ಜೈಪುರ
(Search results - 64)IndiaNov 21, 2020, 8:50 AM IST
2015ರ ಐಎಎಸ್ ಟಾಪರ್ ವಿವಾಹ ವಿಚ್ಛೇದನಕ್ಕೆ ಅರ್ಜಿ!
2015ನೇ ಸಾಲಿನ ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆಯಲ್ಲಿ ಮೊದಲೆರಡು ರಾರಯಂಕ್ ಪಡೆದಿದ್ದ ಟೀನಾ-ಆಥರ್| ಪ್ರೇಮ ವಿವಾಹದ ಮೂಲಕ ಸುದ್ದಿಯಾಗಿದ್ದ ಟೀನಾ ದಾಬಿ ಮತ್ತು ಅವರ ಪತಿ ಆಥರ್
CRIMESep 28, 2020, 10:40 PM IST
ಬೇರೊಬ್ಬನ ನೋಡಿದಕ್ಕೆ ಯುವತಿಯನ್ನು ಇರಿದು ಕೊಂದ!
ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳ ಪ್ರಾಣ ಪಕ್ಷಿ ಹಾರಿಹೋಗಿದೆ. ಬೇರೆಯವನನ್ನು ನೋಡಿದಳು ಎಂಬ ಕಾರಣಕ್ಕೆ ಹತ್ಯೆ ಯುವಕನೊಬ್ಬ ಇರಿದು ಹತ್ಯೆ ಮಾಡಿದ್ದಾನೆ
IndiaAug 28, 2020, 3:22 PM IST
ತಮಾಷೆಯೇ ಅಲ್ಲಾರೀ, ಜೈಪುರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ ಪದವೀಧರರು!
ಕೊರೋನಾ ವೈರಸ್ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದರೆ ಗತಿಯೇನು? ಹೌದು, ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಸ್ತಾತಕೋತ್ತರ ಪದವೀಧರರು ಮತ್ತು ಮೂವರು ಪದವೀಧರರು ಜೈಪುರದ ಬೀದಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.
IndiaJul 24, 2020, 3:23 PM IST
884 ಕೋಟಿ ರು.ಅಕ್ರಮ: ಕೇಂದ್ರ ಸಚಿವ ಶೆಖಾವತ್ ವಿರುದ್ಧ ತನಿಖೆಗೆ ಆದೇಶ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಉರುಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ಗೆ ಮತ್ತೊಂದು ಸಂಕಷ್ಟಎದುರಾಗಿದೆ.
IndiaJul 24, 2020, 11:07 AM IST
ರಾಹುಲ್ ಗಾಂಧಿ ವೇಣುಗೋಪಾಲ್ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾಡಿದ್ದೇಕೆ?
ಮೊದಲೆಲ್ಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದರೆ ಎಂಪಿ, ಎಂಎಲ…ಎಗಳು ಬಿಡಿ ಮಂತ್ರಿಗಳು, ಮುಖ್ಯಮಂತ್ರಿಗಳೂ ಹೆದರುತ್ತಿದ್ದರು. ಎಷ್ಟೆಂದರೆ ಟೆನ್ ಜನಪಥ್ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೆನೋಗ್ರಾಫರ್ ವಿನ್ಸೆಂಟ್ ಜಾಜ್ರ್ ಮಗಳ ಮದುವೆಗೆ ಮುಖ್ಯಮಂತ್ರಿಗಳು ಬಂದು ಹಾಜರಿ ಹಾಕುತ್ತಿದ್ದರು. ಆದರೆ ಈಗ ನೋಡಿ ಜೈಪುರದಲ್ಲಿ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಬಿಡಿ, ವೇಣುಗೋಪಾಲ…, ಅವಿನಾಶ ಪಾಂಡೆ ಅಂಥವರನ್ನು ಕೂಡ ಶಾಸಕರೇ ಕ್ಯಾರೆ ಅನ್ನೋದಿಲ್ಲ.
Coronavirus IndiaJun 28, 2020, 2:37 PM IST
ಮದುವೆಗೆ 50ಕ್ಕೂ ಅಧಿಕ ಜನರ ಸೇರಿಸಿದ ಕುಟುಂಬಕ್ಕೆ ಯಾವ ಸ್ಥಿತಿ ಬಂತು ನೋಡಿ!
