ಜೋಗಿ ಪ್ರೇಮ್  

(Search results - 29)
 • Video Icon

  ENTERTAINMENT31, Aug 2019, 2:24 PM IST

  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ !

  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕಿಚ್ಚ ಸುದೀಪ್ ಗೂ, ಡೈರೆಕ್ಟರ್ ಪ್ರೇಮ್ ಕಾಂಬಿನೇಶನ್ ನಲ್ಲಿ ಬರುವ ಸಿನಿಮಾಗಳೆಂದರೆ ಅದು ಸೂಪರ್ ಹಿಟ್ ಅಂತಾನೇ ಅರ್ಥ. ವಿಲನ್ ನಂತರ ಜೋಗಿ, ಸುದೀಪ್ ಹೊಸ ಸಿನಿಮಾ ಮಾಡಲಿದ್ದಾರೆ. ಯಾವುದು ಆ ಸಿನಿಮಾ? ಸುದೀಪ್ ಯಾವ ಪಾತ್ರವನ್ನು ಮಾಡಲಿದ್ದಾರೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

 • Ek Love Ya Director Prem

  ENTERTAINMENT20, Jun 2019, 4:44 PM IST

  ‘ಏಕ್ ಲವ್‌ಯಾ’ ನಾಯಕಿ ಫೂಲ್ ಆದ್ರಾ?

  ಜೋಗಿ ಪ್ರೇಮ್ ಹೊಸ ಹುಡುಗಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ರಕ್ಷಿತಾ ಪ್ರೇಮ್ ನಿರ್ಮಾಣದ, ರಕ್ಷಿತಾ ಸೋದರ ರಾಣಾ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಏಕ್‌ಲವ್‌ಯಾ’ ಚಿತ್ರಕ್ಕೆ ನಾಯಕಿಯಾಗಿ ಬರುತ್ತಿದ್ದಾರೆ ಕೊಡಗಿನ ರೀಷ್ಮಾ ನಾಣಯ್ಯ. ಅವರ ಜತೆ ಮಾತುಕತೆ.

 • Ek Love Ya Director Prem

  ENTERTAINMENT19, Jun 2019, 9:24 AM IST

  ಕೂರ್ಗ್ ಕುವರಿಯನ್ನು ಬೆಳ್ಳಿತೆರೆಗೆ ಕರೆತಂದ ಜೋಗಿ ಪ್ರೇಮ್!

  ನಿರ್ದೇಶಕ ಪ್ರೇಮ್‌ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಸ ಹುಡುಗಿಯನ್ನು ಪ್ರೇಮ್‌ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ

 • Ek love ya

  ENTERTAINMENT28, May 2019, 10:27 AM IST

  ನಿರ್ದೇಶಕ ಪ್ರೇಮ್ ‘ಎಕ್‌ಲವ್‌ಯಾ’ ಶೂಟಿಂಗ್ ನಲ್ಲಿ ಫೈಟಿಂಗ್ ?

  ಪ್ರೇಮ್‌ ನಿರ್ದೇಶನದ ಚಿತ್ರಕ್ಕೆ ತೆಲುಗಿನ ಸ್ಟಂಟ್‌ ಸಿಲ್ವ ಫೈಟ್‌ ಮಾಸ್ಟರ್‌

 • Kiccha Sudeep
  Video Icon

  ENTERTAINMENT10, May 2019, 11:00 AM IST

  ಸಲ್ಲುಭಾಯ್ ಕನ್ನಡಕ್ಕೆ ಬರ್ತಾರಾ?

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ದಬಾಂಗ್-3 ಯಲ್ಲಿ ಸಲ್ಲು ಭಾಯ್ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಲುಭಾಯ್ ನ್ನು ಕಿಚ್ಚ ಸುದೀಪ್ ಕನ್ನಡಕ್ಕೆ ತರುತ್ತಾರೆ ಎನ್ನುವ ಮಾತೊಂದು ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎಂಬ ಮಾತಿದೆ. ನಿಜನಾ ಈ ಸುದ್ಧಿ? ಏನಂತಾರೆ ಕಿಚ್ಚ ಸುದೀಪ್? 

 • J. D. Chakravarthy Director Prem

  ENTERTAINMENT14, Apr 2019, 1:58 PM IST

  ಜೋಗಿ ಪ್ರೇಮ್ ‘ಗಾಂಧಿಗಿರಿ’ಗೆ ತೊಡೆ ತಟ್ಟಿದ JD!

  ಜೋಗಿ ಪ್ರೇಮ್ ಅಭಿನಯದ ’ಗಾಂಧಿಗಿರಿ’ ಚಿತ್ರದಲ್ಲಿ ಸೌತ್ ಇಂಡಿಯನ್ ನಟ ಜೆ.ಡಿ.ಚಕ್ರವರ್ತಿ ಡಬಲ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 • Jogi Prem
  Video Icon

  Sandalwood25, Mar 2019, 10:03 AM IST

  ಭಟ್ಟರ ಪಂಚತಂತ್ರಕ್ಕೆ ಬಂದ ಜೋಗಿ ಪ್ರೇಮ್!

  ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಚಿತ್ರ ’ಪಂಚತಂತ್ರ’ ಈ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಲಿದೆ. ಪಂಚತಂತ್ರ ಸಿನಿಮಾ ಹಾಡಿಗೆ ಜೋಗಿ ಪ್ರೇಮ್ ಧ್ವನಿ ನೀಡಿದ್ದಾರೆ. ಪಂಚತಂತ್ರದಲ್ಲಿ ವಿಭಿನ್ನ ಕಾಂಬಿನೇಶನ್ ನಲ್ಲಿ ಈ ಹಾಡು ಬಂದಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. 

 • Sudharani -daughter

  Sandalwood19, Dec 2018, 1:54 PM IST

  ಕನ್ನಡದ ಪ್ರಸಿದ್ಧ ನಟಿ ಮಗಳು ಸ್ಯಾಂಡಲ್‌ವುಡ್‌ಗೆ; ಇವಳು ಯಾರು ಬಲ್ಲಿರೇನು?

  ಸುಧಾರಾಣಿ ಪುತ್ರಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷ ಅಂದರೆ ನಿಧಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವುದು ನಿರ್ದೇಶಕ ಜೋಗಿ ಪ್ರೇಮ್ ಅವರ ಚಿತ್ರದಲ್ಲಿ. ರಕ್ಷಿತಾ ಪ್ರೇಮ್ ಅವರ ಸೋದರ ಅಭಿಷೇಕ್ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿರುವ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

 • Jogi Prem

  NEWS15, Dec 2018, 8:53 AM IST

  ಜೋಗಿ ಪ್ರೇಮ್ ಮೇಲೆ ಎದುರಾಯ್ತು ಆರೋಪ

  ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ತಾವು ನೀಡಿದ ಹಣವನ್ನೂ ಪ್ರೇಮ್ ವಾಪಸ್ ನೀಡಿಲ್ಲ. ಸಿನಿಮಾ ಕೂಡ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. 

 • Jogi Prem

  News20, Nov 2018, 11:37 PM IST

  ವಿಲನ್ ಆದ್ರಾ ಜೋಗಿ ಪ್ರೇಮ್, ನಿರ್ಮಾಪಕರಿಗೆ 10 ಲಕ್ಷ ರೂ. ಟೋಪಿ?

  ನಿರ್ದೇಶಕ ಜೋಗಿ ಪ್ರೇಮ್ ಹಣ ತಗೊಂಡು ಮೋಸ ಮಾಡಿದ್ರಾ? ನಿರ್ಮಾಪಕರೊಬ್ಬರ ಮಾತಿನ ನಂತರ ಇಂಥ ಪ್ರಶ್ನೆ ಎದುರಾಗಿದೆ.  ಹಾಗಾದರೆ ನಿರ್ಮಾಪಕರೊಬ್ಬರು ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎನ್ನಲು ಕಾರಣ ಏನು?

