ಜೇಮ್ಸ್ ಆ್ಯಂಡರ್‌ಸನ್

(Search results - 7)

Yuvraj Singh wants Jasprit Bumrah

Cricket26, Aug 2020, 1:03 PM

ಜಸ್ಪ್ರೀತ್ ಬುಮ್ರಾಗೆ ಕನಿಷ್ಠ 400 ಟೆಸ್ಟ್ ವಿಕೆಟ್ ಗುರಿ ನೀಡಿದ ಯುವಿ..!

ಆ್ಯಂಡರ್‌ಸನ್‌ 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡ ತಬ್ಬಿಬ್ಬಾಗುವಂತೆ ಮಾಡಿದ್ದರು. ಇದಾದ ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಆ್ಯಂಡರ್‌ಸನ್‌ ಮತ್ತೆರಡು ವಿಕೆಟ್ ಕಬಳಿಸಿ ದಾಖಲೆಯ 600 ವಿಕೆಟ್‌ಗಳ ಮೈಲಿಗಲ್ಲನ್ನು ನೆಟ್ಟರು. ಆ್ಯಂಡರ್‌ಸನ್‌ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

James Anderson, Glenn McGrath

Cricket26, Aug 2020, 11:25 AM

ಆ್ಯಂಡರ್‌ಸನ್‌ಗಿರುವಷ್ಟು ಕೌಶಲ್ಯ ನನಗಿಲ್ಲವೆಂದ ಆಸೀಸ್ ಕ್ರಿಕೆಟ್ ದಿಗ್ಗಜ..!

ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಆ್ಯಂಡರ್‌ಸನ್‌ ತಮ್ಮ ಪ್ರದರ್ಶನದ ಬಗ್ಗೆ ಅಷ್ಟೇನು ಖಷಿಯಾಗಿರಲಿಲ್ಲ. ಆದರೆ ಆ ಬಳಿಕ ಮೂರು ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಯಶಸ್ವಿಯಾಗಿದ್ದಾರೆ.

James Anderson

Cricket26, Aug 2020, 8:56 AM

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರ​ಳೀ​ಧ​ರನ್‌ 800, ಆಸ್ಪ್ರೇ​ಲಿ​ಯಾದ ಶೇನ್‌ ವಾರ್ನ್‌ 708, ಭಾರ​ತದ ಅನಿಲ್‌ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿ​ಯಲ್ಲಿ ಮೊದಲ 3 ಸ್ಥಾನ​ದ​ಲ್ಲಿ​ದ್ದಾರೆ.

James Anderson

Cricket13, Aug 2020, 4:09 PM

2ನೇ ಟೆಸ್ಟ್: ಟಾಸ್ ಗೆದ್ದ ಪಾಕಿಸ್ತಾನಕ್ಕೆ ಆ್ಯಂಡರ್‌ಸನ್ ಮೊದಲ ಶಾಕ್..!

ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ದ ರೋಸ್ ಬೌಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಆಂಗ್ಲರ ಪಡೆಯ ಅನುಭವಿ ವೇಗಿ ಆ್ಯಂಡರ್‌ಸನ್ ಯಶಸ್ವಿಯಾಗಿದ್ದಾರೆ.

James Anderson

Cricket10, Aug 2020, 2:35 PM

ನಿವೃತ್ತಿ ಸುಳಿವು..? ತುರ್ತು ಸುದ್ದಿಗೋಷ್ಠಿ ಕರೆದ ಜೇಮ್ಸ್ ಆ್ಯಂಡರ್‌ಸನ್..!

ಗಾಯದ ಸಮಸ್ಯೆಯ ಬಳಿಕ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಆ್ಯಂಡರ್‌ಸನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ. ಕಮ್‌ಬ್ಯಾಕ್‌ ಬಳಿಕ ನಡೆದ ನಾಲ್ಕು ಪಂದ್ಯಗಳ ಪೈಕಿ ಆ್ಯಂಡರ್‌ಸನ್ ಮೂರು ಪಂದ್ಯಗಳನ್ನಾಡಿದ್ದು, 6 ಇನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್ ಪಡೆಯಲು ಸಫಲವಾಗಿದ್ದಾರೆ.

• undefined

Cricket26, Dec 2019, 12:55 PM

150ನೇ ಟೆಸ್ಟ್‌ ಪಂದ್ಯ ಆಡಲು ರೆಡಿಯಾದ ಜೇಮ್ಸ್ ಆ್ಯಂಡರ್‌ಸನ್‌

ಈ ಮೊದಲು ಸಚಿನ್‌ ತೆಂಡುಲ್ಕರ್‌, ರಿಕಿ ಪಾಂಟಿಂಗ್‌, ಸ್ಟೀವ್‌ ವಾ, ಜಾಕ್‌ ಕಾಲಿಸ್‌, ಶಿವನಾರಾಯಣ್‌ ಚಂದ್ರಪಾಲ್‌, ರಾಹುಲ್‌ ದ್ರಾವಿಡ್‌, ಅಲಿಸ್ಟರ್‌ ಕುಕ್‌ ಹಾಗೂ ಆಲನ್‌ ಬಾರ್ಡರ್‌ 150ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

• james anderson golf

SPORTS7, Aug 2018, 12:47 PM

ಗಾಲ್ಫ್ ಆಡಿ ಮುಖಕ್ಕೆ ಗಾಯಮಾಡಿಕೊಂಡ ಜೇಮ್ಸ್ ಆಂಡರ್ಸನ್

ಭಾರತ  ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ  ಆತಂಕಕ್ಕೆ ಒಳಗಾಗಿದೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್‌ಸನ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಲ್ಫ್ ಆಡಿ ಮುಖಕಕ್ಕೆ ಗಾಯಮಾಡಿಕೊಂಡಿದ್ದಾರೆ. ಆ್ಯಂಡರ್‌ಸನ್ ಲಾರ್ಡ್ಸ್ ಟೆಸ್ಟ್ ಪಂದ್ಯ  ಆಡ್ತಾರ? ಇಲ್ಲಿದೆ ವಿವರ.