ಜೋಡಿ  

(Search results - 586)
 • Girinagara

  CRIME9, Apr 2020, 9:46 PM IST

  ಲಾಕ್ ಡೌನ್ ಇದ್ದರೆ ಏನಾತು...ಮದುವೆಯಾಗಿ ಮಾಸ್ಕ್ ಧರಿಸಿ ಗಿರಿನಗರ ಠಾಣೆಗೆ ಬಂದ ನವಜೋಡಿ

  ಲಾಕ್ ಡೌನ್ ಇದ್ದರೆ ಏನಾತು, ನಮ್ಮ ಪ್ರೀತಿ ಶಾಶ್ವತ... ಎನ್ನುತ್ತ ಈ ಜೋಡಿ ಮದುವೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದಿದೆ. ಬಂದು ಪೊಲೀಸರ ರಕ್ಷಣೆ ಕೋರಿದೆ.

 • Belagavi

  Karnataka Districts9, Apr 2020, 3:00 PM IST

  ಲಾಕ್‌ಡೌನ್‌ ಎಫೆಕ್ಟ್‌: ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಜೋಡಿ, ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ

  ಹೆಮ್ಮಾರಿ ಕೊರೋನಾದಿಂದ ಸಭೆ, ಸಮಾರಂಭ ಹಾಗೂ ಮದುವೆ ನಿಂತು ಹೋಗಿವೆ. ಹೀಗಾಗಿ ಅದೇಷ್ಟೋ ಜನರು ಈಗಾಗಲೇ ನಿಗದಿತ ದಿನಾಂಕದಂತೆ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಇಲ್ಲೊಂದು ಜೋಡಿ ಆನ್‌ಲೈನ್ ಮೂಲಕ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.
   

 • Amulya jagadish coronavirus

  Sandalwood6, Apr 2020, 1:33 PM IST

  RSS ಸಂಘಟನೆ ಜೊತೆ ಕೈ ಜೋಡಿಸಿದ ಅಮೂಲ್ಯ ದಂಪತಿ; 1 ಟನ್‌ ಅಕ್ಕಿ ವಿತರಣೆ!

  ಕೊರೋನಾ ವೈರಸ್‌ಗೆ ಇಡೀ ವಿಶ್ವವೇ ತತ್ತರಿಸಿದೆ. ಒಂದು ಹೊತ್ತಿನ ಊಟಕ್ಕೂ ಜನರು ಕಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೂಲ್ಯ ದಂಪತಿ ಜನರ ಕಷ್ಟಕ್ಕೆ ಸ್ಪಂದಿಸಿ, ಆರ್‌ಎಸ್‌ಎಸ್‌ ಜೊತೆ ಕೈ ಜೋಡಿಸಿದ್ದಾರೆ...

 • Covid 19
  Video Icon

  Coronavirus Karnataka6, Apr 2020, 1:32 PM IST

  ಕೊರೋನಾ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ದೇಣಿಗೆ ನೀಡಿದ ಬಾಲಕಿ

  ಕೊರೋನಾ ವಿರುದ್ಧ ಯುದ್ದಕ್ಕೆ ಬಾಲಕಿಯೊಬ್ಬಳು ಕೈ ಜೋಡಿಸಿದ್ದಾಳೆ. ಜೆ ಪಿ ನಗರ ನಿವಾಸಿ ಮಾನ್ವಿ ಪಟೇಲ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದ್ದಾಳೆ. ಮಾನ್ವಿ ಬಾಲನಟಿಯಾಗಿ, ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. 

 • How to overcome wedding postpone disappointment

  relationship6, Apr 2020, 1:26 PM IST

  ಮದುವೆ ನಿಂತಿಲ್ಲ ಕಣ್ರೀ, ಜಸ್ಟ್ ಮುಂದೂಡಿಕೆ ಅಷ್ಟೆ!

