ಜೋಸ್ ಬಟ್ಲರ್  

(Search results - 17)
 • jos buttler batting

  Cricket25, Nov 2019, 6:37 PM IST

  ಬಟ್ಲರ್ ನಿರ್ಧಾರವನ್ನೇ ಉಲ್ಟಾ ಮಾಡಿದ ಬೌಲರ್, ಯಾರ್ಕರ್’ಗೆ ಕ್ಲೀನ್ ಬೌಲ್ಡ್..!

  ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಜೋಸ್ ಬಟ್ಲರ್ ಇನ್ ಸ್ವಿಂಗ್ ಯಾರ್ಕರ್ ಬೌಲಿಂಗ್ ಸರಿಯಾಗಿ ಗ್ರಹಿಸದೇ ವಿಕೆಟ್ ಒಪ್ಪಿಸಿದ ವಿಲಕ್ಷಣ ಘಟನೆ ನಡೆದಿದೆ. ಕಿವೀಸ್ ಎಡಗೈ ವೇಗಿ ನೀಲ್ ವ್ಯಾಗ್ನರ್ ಎಸೆದ ಪಂದ್ಯದ 81ನೇ ಓವರ್’ನಲ್ಲಿ ಬಟ್ಲರ್ ವಿಕೆಟ್ ಒಪ್ಪಿಸಿದರು.

 • Jos Buttler

  World Cup24, Jun 2019, 5:12 PM IST

  ಧೋನಿಯ ಹೊಸ ಅವತಾರ ಬಟ್ಲರ್...!

  ಜೋಸ್ ಒಬ್ಬ ಅದ್ಭುತ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಅವರು ಧೋನಿಯ ಹೊಸ ಅವತಾರ. ಆದರೆ ನಮ್ಮ ವಿರುದ್ಧ ಅವರು ಸೊನ್ನೆ ಸುತ್ತುತ್ತಾರೆ ಎನ್ನುವ ವಿಶ್ವಾಸವಿದೆ. ಅವರೊಬ್ಬ ಅದ್ಭುತ ಅಥ್ಲೀಟ್ ಹಾಗೆಯೇ ಅಸಾಮಾನ್ಯ ಫಿನೀಶರ್ ಎಂದು ಲ್ಯಾಂಗರ್ ಹೇಳಿದ್ದಾರೆ.

 • Buttler

  World Cup3, Jun 2019, 8:38 PM IST

  ವಿಶ್ವಕಪ್ 2019: ಧೋನಿ ರೀತಿ ಸ್ಟಂಪಿಂಗ್ ಮಾಡಿದ ಬಟ್ಲರ್!

  ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಪಂದ್ಯದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಎಂ.ಎಸ್.ಧೋನಿ ರೀತಿ ಸ್ಟಂಪ್ ಔಟ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬಟ್ಲರ್ ಸ್ಟಂಪ್ ಔಟ್ ಇಲ್ಲಿದೆ. 

 • Rajasthan Royals
  Video Icon

  SPORTS15, May 2019, 4:03 PM IST

  IPLನಿಂದ ಬದಲಾಯ್ತು ಲಕ್- ವಿಶ್ವಕಪ್ ತಂಡದಲ್ಲಿ ಈತನೇ ಸ್ಟಾರ್!

  ಕಳಪೆ ಪ್ರದರ್ಶನದಿಂದ ಕಂಗಾಲಾಗಿದ್ದ ಕ್ರಿಕೆಟಿಗನಿಗೆ  ಇನ್ನೇನು ತಂಡದಿಂದ ಗೇಟ್ ಪಾಸ್ ನೀಡಲು ಮಂಡಳಿ ಸಜ್ಜಾಗಿತ್ತು. ಅಷ್ಟರಲ್ಲೇ ಐಪಿಎಲ್ ಟೂರ್ನಿ ಈ ಕ್ರಿಕೆಟಿಗನಿಗೆ ಅದೃಷ್ಠ ತಂದುಕೊಟ್ಟಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ತಂಡದ ಸ್ಟಾರ್ ಕೀ ಪ್ಲೇಯರ್ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸೋ ವಿಸ್ವಾಸ ಮೂಡಿಸಿದ್ದಾರೆ. ಹಾಗಾದರೆ ಆ ಕ್ರಿಕೆಟಿಗ ಯಾರು? ಇಲ್ಲಿದೆ ನೋಡಿ.

