ಜೋಗಿ  

(Search results - 80)
 • kere habba
  Video Icon

  Bengaluru-Urban17, Feb 2020, 5:01 PM IST

  ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ; ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ

  ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

 • Prem ek love ya
  Video Icon

  Sandalwood16, Feb 2020, 12:40 PM IST

  ಸಿಗರೇಟ್‌, ಎಣ್ಣೆ ಬಾಟ್ಲು, ಥ್ರಿಲ್ಲರ್ ಲವ್‌ ಸ್ಟೋರಿ ಬಗ್ಗೆ ಸತ್ಯ ಬಿಚ್ಚಿಟ್ಟ ಜೋಗಿ ಪ್ರೇಮ್!

  ದಿನೇ ದಿನೇ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಆಗುತ್ತಿರುವ 'ಏಕ್‌ ಲವ್‌ ಯಾ'  ಚಿತ್ರದ ನಿರ್ದೇಶಕ ಜೋಗಿ ಪ್ರೇಮ್‌ ಮೊದಲ ಬಾರಿಗೆ ಚಿತ್ರದ ಸ್ಪೆಷಾಲಿಟಿ ರಿವೀಲ್‌ ಮಾಡಿದ್ದಾರೆ.

  ಸಾಂಗ್‌ನಲ್ಲಿ ಪತ್ನಿ ಕೈಗೆ ಎಣ್ಣೆ ಬಾಟ್ಲು ಕೊಟ್ಟು, ಡಿಂಪಲ್‌ ಹುಡುಗಿ ಕೈಗೆ ಸಿಗರೇಟ್‌ ಕೊಟ್ಟು ಭಾಮೈದನನ್ನು ಚಾಕಲೆಟ್‌ ಬಾಯ್‌ ರೀತಿ ತೋರಿಸಿರುವ ಪ್ರೇಮ್‌  ಏನ್‌ ಹೇಳ್ತಾರೆ ನೋಡಿ! 

 • Jogi Prem
  Video Icon

  Sandalwood16, Feb 2020, 12:20 PM IST

  ಜೋಗಿ ಪ್ರೇಮ್ ಬಗ್ಗೆ ಗಾಂಧಿನಗರದಲ್ಲಿ ಓಡಾಡ್ತಿದೆ ಈ ಸುದ್ದಿ!

  ನಿರ್ದೇಶಕ ಜೋಗಿ ಪ್ರೇಮ್ ಏಕ್ ಲವ್ ಯಾ ಇನ್ನೂ ರಿಲೀಸ್‌ ಆಗಿಲ್ಲ. ಆಗಲೇ ಪ್ರೇಮ್ ಮುಂದಿನ ಸಿನಿಮಾ ಈ ಹೀರೋ ಜೊತೆ ಮಾಡ್ತಾರೆ ಅನ್ನೋ ಮಾತು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಯಾರು ಆ ಹೀರೋ? ಇಲ್ಲಿದೆ ನೋಡಿ! 

 • love-and-successful

  Interviews14, Feb 2020, 6:03 PM IST

  ಯಶ್, ರವಿಚಂದ್ರನ್, ಉಪೇಂದ್ರ...ರ ಯಶಸ್ವಿ ದಾಂಪತ್ಯದ ಗುಟ್ಟೇನು?

  ಇಂದು ಪ್ರೇಮಿಗಳ ದಿನ. ಪ್ರೇಮಿಸಿ ವಿವಾಹಿತರಾಗಿರುವಂಥವರು ನಮ್ಮ ಸಮಾಜದಲ್ಲಿ ಅನೇಕರು ಇದ್ದಾರೆ. ಅವರಲ್ಲಿ ಒಂದಷ್ಟು ಗಣ್ಯರು ತಮ್ಮ ದಾಂಪತ್ಯದ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

 • Ek love ya prem

  Sandalwood10, Feb 2020, 9:15 AM IST

  ರಕ್ಷಿತಾ ಕೈಗೆ ಎಣ್ಣೆ ಬಾಟ್ಲು ಕೊಟ್ರಾ ಪತಿ ಜೋಗಿ ಪ್ರೇಮ್ ?

  ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ರಾಣಾ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಚಿತ್ರ ಇದಾಗಿದ್ದು, ರಕ್ಷಿತಾ ಪ್ರೇಮ್ ನಿರ್ಮಾಪಕಿ ಆಗಿದ್ದಾರೆ.