  ಲಾಕ್‍ಡೌನ್ ಪರಿಣಾಮ ಮನೆ ಬಿಟ್ಟು ಹೊರಗೆ ಕಾಲಿಡುವಂಗಿಲ್ಲ. ಇಂಥ ಸಮಯದಲ್ಲಿ ಮದುವೆ ಆಗೋದಾದ್ರೂ ಹೇಗೆ? ಮದುವೆಗಾಗಿ ಮಾಡಿಕೊಂಡ ಸಿದ್ಧತೆಗಳೆಲ್ಲ ವೇಸ್ಟ್ ಆಗಿರೋ ಜೊತೆಗೆ ವಧು-ವರರ  ಮೂಡ್ ಅಪ್‍ಸೆಟ್ ಆಗಿದೆ.

 • ದೆಎಪಾ

  Coronavirus India6, Apr 2020, 7:58 AM IST

  ನನ್ನ ಭಾರತ ಬೆಳಗುತಿರಲಿ: ಕೊರೋನಾ ಸಮರಕ್ಕೆ ಮತ್ತೆ ಒಗ್ಗಟ್ಟಿನ ಮಂತ್ರ!

  ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೋನಾ ವೈರಸ್‌ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ದೀಪ ಹಚ್ಚುವ ಆಂದೋಲನಕ್ಕೆ ನಿರೀಕ್ಷೆಯಂತೆಯೇ ಅಭೂತಪೂರ್ವ ಸ್ಪಂದನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ದೇಶದ ಮೂಲೆ ಮೂಲೆಯಲ್ಲೂ ದೀಪಗಳು ಬೆಳಗಿವೆ. ಸಿನಿ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಮಾತ್ರವಲ್ಲದೇ ದೇಶದ ಪ್ರತಿಯೊಬ್ಬ ನಾಗರಿಕರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಂದು ಕೊರೋನಾ ಯೋಧರಿಗೆ ಅಭಿನಂದಿಸಿ ಚಪ್ಪಾಳೆ ಹೊಡೆಯಲು ಭಿಕ್ಷುಕನೂ ಸಾಥ್ ನೀಡಿದ್ದ, ಈ ಬಾರಿ ರಸ್ತೆ ಬದಿಯ ಜೋಪಡಿಗಳಿಂದಲೂ ದೀಪದ ಬೆಳಕು ಹರಡಿತ್ತು. ಇಲ್ಲಿದೆ ನೋಡಿ, ಭಾರತ ಬೆಳಗಿದ ಒಂದು ನೋಟ

 • undefined

  Coronavirus Karnataka5, Apr 2020, 7:12 AM IST

  ಕೊರೋನಾ ವಿರುದ್ಧದ ಹೋರಾಟಕ್ಕೆ ಮಕ್ಕಳ ಸಾಥ್‌: ಬಾಲಮಂದಿರ ಮಾಸ್ಕ್‌ ತಯಾರಿಕೆ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ನಗರದ ಬಾಲ ಮಂದಿರದಲ್ಲಿ ಇರುವ ಮಕ್ಕಳು ಮಾತ್ರ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
   

 • Chakravarti sulibele
  Video Icon

  Coronavirus Karnataka3, Apr 2020, 4:46 PM IST

  ಸಂಜೆ ಬದಲು ಮೋದಿ ಬೆಳಗ್ಗೆ ಮಾತನಾಡಿದ್ಧೇಕೆ? ಚಿಂತಕ ಚಕ್ರವರ್ತಿ ಕೊಟ್ಟ ಕಾರಣ

  ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ. ಹಾಗಾದರೆ ಮೋದಿ ಹೀಗೆ ಹೇಳಲು ಕಾರಣವೇನು?

 • Daivajna somayaji deepa
  Video Icon

  Coronavirus Karnataka3, Apr 2020, 3:52 PM IST

  9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ದೈವಜ್ಞ ಸೋಮಯಾಜಿ

  ಬೆಂಗಳೂರು(ಏ. 03)  ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ.