ಮದುವೆಗೆ 50 ಜನರನ್ನು ಮಾತ್ರ ಆಹ್ವಾನಿಸಿ, ಮಾಸ್ಕ್ ಬಳಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪದೇ ಪದೇ ಹೇಳುತ್ತಿದ್ದರೂ ಅದನ್ನು ಮುರಿದ ಕುಟುಂಬವೊಂದು ಈಗ ದೊಡ್ಡ ಮೊತ್ತದ ದಂಡ ತುಂಬಬೇಕಾಗಿ ಬಂದಿದೆ
stateJun 1, 2020, 11:13 AM IST
ಅಪ್ಪ- ಮಗನಿಗೆ ಕೊರೊನಾ ಸೋಂಕು: ಶಿಕಾರಿಪಾಳ್ಯ ಸೀಲ್ಡೌನ್
ಎಲೆಕ್ಟ್ರಾನಿಕ್ ಸಿಟಿ ಬಳಿಕ ಶಿಕಾರಿಪಾಳ್ಯ ಸೀಲ್ಡೌನ್ ಆಗಿದೆ. ಅಪ್ಪ, ಮಗನಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಶಿಕಾರಿಪಾಳ್ಯವನ್ನು ಸೀಲ್ಡೌನ್ ಮಾಡಲಾಗಿದೆ. ರಾಜಸ್ಥಾನದ ಜೈಪುರದಿಂದ ವಾಪಸ್ಸಾಗಿದ್ದು ಉಲ್ಲಾಳ ಉಪನಗರದಲ್ಲಿ ಕ್ವಾರಂಟೈನ್ ಆಗಿದ್ದರು. ಉಪನಗರದಿಂದ ಶಿಕಾರಿಪಾಳ್ಯಕ್ಕೆ ಬಂದಿದ್ದರು. ಶಿಕಾರಿಪಾಳ್ಯ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದ್ದು ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
AutomobileMay 23, 2020, 9:11 PM IST
ಕೈಗೆಟುಕವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಬ್ಯಾಟ್ರೆ!
ಜೈಪುರ ಮೂಲದ ಸ್ಟಾರ್ಟ್ ಅಪ್ ಕಂಪನಿ BattRe ನೂತನ ಎಲಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. BattRe ಬಿಡುಗಡೆ ಮಾಡಿರುವ ಸ್ಕೂಟರ್ ಪೈಕಿ ನೂತನ gps:ie ಸ್ಕೂಟರ್ ಕೈಗೆಟುಕುವ ದರ ಸ್ಕೂಟರ್ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
IndiaMay 19, 2020, 3:15 PM IST
ಕಾಲ್ನಡಿಗೆಯಲ್ಲಿ ಮನೆ ಕಡೆ ಹೊರಡ ಕಾರ್ಮಿಕರಿಗೆ ಚಪ್ಪಲಿ, ಆಹಾರ ವಿತರಿಸಿದ ಪೊಲೀಸ್!
ಲಾಕ್ಡೌನ್ ಹೇರಿದ ಬಳಿಕ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಸೇರಿದಂತೆ ಹಲವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲು ಸೇವೆ ಇಲ್ಲದ ಕಾರಣ ವಲಸೆ ಕಾರ್ಮಿಕರು ಸಾವಿರ ಕಿಲೋಮೀಟರ್ ನಡೆದುಕೊಂಡ ಮನೆ ತಲುಪವ ಸಾಹಸ ಮಾಡುತ್ತಿದ್ದಾರೆ. ಹೀಗೆ ಉರಿ ಬಿಸಿಲಿನಲ್ಲಿ ಕಾಲ್ನಡಿಗೆ ಮೂಲಕ ತವರು ಸೇರಲು ಹೊರಟ ಕಾರ್ಮಿಕರಿಗೆ ಎಸಿಪಿ ಮಾನವೀಯತೆ ಮೆರೆದಿದ್ದಾರೆ.
stateMay 19, 2020, 1:47 PM IST
ಹಳಿ ತಪ್ಪಿದ ಶ್ರಮಿಕ್ ರೈಲು: ಪ್ರಯಾಣಿಕರು ಪಾರು!
ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು ಶ್ರಮಿಕ್ ಸ್ಪೆಷಲ್ ರೈಲು| ಮಂಗಳೂರಿನ ಬಳಿ ಹಳಿ ಬಿಟ್ಟು ಸಾಗಿದ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ್ ರೈಲು| ಪ್ರಯಾಣಿಕರು ಪಾರು
IndiaApr 26, 2020, 9:56 AM IST
ಜಡ್ಜ್ ಮುಂದೆ ಬನಿಯನ್ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!
ಜಡ್ಜ್ ಮುಂದೆ ಬನಿಯನ್ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!| ನ್ಯಾಯವಾದಿ ವೇಷ ಕಂಡು ಜಡ್ಜ್ ಗರಂ| ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಎಡವಟ್ಟು
IndiaMar 1, 2020, 11:10 AM IST
ದೊಡ್ಡ ಹಕ್ಕಿಯೊಳಗೆ ಸಣ್ಣ ಹಕ್ಕಿ! ವಿಮಾನದೊಳಗೆ ಪಾರಿವಾಳ ನುಗ್ಗಿ ಅವಾಂತರ!
ವಿಮಾನದೊಳಗೆ 2 ಪಾರಿವಾಳಗಳು ಕಾಣಿಸಿಕೊಂಡು ಅಚ್ಚರಿ ಸೃಷ್ಟಿಸಿದ ಘಟನೆ ಅಹಮದಾಬಾದ್ ವಿಮಾನದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇದರಿಂದಾಗಿ ಅಹಮದಾಬಾದ್ನಿಂದ ಜೈಪುರಕ್ಕೆ ತೆರಳಬೇಕಿದ್ದ ಗೋ ಏರ್ ವಿಮಾನ ಅರ್ಧ ಗಂಟೆ ವಿಳಂಬವಾಗಿ ಚಲಿಸಿತು.
IndiaFeb 21, 2020, 10:21 AM IST
ಕಳವು ಆರೋಪ; ದಲಿತರಿಬ್ಬರ ಗುಪ್ತಾಂಗಕ್ಕೆ ಸ್ಕ್ರೂಡ್ರೈವರ್ ಚುಚ್ಚಿದ ದುರುಳರು
ಕಳವು ಮಾಡಿದ ಆರೋಪ ಹೊರಿಸಿ ದಲಿತ ಯುವಕರಿಬ್ಬರನ್ನು ಹಿಗ್ಗಾಮುಗ್ಗಾ ಹೊಡೆದು ಅಮಾನವೀಯ ದೌರ್ಜನ್ಯ ಎಸಗಿದ ಘಟನೆ ರಾಜಸ್ಥಾನದ ನಾಗೌರ್ನಲ್ಲಿ ನಡೆದಿದೆ.
LifestyleFeb 8, 2020, 11:02 AM IST
ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು
ಕಾಗದದಲ್ಲಿ ಮನೆ ಕಟ್ಟೋದೆಂದರೆ ಮಕ್ಕಳ ಶಾಲಾ ಪ್ರಾಜೆಕ್ಟ್ಗಾಗಿ ಮಾತ್ರವಲ್ಲ, ನಾವು ಕೂಡಾ ಕಾಗದದ ಮನೆಗಳಲ್ಲಿ ಯಾವುದೇ ಭಯ ಭೀತಿ ಇಲ್ಲದೆ ಇರಬಹುದು. ಈ ಮನೆಗಳು ಕಡಿಮೆ ವೆಚ್ಚದ್ದಷ್ಟೇ ಅಲ್ಲ, ರೆಡಿಯಾಗಿ ಸಿಗುತ್ತವೆ, ಧೀರ್ಘಕಾಲಿಕವಾಗಿರುತ್ತವೆ.
MagazineJan 26, 2020, 2:57 PM IST
ಜೈಪುರ ಲಿಟ್ ಫೆಸ್ಟ್: ತರುಣ ಲೇಖಕರ ಸಂಗದಲ್ಲಿ ಕಂಡಿದ್ದಿಷ್ಟು..!
ಹೊಸ ತಲೆಮಾರಿಗೆ ಸ್ಫೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟ್ ಫೆಸ್ಟ್ 13 ನೇ ಆವೃತ್ತಿ ಜನವರಿ 23 ರಿಂದ 27 ರವರೆಗೆ ನಡೆಯಲಿದೆ. ಅಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ!