ಜೈಷ್  

(Search results - 22)
  • <p><strong>আফগানিস্তানের ক্যাম্পে উমর ফারুকের একটি ছবিও চার্জশিটে প্রকাশ করেছে এনআইএ৷ একটি ছবিতে দেখা যাচ্ছে, উমর ও পুলওয়ামা কাণ্ডে আরও এক অভিযুক্ত অমর আলভি ও আরেক জন (অপরিচিত)-- তিনজনে সেলফি তুলছে৷ দ্বিতীয় ছবিতে দেখা যাচ্ছে, উমর ফারুক একটি অত্যাধুনিক বন্দুক হাতে ছবি তুলছে৷ এটি আল কায়েদা ও তালিবানের মিলিত ক্যাম্পে৷ এই সব ছবি ও ভিডিও উমরের থেকে উদ্ধার করা মোবাইলেই পেয়েছে এনআইএ৷ কাশ্মীরে এনকাউন্টারে উমরের মৃত্যুর পরে মোবাইলগুলি নিজেদের হেফাজতে নেয় এনআইএ৷</strong></p>

    India28, Aug 2020, 8:15 AM

    40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಐದೇ ಲಕ್ಷ..!

    ಎನ್‌ಐಎ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ 13,800 ಪುಟಗಳ ಆರೋಪಪಟ್ಟಿ ಮಾಧ್ಯಮಗಳಿಗೆ ಲಭ್ಯವಾಗಿದೆ. ‘ಪಾಕಿಸ್ತಾನದಿಂದ 2019ರ ಜನವರಿ ಹಾಗೂ ಫೆಬ್ರವರಿಯಲ್ಲಿ ಉಮರ್‌ ಫಾರೂಖ್‌ಗೆ 10 ಲಕ್ಷ ರು. ಹಣವು ಪಾಕಿಸ್ತಾನಿ ಕರೆನ್ಸಿ ರೂಪದಲ್ಲಿ 5 ಕಂತುಗಳಲ್ಲಿ ಅಲೈಡ್‌ ಬ್ಯಾಂಕ್‌ ಹಾಗೂ ಮೀಜನ್‌ ಬ್ಯಾಂಕ್‌ಗಳ 2 ಖಾತೆಗಳಿಗೆ ಜಮೆ ಆಗಿದೆ. ಜೈಷ್‌ ಉಗ್ರರಾದ ರೌಫ್‌ ಅಸ್ಗರ್‌ ಅಲ್ವಿ ಹಾಗೂ ಅಮ್ಮರ್‌ ಅಲ್ವಿಗೆ ಹಣ ಕಳಿಸುವಂತೆ ಫಾರೂಖ್‌ ಸೂಚಿಸಿದ್ದ’ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

  • <p>Pulwama</p>

    India26, Aug 2020, 10:08 AM

    40 ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಪುಲ್ವಾಮಾ ದಾಳಿ ಹಿಂದಿನ ರಹಸ್ಯ ಬಯಲು!

    ಪುಲ್ವಾಮಾ ದಾಳಿ ಸಂಚುಕೋರ ಅಜರ್‌| ದಾಳಿ ಕಾರ್ಯಗತಗೊಳಿಸಿದ್ದು ಅಜರ್‌ ಬಂಧು ಫಾರೂಖ್‌| ದಾಳಿ ಹಿಂದಿನ ಸಂಚು ಭೇದಿಸಿದ ಎನ್‌ಐಎ| 40 ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಪ್ರಕರಣ| ಎನ್‌ಐಎಯಿಂದ 13,500 ಪುಟದ ಚಾಜ್‌ರ್‍ಶೀಟ್‌ ಸಲ್ಲಿಕೆ

  • এই ঘটনার পর থেকে আন্তর্জাতিক ক্ষেত্রে ভারত পাকিস্তানের উপর একটানা কূটনৈতিক চাপ সৃষ্টি করে গিয়েছে। ২৬ ফেব্রুয়ারি বালাকোটে বিমানহানা চালিয়ে জইশ প্রশিক্ষণ শিবির ধ্বংস করেছিল ভারত।
    Video Icon

    India12, May 2020, 10:12 AM

    ಭಾರತದಲ್ಲಿ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಉಗ್ರರ ಸ್ಕೆಚ್!

