ಜ್ಞಾನ  

(Search results - 123)
 • Siddaramaiah

  Karnataka Districts8, May 2020, 9:17 AM

  'ಮಾಜಿ ಸಿಎಂ ಸಿದ್ದರಾಮಯ್ಯಗೆ ಸಾಮಾನ್ಯ ಜ್ಞಾನವೇ ಇಲ್ಲ'

  ಹೂವಿನ ಬೆಳೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ನೀಡಿದ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಿದ್ದರಾಮಯ್ಯ ಅವರು ಹೂವಿನಲ್ಲಿ ಚಿನ್ನ ತೆಗೆಯುವರು ಎಂದಿದ್ದಾರೆ.
   

 • undefined
  Video Icon

  Panchanga7, May 2020, 8:31 AM

  ಬುದ್ಧ ಪೂರ್ಣಿಮೆಯ ಈ ಶುಭ ದಿನ, ಈ ಹಾದಿ ಹಿಡಿದರೆ ಜೀವನದಲ್ಲಿ ನೆಮ್ಮದಿ!

  ಮೇ. 07, 2020: ಗುರುವಾರದ ಪಂಚಾಂಗ. ಭಗವಾನ್ ಬುದ್ಧ ದಶಾವತಾರಗಳಲ್ಲಿ ಒಂದು. ಶಾಂತಿದೂತ, ಅಹಿಂಸೆಯನ್ನು ಸಾರಿದ ಮಹಾನ್. ಆತನಿಗೆ ಜ್ಞಾನೋದಯವಾದ ಇಂದು ಆತನ ಉಪದೇಶಗಳನ್ನು ಪಾಲಿಸಿ ಅಹಿಂಸೆಯ ಹಾದಿ ಹಿಡಿದರೆ ಜೀವನ ಸಾಕಾರವಾಗುತ್ತದೆ.

 • Araga Jnanendra

  Shivamogga5, May 2020, 8:24 AM

  ಮೇ 11ರಿಂದ ಅಡಕೆ ವ್ಯಾಪಾರ ಪ್ರಾರಂಭ: ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ

  ಲಾಕ್‌ಡೌನ್‌ ಸಡಿಲಕೊಂಡ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಗುಟ್ಕಾ ಸೇರಿದಂತೆ ಬಹುತೇಕ ಫ್ಯಾಕ್ಟರಿಗಳು ಆರಂಭಗೊಂಡಿವೆ. ಅಲ್ಲಿನ ವ್ಯಾಪಾರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಅಡಕೆ ದಾಸ್ತಾನು ಇಲ್ಲದೆ ಇರುವುದರಿಂದ ಅಲ್ಲಿಂದ ಅಡಕೆಗೆ ಬೇಡಿಕೆ ಬರುತ್ತದೆ. ಹೀಗಾಗಿ ಅಡಕೆ ಬೆಳೆಗಾರರಿಗೆ ಯಾವುದೇ ರೀತಿಯ ಆತಂಕ ಬೇಕಾಗಿಲ್ಲ ಎಂದು ಜ್ಞಾನೇಂದ್ರ ಹೇಳಿದರು.

 • <p>India LockDown&nbsp;</p>
  Video Icon

  state3, May 2020, 1:37 PM

  ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ

  ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ. 

 • undefined

  relationship25, Apr 2020, 9:50 AM

  ಲಾಕ್‌ಡೌನ್‌ ಸಂದರ್ಭದಲ್ಲಿ ಆದ 10 ಜ್ಞಾನೋದಯಗಳು!

  ಕೊರೋನಾದಿಂದಾದ ಲಾಕ್‌ಡೌನ್ ನಮಗೆಲ್ಲಾ ಒಂದೊಂದು ಪಾಠ ಕಲಿಸುತ್ತಿದೆ. ನಮ್ಮ ಸುತ್ತಮುತ್ತಲಿನವರ ಜೊತೆ, ಸ್ನೇಹಿತರ, ಬಂಧು ಬಾಂಧವರ ಬಗ್ಗೆ ಪ್ರೀತಿ ವಿಶ್ವಾಸ ಹೆಚ್ಚಾಗುತ್ತಿದೆ. ಕಳೆದು ಹೋಗಿದ್ದ ಆಪ್ಯಾಯಮಾನ ಮತ್ತೆ ಸಿಗುವಂತಾಗಿದೆ. ಮನೆಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತಾಗಿದೆ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದ್ದಂತೂ ಸುಳ್ಳಲ್ಲ!