 • Kalaburagi

  Coronavirus Karnataka1, Apr 2020, 7:28 PM IST

  ಚಿತ್ರಗಳು: ಕೇವಲ 10 ನಿಮಿಷದಲ್ಲಿ ಮುಗಿದ ಮದ್ವೆ, ಈ ನವ ಜೋಡಿಗೆ ಶುಭ ಹಾರೈಸಿ

  ಮದ್ವೆಯಾಗುವುದು ಜೀವನದಲ್ಲಿ ಒಂದೇ ಬಾರಿ. ಹೀಗಾಗಿ ಮದುವೆ ಎಂಬುವುದು ಭಾರತೀಯರಿಗೆ ಇನ್ನಿಲ್ಲದ ಸಡಗರ-ಸಂಭ್ರಮದ ಸಮಾರಂಭ. ಅದರಲ್ಲೂ ಯಾವುದೇ ಕೊರತೆ ಉಂಟಾಗಬಾರದು ಎಂದೇ ಪ್ರತಿಯೊಬ್ಬರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮದ್ವೆಗೆ ತಿಂಗಳು ಇರುವ ಮುಂಚೆಯೇ ತಯಾರಿ ಶುರುವಾಗಲಿದ್ದು,  ಸಂಭ್ರಮ ಹೆಚ್ಚಿಸುವ ಭರದಲ್ಲಿ ನಾವು ನಮ್ಮ ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿ ಬಿಡುತ್ತೇವೆ.  ಆದ್ರೆ, ಇಲ್ಲೊಂದು ಮದ್ವೆ ಕೇವಲ ಹತ್ತೇ-ಹತ್ತು ನಿಮಿಷದಲ್ಲಿ ಮುಗಿದುಹೋಗಿದೆ. ಅಚ್ಚರಿ ಎನಿಸಿದರೂ ಸತ್ಯ.
 • दिसंबर, 2018 में शादी करने वाले बैडमिंटन पावर कपल खेल में अपने प्रदर्शन के लिए सबसे ज्यादा चर्चा में रहे। कोरियाई ओपन से लेकर ऑल इंग्लैंड चैंपियनशिप और इंडोनेशिया ओपन तक उनकी कई तस्वीरें इंटरनेट पर खूब वायरल हुई ।
  Video Icon

  Cricket1, Apr 2020, 5:08 PM IST

  ಕೊರೋನಾ ಸಂಕಷ್ಟಕ್ಕೆ ವಿರುಷ್ಕಾ ಜೋಡಿ ಕೊಟ್ಟ ಹಣವೆಷ್ಟು?

  ಕೊರೋನಾ ಬಂದವಾಗಿನಿಂದ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಇದೀಗ ತಾವು ಬರೀ ಮಾತನಾಡುವುದಿಲ್ಲ, ಅಗತ್ಯವಿದ್ದಾಗ ದೇಶ ಸೇವೆಗೂ ರೆಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ದೇಶದ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

 • Salman aishu

  Cine World1, Apr 2020, 4:20 PM IST

  'ಅಮರ ಪ್ರೇಮಿಗಳು', ಐಶೂ, ಸಲ್ಮಾನ್ ಬಗ್ಗೆ ಹಿರಿಯ ನಟ ಹೇಳಿದ್ದಿಷ್ಟು..!

  ಐಶ್ವರ್ಯಾ ರೈ, ಹಾಗೂ ಸಲ್ಮಾನ್ ಖಾನ್ ಎಂಬ ಚಿತ್ರಣ ನಮ್ಮ ಮನಸಲ್ಲಿ ಮೂಡಿದ ಕೂಡಲೇ ನೆನಪಾಗುವುದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್‌ ದಿಲ್ ದೇ ಚುಕೇ ಸನಮ್‌' ಸಿನಿಮಾ. ಆ ಸಿನಿಮಾದಲ್ಲಿ ಈ ಟಾಪ್ ಸೆಲೆಬ್ರಿಟಿಗಳ ರೊಮ್ಯಾನ್ಸ್, ಲವ್‌ ಕೆಮೆಸ್ಟ್ರಿ ಎಂದೂ ಮರೆಯಲಾಗದು. ಕ್ಲೋಸ್ ಆಗಿದ್ದ ಕಪಲ್ ನಡುವೆ ಬಿರುಕು ಬಂದಿದ್ದೇಕೆ..? ಹೇಗೆ..? ಹಿರಿಯ ನಟ ಈ ಜೋಡಿ ಎಲ್ಲದರೂ ತೀರಿಕೊಂಡರೆ ಅಮರ ಪ್ರೇಮಿಗಳಾಗಿ ಉಳಿಯುವರು ಅಂತ ಹೇಳಿದ್ದೇಕೆ..? ಇಲ್ಲಿ ನೋಡಿ ಫೋಟೋಸ್

