ಜೋಡೆತ್ತು  

(Search results - 29)
 • Yogeshwar

  Karnataka Districts8, Feb 2020, 9:56 AM IST

  ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !

  ಸಚಿವಸ್ಥಾನ ಕೈತಪ್ಪಿದ ಬೆನ್ನಲ್ಲೇ ಯೋಗೇಶ್ವರ್‌ ಮೌನವಹಿಸಿದ್ದಾರೆ, ಮನೆ ಸೇರಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಆದರೆ   ಯೋಗೇಶ್ವರ್‌  ಫೇಸ್‌ಬುಕ್‌ ಗ್ರೂಪ್‌ನಲ್ಲಿ ಸ್ವತಃ ಯೋಗೇಶ್ವರ್‌ ತಮ್ಮ ಇಬ್ಬರು ಪುತ್ರರೊಂದಿಗೆ ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ಗಣವೇಷ ದಾರಿಯಾಗಿ ನಿಂತಿರುವ ಪೋಸ್ಟ್‌ಗಳನ್ನು ಹಾಕಲಾಗಿದ್ದು ಇದು ಸಾಕಷ್ಟುಚರ್ಚೆಗೆ ಎಡೆಮಾಡಿಕೊಟ್ಟಿದೆ.

 • Cart

  Karnataka Districts28, Jan 2020, 11:53 AM IST

  ಮಂಡ್ಯ: ಜೋಡೆತ್ತುಗಳ ಗಾಡಿ ಓಟದ ಪುಳಕ..!

  ಜೋಡೆತ್ತುಗಳನ್ನು ನೋಡುವುದೇ ಚಂದ..! ಅದರಲ್ಲೂ ಜೋಡೆತ್ತುಗಳ ಗಾಡಿ ಓಟದ ಸ್ಪರ್ಧೆ ಅಂದ್ರೆ ಅದನ್ನು ವೀಕ್ಷಿಸುವುದಕ್ಕೆ ಜನ ದೂರದೂರಿಂದಲೂ ಬಂದು ಸೇರುತ್ತಾರೆ. ಮಂಡ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜೋಡೆತ್ತುಗಳ ಗಾಡಿ ಓಟ ನಡೆಸಲಾಗಿತ್ತು.

 • darshan
  Video Icon

  Sandalwood20, Jan 2020, 11:25 AM IST

  ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

  ಮಂಡ್ಯದಲ್ಲಿ ಮತ್ತೆ ಯಶ್, ದರ್ಶನ್ ಜೋಡೆತ್ತು ಸದ್ದು ಜೋರಾಗಿದೆ. ಮಂಡ್ಯ ಚುನಾವಣೆ ನಂತರ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಇಲ್ಲಿನ ಚೈತ್ರ ಗೋಶಾಲೆ ಕಟ್ಟಡದ ನಿರ್ಮಾಣ ಜವಾಬ್ದಾರಿಯನ್ನು ಯಶ್ ಹೊತ್ತಿದ್ದಾರೆ. ದರ್ಶನ್ ಗೋಶಾಲೆಗೆ ಭೇಟಿ ಕೊಟ್ಟು ಹಸುಗಳಿಗೆ ಮೇವು ತರಿಸಿಕೊಟ್ಟಿದ್ದಾರೆ. 
   

 • Bull

  Karnataka Districts4, Jan 2020, 9:51 AM IST

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಬಳದ ಜೋಡೆತ್ತು..!

  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಈಗ ಅಧ್ಬುತ ಕಲಾಕೃತಿಗಳನ್ನು ನೋಡಿ ಆನಂದಿಸಬಹುದು. ಒಟ್ಟು 56 ಲಕ್ಷ ರು. ಮೌಲ್ಯದ ಕಲಾಕೃತಿಗಳನ್ನು ರಚಿಸಲಾಗಿದ್ದು, ಪ್ರಯಾಣಿಕರಿಗೆ ಕರಾವಳಿಯ ಕಿರು ಪರಿಚಯವನ್ನು ಕಲಾಕೃತಿಗಳು ಮಾಡಿಕೊಡಲಿವೆ.

 • Yash Darshan
  Video Icon

  Sandalwood22, Dec 2019, 3:36 PM IST

  ದರ್ಶನ್- ಯಶ್ ಒಟ್ಟಿಗೆ ಸಿನಿಮಾ ಮಾಡ್ತಾರಾ?

  ದರ್ಶನ್ -ಯಶ್ ಸೇರಿ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಚಿತ್ರಕ್ಕೆ 'ಜೋಡೆತ್ತು' ಎಂದು ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಸುಮಲತಾನೇ ಪ್ರೊಡ್ಯೂಸರ್ ಎಂದೂ ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ? ಯಶ್- ದರ್ಶನ್ ಒಟ್ಟಿಗೆ ತೆರೆ ಮೇಲೆ ಬರ್ತಾರಾ? ಈ ವಿಡಿಯೋ ಪೂರ್ತಿ ನೋಡಿ. 

