ಜೈಪುರ ಲಿಟರರಿ ಫೆಸ್ಟ್  

(Search results - 2)
 • Jaipura Fest

  WEB SPECIAL28, Jan 2019, 5:47 PM IST

  ಜೈಪುರ ಸಾಹಿತ್ಯ ಸಮ್ಮೇಳನದ ವಿಶೇಷತೆಗಳಿವು

  ಲಿಟರರೀ ಫೆಸ್ಟುಗಳ ಪಿತಾಮಹ ಜೈಪುರ ಲಿಟರರಿ ಫೆಸ್ಟಿವಲ್‌. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಜೈಪುರ ಲಿಟರರಿ ಫೆಸ್ಟಿವಲ್‌, ಜೆಎಲ್‌ಎಫ್‌, ಇದೀಗ ಹನ್ನೆರಡನೆಯ ಆವೃತ್ತಿಗೆ ಬಂದು ನಿಂತಿದೆ. ಈ ವರ್ಷ ಜನವರಿ 24ರಿಂದ 28 ರವರೆಗೆ ಆಯೋಜಿಸಲಾಗಿತ್ತು.  ಅಲ್ಲಿನ ಕೆಲವು ವಿಶೇಷತೆಗಳು ಇಲ್ಲಿವೆ ನೋಡಿ. 

 • Jaipura Fest

  WEB SPECIAL20, Jan 2019, 1:04 PM IST

  ಜೈಪುರದ ಸಾಹಿತ್ಯ ಹಬ್ಬಕ್ಕೆ ಕನ್ನಡ ತೋರಣ !

  ಲಿಟರರೀ ಫೆಸ್ಟುಗಳ ಪಿತಾಮಹ ಜೈಪುರ ಲಿಟರರಿ ಫೆಸ್ಟಿವಲ್‌. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಜೈಪುರ ಲಿಟರರಿ ಫೆಸ್ಟಿವಲ್‌, ಜೆಎಲ್‌ಎಫ್‌, ಇದೀಗ ಹನ್ನೆರಡನೆಯ ಆವೃತ್ತಿಗೆ ಬಂದು ನಿಂತಿದೆ. ಈ ವರ್ಷ ಜನವರಿ 24ರಿಂದ 28ರ ತನಕ ನಡೆಯಲಿರುವ ಈ ಜೈಪುರ ಹಬ್ಬದಲ್ಲಿ ಯಾರೆಲ್ಲ ಇರುತ್ತಾರೆ, ಯಾರೆಲ್ಲ ಮಾತಾಡುತ್ತಾರೆ ಅನ್ನುವುದನ್ನು ಮೊದಲೇ ಜಾಹೀರುಪಡಿಸುತ್ತಾರೆ.