 • undefined

  Shivamogga15, Apr 2020, 4:51 PM

  ಮಂಗನ ಕಾಯಿಲೆ ಹರಡದಂತೆ ಗಮನಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ ಸಚಿವ ಈಶ್ವರಪ್ಪ

  ಮಲೆನಾಡಿನ ಭಾಗಗಳಲ್ಲಿ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಬಗ್ಗೆ ವಿಧಾನಸೌಧದಲ್ಲಿಂದು ಈಶ್ವರಪ್ಪ ನೇತೃತ್ವದ ಇಂದು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
 • Lockdown make us to think about simple living

  relationship8, Apr 2020, 8:06 PM

  ಬದುಕು ಇಷ್ಟೊಂದು ಸರಳವಾ? ಲಾಕ್‌ಡೌನ್‌ ಜ್ಞಾನೋದಯ

  ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯೊಳಗೇ ಕಳೆಯಬೇಕಾಗಿ ಬಂದ ಅರ್ಧ ತಿಂಗಳು ನಮಗೆ ಕಲಿಸಿದ ಜ್ಞಾನೋದಯ ಇದೆಯಲ್ಲ, ಅದು ಜೀವನಪೂರ್ತಿ ನಾವು ಮರೆಯದೆ ನೆನಪಿಡಬೇಕಾದ ಪಾಠ.

   

 • SR Srinivas
  Video Icon

  Coronavirus Karnataka2, Apr 2020, 7:16 PM

  ಲಾಕ್‌ಡೌನ್ ಹೆಸರಿನಲ್ಲಿ ಪೊಲೀಸರ ಸುಲಿಗೆ; ಗಂಭೀರ ಆರೋಪ ಮಾಡಿದ ಮಾಜಿ ಸಚಿವ ಶ್ರೀನಿವಾಸ್!

  ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ಪೊಲೀಸರ ವಿರುದ್ಧವೇ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ. ಗುಬ್ಬಿ ಪಿಎಸ್ಐ ಜ್ಞಾನಮೂರ್ತಿಯನ್ನು ಗುರಿಯಾಗಿಸಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಮಾಯಕರ ವಾಹನ ಹಿಡಿದು ಹಣ ಕೀಳುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

 • Siddeshwara Shri

  Karnataka Districts19, Mar 2020, 7:32 AM

  ಕೊರೋನಾ ಭೀತಿ: ಸಿದ್ದೇಶ್ವರ ಶ್ರೀಗಳ ಪ್ರವಚನ ಮೊಟಕು

  ಕೊರೋನಾ ಭೀತಿ ಇದೀಗ ಪ್ರವಚನಕ್ಕೂ ತಟ್ಟಿದಂತಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನವನ್ನು ಇಂದಿನಿಂದ(ಮಾ. 19)ರಿಂದ ರದ್ದುಗೊಳಿಸಲಾಗಿದೆ. ಈ ಬಗ್ಗೆ ಪ್ರವಚನ ಸೇವಾ ಸಮಿತಿಯೇ ನಿರ್ಧರಿಸಿದೆ. ಇದರಿಂದಾಗಿ 13 ದಿನಗಳ ಮೊದಲೇ ಶ್ರೀಗಳ ಪ್ರವಚನ ಮೊಟಕುಗೊಳಿಸಿದಂತಾಗಿದೆ.
   

 • Water

  Karnataka Districts15, Mar 2020, 10:54 AM

  ದೇವಸ್ಥಾನದಲ್ಲಿ ವಿಸ್ಮಯ: ಗರ್ಭಗುಡಿಯಲ್ಲಿ ಉಕ್ಕಿಬಂತು ಜೀವಜಲ

  ಪುಂಡರೀಕ ಯಾಗ, ಮಹಾವ್ರತ ದೀರ್ಘ ಸತ್ರ ಯಾಗ ಸೇರಿದಂತೆ ನಿರಂತರ ನಡೆಯುತ್ತಿರುವ ಹಲವಾರು ಯಾಗಗಳ ಮೂಲಕ ಕರಾವಳಿ ಜಿಲ್ಲೆಯಲ್ಲಿ ಯಾಗ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಅಚ್ಚರಿಯ ಬೆಳವಣಿಗೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

 • Hubballi

  Karnataka Districts2, Mar 2020, 8:11 AM

  ಸಿದ್ಧೇಶ್ವರ ಶ್ರೀಗಳ ಪ್ರವಚನಕ್ಕೆ ವಿಧ್ಯುಕ್ತ ಚಾಲನೆ: ಭಕ್ತರಿಗೆ ದರ್ಶನ ನೀಡಿದ ನಡೆದಾಡುವ ದೇವರು

  ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳ ಒಂದು ತಿಂಗಳ ಪ್ರವಚನ ಕಾರ್ಯಕ್ರಮ ತಾಲೂಕಿನ ಗೋಕುಲ ಗ್ರಾಮದಲ್ಲಿ ಭಾನುವಾರದಿಂದ ಆರಂಭವಾಯಿತು. ನಸುಕಿನ ಜಾವಕ್ಕೆ ಎದ್ದು ಬಂದ ಸಾವಿರಾರು ಜನರು ಮೊದಲ ದಿನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
   

 • Siddeshwara Shri

  Karnataka Districts1, Mar 2020, 8:14 AM

  ಹುಬ್ಬಳ್ಳಿಯಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ: ಕಾದು ಕುಳಿತ ಸಾವಿರಾರು ಭಕ್ತರು

  ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನವು ಗೋಕುಲ ಗ್ರಾಮದಲ್ಲಿ ಮಾ. 1ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದೆ. ಪ್ರತಿದಿನ ಬೆಳಗ್ಗೆ 6.30ರಿಂದ 7.30ರ ವರೆಗೆ ಪ್ರವಚನ ನಡೆಯಲಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.

 • hindu astrology

  Festivals27, Feb 2020, 4:05 PM

  ಸ್ತ್ರೀ ಜ್ಞಾನಿ, ಸೌಂದರ್ಯವತಿ ಹಾಗೂ ಗುಣವಂತೆ ಆಗಿದ್ದರೆ ಹೀಗಿರುತ್ತೆ ಜಾತಕ...

  ಮನುಷ್ಯ ಎಂದ ಮೇಲೆ ಒಬ್ಬೊಬ್ಬರಿಗೊಂದು ಫಲ ಇರುತ್ತದೆ. ಅದರಲ್ಲಿಯೂ ಹೆಣ್ಣಿನ ಜಾತಕ ಚೆನ್ನಾಗಿದ್ದರೆ ಅವರಿಗೆ ಸಿಗೋ ಪತಿರಾಯ ಒಳ್ಳೆಯನಾಗಿರುವುದಲ್ಲದೇ, ಜೀವನ ಸುಸೂತ್ರವಾಗಿರುತ್ತದೆ. ಜೀವನದಲ್ಲಿ ಬಯಸಿದ ಫಲವೆಲ್ಲವೂ ಲಭಿಸುತ್ತದೆ. ಅಷ್ಟಕ್ಕೂ ಸ್ತ್ರೀಯರ ಜಾತಕದಲ್ಲಿ ಯಾವ ಫಲಗಳಿದ್ದರೆ ಉತ್ತಮ?

 • What we have to learn from Lord Shiva

  Festivals21, Feb 2020, 2:51 PM

  ಜ್ಞಾನಿ, ಧ್ಯಾನಿ, ಕಾಮವನ್ನೇ ಸುಟ್ಟ ಶಿವನ ಬಗ್ಗೆ ಮತ್ತೊಂದಿಷ್ಟು...

  ಶಿವ ಅಂದರೆ ನೆನಪಾಗೋದು ಡಮರು ಹಿಡಿದ ಬಲಿಷ್ಠ ಕೈ, ಶೂನ್ಯದತ್ತ ದೃಷ್ಟಿಸಿರುವ ಕಣ್ಣು, ಎತ್ತರದ ಆಜಾನುಬಾಹು ಶರೀರ. ಇಂಥಾ ಶಿವ ನಮಗೆ ಹೇಗೆ ಆದರ್ಶವಾಗಬಲ್ಲ? ನಾವು ಶಿವನಿಂದ ಕಲಿಯಬಹುದಾದ ಪಾಠಗಳೇನು?

 • Siddeshwar Swamiji

  Karnataka Districts10, Feb 2020, 12:35 PM

  ದಾನ, ಧರ್ಮ, ಸಾಮಾಜಿಕ ಸೇವೆಗೆ ಕೈ ಜೋಡಿಸಿ: ಸಿದ್ಧೇಶ್ವರ ಸ್ವಾಮೀಜಿ

  ಕರುಣೆಯ ಗೋಡೆ ಹೆಸರಿನಲ್ಲಿ ಬಡವರ ಸೇವೆಗೆ ಮುಂದಾಗಿರುವುದು ದಾನ-ಧರ್ಮ-ಸಾಮಾಜಿಕ ಸೇವೆಗೆ ಹೊಸ ಪರಂಪರೆಯಾಗಿದೆ. ಇದು ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ಬಡವರು ತಮಗೆ ಬೇಕಾದ ವಸ್ತುಗಳನ್ನು ಯಾವ ಸಂಕೋಚವಿಲ್ಲದೇ ಇಲ್ಲಿಗೆ ಬಂದು ಪಡೆಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನುಡಿದ್ದಾರೆ.