 • b c patil

  Karnataka Districts18, Dec 2019, 10:15 AM IST

  ಹಿರೇಕೆರೂರು: ಅಭಿವೃದ್ಧಿಯ ಭರವಸೆ, ಜೋಡೆತ್ತುಗಳ ಮುಂದಿದೆ ಸವಾಲುಗಳ ಸಾಲು

  ಸ್ಥಿರ ಸರ್ಕಾರ, ಕ್ಷೇತ್ರದ ಅಭಿವೃದ್ಧಿ ಕಾರಣಕ್ಕಾಗಿ ಹಿರೇಕೆರೂರು ಕ್ಷೇತ್ರಕ್ಕೆ ಎದುರಾಗಿದ್ದ ಉಪಚುನಾವಣೆಯಲ್ಲಿ ಜೋಡೆತ್ತುಗಳು ನೀಡಿದ ಭರವಸೆಯನ್ನು ನಂಬಿ ಮತದಾರರು ಬಿ.ಸಿ.ಪಾಟೀಲರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ. 
   

 • basavanagouda yatnal siddaramaiah

  Karnataka Districts4, Dec 2019, 2:45 PM IST

  ‘ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತವಾಗಿ ಸಂಚು ಮಾಡಲಾಗಿದೆ’

  ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲಾಗುತ್ತಿದೆ. ಮೊನ್ನೆ ಹೆಚ್ ಡಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಜೋಡೆತ್ತುಗಳು ನಡೆಸಿದ ಸಭೆ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತವಾಗಿ ಸಂಚು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
   

 • Yash
  Video Icon

  Politics28, Nov 2019, 1:46 PM IST

  ಕೆ.ಆರ್. ಪೇಟೆ ಅಖಾಡಕ್ಕೆ ಜೋಡೆತ್ತು ಎಂಟ್ರಿ? ಯಾರ ಪರ ತಾರಾಬಲ?

  ಮಂಡ್ಯದಲ್ಲಿ ಚುನಾವಣಾ ಪ್ರಚಾರ ಅಂದ್ರೆ ನೆನಪಾಗೋದು ಜೋಡೆತ್ತುಗಳು. ಕೆ.ಆರ್‌.ಪೇಟೆ ಉಪಚುನಾವಣಾ ಅಖಾಡದಲ್ಲಿ ರಾಜಕಾರಣಿಗಳು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸುಮಲತಾ ಬೆಂಬಲವನ್ನು ನಿರೀಕ್ಷಿಸುತ್ತಿದ್ದಾರೆ. ಆವರಿನ್ನೂ ಮೌನ ಮುರಿದಿಲ್ಲ. ಆದ್ರೆ ದರ್ಶನ್ ಮತ್ತು ಯಶ್ ಅಖಾಡಕ್ಕಿಳಿಯಲಿದ್ದಾರಾ? ಹಾಗಾದ್ರೆ ಯಾರ ಪರ?

 • Top 24

  News24, Nov 2019, 4:50 PM IST

  ಭಾರತದ ತೆಕ್ಕೆಗೆ ಪಿಂಕ್ ಬಾಲ್ ಟೆಸ್ಟ್, ಬಿಡದಿ ಸ್ವಾಮಿ ಮೇಲೆ ರೇಪ್ ಕೇಸ್; ನ.24ರ ಟಾಪ್ 10 ಸುದ್ದಿ!

  ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಪಂದ್ಯವನ್ನೂ ಕೇವಲ ಎರಡೂವರೆ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತ ಬಿಡದಿ ಸ್ವಾಮಿ ನಿತ್ಯಾನಂದನ ವಿರುದ್ಧ ಭಕ್ತೆಯೊಬ್ಬಳು ರೇಪ್ ಕೇಸ್ ದಾಖಲಿಸಿದ್ದಾಳೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪೆ ಬಹುದೊಡ್ಡ ಆಘಾತ ಕಾದಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಕಣ್ಣೀರ ಕತೆ, ಜೋಡೆತ್ತು ಬದಲು ಕುಂಟೆತ್ತು ಪ್ರಯೋಗ ಸೇರಿದಂತೆ ನವೆಂಬರ್ 24ರ ಟಾಪ್ 10 ಸುದ್ದಿ.

 • HK kumaraswamy

  Karnataka Districts24, Nov 2019, 12:59 PM IST

  ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಕೆ ಕುಮಾರಸ್ವಾಮಿ

  ವಿಜಯೇಂದ್ರ ಹಾಗೂ ಕೆ. ಸಿ. ನಾರಾಯಣ ಗೌಡ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರ ಮತಬೇಟೆ ನಡೆಸಿದ್ದಾರೆ.