 • Jogi Prem
  Video Icon

  Sandalwood2, Feb 2020, 3:37 PM IST

  ಮತ್ತೊಮ್ಮೆ ಮ್ಯೂಸಿಕ್ ಮ್ಯಾಜಿಕ್ ಮಾಡಲು ಸಜ್ಜಾದ ಜೋಗಿ ಪ್ರೇಮ್

  ಜೋಗಿ ಪ್ರೇಮ್ ಅವರ ಸಿನಿಮಾಗಳ ಹಾಡುಗಳಂದ್ರೆ ಸೂಪರ್ ಹಿಟ್ ಗ್ಯಾರಂಟಿ. ಅದಕ್ಕೆ ಸಾಕ್ಷಿ ಅವರ ಎಕ್ಸ್​ಕ್ಯೂಸ್​ಮೀ , ಜೋಗಿ, ಈ ಪ್ರೀತಿ ಏಕೆ ಭೂಮೇಲೆ, ಜೋಗಯ್ಯಾ.. ರಾಜ್ ದಿ ಶೋ ಮ್ಯಾನ್ ಮೊದಲಾದ ಸಿನಿಮಾಗಳು. ಈಗ ಜೋಗಿ ಪ್ರೇಮ್ ನಿರ್ದೇಶನ ಮಾಡ್ತಿರೋ 'ಏಕ್ ಲವ್ ಯಾ' ಸಿನಿಮಾದ ಹಾಡುಗಳ ಮೇಲೂ ಅಷ್ಟೆ ನಿರೀಕ್ಷೆ ಇದೆ.  ಅದಕ್ಕಾಗಿಯೇ ಹಾಡುಗಳ ಕುರಿತ ನಿರೀಕ್ಷೆ ಬಗ್ಗೆಯೇ ಒಂದು ಆಡಿಯೋ ಟೀಸರ್ ಮಾಡಿ ಬಿಟ್ಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್!
   

 • jayashree aravind

  India8, Jan 2020, 5:15 PM IST

  ಮುಂಬೈನಲ್ಲಿ ಗೀತೋತ್ಸವ-2020, ಸುಗಮ ಸಂಗೀತಕ್ಕೆ ಕಿವಿಯಾಗಿ

  ಕನ್ನಡತನವೇ ಹಾಗೆ. ನಾವು ಎಲ್ಲಿ ವಾಸಿಸುತ್ತೆವೆಯೋ ಅಲ್ಲಿನ ವಾತಾವರಣವನ್ನು ಕನ್ನಡಮಯವಾಗಿ ಮಾಡಿಬಿಡುತ್ತೇವೆ. ಮುಂಬೈನಲ್ಲಿ ಗೀತೋತ್ಸವ 2020 ಜನವರಿ 11 ಮತ್ತು 12 ರಂದು ನಡೆಯಲಿದೆ.

 • Jogi Girish Rao Hatwar

  Magazine30, Dec 2019, 5:30 PM IST

  'ಪ್ರಬಂಧ ಓದಿಯೇ ಬಹುಮಾನ ಕೊಟ್ಟಿದ್ದರು ಸ್ವಾಮೀಜಿ' ಜೋಗಿ ನೆನಪು

  ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥರು ಶ್ರೀಕೃಷ್ಣನಲ್ಲಿ ಲೀನರಾಗಿದ್ದಾರೆ.  ಪೇಜಾವರರ ಬಗ್ಗೆ ಹಿರಿಯ ಪತ್ರಕರ್ತ, ಕತೆಗಾರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

 • Jogi

  Karnataka Districts17, Dec 2019, 9:04 AM IST

  ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಲೇಖಕನಿಗೆ ಎಚ್ಚರವಿರಲಿ: ಜೋಗಿ

  ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಮೂಲಕ ಜ್ಞಾನವನ್ನು ದಾಟಿಸುವ ಕೆಲಸ ಆಗಬೇಕಾಗಿದೆ. ತಾಂತ್ರಿಕಕತೆ ಎಂದಿಗೂ ನಮ್ಮ ಕ್ರಿಯಾಶೀಲತೆಗೆ ಮಾರಕವಾಗಬಾರದು. ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಪ್ರವೃತ್ತಿಯ ಬಗ್ಗೆ ಲೇಖಕನಿಗೆ ಎಚ್ಚರವಿರಬೇಕು ಎಂದು ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಹಿರಿಯ ಪತ್ರಕರ್ತ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಹೇಳಿದ್ದಾರೆ.