 • rr team

  SPORTS21, Apr 2019, 11:45 AM IST

  12ನೇ ಆವೃತ್ತಿಯ ಐಪಿಎಲ್‌ಗೆ ಸ್ಟಾರ್ ಕ್ರಿಕೆಟಿಗ ಗುಡ್ ಬೈ..!

  ರಾಯಲ್ಸ್‌ ಪರ ಅತ್ಯುತ್ತಮ ಪ್ರದರ್ಶನ ತೋರಿದ ಬಟ್ಲರ್‌ಗೆ ಇಂಗ್ಲೆಂಡ್‌ ವಿಶ್ವಕಪ್‌ ಪ್ರಾಥಮಿಕ ತಂಡದಲ್ಲಿ ಸ್ಥಾನ ಸಿಕ್ಕಿದೆ. 15 ಸದಸ್ಯರ ತಂಡದಲ್ಲೂ ಬಟ್ಲರ್‌ ಸ್ಥಾನ ಪಡೆಯುವುದು ಬಹುತೇಕ ಖಚಿತ. ಅವರು ಈ ತಿಂಗಳಾಂತ್ಯಕ್ಕೆ ಇಂಗ್ಲೆಂಡ್‌ಗೆ ತೆರಳಬೇಕಿತ್ತು. 

 • Krunal Pandya

  SPORTS30, Mar 2019, 9:06 PM IST

  ಆರ್ ಅಶ್ವಿನ್ ಮಂಕಡಿಂಗ್- ಕ್ರುನಾಲ್ ಪಾಂಡ್ಯ ಕಿಡ್ಡಿಂಗ್!

  ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಆರ್ ಅಶ್ವಿನ್ ಮಂಕಡಿಂಗ್ ಕುರಿತು ಮುಂಬೈ ಆಲ್ರೌಂಡರ್ ಕ್ರುನಾಲ್ ಪಾಂಡ್ಯ ಕಿಡ್ಡಿಂಗ್ ಮಾಡಿದ್ದಾರೆ. 

 • ashwin

  SPORTS26, Mar 2019, 11:50 AM IST

  ಮಂಕಡ್ ರನೌಟ್- ಜೋಸ್ ಬಟ್ಲರ್‌ಗಿದು ಮೊದಲೇನಲ್ಲ!

  ಆರ್ ಅಶ್ವಿನ್ ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿರುವುದು ಇದೀಗ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ರಮುಖ ಹೈಲೈಟ್ಸ್. ಇಷ್ಟೇ ಅಲ್ಲ ಈ ಆವೃತ್ತಿ ಮೊದಲ ವಿವಾದ ಕೂಡ ಹೌದು. ಬಟ್ಲರ್ ಈ ರೀತಿ ಮಂಕಡಿಂಗ್  ಮೂಲಕ  ರನೌಟ್ ಆಗುತ್ತಿರುವುದು ಇದೇ ಮೊದಲಲ್ಲ.

 • jos buttler

  SPORTS8, Sep 2018, 6:34 PM IST

  ಜೋಸ್ ಬಟ್ಲರ್ ಆರ್ಭಟ- ವಿಕೆಟ್ ಕಬಳಿಸಲು ಟೀಂ ಇಂಡಿಯಾ ಪರದಾಟ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದರೆ, ಇದೀಗ  ದ್ವಿತೀಯ ದಿನ ಇಂಗ್ಲೆಂಡ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ.ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • jos buttler

  SPORTS1, Sep 2018, 10:17 PM IST

  ಟೀಂ ಇಂಡಿಯಾಗೆ ತಲೆನೋವಾದ ಜೋಸ್ ಬಟ್ಲರ್

  ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಕುತೂಹಲ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿರುವ ಇಂಗ್ಲೆಂಡ್ ತಂಡಕ್ಕೆ, ಕೊಹ್ಲಿ ಸೈನ್ಯ ಕಠಿಣ ಸವಾಲು ಒಡ್ಡಿದೆ. ಇಲ್ಲಿದೆ 3ನೇ ದಿನದದ ಅಪ್‌ಡೇಟ್ಸ್.