 • Shivarame Gowda, yash, darshan

  Karnataka Districts28, Sep 2019, 10:16 AM IST

  'ಜನರಿಗೆ ಭರವಸೆ ಕೊಟ್ಟ ಜೋಡೆತ್ತುಗಳೆಲ್ಲಿ'..? ದರ್ಶನ್, ಯಶ್‌ಗೆ ಶಿವರಾಮೇ ಗೌಡ ಟಾಂಗ್

  ಮಂಡ್ಯದಲ್ಲಿ ಮಾಜಿ ಸಂಸದ ಶಿವರಾಮೇ ಗೌಡ ಅವರು ನಟ ದರ್ಶನ್ ಹಾಗೂ ಯಶ್‌ಗೆ ಟಾಂಗ್ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭ ಬಂದಿದ್ದ ಜೋಡೆತ್ತುಗಳೆಲ್ಲಿ ಅಂತ ಪ್ರಶ್ನಿಸೋ ಮೂಲಕ ದರ್ಶನ್, ಹಾಗೂ ಯಶ್ ಅವರ ಕಾಲೆಳೆದಿದ್ದಾರೆ.

 • undefined

  NEWS21, Jul 2019, 9:06 PM IST

  ದೋಸ್ತಿಗೆ ಪಕ್ಷೇತರರ ಲಾಸ್ಟ್ ಪಂಚ್, 'ಜೋಡೆತ್ತು’ಗಳ ಮಾಸ್ಟರ್ ಪ್ಲ್ಯಾನ್!

  ರಾಜಕಾರಣದಲ್ಲಿ ಯಾವ ಬದಲಾವಣೆಗಳು ಯಾವಾಗ ಆಗುತ್ತವೆ ಎಂಬುದನ್ನು ಹೇಳಲು ಅಸಾಧ್ಯ.  ಇದೀಗ ಇಬ್ಬರು ಪಕ್ಷೇತರ ಸದಸ್ಯರು ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದ್ದಾರೆ.

 • undefined
  Video Icon

  NEWS27, Jun 2019, 7:34 PM IST

  ದೇವೇಗೌಡ್ರ ಮಧ್ಯಂತರ ಎಲೆಕ್ಷನ್ ಬಾಂಬ್: ರಾಜ್ಯ ಪ್ರವಾಸಕ್ಕೆ ರೆಡಿಯಾದ JDS ಜೋಡೆತ್ತು..!

  ಜೆಡಿಎಸ್ ಜೋಡೆತ್ತುಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಮುಂದಾಗಿವೆ. ದೇವೇಗೌಡರ ಮಧ್ಯಂತರ ಚುನಾವಣೆ ಬಾಂಬ್ ಬೆನ್ನಲ್ಲೇ ಜೆಡಿಎಸ್ ಜೋಡೆತ್ತುಗಳು ರಾಜ್ಯ ಪ್ರವಾಸಕ್ಕೆ ಸಜ್ಜಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ

 • DC Thammanna
  Video Icon

  NEWS8, Jun 2019, 2:30 PM IST

  ಕೆಲಸ ಮಾಡಿದ್ದು ನಾವು, ವೋಟ್ ಸುಮಲತಾಗೆ; ತಮ್ಮಣ್ಣ ತರಾಟೆ

  ಮಂಡ್ಯದಲ್ಲಿ ನಿಖಿಲ್ ಗೆ ಮತ ಹಾಕದ ಜನರ ವಿರುದ್ಧ ತಿರುಗಿ ಬಿದ್ದಿದ್ದಾರೆ ಸಚಿವ ಡಿ ಸಿ ತಮ್ಮಣ್ಣ. ಇನ್ನೇನು ಜೋಡೆತ್ತುಗಳು ಬರುತ್ತವೆ. ಕರೆದು ಹತ್ತಿಸಿಕೊಳ್ಳಿ ಎಂದಿದ್ದಾರೆ. ಶಂಕುಸ್ಥಾಪನೆ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡಿದ್ದು ನಾವು, ವೋಟ್ ಹಾಕಿದ್ದು ಸುಮಲತಾಗೆ ಎಂದು ಡಿ ಸಿ ತಮ್ಮಣ್ಣ ಕಿಡಿಕಾರಿದ್ದಾರೆ. 

 • Physically challenged siblings

  NEWS1, Jun 2019, 9:06 AM IST

  ಜೋಡೆತ್ತುಗಳಾಗಿ ಉಳುಮೆ ಮಾಡುವ ಅಣ್ಣ​​-ತಂಗಿ!

  ಕುಟುಂಬ ನಿರ್ವಹಣೆಗಾಗಿ ಇಲ್ಲಿ ಅಣ್ಣ-ತಂಗಿಯೇ ಜೋಡೆತ್ತು. ಅಂಗವೈಕಲ್ಯಕ್ಕೆ ತುತ್ತಾಗಿರುವ ಅಣ್ಣ ಎತ್ತಾಗಿ ನೇಗಿಲು ಎಳೆದರೆ, ತಂಗಿ ನೇಗಿಲು ಹೊಡೆದು ಉಳುಮೆ ಮಾಡುತ್ತಾರೆ. ಸುಡುವ ಬಿಸಿಲಲ್ಲಿ ಈ ಅಣ್ಣ-ತಂಗಿಯ ಸ್ವಾವಲಂಬಿ ಬದುಕಿಗಾಗಿ ಮಾಡುತ್ತಿರುವ ಹೋರಾಟ ಕಲ್ಲು ಹೃದಯವನ್ನೂ ಕರಗಿಸುವಂತಿದೆ!