರ ಸಚಿವರಾಗಿ, ಉ.ಪ್ರ. ಕಾಂಗ್ರೆಸ್ ಪ್ರಭಾರಿಯಾಗಿ ಕೆಲಸ| ತಂದೆ ಮೊದಲು ಇದ್ದ ಜನಸಂಘಕ್ಕೆ ‘ಘರ್ವಾಪಸಿ’
PoliticsMar 10, 2020, 12:56 PM IST
ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ನಿಂದ ಸಿಂಧಿಯಾ ಉಚ್ಛಾಟನೆ!
ಕಾಂಗ್ರೆಸ್ ಪಕ್ಷದಿಂದ ಜ್ಯೋತಿರಾದಿತ್ಯ ಸಿಂಧಿಯಾ ಉಚ್ಛಾಟನೆ| ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸಿಂಧಿಯಾ ಉಚ್ಛಾಟನೆ| ಸಿಂಧಿಯಾ ಬಿಜೆಪಿ ಸೇರ್ಪಡೆ ಖಚಿತವಾಗುತ್ತಿದ್ದಂತೆ ಉಚ್ಛಾಟನೆ| ಸಂಜೆಯೊಳಗೆ ಬಿಜೆಪಿ ಸೇರಲಿರುವ ಜ್ಯೋತಿರಾದಿತ್ಯ ಸಿಂಧಿಯಾ