ಜೋಯಿಡಾ  

(Search results - 5)
 • <p>KFD Cases </p>

  Karnataka Districts20, Apr 2020, 7:25 AM

  ಕೊರೋನಾ ಮಧ್ಯೆ ವಕ್ಕರಿಸಿದ ಮಂಗನ ಕಾಯಿಲೆ: ಆತಂಕದಲ್ಲಿ ಜನತೆ

  ಕೊರೋನಾ ಭೀತಿಯಲ್ಲಿದ್ದ ಜೋಯಿಡಾ ತಾಲೂಕಿನ ಜನತೆಗೆ ಈಗ ಮಂಗನಕಾಯಿಲೆ ವಕ್ಕರಿಸಿದೆ. ಚಾಪೋಲಿ ಗ್ರಾಮದ ಮೂವರಿಗೆ ಮಂಗನ ಕಾಯಿಲೆ ರೋಗ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಗುಣಪಟ್ಟಿದ್ದು, ಇನ್ನೂ 5 ಜನ ಜ್ವರಪೀಡಿತರ ರಕ್ತದ ಮಾದರಿಯನ್ನು ಕೆಎಫ್‌ಡಿ ಲ್ಯಾಬ್‌ ಶಿವಮೊಗ್ಗಕ್ಕೆ ಕಳಿಸಿರುವುದಾಗಿ ಆರೋಗ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
   

 • Coronavirus Karnataka2, Apr 2020, 7:36 AM

  ಕೊರೋನಾ ಭೀತಿ: ಸುರ​ಕ್ಷತಾ ಕ್ರಮ​ ಕೈ​ಗೊ​ಳ್ಳದ ಆಹಾರ ಸಾಮಗ್ರಿ ವಿತ​ರ​ಕರು

  ಸುರ​ಕ್ಷತಾ ಕ್ರಮ ಅನು​ಸ​ರಿ​ಸ​ದೇ ಬಿಸಿ​ಯೂ​ಟದ ಸಾಮಗ್ರಿ ವಿತ​ರಿ​ಸ​ಲು ಬಂದ ಧಾರವಾಡದ ಏಜೆನ್ಸಿಯ ವ್ಯಕ್ತಿಗಳ ವಾಹನ ತಡೆದು ಜೋಯಿಡಾ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಒಳಪಡಿಸಿದ ಘಟನೆ ಬುಧ​ವಾರ ನಡೆದಿದೆ. 
   

 • joida ganeshgudi

  Travel25, Feb 2020, 9:41 AM

  ಜೋಯಿಡಾದ ಗಣೇಶನ ಗುಡಿಯಲ್ಲಿ ಸಾಹಸ ಕ್ರೀಡೆಗಳ ಝಲಕ್‌!

  ಪ್ರಕೃತಿ ವೈವಿಧ್ಯತೆಯೊಂದಿಗೆ ಜಲಕ್ರೀಡೆಗಳನ್ನು ಆಡಿ ನಲಿಯಲು ಪ್ರಶಸ್ತ ಸ್ಥಳವೆಂದರೆ, ಬೆಳಗಾವಿಯಿಂದ 70-80 ಕಿಮೀ ದೂರದಲ್ಲಿರುವ ಉತ್ತರ ಕರ್ನಾಟಕದ ಜೋಯಿಡಾ ತಾಲೂಕಿನ ಗಣೇಶನಗುಡಿ. ಇಲ್ಲಿನ ಸೂಫಾ ಅಡ್ವೆಂಜರ್‌ ಅದ್ಭುತ ವಾಟರ್‌ ಸ್ಪೋಟ್ಸ್‌ರ್‍ ತಾಣ. ಇದರ ಸುತ್ತಲ 40-50 ಕಿಮೀ ದೂರದಲ್ಲೇ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ಪ್ರಕೃತಿ ಸೊಬಗಿನ ಜತೆಗೆ ಜೀವವೈವಿಧ್ಯ ಕಣ್ತುಂಬಿಸಿಕೊಳ್ಳಬಹುದು. ಸೈಟ್‌ ಸೀಯಿಂಗ್‌, ವೈಲ್ಡ್‌ ಲೈಫ್‌ ಸಫಾರಿ, ಬೋಟಿಂಗ್‌, ರಾರ‍ಯಫ್ಟಿಂಗ್‌, ಕಯಾಕಿಂಗ್‌, ಜಾಕೋಜಿ, ರಿವರ್‌ ಕ್ರಾಸಿಂಗ್‌ ಸೇರಿದಂತೆ ಟ್ರೆಕಿಂಗ್‌, ಮೌಂಟೇನ್‌ ಬೈಕಿಂಗ್‌, ಬರ್ಡ್‌ ವಾಚಿಂಗ್‌ ಹೀಗೆ ನಾನಾ ತರದ ಸಾಹಸ ಕ್ರೀಡೆಗಳು ಇಲ್ಲಿವೆ.

 • Karnataka Districts11, Jan 2020, 2:28 PM

  ದಾಂಡೇಲಿ, ಜೋಯಿಡಾ ಗ್ರಾಮೀಣ ಪ್ರದೇಶದಲ್ಲಿ ವಿಚಿತ್ರ ಕಾಯಿಲೆ

  ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶದ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದರು ಪರಿಹಾರ ಸಿಗುತ್ತಿಲ್ಲ

 • FIR
  Video Icon

  state30, Oct 2018, 12:34 PM

  ಸಮುದ್ರ ಸುಪಾರಿ: ಜೋಯಿಡಾದ ಆಕಳಗವಿಯ ರಹಸ್ಯ!

  ಜೋಯಿಡಾದ ಆಕಳಗವಿ ಎಂಬ ದಟ್ಟ ಕಾಡು. ಮನುಷ್ಯರ ಸುಳಿವೇ ಇಲ್ಲದ ಜಾಗದಲ್ಲಿ ಕಂಡಿದ್ದು ಪೊಲೀಸರೇ ಬೆಚ್ಚಿ ಬೀಳುವಂತ ದೃಶ್ಯ. ಕಲ್ಲು, ಮುಳ್ಳು, ಗಿಡಗಂಟಿಗಳ ನಡುವೆ ರಾಚಿದ್ದು ಕಾರವಾರದ ಬಂದರಿನ ರಹಸ್ಯ. ಅಂದಹಾಗೆ ಸಮುದ್ರ ತೀರಕ್ಕೂ, ಆ ದಟ್ಟ ಅಡವಿಗೂ ಏನು ಸಂಬಂಧ?.