    ಕೊರೋನಾ ಅಬ್ಬರದ ಮಧ್ಯೆ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಮಹಾಸ್ಕೆಚ್ ರೂಪಿಸಿದ್ದಾರೆ. ಗುಪ್ತಚರ ಇಲಾಖೆಗೆ ಜೈಷ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • Jaish

    India26, Dec 2019, 8:53 AM

    ಅಯೋಧ್ಯೆ ಮೇಲೆ ಭೀಕರ ದಾಳಿಗೆ ಜೈಷ್ ಉಗ್ರರ ಸಂಚು!

    ಅಯೋಧ್ಯೆಯಲ್ಲಿ ದಾಳಿಗೆ ಜೈಷ್‌ ಸಂಚು| ಅಜರ್‌ನ ಸಂದೇಶ ಗುಪ್ತಚರ ದಳಕ್ಕೆ ಲಭ್ಯ| ಇದರ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭದ್ರತೆ ಬಿಗಿ

  • NIA, terrorist attack, Gorakhpur, attack, Diwali, attack alert, UP attack, Kashmir

    News4, Nov 2019, 7:13 AM

    ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು

     ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಹಾಗೂ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಈ ಚಳಿಗಾಲದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತದ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯು ಹೊಸ ಎಚ್ಚರಿಕೆ ಸಂದೇಶ ರವಾನಿಸಿದೆ. 

  • മാസങ്ങളോളം ചികിത്സയിൽ കഴിഞ്ഞ ഇദ്ദേഹത്തിന് ബെംഗളുരുവിലെ ഐഎഎഫ് എയ്റോസ്‌പേസ് മെഡിസിൻ വിഭാഗമാണ് പറക്കുന്നതിനുള്ള സർട്ടിഫിക്കറ്റ് അനുവദിച്ചത്.

    News7, Oct 2019, 8:46 AM

    ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ!

    ಪಾಕಿಸ್ತಾನದ ಬಾಲಾಕೋಟ್‌ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ | ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ| 

  • Indo -pak Border

    NEWS28, Aug 2019, 9:09 AM

    ಭಾರತದ ಗಡಿಯಲ್ಲಿ ನೂರಾರು ಕಮಾಂಡೋ ನಿಯೋಜಿಸಿದ ಪಾಕ್‌!

    ಭಾರತದ ಗಡಿ ಭಾಗದಲ್ಲಿ ನೂರಾರು ಕಮಾಂಡೋ ನಿಯೋಜಿಸಿದ ಪಾಕ್‌| ಜೈಷ್‌ ನೆರವಿನೊಂದಿಗೆ ದಾಳಿ ಸಾಧ್ಯತೆ| ಹದ್ದಿನ ಪಹರೆ ಕಾಯುತ್ತಿರುವ ಭಾರತೀಯ ಸೇನೆ

  • undefined

    NEWS11, Jun 2019, 11:39 AM

    ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಉಗ್ರ ಶಿಬಿರಗಳು ಬಂದ್‌

    ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಉಗ್ರ ಶಿಬಿರಗಳು ಬಂದ್‌| ಲಷ್ಕರ್‌, ಜೈಷ್‌, ಹಿಜ್ಬುಲ್‌ ಶಿಬಿರ ಮುಚ್ಚಿಸಿದ ಪಾಕ್‌| ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ಸ್ಥಗಿತ

  • Masood Azhar

    NEWS1, May 2019, 8:35 AM

    ಜಾಗತಿಕ ಉಗ್ರರ ಪಟ್ಟಿಗೆ ಅಜರ್‌?

    ಪುಲ್ವಾಮಾ ಸೇರಿದಂತೆ ದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯು ಬುಧವಾರ ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆಗಳು ಕಂಡುಬರುತ್ತಿವೆ.

  • undefined

    NEWS29, Mar 2019, 12:21 PM

    ವರದಿ ಬರೀ ಓಳು: ಉಗ್ರ ಕ್ಯಾಂಪ್ ಮುಚ್ಚಿ ಬಳಿಕ ನಮ್ಮದಲ್ಲ ಎಂದ ಪಾಕ್!

    ಪುಲ್ವಾಮಾ ಉಗ್ರ ದಾಳಿಯ ಬಳಿಕ ಬಾಲಾಕೋಟ್ ನಲ್ಲಿ ಜೈಷ್ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ, ಭಾರತದ ಗಡಿ ಪ್ರದೇಶದಲ್ಲಿರುವ ಉಗ್ರ ಕ್ಯಾಂಪ್‌ಗಳನ್ನು ಮುಚ್ಚಿದೆ ಎಂಬ ಮಾಹಿತಿ ಹೊರಬಿದ್ದಿದೆ.