 • Kohli Bumrah

  SPORTS21, Aug 2018, 10:22 PM IST

  3ನೇ ಟೆಸ್ಟ್ ಪಂದ್ಯದ ಗೆಲುವಿಗೆ ಭಾರತಕ್ಕಿನ್ನು 2 ಮೆಟ್ಟಿಲು

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಮತ್ತೆ ಕಮ್‌ಬ್ಯಾಕ್ ಮಾಡಿದೆ ಜೋಸ್ ಬಟ್ಲರ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ ಇದೀಗ ಸತತ ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

 • jasprit bumrah

  SPORTS21, Aug 2018, 10:10 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಸೆಂಚುರಿ ವೀರ ಜೋಸ್ ಬಟ್ಲರ್ ಔಟ್

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಮತ್ತೆ ಕಮ್‌ಬ್ಯಾಕ್ ಮಾಡಿದೆ ಜೋಸ್ ಬಟ್ಲರ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾಗೆ ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

 • Jos buttler

  SPORTS21, Aug 2018, 9:38 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಜೋಸ್ ಬಟ್ಲರ್ ಭರ್ಜರಿ ಶತಕ-ಸಂಕಟದಲ್ಲಿ ಭಾರತ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ.  ನಾಲ್ಕೇ ದಿನಕಕ್ಕೆ ಪಂದ್ಯ ಮುಗಿಸೋ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ಇದೀಗ ಗೆಲುವಿಗಾಗಿ ಹರಸಾಹಸ ಪಡುವಂತಾಗಿದೆ.

 • jose buttler

  SPORTS2, Aug 2018, 7:57 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಇಂಜುರಿಗೆ ತುತ್ತಾದ ಜೋಸ್ ಬಟ್ಲರ್ ಆಸ್ಪತ್ರೆ ದಾಖಲು !

  ಭಾರತ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಇಂಗ್ಲೆಂಡ್ ಉಪನಾಯಕ ಜೋಸ್ ಬಟ್ಲರ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಬಟ್ಲರ್ ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿವರ.

 • Jos Buttler
  Video Icon

  SPORTS6, Jul 2018, 1:24 PM IST

  ಐಪಿಎಲ್ ಆಡಿದ ಮೇಲೆ ಖುಲಾಯಿಸಿತು ಜೋಸ್ ಬಟ್ಲರ್ ಆದೃಷ್ಠ!

  ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಆಡಿದ ಬಳಿಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅದೃಷ್ಠ ಖುಲಾಯಿಸಿದೆ. ಐಪಿಎಲ್ ಟೂರ್ನಿಗೂ ಮುನ್ನ ಕಳೆಪೆ ಹಣೆಪಟ್ಟಿ ಹೊತ್ತಿದ್ದ ಬಟ್ಲರ್, 2018ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿದ್ದರು.  ಬಟ್ಲರ್ ಕಲಪೆ ಫಾರ್ಮ್‌ನಿಂದ ತಂಡದ ಕೀ ಪ್ಲೇಯರ್ ಆಗಿದ್ದು ಹೇಗೆ? ಇಲ್ಲಿದೆ ನೋಡಿ.
   

 • undefined

  SPORTS26, Jun 2018, 7:45 PM IST

  ಧೋನಿಗಿಂತ ಜೋಸ್ ಬಟ್ಲರ್ ಅತ್ಯುತ್ತಮ ಪ್ಲೇಯರ್: ಟಿಮ್ ಪೈನೆ

  ಟೀಂ ಇಂಡಿಯಾ ಕ್ರಿಕೆಟಿಗರ ಎಂ ಎಸ್ ಧೋನಿಗಿಂತ ಅತ್ಯುತ್ತಮ ಕ್ರಿಕೆಟಿಗ ಯಾರು ಅನ್ನೋ ಪ್ರಶ್ನೆಗೆ, ಆಸ್ಟ್ರೇಲಿಯಾ ನಾಯಕ ಉತ್ತರ ನೀಡಿದ್ದಾರೆ. ಹಾಗಾದರೆ ಪೈನೆ ಹೇಳೋ ಪ್ರಕಾರ ಬಟ್ಲರ್ ಯಾಕೆ ಅತ್ಯುತ್ತಮ ಆಟಗಾರ? ಇಲ್ಲಿದೆ ವಿವರ.