ಜೇವರ್ಗಿ  

(Search results - 7)
 • Tontadarya nijagunananda swamiji

  Karnataka Districts31, Jan 2020, 10:29 AM IST

  ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ?

  ಶರಣರ ತತ್ವ ಸಿದ್ಧಾಂತದ ಮೇಲೆ ಬದುಕುತ್ತಿರುವ ನಾವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ತಮಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯಿಸಿದ್ದಾರೆ. 

 • BSY

  Karnataka Districts29, Jan 2020, 2:13 PM IST

  'ಈ ಕ್ಷೇತ್ರದ ಗೆಲುವಿನಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ'

  ಮೀಸಲು ಚಿಂಚೋಳಿ ವಿಧಾನಸಭಾ ಮತಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರಿಂದಲೇ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮತಕ್ಷೇತ್ರದ ಜನತೆ ನೀಡಿದ ಆಶೀರ್ವಾದ ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ನಾವು ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಹೇಳಿದ್ದಾರೆ. 

 • Kalaburagi

  Karnataka Districts22, Dec 2019, 9:40 AM IST

  ಅಜ್ಜಿ ಕಾಲಿನ ಮೇಲೆ ಹರಿದ ಪೊಲೀಸ್‌ ಜೀಪ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ

  ಪೊಲೀಸ್ ಜೀಪ್‌ವೊಂದು ಅಜ್ಜಿಯ ಪಾದದ ಮೇಲೆ ಹಾಯ್ದುಹೋದ ಘಟನೆ ನಗರದ ಹಳೆ ಜೇವರ್ಗಿ ರಸ್ತೆಯ ಎನ್ ಜಿ ಓ ಕಾಲೋನಿ ಬಳಿ ಘಟನೆ ಶನಿವಾರ ಸಂಜೆ ನಡೆದಿದೆ. ಅದೃಷ್ಟವಷಾತ್ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
   

 • SIDDI

  Karnataka Districts14, Dec 2019, 10:09 AM IST

  ‘ವೀರಶೈವ ಧರ್ಮ ಒಡೆಯಲು ಮುಂದಾದ್ರೆ ರಾಜಕೀಯದಲ್ಲಿ ಮಾಜಿಗಳಾಗ್ತಾರೆ’

  ವೀರಶೈವ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ರೇ ರಾಜಕೀಯದಲ್ಲಿ ಮಾಜಿಗಳಾಗ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ವಿರುದ್ಧ  ಜೇವರ್ಗಿಯ ಆಂದೋಲ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಿಡಿ ಕಾರಿದ್ದಾರೆ.

 • Accident
  Video Icon

  Karnataka Districts16, Aug 2019, 9:27 PM IST

  ಎಣ್ಣೆ ಏಟಲ್ಲಿ ರೋಡೆಲ್ಲಾ ನಂದೆ..ಕಲಬುರಗಿ ಯುವಕನ ಹುಚ್ಚಾಟ.. ವಿಡಿಯೋ ವೈರಲ್

  ಕುಡಿದ ನಶೆಯಲ್ಲಿ ರಸ್ತೆಯೆಲ್ಲಾ ನನ್ನದೇ ಎನ್ನುವಂತೆ ಅಡ್ಡಾದಿಡ್ಡಿಯಾಗಿ ಬೈಕ್ ಡ್ರೈವ್ ಮಾಡುತ್ತಿದ್ದ ಯುವಕನೊಬ್ಬ ಎದುರಿನಿಂದ ಬಂದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದಾನೆ.  ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮರೆಪ್ಪ ಅಣದಿ ಎನ್ನುವಾತನೇ ನಶೆಯಲ್ಲಿ ಅಡ್ಡಾ ದಿಡ್ಡಿಯಾಗಿ ಬೈಕ್ ಚಾಲನೆ ಮಾಡಿ ಅಪಘಾತಕ್ಕೊಳಗಾದ ಯುವಕ. ಜೇವರ್ಗಿ - ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡೀ ರಸ್ತೆ ತನ್ನದೇ ಎನ್ನುವಂತೆ ಮೂರ್ನಾಲ್ಕು ಕಿಲೋ ಮೀಟರ್ ವರೆಗೆ ಅಡ್ಡಾ ದಿಡ್ಡಿಯಾಗಿ ಬೈಕ್ ಚಾಲನೆ ಮಾಡಿದ್ದಾನೆ.. ಈತನ ಹಿಂದೆ ವಾಹನದಲ್ಲಿ ಬರುತ್ತಿದ್ದರು ಬುದ್ಧಿ ಹೇಳಿದ್ರೂ ಕೇಳಿಲ್ಲ ನೋಡ ನೋಡುತ್ತಿದ್ದಂತೆಯೇ ಎದುರಿನಿಂದ ಬಂದ ಬುಲೆರೋ ವಾಹನಕ್ಕೆ ಗುದ್ದಿದ್ದಾನೆ. ಜೇವರ್ಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದು ನಶೆಯ ವಿಡಿಯೋ ವೈರಲ್ ಆಗುತ್ತಿದೆ.

 • Siddaramaiah Kiss
  Video Icon

  Lok Sabha Election News18, Apr 2019, 6:44 PM IST

  ಸಿದ್ದುಗೆ ಸರ್ ಪ್ರೈಸ್ ಕಿಸ್, ಅಭಿಮಾನಿ ಫುಲ್ ದಿಲ್ ಖುಷ್!

  ಕಲಬುರಗಿ ಲೋಕಸಭಾ ಕ್ಷೇತ್ರದ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯಿಂದ ಮುತ್ತಿನ ಕೊಡುಗೆ ಸಿಕ್ಕಿದೆ. ಜೇವರ್ಗಿ ಪ್ರಚಾರ ಸಭೆಯಲ್ಲಿನ ಈ 'ಚುಂಬನ ಸುರಿಮಳೆ'ಯ ವಿಡಿಯೋ ಇದೀಗ ವೈರಲ್ ಆಗಿದೆ. ಕಲಬುರಗಿಯಲ್ಲಿ ಇಡೀದಿನ ಹೆಲಿಕಾಪ್ಟರ್ ಹಾರಾಟದಲ್ಲಿದ್ದ ಸಿದ್ದರಾಮಯ್ಯ ಜೇವರ್ಗಿಯಲ್ಲಿ ವೇದಿಕೆ ಹತ್ತಿ ಇನ್ನೇನು ಆಸೀನರಾಗಬೇಕು ಎನ್ನುವಷ್ಟರಲ್ಲಿಯೇ ಅಭಿಮಾನಿಯೋರ್ವ ಅವರ ಕೈ ಹಿಡಿದು, ಅವರ ಅಂಗ ರಕ್ಷಕನ ತರಹ ಸುತ್ತಮುತ್ತಲೇ ಓಡಾಡಿಕೊಂಡಿದ್ದ.

 • Petrol - Kalburgi

  Kalaburagi1, Sep 2018, 4:14 PM IST

  ಟ್ಯಾಂಕರ್ ಪಲ್ಟಿ ; ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿಬಿದ್ದ ಜನ

  ಕಲ್ಬುರ್ಗಿ ಜೇವರ್ಗಿ ತಾಲೂಕಿನ ಎಸ್.ಎನ್. ಹಿಪ್ಪರಗಾ ಕ್ರಾಸ್ ಬಳಿ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಹಿಪ್ಪರಗಾ ಸೇತುವೆ ಬಳಿ ರಿಲಯನ್ಸ್ ಕಂಪನಿಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಪಲ್ಟಿ ಹೊಡೆದಿದೆ.