ಜೈಪುರ ಪಿಂಕ್ ಪ್ಯಾಂಥರ್ಸ್  

(Search results - 2)
 • Telugu Titans

  SPORTS24, Aug 2019, 10:18 PM IST

  ಬಲಿಷ್ಠ ಜೈಪುರಗೆ ಆಘಾತ ನೀಡಿದ ತೆಲುಗು ಟೈಟಾನ್ಸ್

  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.

 • DD Vs JPP

  SPORTS21, Dec 2018, 11:29 AM IST

  ಪ್ರೊ ಕಬಡ್ಡಿ 2018: ಜೈಪುರ-ಡೆಲ್ಲಿ ಹಣಾಹಣಿ ರೋಚಕ ಟೈ

  ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ, ಪಂದ್ಯದ 4ನೇ ನಿಮಿಷದಲ್ಲಿ 5-0 ಮುನ್ನಡೆ ಹೊಂದಿತು. ಆದರೆ 5ನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮಾಡಿದ ಜೈಪುರ ಖಾತೆ ತೆರೆಯಿತು. 8ನೇ ನಿಮಿಷದಲ್ಲಿ ಉಭಯ ತಂಡಗಳು 6-6 ರಿಂದ ಸಮಬಲ ಸಾಧಿಸಿದವು.