  • Masood azhar may declared international terrorist today, china still silent

    NEWS15, Mar 2019, 3:41 PM

    ಮಸೂದ್ ಅಜರ್ ಆಸ್ತಿ ಜಪ್ತಿಗೆ ಮುಂದಾದ ಫ್ರಾನ್ಸ್ ಸರ್ಕಾರ!

    ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಆಸ್ತಿ ಜಪ್ತಿಗೆ ಫ್ರಾನ್ಸ್ ಸರ್ಕಾರ ಮುಂದಾಗಿದೆ. ಭಾರತದ ಮನವಿಗೆ ಸ್ಪಂದಿಸಿದ್ದ ಫ್ರಾನ್ಸ್ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಮುಂದಾಗಿತ್ತು.

  • Masood Azhar

    NEWS12, Mar 2019, 8:11 AM

    ಜಾಗತಿಕ ಉಗ್ರ ಪಟ್ಟಿಗೆ ಅಜರ್‌: ನಾಳೆ ವಿಶ್ವಸಂಸ್ಥೆ ನಿರ್ಣಯ?

    ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಪ್ರಸ್ತಾಪ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಬುಧವಾರ ಚರ್ಚೆಗೆ ಬರಲಿದೆ.

  • Rahul Gandhi

    NEWS9, Mar 2019, 7:22 PM

    ಮಸೂದ್ ಅಜರ್ ಬಿಟ್ಟಿದ್ದು ಯಾರೆಂದು ಹೇಳಿ ಮೋದಿ: ರಾಹುಲ್ ಸವಾಲು!

    ಪುಲ್ವಾಮ ದಾಳಿಗೆ ಕಾರಣವಾದ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿದ್ದು ಯಾರೆಂದು ಜನತೆಗೆ ತಿಳಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

  • undefined

    NEWS5, Mar 2019, 8:33 PM

    ಮಸೂದ್ ಸಹೋದರ ಸೇರಿ 43 ಉಗ್ರರನ್ನು ಬಂಧಿಸಿದ ಪಾಕಿಸ್ತಾನ!

    ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಇಂದು  ಜೈಷ್ -ಎ-ಮೊಹ್ಮದ್ ಉಗ್ರ ಸಂಘಟನೆ  ಮುಖ್ಯಸ್ಥ ಮಸೂದ್ ಅಝರ್ ಸಹೋದರ  ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ 43 ಸದಸ್ಯರನ್ನು ಬಂಧಿಸಿದೆ.

  • ఇవాళ తెల్లవారుజామున పీవోకేతో పాటు పాక్ భుబాగంలోకి చొరబడ్డ భారత వాయుసేన విమానాలు ఉగ్రవాద స్థావరాలే లక్ష్యంగా బాంబులతో దాడికి తెగబడ్డాయి.   అత్యంత ప్రణాళికబద్దంగా కేవలం కొన్ని నిమిషాల్లోనే వాయుసేన యుద్ద విమానాలు జైషే మహ్మద్ తో పాటు వేరే ఉగ్రవాద క్యాంపులపై కూడా దాడిచేశారు. దీంతో   300మందిని ముష్కరులు మృతి చెందినట్లు తెలుస్తోంది.

    NEWS5, Mar 2019, 7:35 AM

    ಉಗ್ರರ ಅಡ್ಡೆ ಬಗ್ಗೆ ಪಾಕ್‌ ಸುಳ್ಳಿಗೆ ಮತ್ತೊಂದು ಸಾಕ್ಷ್ಯ: ಸಕ್ರಿಯವಾಗಿದ್ದವು 300 ಮೊಬೈಲ್‌!

    ಬಾಲಾಕೋಟ್‌ನಲ್ಲಿ ಸಕ್ರಿಯ ಆಗಿದ್ದವು 300 ಮೊಬೈಲ್‌!| ಜೈಷ್‌ ಉಗ್ರರ ಅಡ್ಡೆ ಬಗ್ಗೆ ಪಾಕ್‌ ಸುಳ್ಳಿಗೆ ಮತ್ತೊಂದು ಸಾಕ್ಷ್ಯ| ವಾಯುಪಡೆಗೆ ಮಾಹಿತಿ ನೀಡಿದ್ದ ಎನ್‌ಟಿಆರ್‌ಒ| ಈ ಆಧಾರದಲ್ಲೇ ವಾಯುದಾಳಿ| ಉಗ್ರರೇ ಇರಲಿಲ್ಲ, ದಾಳಿ ನಡೆದೇ ಇಲ್ಲ ಎಂಬ ಪಾಕ್‌ ವಾದ ಸುಳ್ಳಾಗಿಸುವ ಪುರಾವೆ