 • Jogi Girish Rao

  Karnataka Districts27, Nov 2019, 10:52 AM IST

  ಹಿರಿಯ ಪತ್ರಕರ್ತ ಜೋಗಿಗೆ "ಅಮ್ಮ ಪ್ರಶಸ್ತಿ" ಪ್ರದಾನ

  ಹಿರಿಯ ಪತ್ರಕರ್ತ ಜೋಗಿ ಸೇರಿದಂತೆ ಸುಧಾ ಆಡುಕಳ, ಜಿಎಸ್ ನಾಗರಾಜ್, ಪ್ರಭಾಕರ್ಸಾಥಖೇಡ, ಚನ್ನಪ್ಪ ಕಟ್ಟಿ, ಭುವನ ಹಿರೇಮಠ್ ಅವರಿಗೆ "ಅಮ್ಮ ಪ್ರಶಸ್ತಿ" ಪ್ರಶಸ್ತಿ ಪ್ರದಾನ ಮಾಡಲಾಗಿದೆ.
   

 • rachita Ram

  Sandalwood11, Nov 2019, 4:16 PM IST

  ರಚ್ಚುಗೂ ಇದ್ಯಂತೆ ಲವ್ ಫೆಲ್ಯೂರ್; ರಿವೀಲ್ ಮಾಡೋಕೆ ಪ್ರೇಮ್ ಬರ್ಬೇಕಾಯ್ತು!

  ರಚಿತಾ ರಾಮ್ ಯಾಕೆ ಮದುವೆಯಾಗ್ತಾ ಇಲ್ಲ ಎನ್ನುವುದನ್ನು ನಿರ್ದೇಶಕ ಜೋಗಿ ಪ್ರೇಮ್ ರಿವೀಲ್ ಮಾಡಿದ್ದಾರೆ. ರಚ್ಚುಗೆ ಲವ್ ಫೆಲ್ಯೂರ್ ಆಗಿದೆಯಂತೆ! ಆದರೆ ಇದನ್ನು ರಚ್ಚು ಎಲ್ಲಿಯೂ ಹೇಳಿಕೊಂಡಿಲ್ವಂತೆ! 

 • Yash
  Video Icon

  Sandalwood10, Nov 2019, 9:12 PM IST

  ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್

  ಬೆಂಗಳೂರು[ನ. 10] ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕನ್ನಡ ಕವನ ವಾಚನ ಸವಾಲನ್ನು ನಾಯಕ ನಟ ಯಶ್ ಸ್ವೀಕರಿಸಿದ್ದಾರೆ.

  ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿರುವ ಯಶ್ ಕುವೆಂಪು ಅವರ ‘ಓ ನನ್ನ ಚೇತನ’ ಕವನ ವಾಚನ ಮಾಡಿದ್ದಾರೆ. ಜತೆಗೆ ನಿರ್ದೇಶಕ ಟಿ.ಎಸ್, ನಾಗಾಭರಣ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್, ಗೌಸ್ ಫೀರ್ , ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಆರ್ಮುಗಂ ರವಿಶಂಕರ್ ಅವರಿಗೆ ಯಶ್ ಕವನ ಓದುವ ಸವಾಲು ಹಾಕಿದ್ದಾರೆ.

 • Amma Award

  Awards Literature10, Nov 2019, 8:42 PM IST

  ಜೋಗಿ ಸೇರಿದಂತೆ ಐವರಿಗೆ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'

  ಸಾಹಿತ್ಯ ಲೋಕದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ'ಗೆ ಕಾದಂಬರಿಕಾರ, ಪತ್ರಕರ್ತ, ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕ ಜೋಗಿ (ಗಿರೀಶರಾವ್) ಪಾತ್ರರಾಗಿದ್ದಾರೆ. ಜೋಗಿ ಅವರೊದಿಗೆ ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳಿಗೂ ಅಮ್ಮ ಪ್ರಶಸ್ತಿ ದೊರೆತಿದೆ.

 • Davanagere

  Davanagere5, Nov 2019, 3:51 PM IST

  ಮೈದುಂಬಿದ ಸೂಳೆಕೆರೆ ಸೊಬಗ ಕಾಣ ಬನ್ನಿ...!

  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಕನ್ನಡ ಪ್ರಭ ಸಂಪಾದಕರಾದ ರವಿ ಹೆಗ್ಡೆ ಹಾಗೂ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ...

 • Jogi

  Bengaluru-Urban31, Oct 2019, 6:46 PM IST

  ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

  ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಬೆಳಗ್ಗೆ 8 ಗಂಟೆಗೆ ವಿವಿಧಭಾರತಿ (102.9FM) ಟ್ಯೂನ್ ಮಾಡಲು ಮರೆಯಬೇಡಿ.  ನಿಮ್ಮ ನೆಚ್ಚಿನ ಲೇಖಕ ಜೋಗಿ ಮಾತನಾಡಲಿದ್ದಾರೆ.