 • ఐతే ఇలా ఇద్దరే ఇంట్లో ఉంటే కొన్ని రోజులకు బోర్ కొట్టేస్తుంది కదా. అందుకే ఇప్పుడు కొంచెం ఇద్దరూ ఫన్నీగా గడిపేస్తూ.. వాటి వీడియోలను సోషల్ మీడియాలో షేర్ చేస్తున్నారు. ఇందులో భాగంగానే కోహ్లీ జట్టు.. అనుష్క కత్తిరించింది.

  Cricket31, Mar 2020, 10:12 AM IST

  #PMCARES ಫಂಡ್‌ಗೆ ದೇಣಿಗೆ ನೀಡಿದ ವಿರುಷ್ಕಾ ಜೋಡಿ

  ಆದರೆ ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಟ್ವೀಟರ್‌ನಲ್ಲಿ ವಿಡಿಯೋ ಸಂದೇಶ ನೀಡಿದ ಕೊಹ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

 • undefined
  Video Icon

  Coronavirus Karnataka30, Mar 2020, 3:46 PM IST

  ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ, ಹತ್ತೇ ಹತ್ತು ಮಂದಿ ಭಾಗಿ!

  • ಕೊರೋನಾ ಕೋಲಾಹಲದ ನಡುವೆಯೇ ಹಸೆಮಣೆ ಏರಿದ ಜೋಡಿ
  • ಮುಖಕ್ಕೆ ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಮಂಡ್ಯ ಜೋಡಿ
  • ಮದುವೆ ಕಾರ್ಯಕ್ರಮದಲ್ಲಿ ಹತ್ತೇ ಹತ್ತು ಮಂದಿ
 • gambhir corona

  Cricket29, Mar 2020, 10:31 PM IST

  ಖಡಕ್ ಎಚ್ಚರಿಕೆ ನೀಡಿದ್ದ ಗೌತಮ್ ಗಂಭೀರ್‌ನಿಂದ ಮಹತ್ವದ ನಿರ್ಧಾರ!

  ನವದೆಹಲಿ(ಮಾ.29): ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಮಾಜಿ ಕ್ರಿಕೆಟಿಗ, ಬಿಜೆಪಿ ಶಾಸಕ ಗೌತಮ್ ಗಂಭೀರ್ ಸಹಾಯ ಹಸ್ತ ಚಾಚಿದ್ದಾರೆ. ಇತ್ತೀಚೆಗಷ್ಟೇ ಲಾಕ್‌ಡೌನ್ ಆದೇಶ ಉಲ್ಲಂಘಿಸಿಬೇಡಿ, ಮನೆ ಒಳಗಡೆ ಇರ್ತೀರೋ ಅಥವಾ ಪೊಲೀಸರು ಒಳಗಡೆ ಹಾಕಬೇಕೋ, ನಿಮ್ಮ ಆಯ್ಕೆ ನಿರ್ಧರಿ ಎಂದು ಖಡಕ್ ಸಂದೇಶ ನೀಡಿದ್ದ ಮಾಜಿ ಕ್ರಿಕೆಟಿಗ, ಬಿಜೆಪಿ ಶಾಸಕ ಗೌತಮ್ ಗಂಭೀರ್ ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.