 • ಸುದೀಪ್ - ಪ್ರೇಮ್ ಜುಗಲ್ ಬಂಧಿ!
  Video Icon

  Sandalwood14, Nov 2018, 5:39 PM IST

  ಜೋಗಿ ಪ್ರೇಮ್ ಮೇಲೆ ಸುದೀಪ್‌ಗೆ ಮುನಿಸ್ಯಾಕೆ?

  ದಿ ವಿಲನ್ ತಂಡದ ಮೇಲೆ ಕಿಚ್ಚ ಸುದೀಪ್ ಗೆ ಬೇಜಾರಾಗಿದೆಯಂತೆ. ನಿರ್ದೇಶಕ ಜೋಗಿ ಪ್ರೇಮ್ ಮೇಲೆ ಮುನಿಸನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಮುನಿಸು ತೋಡಿಕೊಂಡಿದ್ಯಾಕೆ? 

 • News29, Oct 2018, 8:05 PM IST

  ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಪ್ರೇಮ್ ಹೋದರೆ ಏನಾಗುತ್ತದೆ?

  ಬಿಗ್ ಬಾಸ್ ಮನೆಗೆ ವಿಲನ್ ತಂಡ ಎಂಟ್ರಿ ಕೊಟ್ಟು ಮಸ್ತಿ ಮಾಡಿ ಹೊರಕ್ಕೆ ಬಂದಿದೆ. ಹೊರಕ್ಕೆ ಬಂದ ಮೇಲೆ ಸುದೀಪ್ ಕೇಳಿದ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಕೊಟ್ಟ ಉತ್ತರಗಳು ಸಖತ್ ಮನರಂಜೆ ನೀಡಿದವು.  ಪ್ರೇಮ್ ಪತ್ನಿ ರಕ್ಷಿತಾ ಅವರನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟರೆ ಏನಾಗುತ್ತಿತ್ತು ಎಂಬುದಕ್ಕೆ ಪ್ರೇಮ್ ಅವರೇ ಉತ್ತರ ಕೊಟ್ಟಿದ್ದಾರೆ.

 • Bigg Boss

  News28, Oct 2018, 10:18 PM IST

  ಮನೆಯಲ್ಲಿ ವಿಲನ್ ಹವಾ, ಇವರನ್ನು ಕಂಡ್ರೆ ಶಿವಣ್ಣಗೆ ಭಯ!

  ಬಿಗ್ ಬಾಸ್ ಮನೆಯಲ್ಲಿ ಭಾನುವಾರ ವಿಲನ್ ಹವಾ. ನಿರ್ದೇಶಕ ಜೋಗಿ ಪ್ರೇಮ್, ಶಿವರಾಜ್ ಕುಮಾರ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದರು. ಮನೆಯೊಳಗೆ ಕುಣಿದು ಕುಪ್ಪಳಿಸಿದರು.

 • Jogi Prem
  Video Icon

  Sandalwood23, Oct 2018, 9:02 PM IST

  ಟ್ರೋಲಿಗರಿಗೆ ಪ್ರೇಮ್ ಸಖತ್ ತಿರುಗೇಟು

  ದಿ ವಿಲನ್ ನಿರ್ದೇಶಕ ಜೋಗಿ ಪ್ರೇಮ್ ಫುಲ್ ಗರಂ ಆಗಿದ್ದಾರೆ. ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನ ಯೋಗ್ಯತೆ ಬಗ್ಗೆ ಮಾತಾಡೋರು ಎದ್ರಿಗೆ ಬಂದು ಮಾತಾಡಿ ಎಂದಿದ್ದಾರೆ. 

 • Jogi Prem
  Video Icon

  Sandalwood23, Oct 2018, 5:25 PM IST

  ಸೋಷಿಯಲ್ ಮೀಡಿಯಾ ನಾನ್ಸೆನ್ಸ್ ; ಪ್ರೇಮ್ ದೂರು

  ದಿ ವಿಲನ್ ಸಿನಿಮಾ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದಾಖಲೆ ಸಮೇತ ಪ್ರೇಮ್ ಉಪ್ಪಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.